Just In
- 5 hrs ago
ಜಬ್ರೋನಿಕ್ಸ್ ಡ್ರಿಪ್ ಸ್ಮಾರ್ಟ್ವಾಚ್ ಬಿಡುಗಡೆ! ಲಾಂಗ್ ಬ್ಯಾಟರಿ ಬ್ಯಾಕ್ಅಪ್ ವಿಶೇಷ!
- 7 hrs ago
ಡಿಜಿಟಲ್ ಇಂಡಿಯಾಗಾಗಿ ನಾಲ್ಕು ಹೊಸ ಯೋಜನೆಗಳನ್ನು ಪರಿಚಯಿಸಿದ ಪ್ರಧಾನಿ ಮೋದಿ!
- 8 hrs ago
ಭಾರತದಲ್ಲಿ ಬಹುನಿರೀಕ್ಷಿತ ಐಫೋನ್ 14 ಪ್ರೊ ಬೆಲೆ ಎಷ್ಟಿರಬಹುದು?..ಫೀಚರ್ಸ್ ಏನು?
- 10 hrs ago
ಸಾರ್ವಜನಿಕರೇ ನಿಮ್ಮ ಮನೆ ಮೇಲೆ ಮೊಬೈಲ್ ಟವರ್ ಹಾಕಿಸುವ ಮುನ್ನ ಎಚ್ಚರ?
Don't Miss
- Sports
ಇಂಗ್ಲೆಂಡ್ ವಿರುದ್ಧದ ಹೀನಾಯ ಸೋಲು, ಟೀಂ ಇಂಡಿಯಾಗೆ ನೋವುಂಟು ಮಾಡಿದೆ: ಇರ್ಫಾನ್ ಪಠಾಣ್
- News
ಯುಎಪಿಎ ಅಡಿ ಯಾವುದೇ ವಕ್ತಿಯನ್ನು ವಿಚಾರಣೆಗೊಳಪಡಿಸಬಹುದು-ಹೈಕೋರ್ಟ್ ಆದೇಶ
- Movies
ಹಿಂದಿಗೆ ಹೋಗುತ್ತಿದೆ ಏಳು ವರ್ಷ ಹಳೆಯ ಕನ್ನಡ ಸಿನಿಮಾ: ಅಕ್ಷಯ್-ಶಾಹಿದ್ ನಡುವೆ ಪೈಪೋಟಿ!
- Finance
ಸರ್ವೀಸ್ ಚಾರ್ಜ್ ಬಗ್ಗೆ ಗ್ರಾಹಕರು ದೂರು ನೀಡುವುದು ಹೇಗೆ?
- Lifestyle
ಯಾರೂ ಇಲ್ಲದಿದ್ದಾಗ ಪುರುಷ ಈ ರೀತಿ ವಿಲಕ್ಷಣವಾಗಿ ವರ್ತಿಸುತ್ತಾನೆ, ಗೊತ್ತಾ? ಇದನ್ನು ಓದಿದ್ರೆ ನೀವು ಶಾಕ್ ಆಗೋದು ಪಕ್ಕಾ!
- Automobiles
ದೇಶದ ಮೊದಲ 150kWh ಡಿಸಿ ಇವಿ ಫಾಸ್ಟ್ ಚಾರ್ಜರ್ ಸ್ಥಾಪಿಸಿದ ಕಿಯಾ ಇಂಡಿಯಾ
- Education
Karnataka Second PUC Results 2022 : ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಉತ್ತರ ಪತ್ರಿಕೆಯ ಪ್ರತಿಗಳು ಜು.6ರಿಂದ ಲಭ್ಯ
- Travel
ಸೂರ್ಯ, ಅಲೆಗಳು ಮತ್ತು ಮರಳು ಇವುಗಳ ಸಮ್ಮಿಲನ ಕಡಲತೀರದ ಪಟ್ಟಣ - ಮಲ್ಪೆ
ಫ್ಲಿಪ್ಕಾರ್ಟ್ ಬಿಗ್ ಬಚತ್ ಧಮಾಲ್ ಸೇಲ್ನಲ್ಲಿ ಸ್ಮಾರ್ಟ್ಫೋನ್ಗಳಿಗೆ ವಿಶೇಷ ಆಫರ್!
