Just In
Don't Miss
- News
ಶಶಿಕಲಾ ರಾಜಕೀಯ ನಿರ್ಗಮನ "ಅಮ್ಮ"ನ ಕನಸು ಈಡೇರಿಸಲು ಸಹಕಾರಿಯಾಗಲಿದೆ; ಸಿಟಿ ರವಿ
- Movies
ರಾಕ್ ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ದರ್ಶನ್ ಹೊಸ ಸಿನಿಮಾ: ಮದಕರಿ ನಾಯಕನ ಕತೆ ಏನಾಯಿತು?
- Automobiles
ಮುಂದಿನ ತಿಂಗಳಿನಿಂದ ದುಬಾರಿಯಾಗಲಿವೆ ಇಸುಝು ಡಿ-ಮ್ಯಾಕ್ಸ್ ಮತ್ತು ಎಸ್-ಕ್ಯಾಬ್
- Sports
ಕೊಹ್ಲಿ ಮತ್ತು ಸ್ಟೋಕ್ಸ್ ನಡುವೆ ಮಾತಿನ ಚಕಮಕಿ: ನಿಜಕ್ಕೂ ಆಗಿದ್ದೇನೆಂದು ವಿವರಿಸಿದ ಸಿರಾಜ್
- Finance
ಮತ್ತಷ್ಟು ಕಡಿಮೆಯಾಯ್ತು ಚಿನ್ನದ ಬೆಲೆ: ಮಾರ್ಚ್ 04ರ ಬೆಲೆ ಇಲ್ಲಿದೆ
- Lifestyle
ಬಾಳೆಹಣ್ಣು ಹಾಳಾಗದಂತೆ ತಡೆಯಲು ಟಿಪ್ಸ್
- Education
UAS Dharwad Recruitment 2021: ಅರೆಕಾಲಿಕ ಉಪನ್ಯಾಸಕ ಹುದ್ದೆಗಳಿಗೆ ನೇರ ಸಂದರ್ಶನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
Vivo ಮೊಬೈಲ್ಗಳ ಮೇಲೆ ಭರ್ಜರಿ ಕ್ರಿಸ್ಮಸ್ ಆಫರ್! ಇಂದೇ ಖರೀದಿಸಿ!! ಡಿಸ್ಕೌಂಟ್ ಪಡೆದುಕೊಳ್ಳಿ..
2020 ರ ಈ ವರ್ಷ ಕೊನೆಗೊಂಡು 2021 ರ ಹೊಸ್ತಿಲಲ್ಲಿ ನಿಂತಿರುವ ಈ ಶುಭ ಘಳಿಗೆ ನಿಮಗೆಲ್ಲರಿಗೂ ಹರುಷ ತರಲಿ. ಹೊಸ ವರ್ಷಕ್ಕೆ ಹಾಗೂ ಕ್ರಿಸ್ಮಸ್ ಹಬ್ಬಕ್ಕೆ ನಿಮಗಾಗಿ ಏನಾದರೂ ಹೊಸ ವಸ್ತುವನ್ನು ಕೊಳ್ಳಲು ಅಥವಾ ನಿಮ್ಮ ಪ್ರೀತಿ ಪಾತ್ರರಿಗೆ ಅವರಿಷ್ಟದ ವಸ್ತುವೊಂದನ್ನು ಕಾಣಿಕೆ ನೀಡಲು ಇದು ಸುಸಂದರ್ಭ. ಈ ಶುಭ ಸಮಯದಲ್ಲಿ ವಿವೋ ಮೊಬೈಲ್ ತನ್ನ ವಿವಿಧ ಶ್ರೇಣಿಗಳ ಮೊಬೈಲ್ಗಳ ಮೇಲೆ ಭರ್ಜರಿ ಕ್ರಿಸ್ಮಸ್ ಖರೀದಿಯ ಆಫರ್ ನೀಡುತ್ತಿದೆ.

