Just In
Don't Miss
- News
ಸರಕಾರಿ ಡಿಜಿಟಲ್ ಕರೆನ್ಸಿ: ಅಳೆದು ತೂಗುತ್ತಿರುವ ಆರ್ಬಿಐ
- Sports
"ಇಂಥಾ ಆಟಗಾರರು, ಇಂಥಾ ಅಭಿಮಾನಿಗಳಿಂದಾಗಿ ಹೆಮ್ಮೆಯಾಗುತ್ತಿದೆ": ಸೋತ ಬಳಿಕ ಆರ್ಸಿಬಿ ನಾಯಕನ ಭಾವುಕ ಮಾತು!
- Finance
ಕಾರು, ಬೈಕು ಖರೀದಿಗೆ ಮುನ್ನ ಗಮನಿಸಿ, ಜೂನ್ 1ರಿಂದ ವಿಮೆ ಮೊತ್ತ ಏರಿಕೆ
- Movies
'ಪಾರು' ಸೀರಿಯಲ್ ನಟಿ ಸುಶ್ಮಿತಾ ರಾಮಕಲಾ ಸಿಕ್ಕಾಪಟ್ಟೆ ಸ್ಟೈಲಿಶ್!
- Lifestyle
ಈ 16 ಔಷಧಿಗಳನ್ನು ಪ್ರಿಸ್ಕ್ರಿಪ್ಷನ್ ಇಲ್ಲದೆ ಖರೀದಿಸಬಹುದು: ಸದ್ಯದಲ್ಲಿಯೇ ಬರಲಿದೆ ಈ ನಿಯಮ
- Automobiles
ಹೊಸ ಟ್ರಯಂಫ್ ಟೈಗರ್ 1200 ಅಡ್ವೆಂಚರ್ ಬೈಕ್ ವಿಶೇಷತೆಗಳು
- Education
KCET 2022 Syllabus : 2022ರ ಸಿಇಟಿ ಪರೀಕ್ಷೆಯ ಪಠ್ಯಕ್ರಮ ರಿಲೀಸ್
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸ್ಕ್ರೀನ್ಶಾಟ್ ತೆಗೆಯದೆ ವಾಟ್ಸಪ್ನಲ್ಲಿ ಮೆಸೆಜ್ ಸೇವ್ ಮಾಡಿ!
ವಾಟ್ಸಪ್ ಕೇವಲ ಭಾರತದಲ್ಲಿ ಅಷ್ಟೇ ಅಲ್ಲದೇ ಇಡೀ ವಿಶ್ವದಲ್ಲಿ ಸದ್ಯ ಅತೀ ಜನಪ್ರಿಯ ಮೆಸೆಜಿಂಗ್ ಅಪ್ಲಿಕೇಶನ್ ಆಗಿದ್ದು, ಪ್ರತಿ ತಿಂಗಳು ಸಕ್ರಿಯ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತ ಸಾಗಿದೆ. ಸ್ಮಾರ್ಟ್ಫೋನ್ನಲ್ಲಿ ಮೆಸೆಜ್ಗಾಗಿ ಹೆಚ್ಚಾಗಿ ವಾಟ್ಸಪ್ ಅನ್ನೇ ಬಳಸುವುವ ಬಳಕೆದಾರರು, ಮುಖ್ಯ ಎನಿಸಿದ ಮೆಸೆಜಗಳನ್ನು ಸ್ಕ್ರೀನ್ಶಾಟ್ ತೆಗೆದುಕೊಳ್ಳುತ್ತಾರೆ. ಆದರೆ ಸ್ಕ್ರೀನ್ಶಾಟ್ ತೆಗೆಯದೇ ಮೆಸೆಜ್ ಸೇವ್ ಮಾಡಬಹುದು ಗೊತ್ತಾ!

ಹೌದು, ಫೇಸ್ಬುಕ್ ಒಡೆತನದ ವಾಟ್ಸಪ್ ನಲ್ಲಿ ಬಳಕೆದಾರರು ಮುಖ್ಯವೆನಿಸುವ ಮೆಸೆಜ್ಗಳನ್ನು ಸೇವ್ ಮಾಡಲು ಸ್ಕ್ರೀನ್ಶಾಟ್ ತೆಗೆದುಕೊಳ್ಳುತ್ತಾರೆ. ಆದರೆ ಸ್ಕ್ರೀನ್ಶಾರ್ಟ್ ತೆಗೆಯದೆನೇ ಮೆಸೆಜ್ಗಳನ್ನು ಸೇವ್ ಮಾಡಿಕೊಳ್ಳಬಹುದು. ಅದಕ್ಕಾಗಿ ವಾಟ್ಸಪ್ನಲ್ಲಿ ಆಯ್ಕೆಯನ್ನು ನೀಡಲಾಗಿದ್ದು, ಕೆಲವು ಕ್ರಮಗಳನ್ನು ಅನುಸರಿಸುವ ಮೂಲಕ ಪ್ರಮುಖ ಎನಿಸುವ ಮೆಸೆಜ್ಗಳನ್ನು ಸೇವ್ ಮಾಡಬಹುದು.