ಫ್ಲಿಪ್ಕಾರ್ಟ್ ಆನ್ಲೈನ್ ಶಾಪಿಂಗ್ ಪ್ರಿಯರ ನೆಚ್ಚಿನ ಪ್ಲಾಟ್ಫಾರ್ಮ್ಗಳಲ್ಲಿ ಒಂದಾಗಿದೆ. ಆನ್ಲೈನ್ ಶಾಪಿಂಗ್ ಪ್ರಿಯರಿಗಾಗಿ ಫ್ಲಿಪ್ಕಾರ್ಟ್ ವಿಶೇಷ ಸೇಲ್ಗಳನ್ನು ನಡೆಸುತ್ತಾ ಬಂದಿದೆ. ಸದ್ಯ ಇದೀಗ ಫ್ಲಿಪ್ಕಾರ್ಟ್ ಬಿಗ್ ಬಚತ್ ಧಮಾಲ್ ಸೇಲ್ ನಡೆಸುತ್ತಿದೆ. ಈ ಸೇಲ್ನಲ್ಲಿ ಮೊಟೊರೊಲಾ ಎಡ್ಜ್ 20 ಪ್ಯೂಶನ್ 5G, ಮೋಟೋ G31, ಪೊಕೊ M4 ಪ್ರೊ ಮತ್ತು ವಿವೋ T1 5G ಸೇರಿದಂತೆ ಫೋನ್ಗಳ ಮೇಲೆ ರಿಯಾಯಿತಿಗಳನ್ನು ತರುವ ತನ್ನ ಬಿಗ್ ಬಚತ್ ಧಮಾಲ್ ಮಾರಾಟವನ್ನು ಫ್ಲಿಪ್ಕಾರ್ಟ್ ಪ್ರಾರಂಭಿಸಿದೆ.

ಹೌದು, ಫ್ಲಿಪ್ಕಾರ್ಟ್ ತನ್ನ ಪ್ಲಾಟ್ಫಾರ್ಮ್ನಲ್ಲಿ ಬಿಗ್ ಬಚತ್ ಧಮಾಲ್ ಸೇಲ್ ಆಯೋಜಿಸಿದೆ. ಈ ಸೇಲ್ನಲ್ಲಿ ವಿಶೇಷ ರಿಯಾಯಿತಿಗಳ ಜೊತೆಗೆ, ಎಲೆಕ್ಟ್ರಾನಿಕ್ಸ್ ಮತ್ತು ಪರಿಕರಗಳ ಮೇಲೆ 80% ಡಿಸ್ಕೌಂಟ್ ದೊರೆಯಲಿದೆ. ಹಾಗೆಯೇ ಟಿವಿಗಳಲ್ಲಿ 70% ರಿಯಾಯಿತಿಯನ್ನು ಕೂಡ ಪಡೆದುಕೊಳ್ಳಬಹುದಾಗಿದೆ. ಇನ್ನು ಈ ಸೇಲ್ ಇದೇ ಮೇ 22ರ ಭಾನುವಾರದವರೆಗೆ ನಡೆಯಲಿದೆ. ಇನ್ನುಳಿದಂತೆ ಈ ಸೇಲ್ನಲ್ಲಿ ಏನೆಲ್ಲಾ ರಿಯಾಯಿತಿ ದೊರೆಯಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫ್ಲಿಪ್ಕಾರ್ಟ್ ಬಿಗ್ ಬಚತ್ ಧಮಾಲ್ ಸೇಲ್ನಲ್ಲಿ ಸ್ಮಾರ್ಟ್ಫೋನ್ಗಳ ಮೇಲೆ ಬಿಗ್ ಡಿಸ್ಕೌಂಟ್ ಲಭ್ಯವಿದೆ. ಮೂರು ದಿನಗಳ ಕಾಲ ನಡೆಯುವ ಫ್ಲಿಪ್ಕಾರ್ಟ್ ಬಿಗ್ ಬಚತ್ ಧಮಾಲ್ ಸೇಲ್ನಲ್ಲಿ ಮೊಟೊರೊಲಾ ಎಡ್ಜ್ 20ಫ್ಯೂಶನ್ 5G ಸ್ಮಾರ್ಟ್ಫೋನ್ ಡಿಸ್ಕೌಂಟ್ನಲ್ಲಿ 18,999ರೂ.ಗಳಿಗೆ ಲಭ್ಯವಿದೆ. ಇನ್ನು ಮೋಟೋ G31 ಸ್ಮಾರ್ಟ್ಫೋನ್ ಅನ್ನು 10,999ರೂ,ಬೆಲೆಗೆ ದೊರೆಯಲಿದೆ. ಇನ್ನು ಈ ಸ್ಮಾರ್ಟ್ಫೋನ್ ಬಿಡುಗಡೆ ಆದಾಗ 12,999ರೂ.ಬೆಲೆ ಪಡೆದುಕೊಂಡಿತ್ತು. ಇದಲ್ಲದೆ ಮೋಟೋ G40 ಫ್ಯೂಷನ್ 14,499ರೂ.ಬೆಲೆಗೆ ಲಭ್ಯವಾಗಲಿದೆ.