ವಿವೋ ತನ್ನ V20 ಪ್ರೊ, ವಿವೋ Y51, ವಿವೋ X50 ಪ್ರೊ ಸೇರಿದಂತೆ ಇನ್ನೂ ಹಲವಾರು ಮಾಡೆಲ್ಗಳ ಬೆಲೆಗಳನ್ನು ಕಡಿತಗೊಳಿಸಿದ್ದು, ಮೊಬೈಲ್ ಪ್ರಿಯರಿಗೆ ಭಾರಿ ಸಂತಸದ ಸುದ್ದಿಯನ್ನು ನೀಡಿದೆ. ವಿವೋ ಕಂಪನಿಯ ಯಾವೆಲ್ಲ ಮಾಡೆಲ್ಗಳ ಮೇಲೆ ಭರ್ಜರಿ ಆಫರ್ ಸಿಗುತ್ತಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಹಾಗಾದರೆ ತಡವೇಕೆ?.. ಇಂದೇ ವಿವೋ ಮೊಬೈಲ್ ಒಂದನ್ನು ನಿಮ್ಮದಾಗಿಸಿಕೊಳ್ಳಿ ಹಾಗೂ ನಿಮ್ಮ ಪ್ರೀತಿ ಪಾತ್ರರಿಗೂ ಕೊಡಿಸಿ, ಆನಂದಿಸಿ. ವಿವೋ ಸ್ಮಾರ್ಟಫೋನ್ ಖರೀದಿಸಿ.. ಡಿಸ್ಕೌಂಟ್ ಪಡೆದುಕೊಳ್ಳಿ..

ವಿವೋ V20 ಪ್ರೊ ಇದು ವಿವೋ ಕಂಪನಿಯ ಪ್ರೀಮಿಯಂ ಸ್ಮಾರ್ಟಫೋನ್ಗಳಲ್ಲೊಂದಾಗಿದೆ. ಸದ್ಯ ಕ್ರಿಸ್ಮಸ್ ಹಬ್ಬದ ಶುಭ ಸಂದರ್ಭದಲ್ಲಿ ವಿವೋ ಈ ಮಾಡೆಲ್ನ ಬೆಲೆಯನ್ನು ಗಣನೀಯವಾಗಿ ಕಡಿಮೆ ಮಾಡಿದೆ. ಪ್ರಸ್ತುತ ಸೇಲ್ ಅವಧಿಯಲ್ಲಿ ವಿವೋ V20 ಪ್ರೊ ಬೆಲೆಯಲ್ಲಿ ಶೇ 16 ರಷ್ಟು ಡಿಸ್ಕೌಂಟ್ ಸಿಗುತ್ತಿದೆ.
ವಿವೋ V20 ಪ್ರೊ ತಾಂತ್ರಿಕ ವೈಶಿಷ್ಟ್ಯಗಳು
* 6.44 ಇಂಚ್ FHD+ ಮಲ್ಟಿ ಟಚ್ ಕೆಪಾಸಿಟಿವ್ ಟಚ್ ಸ್ಕ್ರೀನ್ 2400 X 1080 ಪಿಕ್ಸೆಲ್ ರೆಸಲ್ಯೂಶನ್ನೊಂದಿಗೆ
* 64MP+8MP+2MP ಹಿಂಬದಿ ಕ್ಯಾಮೆರಾ
* 44MP+8MP ಸೆಲ್ಫಿ ಕ್ಯಾಮೆರಾ
* 8GB ರ್ಯಾಮ್, ಎಕ್ಸಪಾಂಡೆಬಲ್ 128GB ಇಂಟರ್ನಲ್ ಮೆಮೊರಿ, ಡ್ಯೂಯಲ್ ಸಿಮ್ (ನ್ಯಾನೊ+ನ್ಯಾನೊ), ಡ್ಯೂಯಲ್ ಸ್ಟ್ಯಾಂಡ್ ಬೈ (5G+4G)
* ಆ್ಯಂಡ್ರಾಯ್ಡ್ 10 ಆಪರೇಟಿಂಗ್ ಸಿಸ್ಟಂ ಆಧರಿತ ಫನ್ಟಚ್ ಓಎಸ್ 11 (OTA ಅಪ್ಡೇಟ್ ಮೂಲಕ ಆ್ಯಂಡ್ರಾಯ್ಡ್ 11 ಪಡೆಯಬಹುದು). Qualcomm Snapdragon 765G 5G ಆಕ್ಟಾ ಕೋರ್ ಪ್ರೊಸೆಸರ್ ಹೊಂದಿದೆ.
