Just In
Don't Miss
- News
ಅಮೆರಿಕಾದ ಪತ್ರಕರ್ತನ ಕೊಂದವರಿಗೆ ಪಾಕ್ ನಲ್ಲಿ ಬಿಡುಗಡೆ ಭಾಗ್ಯ!
- Automobiles
ಕ್ರ್ಯಾಶ್ ಟೆಸ್ಟ್ನಲ್ಲಿ ಮತ್ತೊಮ್ಮೆ 5 ಸ್ಟಾರ್ ರೇಟಿಂಗ್ ಪಡೆದ ಎಕ್ಸ್ಯುವಿ 300
- Sports
ಐಎಸ್ಎಲ್: ಬೆಂಗಳೂರು ಎಫ್ಸಿ vs ಹೈದರಾಬಾದ್ ಎಫ್ಸಿ ಹಣಾಹಣಿ, Live ಸ್ಕೋರ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 28ರ ಚಿನ್ನ, ಬೆಳ್ಳಿ ದರ
- Lifestyle
ಶನಿ ಸಂಚಾರ 2021: ನಿಮ್ಮ ರಾಶಿಯ ಮೇಲೆ ವರ್ಷ ಪೂರ್ತಿ ಇರಲಿದೆ ಶನಿಯ ಪ್ರಭಾವ
- Movies
ಸುದೀಪ್ ಪುತ್ರಿಯ ಹಾಡು ವೈರಲ್: ಸಾನ್ವಿಯ ಸುಮಧುರ ಕಂಠಕ್ಕೆ ನಟ ಜೆಕೆ ಫಿದಾ
- Education
KVAFSU Bidar Recruitment 2021: 9 ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ನೇರ ಸಂದರ್ಶನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ವಿಕಲಚೇತನ ಮತದಾರರಿಗೆ 'ಓಲಾ'ದಿಂದ ಉಚಿತ ಪ್ರಯಾಣ ಸೇವೆ!
ಕರ್ನಾಟಕದಲ್ಲಿ ಇಂದು (ಏ.18) ಮೊದಲ ಹಂತದ ಲೋಕಸಭಾ ಚುನಾವಣೆ ಶುರುವಾಗಿದ್ದು, ಮತದಾರರು ತಮ್ಮ ಮತ ಚಲಾಯಿಸಲು ಮತಗಟ್ಟೆಗಳತ್ತ ದೌಡಾಯಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ವಿಕಲಚೇತನ ಮತದಾರಿಗಾಗಿ ಓಲಾ ಸಂಸ್ಥೆ ನೆರವಿಗೆ ಮುಂದಾಗಿದ್ದು, ಮತ ಚಲಾಯಿಸಲು ಮತಗಟ್ಟೆಗಳಿಗೆ ಬರುವ ವಿಕಲಚೇತನ ಮತದಾರರಿಗೆ ಉಚಿತ ಪ್ರಯಾಣ ಸೇವೆ ಒದಗಿಸುವ ಕಾರ್ಯಕ್ಕೆ 'ಓಲಾ ಸಂಸ್ಥೆ' ಸಜ್ಜಾಗಿದೆ.
ಹೌದು, ಈ ಭಾರಿ ಮತದಾನದ ಪ್ರಮಾಣವನ್ನು ಹೆಚ್ಚಿಸುವ ಉದ್ದೇಶದಿಂದ ಚುನಾವಣಾಧಿಕಾರಿಗಳ ಸಹಯೋಗದೊಂದಿಗೆ ಓಲಾ ಟ್ಯಾಕ್ಸಿ ಸಂಸ್ಥೆ ಈ ನಿರ್ಧಾರ ಕೈಗೊಂಡಿದೆ. ಈ ವಿಶೇಷ ಉಚಿತ ಸೇವೆಗಾಗಿ ಈಗಾಗಲೇ 270 ಕ್ಯಾಬ್ಗಳನ್ನು ಕಂಪನಿಯು ನಿಯೋಜಿಸಲಾಗಿದ್ದು, ಇಂದು ಬೆಂಗಳೂರು, ಮಂಗಳೂರು ಮತ್ತು ಮೈಸೂರಿನಲ್ಲಿ ಓಲಾದ ಈ ಉಚಿತ ಸೇವೆಯು ಲಭ್ಯವಿರಲಿದೆ.
ವಿಕಲಚೇತನರು ಓಲಾ ಸಂಸ್ಥೆ ಹೆಲ್ಪ್ಲೈನ್ ನಂಬರ್ 9071464553 ಅಥವಾ 7624915133 ಕರೆ ಮಾಡಿ ಈ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ. ಎರಡನೇ ಹಂತದ ಚುನಾವಣೆಯಲ್ಲಿಯೂ ಓಲಾ ಉಚಿತ ಸೇವೆ ಒದಗಿಸಲಿದ್ದು, ಹುಬ್ಬಳ್ಳಿ-ಧಾರವಾಡ, ಕಲಬುರಗಿ, ಬಳ್ಳಾರಿ ಸೇರಿದಂತೆ ಬೆಳಗಾವಿ ಜಿಲ್ಲೆಗಳಲ್ಲಿರುವ ವಿಕಲಚೇತನ ಸಹ ಈ ಉಚಿತ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ.
ಪ್ರತಿಯೊಬ್ಬರು ಮತದಾನ ಮಾಡಬೇಕು ಎನ್ನುವ ಉದ್ದೇಶದಿಂದ ಖಾಸಗಿ ವಲಯದ ಕಾರ್ಖಾನೆಗಳು ಮತ್ತು ಕಂಪನಿಗಳಿಗಳು ವೇತನ ಸಹಿತ ರಜೆ ನೀಡಿವೆ. ಹೀಗಾಗಿ ಮತದಾನ ಮಾಡುವುದನ್ನು ಮರೆಯದಿರಿ. ಮತದಾನ ಪ್ರತಿಯೊಬ್ಬರ ಹಕ್ಕು, ಉತ್ತಮ ರಾಷ್ಟ್ರ ನಿರ್ಮಾಣಕ್ಕೆ ಮರೆಯದೇ ಮತ ಚಲಾಯಿಸಬೇಕು ಈ ಮೂಲಕ ಮತದಾನದ ಪ್ರಮಾಣವು ಸಹ ಹೆಚ್ಚಾಗುತ್ತದೆ.
ಓದಿರಿ : ವೋಟರ್ ಐಡಿ ಇಲ್ಲದಿದ್ದರೂ ಮತ ಚಲಾಯಿಸಿ!
-
92,999
-
17,999
-
39,999
-
29,400
-
38,990
-
29,999
-
16,999
-
23,999
-
18,170
-
21,900
-
14,999
-
17,999
-
42,099
-
16,999
-
23,999
-
29,495
-
18,580
-
64,900
-
34,980
-
45,900
-
17,999
-
54,153
-
7,000
-
13,999
-
38,999
-
29,999
-
20,599
-
43,250
-
32,440
-
16,190