ಇನ್ನು ಈ ಸೇಲ್ನಲ್ಲಿ ಮೊಟೊರೊಲಾ ಸ್ಮಾರ್ಟ್ಫೋನ್ ಮಾತ್ರವಲ್ಲದೆ ಪೊಕೊ C31 ಸ್ಮಾರ್ಟ್ಫೋನ್ ಅನ್ನು 7,499ರೂ,ಬೆಲೆಗೆ ದೊರೆಯಲಿದೆ. ಹಾಗೆಯೇ ಪೊಕೊ M4 ಪ್ರೊ 4G ಸ್ಮಾರ್ಟ್ಫೋನ್ ಮಾರಾಟದಲ್ಲಿ 12,999ರೂ.ಬೆಲೆಗೆ ಲಭ್ಯವಾಗಲಿದೆ. ಇದು ಕಳೆದ ವರ್ಷ 14,999ರೂ.ಆರಂಭಿಕ ಬೆಲೆಯೊಂದಿಗೆ ಬಂದಿತು. ಇದಲ್ಲದೆ ವಿವೋ T1 5G ಸ್ಮಾರ್ಟ್ಫೋನ್ ಕೂಡ ನಿಮಗೆ 15,990ರೂ.ಬೆಲೆಯಲ್ಲಿ ಖರೀದಿಗೆ ಬರಲಿದೆ. ಇನ್ನು ಈ ಸ್ಮಾರ್ಟ್ಫೋನ್ ಕಳೆದ ಫೆಬ್ರವರಿಯಲ್ಲಿ 15,990ರೂ.ಬೆಲೆಯಲ್ಲಿ ಬಿಡುಗಡೆಯಾಗಿತ್ತು.

ಎಲೆಕ್ಟ್ರಾನಿಕ್ಸ್ ಆಫರ್
ಫ್ಲಿಪ್ಕಾರ್ಟ್ ಬಿಗ್ ಬಚತ್ ಧಮಾಲ್ ಸೇಲ್ನಲ್ಲಿ ಸ್ಮಾರ್ಟ್ಫೋನ್ಗಳು ಮಾತ್ರವಲ್ಲ ಎಲೆಕ್ಟ್ರಾನಿಕ್ಸ್ ಆಕ್ಸಿಸರೀಸ್ಗಳ ಮೇಲೂ ಬಿಗ್ ಆಫರ್ ನೀಡುತ್ತಿದೆ. ಎಲೆಕ್ಟ್ರಾನ್ಸಿಕ್ಸ್ ಆಕ್ಸಿಸರೀಸ್ಗಳ ಮೇಲೆ 80% ಡಿಸ್ಕೌಂಟ್ ನೀಡುತ್ತಿದೆ. ಇದರಲ್ಲಿ ಗೇಮಿಂಗ್ ಪರಿಕರಗಳ ಮೇಲೆ 80% ರಿಯಾಯಿತಿ ಮತ್ತು ಟಿವಿಗಳ ಮೇಲೆ 70% ಡಿಸ್ಕೌಂಟ್ ಅನ್ನು ಪಡೆದುಕೊಳ್ಳಬಹುದಾಗಿದೆ. ಈ ಸೇಲ್ ಫ್ಲಿಪ್ಕಾರ್ಟ್ ಪೇಜ್ನಲ್ಲಿ ಲಿಸ್ಟ್ ಮಾಡಲಾದ ವಾಯರ್ಲೆಸ್ ಇಯರ್ಬಡ್ಸ್, ಟಿವಿ ಸ್ಟ್ರೀಮಿಂಗ್ ಡಿವೈಸ್ಗಳು ಮತ್ತು ಲ್ಯಾಪ್ಟಾಪ್ ಟೂಲ್ಸ್ಗಳ ಮೇಲೆ ಕೂಡ ವಿಶೇಷ ರಿಯಾಯಿತಿಯನ್ನು ನೀಡುತ್ತಿದೆ. ಸದ್ಯ ಈ ಸೇಲ್ ಭಾನುವಾರದವರೆಗೆ ನಡೆಯಲಿದ್ದು, 12am, 8am, ಮತ್ತು 4pm ಗೆ ಸೀಮಿತ ಅವಧಿಯ ಡೀಲ್ಗಳನ್ನು ಆಯೋಜಿಸುತ್ತಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
44,999
-
15,999
-
20,449
-
7,332
-
18,990
-
31,999
-
54,999
-
17,091
-
17,091
-
13,999
-
31,830
-
31,499
-
26,265
-
24,960
-
21,839
-
15,999
-
11,570
-
11,700
-
7,070
-
7,086