* 4000mAH ಲೀಥಿಯಂ-ಅಯಾನ್ ಬ್ಯಾಟರಿ ಇದೆ.

ವಿವೋ Y51 (Vivo Y51) ಬೆಲೆಯಲ್ಲಿ ಶೇ 18 ರಷ್ಟು ಡಿಸ್ಕೌಂಟ್
ಇನ್ನು ವಿವೋ Y51 ಬೆಲೆಯಲ್ಲಿ ಕೂಡ ಶೇ 18 ರವರೆಗೆ ಡಿಸ್ಕೌಂಟ್ ದೊರೆಯುತ್ತಿದೆ. ವಿವೋ Y51 8GB ರ್ಯಾಮ್ ಹಾಗೂ 128GB ಸ್ಟೋರೇಜ್ ಮಾಡೆಲ್ಗೆ ಈ ಡಿಸ್ಕೌಂಟ್ ಅನ್ವಯವಾಗುತ್ತಿದೆ.
ವಿವೋ Y51 ಪ್ರೊ ತಾಂತ್ರಿಕ ವೈಶಿಷ್ಟ್ಯಗಳು
* 6.58 ಇಂಚ್ (2408 X 1080 ಪಿಕ್ಸೆಲ್ಸ್) ಫುಲ್ ಎಚ್ಡಿ + ಎಲ್ಸಿಡಿ 20:9 aspect ratio screen
* ಆಕ್ಟಾಕೋರ್ ಸ್ನ್ಯಾಪ್ ಡ್ರ್ಯಾಗನ್ 665 11nm ಮೊಬೈಲ್ ಪ್ಲಾಟ್ಫಾರಂ (ಕ್ವಾಡ್ 2GHz ಕ್ರಿಯೋ 260 + ಕ್ವಾಡ್ 1.8GHz ಕ್ರಿಯೋ 260 CPUs) ಆ್ಯಡ್ರೆನೊ 610 GPU ನೊಂದಿಗೆ.
* 8GB LPDDR4X ರ್ಯಾಮ್, 128GB UFS 2.1 ಸ್ಟೋರೇಜ್, ಮೈಕ್ರೊ ಎಸ್ಡಿ ಕಾರ್ಡ್ ಬಳಸಿ 1TB ವರೆಗೆ ಹೆಚ್ಚಿಸಬಹುದಾದ ಮೆಮೊರಿ.
* ಫನ್ಟಚ್ ಓಎಸ್ 11 ನೊಂದಿಗೆ ಆ್ಯಂಡ್ರಾಯ್ಡ್ 11
* ಡ್ಯೂಯಲ್ ಸಿಮ್ (ನ್ಯಾನೊ+ನ್ಯಾನೊ+ಮೈಕ್ರೊ ಎಸ್ಡಿ
* 48MP ಪ್ರೈಮರಿ ಕ್ಯಾಮೆರಾ + 8MP + 2MP ಹಿಂಬದಿ ಕ್ಯಾಮೆರಾ
* 16MP ಮುಂಭಾಗದ ಕ್ಯಾಮೆರಾ f/2.0 ಅಪರ್ಚರ್ನೊಂದಿಗೆ
* ಫಿಂಗರ್ ಪ್ರಿಂಟ್ ಸೆನ್ಸರ್ ಬದಿಯಲ್ಲಿ ಅಳವಡಿಸಲಾಗಿದೆ
* ಡ್ಯೂಯಲ್ 4G VoLTE
* 5000mAh (ವಿಶಿಷ್ಟ) ಬ್ಯಾಟರಿ

ವಿವೋ Y50 (Vivo Y50) ಬೆಲೆಯಲ್ಲಿ ಶೇ 17 ರಷ್ಟು ಡಿಸ್ಕೌಂಟ್
ವಿವೋ ವೈ ಸಿರೀಸ್ ನೋಡಿದಲ್ಲಿ ಅದರಲ್ಲೂ ಡಿಸ್ಕೌಂಟ್ ಲಭ್ಯವಿದೆ. ವಿವೋ Y50 ಮಾಡೆಲ್ ಬೆಲೆಯಲ್ಲಿ ಶೇ 17 ರಷ್ಟು ರಿಯಾಯಿತಿ ಘೋಷಿಸಲಾಗಿದೆ. 8GB ರ್ಯಾಮ್ ಹಾಗೂ 128 GB ಸ್ಟೋರೇಜ್ ಸಾಮರ್ಥ್ಯದ ವಿವೋ Y50 ಮೇಲೆ ಇಷ್ಟೊಂದು ಡಿಸ್ಕೌಂಟ್ ಇರುವ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ.
