Just In
- 5 hrs ago
ಒನ್ಪ್ಲಸ್ ಬ್ಯಾಂಡ್ ವಿಮರ್ಶೆ: ಮಿ ಬ್ಯಾಂಡ್ಗೆ ಟಾಂಗ್ ಕೊಡುವಂತಿದೆ ಈ ಬ್ಯಾಂಡ್!
- 21 hrs ago
ಅಗ್ಗದ ದರದಲ್ಲಿ ರಿಯಲ್ಮಿ C20 ಸ್ಮಾರ್ಟ್ಫೋನ್ ಅನಾವರಣ: ಫೀಚರ್ಸ್ ಏನು?
- 22 hrs ago
ಏರ್ಟೆಲ್ 449ರೂ. ಮತ್ತು ವಿ 449ರೂ. ಪ್ಲ್ಯಾನ್: ರೀಚಾರ್ಜ್ಗೆ ಯಾವುದು ಓಕೆ!
- 1 day ago
ಸ್ಮಾರ್ಟ್ಫೋನಿನಲ್ಲಿ ಗೂಗಲ್ ಸರ್ಚ್ ಹಿಸ್ಟರಿ ಆಫ್ ಮಾಡಲು ಈ ಕ್ರಮ ಅನುಸರಿಸಿ!
Don't Miss
- News
ಬೇಗೂರಿನ ಅಪಾರ್ಟ್ಮೆಂಟ್ ಬಳಿ ಚಿರತೆ, ಬೆಂಗಳೂರಿಗರೇ ಎಚ್ಚರ
- Finance
"ಟಿಕ್ ಟಾಕ್ ಸೇರಿ ಚೀನಾದ ಕೆಲವು ಆಪ್ ಗಳಿಗೆ ಭಾರತದಲ್ಲಿ ಶಾಶ್ವತ ನಿಷೇಧ"
- Sports
ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಪ್ರೇಕ್ಷಕರಿಗೆ ಅವಕಾಶ ನೀಡಲು ಬಿಸಿಸಿಐ ಉತ್ಸಾಹ
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Movies
ಕರಣ್ ಜೋಹರ್ ವಿರುದ್ಧ ಕ್ರಮ ಕೈಗೊಳ್ಳದಂತೆ ನ್ಯಾಯಾಲಯ ತಡೆ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿ ಫಲ ಹೇಗಿದೆ ನೋಡಿ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಆನ್ಲೈನ್ನಲ್ಲಿ ಗೇಮಿಂಗ್ ಆಡುವಾಗ ಎಚ್ಚರವಾಗಿರಿ
ನೀವೆನಾದ್ರೂ ಅನ್ಲೈನ್ನಲ್ಲಿ ವೀಡಿಯೋ ಗೇಮ್ ಆಡ್ತೀರಾ ? ಹಾಗಾದ್ರೆ ಇನ್ನು ಮುಂದೆ ಎಚ್ಚರವಾಗಿರಿ. ಕ್ಯಾಸ್ಪರಸ್ಕಿ ಸೆಕ್ಯುರಿಟಿ ನೆಟ್ವರ್ಕ್ ಅನ್ಲೈನ್ ಗೇಮಿಂಗ್ ಆಡುವವರಿಗೆ ಶಾಕಿಂಗ್ ನ್ಯೂಸ್ ನೀಡಿದೆ. ಪ್ರತಿದಿನ 7 ಸಾವಿರ ಜನರ ಮಾಹಿತಿಗಳು ಹ್ಯಾಕ್ ಆಗುತ್ತಿದೆ ಎಂದು ಕ್ಯಾಸ್ಪರಸ್ಕಿ ಸೆಕ್ಯುರಿಟಿ ನೆಟ್ವರ್ಕ್ ಹೇಳಿದೆ.
ಹ್ಯಾಕರ್ಗಳ ದಾಳಿಗೆ ಒಳಗಾಗುತ್ತಿರುವ ಮೂರನೇ ದೊಡ್ಡ ದೇಶ ಭಾರತವಾಗಿದ್ದು, ವೈರಸ್ಗಳನ್ನು ಬಿಡುವ ಮೂಲಕ ನಿಮ್ಮ ಅನ್ಲೈನ್ ಅಕೌಂಟ್, ಪಾಸ್ವರ್ಡ್ಗಳನ್ನು ಹ್ಯಾಕರ್ಗಳು ಹ್ಯಾಕ್ ಮಾಡುತ್ತಾರೆ ಎಂದು ಕ್ಯಾಸ್ಪರಸ್ಕಿ ಹೇಳಿದೆ.
ಹೇಗೆ ಹ್ಯಾಕ್ ಮಾಡುತ್ತಾರೆ?
ಅನ್ಲೈನ್ನಲ್ಲಿ ಗೇಮಿಂಗ್ಗಾಗಿಯೇ ಕೆಲವು ಜಾಲತಾಣಗಳಿವೆ.ಈ ಜಾಲತಾಣಗಳ ಹೆಸರನ್ನು ದುರ್ಬಳಕೆ ಮಾಡಿಕೊಂಡು ನಕಲಿ ಹೆಸರಿನಲ್ಲಿ ವೆಬ್ಸೈಟ್ ಸ್ಥಾಪಿಸಿರುತ್ತವೆ. ಅಪ್ಪಿತಪ್ಪಿ ನೀವು ಈ ವೆಬ್ಸೈಟ್ಗೆ ಹೋಗಿ ನಿಮ್ಮ ಗೇಮಿಂಗ್ ಪಾಸ್ವರ್ಡ್ ನಮೂದಿಸಿದ್ರೆ ನೀವು ನೊಂದಾಯಿತ ಜಾಲತಾಣದಲ್ಲಿ ನಮೂದಿಸಿದ ಅಕೌಂಟ್ನ್ನು ಹ್ಯಾಕ್ ಮಾಡುತ್ತಾರೆ. ಈ ರೀತಿಯಾಗಿ ಹ್ಯಾಕ್ ಮಾಡುತ್ತಿರುವರ ಸಂಖ್ಯೆ ಹೆಚ್ಚಾಗುತ್ತಿದ್ದು, ಪ್ರತಿದಿನ ಗೇಮಿಂಗ್ ಹೆಸರಿನಲ್ಲಿ 5 ಸಾವಿರ ನಕಲಿ ವೆಬ್ಸೈಟ್ಗಳು ತಲೆ ಎತ್ತುತ್ತಿವೆ ಎಂದು ಕ್ಯಾಸ್ಪರಸ್ಕಿ ಹೇಳಿದೆ.
ಅತೀ ಹೆಚ್ಚು ಗೇಮಿಂಗ್ ಹ್ಯಾಕಿಂಗ್ಗೆ ಒಳಗಾಗುವ ದೇಶದಲ್ಲಿ ರಷ್ಯಾ ಪ್ರಥಮ ಸ್ಥಾನದಲ್ಲಿದ್ದರೆ, ಚೀನಾ ದ್ವಿತೀಯ ಸ್ಥಾನದಲ್ಲಿದೆ.
-
92,999
-
17,999
-
39,999
-
29,400
-
38,990
-
29,999
-
16,999
-
23,999
-
18,170
-
21,900
-
14,999
-
17,999
-
42,099
-
16,999
-
23,999
-
29,495
-
18,580
-
64,900
-
34,980
-
45,900
-
17,999
-
54,153
-
7,000
-
13,999
-
38,999
-
29,999
-
20,599
-
43,250
-
32,440
-
16,190