ವಿವೋ Y50 ತಾಂತ್ರಿಕ ವೈಶಿಷ್ಟ್ಯಗಳು
* 6.53 ಇಂಚ್ (2340 X 1080 ಪಿಕ್ಸೆಲ್ಸ್) ಫುಲ್ ಎಚ್ಡಿ+ iView ಡಿಸ್ಪ್ಲೇ
* ಆಕ್ಟಾ-ಕೋರ್ ಸ್ನ್ಯಾಪ್ ಡ್ರ್ಯಾಗನ್ 665 11nm ಮೊಬೈಲ್ ಪ್ಲಾಟ್ಫಾರಂ (ಕ್ವಾಡ್ 2GHz ಕ್ರಿಯೋ 260 + ಕ್ವಾಡ್ 1.8GHz ಕ್ರಿಯೋ 260 CPUs) ಆ್ಯಡ್ರೆನೊ 610 GPU ನೊಂದಿಗೆ
* 8GB ರ್ಯಾಮ್
* 128GB, ಮೈಕ್ರೊ ಎಸ್ಡಿ ಕಾರ್ಡ್ ಬಳಸಿ 256GB ವರೆಗೆ ಹೆಚ್ಚಿಸಬಹುದಾದ ಮೆಮೊರಿ
* ಆ್ಯಂಡ್ರಾಯ್ಡ್ 10 ಆಧರಿತ ಫನ್ಟಚ್ ಓಎಸ್ 10
* ಹೈಬ್ರಿಡ್ ಡ್ಯೂಯಲ್ ಸಿಮ್ (ನ್ಯಾನೊ+ನ್ಯಾನೊ / ಮೈಕ್ರೊ ಎಸ್ಡಿ)
* 13MP (ಪ್ರೈಮರಿ f/2.2 ಅಪರ್ಚರ್ನೊಂದಿಗೆ) ಹಿಂಬದಿ ಕ್ಯಾಮೆರಾ + 8MP (ಅಲ್ಟ್ರಾ ವೈಡ್ f/2.2 ಅಪರ್ಚರ್) + 2MP (depth f/2.4 ಅಪರ್ಚರ್ನೊಂದಿಗೆ) + 2MP (ಮ್ಯಾಕ್ರೊ 2.4 ಅಪರ್ಚರ್ನೊಂದಿಗೆ)
* 16MP f/2.0 ಅಪರ್ಚರ್ ಲೆನ್ಸ್
* ಡ್ಯೂಯಲ್ 4G VoLTE, ವೈ-ಫೈ, ಬ್ಲೂಟೂತ್, GPS + GLONASS
* 5000 mAh (ವಿಶಿಷ್ಟ) / 4900 (ಕನಿಷ್ಠ) ಬ್ಯಾಟರಿ

ವಿವೋ X50 ಪ್ರೊ (Vivo X50 Pro) ಬೆಲೆಯಲ್ಲಿ ಶೇ 9 ರಷ್ಟು ಡಿಸ್ಕೌಂಟ್
ವಿವೋ ಎಕ್ಸ್ ಸಿರೀಸ್ನಲ್ಲಿ ಕೂಡ ರಿಯಾಯಿತಿಗಳಿವೆ. 8GB + 256GB ಯ ವಿವೋ X50 ಪ್ರೊ ಶೇ 9 ರಷ್ಟು ಹಾಗೂ 8GB + 128GB ಯ ವಿವೋ X50 ಮೇಲೆ ಶೇ 12 ರಷ್ಟು ರಿಯಾಯಿತಿ ಇದೆ.
ವಿವೋ X50 ಪ್ರೊ (8+256) ತಾಂತ್ರಿಕ ವೈಶಿಷ್ಟ್ಯಗಳು
* 6.56 ಇಂಚ್ ಎಫ್ಎಚ್ಡಿ+ E3 AMOLED 90Hz ಡಿಸ್ಪ್ಲೇ
* 2.6GHz ಸ್ನ್ಯಾಪ್ ಡ್ರ್ಯಾಗನ್ 765G ಪ್ರೊಸೆಸರ್
* 8GB ರ್ಯಾಮ್ ಹಾಗೂ 256GB ರಾಮ್
* ಡ್ಯೂಯಲ್ ಸಿಮ್
* 48MP+8MP+8MP+13MP ಕ್ವಾಡ್ ಹಿಂಬದಿ ಕ್ಯಾಮೆರಾ
* 32MP ಮುಂಭಾಗದ ಕ್ಯಾಮೆರಾ
* 5G SA/NSA
* ಡ್ಯೂಯಲ್ 4G VoLTE
* ಬ್ಲೂಟೂತ್ 5.1
* ಟೈಪ್-C ಯುಎಸ್ಬಿ
* 4315 mAh ಬ್ಯಾಟರಿ

ವಿವೋ S1 ಪ್ರೊ (Vivo S1 Pro) ಬೆಲೆಯಲ್ಲಿ ಶೇ 9 ರಷ್ಟು ಡಿಸ್ಕೌಂಟ್
ಕ್ರಿಸ್ಮಸ್ ವಿಶೇಷ ಡಿಸ್ಕೌಂಟ್ ಆಫರ್ ವಿವೋ ದ ಎಸ್ ಸಿರೀಸ್ ಫೋನ್ಗಳಿಗೂ ಅನ್ವಯವಾಗುತ್ತಿದೆ. ವಿವೋ S1 ಪ್ರೊ ಮಾಡೆಲ್ ಬೆಲೆಯಲ್ಲಿ ಶೇ 9 ರಷ್ಟು ಕಡಿತ ಮಾಡಲಾಗಿದೆ.
ವಿವೋ S1 ಪ್ರೊ (8+128) ತಾಂತ್ರಿಕ ವೈಶಿಷ್ಟ್ಯಗಳು
· 6.38-ಇಂಚ್ (2340 × 1080 ಪಿಕ್ಸೆಲ್ಸ್) ಫುಲ್ ಎಚ್ಡಿ+ 19.5:9 ಸುಪರ್ AMOLED ಡಿಸ್ಪ್ಲೇ; 90% screen-to-body ratio
· ಆಕ್ಟಾ-ಕೋರ್ ಸ್ನ್ಯಾಪ್ ಡ್ರ್ಯಾಗನ್ 665 11nm ಮೊಬೈಲ್ ಪ್ಲಾಟ್ಫಾರಂ (ಕ್ವಾಡ್ 2GHz ಕ್ರಿಯೋ 260 + ಕ್ವಾಡ್ 1.8GHz ಕ್ರಿಯೋ 260 CPUs) ಆ್ಯಡ್ರೆನೊ 610 GPU ನೊಂದಿಗೆ
· 8GB LPPDDR4x ರ್ಯಾಮ್, 128GB ಸ್ಟೋರೇಜ್
· ಡ್ಯೂಯಲ್ ಸಿಮ್
· ಫನ್ಟಚ್ ಓಎಸ್ 9.2, ಆ್ಯಂಡ್ರಾಯ್ಡ್ 9.0 (Pie) ಆಧರಿತ
· 48MP (ಪ್ರೈಮರಿ ಕ್ಯಾಮೆರಾ f/1.8 ಅಪರ್ಚರ್) + 8MP (ಅಲ್ಟ್ರಾ-ವೈಡ್ f/2.2 ಅಪರ್ಚರ್ನೊಂದಿಗೆ) + 2MP (ಮ್ಯಾಕ್ರೊ f/2.4 ಅಪರ್ಚರ್ನೊಂದಿಗೆ) + 2MP (depth ಸೆನ್ಸರ್ f/2.4 ಅಪರ್ಚರ್ನೊಂದಿಗೆ) 32MP ಮುಂಭಾಗದ ಕ್ಯಾಮೆರಾ f/2.0 ಅಪರ್ಚರ್ನೊಂದಿಗೆ
· ಇನ್ ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸೆನ್ಸರ್
· ಡ್ಯೂಯಲ್ 4G VoLTE
· 4500mAh (ವಿಶಿಷ್ಟ) ಬ್ಯಾಟರಿ

ವಿವೋ Z1 ಪ್ರೊ (Vivo z1 Pro) ಬೆಲೆಯಲ್ಲಿ ಶೇ 12 ರಷ್ಟು ಡಿಸ್ಕೌಂಟ್
ಹಾಗೆಯೇ 4GB ರ್ಯಾಮ್ ಹಾಗೂ 64GB ಸ್ಟೋರೇಜ್ ಕೆಪಾಸಿಟಿಯ ವಿವೋ Z1 ಪ್ರೊ ಮೇಲೆ ಭರ್ಜರಿ ಶೇ 12 ರಷ್ಟು ಡಿಸ್ಕೌಂಟ್ ಸಿಗುತ್ತಿದೆ.
ವಿವೋ Z1 ಪ್ರೊ ತಾಂತ್ರಿಕ ವೈಶಿಷ್ಟ್ಯಗಳು
· 6.53-ಇಂಚ್ (2340 × 1080 ಪಿಕ್ಸೆಲ್ಸ್) ಫುಲ್ ಎಚ್ಡಿ+ 19.5:9 ಎಲ್ಸಿಡಿ ಸ್ಕ್ರೀನ್
· ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 712 10nm ಮೊಬೈಲ್ ಪ್ಲಾಟ್ಫಾರಂ ಆಡ್ರೆನೊ 616 GPU ನೊಂದಿಗೆ
· 4GB / 6GB LPPDDR4x ರ್ಯಾಮ್, 64GB (UFS) ಸ್ಟೋರೇಜ್ನೊಂದಿಗೆ
· 6GB LPPDDR4x ರ್ಯಾಮ್, 128GB (UFS) ಸ್ಟೋರೇಜ್
· ಮೈಕ್ರೊ ಎಸ್ಡಿ ಕಾರ್ಡ್ನೊಂದಿಗೆ 256GB ವರೆಗೆ ಹೆಚ್ಚಿಸಬಹುದಾದ ಮೆಮೊರಿ
· ಡ್ಯೂಯಲ್ ಸಿಮ್ (ನ್ಯಾನೊ + ನ್ಯಾನೊ + ಮೈಕ್ರೊ ಎಸ್ಡಿ)
· ಆ್ಯಂಡ್ರಾಯ್ಡ್ 9.0 (Pie) ಆಧರಿತ ಫನ್ಟಚ್ ಓಎಸ್ 9
· 16MP ಹಿಂಬದಿ ಕ್ಯಾಮೆರಾ + 8MP + 2MP ಹಿಂಬದಿ ಕ್ಯಾಮೆರಾ
· 32MP ಮುಂಬದಿ ಕ್ಯಾಮೆರಾ
· ಡ್ಯೂಯಲ್ 4G VoLTE 5000mAh (ವಿಶಿಷ್ಟ) ಬ್ಯಾಟರಿ
-
92,999
-
17,999
-
39,999
-
29,400
-
38,990
-
29,999
-
16,999
-
23,999
-
18,170
-
21,900
-
14,999
-
17,999
-
42,099
-
16,999
-
23,999
-
29,495
-
18,580
-
64,900
-
34,980
-
45,900
-
17,999
-
54,153
-
7,000
-
13,999
-
38,999
-
29,999
-
20,599
-
43,250
-
32,440
-
16,190