ವಾಟ್ಸಪ್ ಅಪ್ಲಿಕೇಶನ್ ಆಂಡ್ರಾಯ್ಡ್ ಮತ್ತು ಐಓಎಸ್ ಮಾದರಿಯ ಓಎಸ್ಗಳೆರಡರಲ್ಲೂ ಪೂರ್ಣ ಬೆಂಬಲವಿದ್ದು, ಹೀಗಾಗಿ ಈ ಎರಡು ಓಎಸ್ಗಳಲ್ಲಿಯೂ ಸಹ ಪ್ರಮುಖ ಮೆಸೆಜ್ಗಳನ್ನು ಸೇವ್ ಮಾಡುವ ಅವಕಾಶ ನೀಡಲಾಗಿದೆ. ಹಾಗಾದರೇ ವಾಟ್ಸಪ್ ಅಪ್ಲಿಕೇಶನ್ ನಲ್ಲಿ ಸ್ಕ್ರೀನ್ಶಾಟ್ ತೆಗೆಯದೆ ಹೇಗೆ ಮೆಸೆಜ್ಗಳನ್ನು ಸೇವ್ ಮಾಡುವುದು ಎಂಬುದನ್ನು ತಿಳಿಯಲು ಮುಂದೆ ಓದಿರಿ.
ಓದಿರಿ : ಜೆವಿಸಿ : ಅತೀ ಕಡಿಮೆ ಬೆಲೆಗೆ 6 ಸ್ಮಾರ್ಟ್ಟಿವಿಗಳ ಬಿಡುಗಡೆ!

ಸ್ಕ್ರೀನ್ಶಾಟ್ ಅನಗತ್ಯ
ವಾಟ್ಸಪ್ ಮೆಸೆಜ್ ಸೇವೆಯಲ್ಲಿ ಮುಂಚೂಣಿ ಸ್ಥಾನದಲ್ಲಿದೆ. ಆಪ್ನಲ್ಲಿ ನೀವು ಕಳುಹಿಸಿದ ಅಥವಾ ನಿಮಗೆ ಬಂದಿರುವ ಮೆಸೆಜ್ಗಳಲ್ಲಿ, ಪ್ರಮುಖ ಎನಿಸುವ ಮೆಸೆಜ್ ಅನ್ನು ಕಾಯ್ದಿರಿಸಲು ಬಯಸಿದರೇ ಆ ಮೆಸೆಜ್ನ ಸ್ಕ್ರೀನ್ಶಾಟ್ ತೆಗೆದುಕೊಳ್ಳಬೇಡಿ. ಬದಲಿಗೆ ವಾಟ್ಸಪ್ನಲ್ಲಿ ಮೆಸೆಜ್ ಸೇವ್ ಮಾಡುವ ಆಯ್ಕೆ ಇದ್ದು, ಅದು ನಿಮಗೆ ಉಪಯುಕ್ತ ಎನಿಸಲಿದೆ.

ಆಂಡ್ರಾಯ್ಡ್ ಮಾದರಿಯಲ್ಲಿ ಹೀಗೆ ಮಾಡಿ
* ವಾಟ್ಸಪ್ ಆಪ್ ತೆರೆಯಿರಿ
* ಚಾಟ್ ಲಿಸ್ಟ್ ತೆರೆದು, ಸೇವ್ ಮಾಡಬೇಕೆಂದ ಮೆಸೆಜ್ ಸೆಲೆಕ್ಟ್ ಮಾಡಿ
* ಸೇವ್ ಮಾಡಬೇಕೆಂದ ಮೆಸೆಜ್ ಅನ್ನು ಒತ್ತಿರಿ
* ನಂತರ ಸ್ಟಾರ್ ಐಕಾನ್ ಕಾಣಿಸುತ್ತದೆ
* ಸ್ಟಾರ್ ಐಕಾನ್ ಸೆಲೆಕ್ಟ್ ಮಾಡಿ, ಮೆಸೆಜ್ ಸೇವ್ ಆಗುತ್ತದೆ.
ಓದಿರಿ : ಶಿಯೋಮಿ LED ಸ್ಮಾರ್ಟ್ ಬಲ್ಬ್ ಖರೀದಿಗೆ ಲಭ್ಯ!..ಬೆಲೆ ಎಷ್ಟು ಗೊತ್ತಾ?

ಐಓಎಸ್ ಮಾದರಿಯಲ್ಲಿ ಹೀಗೆ ಮಾಡಿ
* ವಾಟ್ಸಪ್ ಆಪ್ ತೆರೆಯಿರಿ
* ಚಾಟ್ ಲಿಸ್ಟ್ನಲ್ಲಿ ಮೆಸೆಜ್ ಸೆಲೆಕ್ಟ್ ಮಾಡಿ
* ಸೇವ್ ಮಾಡುವ ಮೆಸೆಜ್ ಅನ್ನು ಒತ್ತಿರಿ
* ನಂತರ ಸ್ಟಾರ್ ಐಕಾನ್ ಕಾಣಿಸುತ್ತದೆ
* ಸ್ಟಾರ್ ಐಕಾನ್ ಸೆಲೆಕ್ಟ್ ಮಾಡಿ, ಮೆಸೆಜ್ ಸೇವ್ ಲಿಸ್ಟ್ ಸೇರುತ್ತದೆ.

ಸೇವ್ ಆದ ಮೆಸೆಜ್ ನೋಡುವುದು ಹೇಗೆ
* ವಾಟ್ಸಪ್ ಮೆನುನಲ್ಲಿ ಮೋರ್ ಆಯ್ಕೆ ಸೆಲೆಕ್ಟ್ ಮಾಡಿ
* ಅಲ್ಲಿ ಸ್ಟಾರ್ ಮೆಸೆಜ್ ಆಯ್ಕೆಯನ್ನು ಟ್ಯಾಪ್ ಮಾಡಿ
* ನಂತರ ಸೇವ್ ಮೆಸೆಜ್ಗಳು ಕಾಣಿಸುತ್ತವೆ.
* ಐಓಎಸ್ನಲ್ಲಿ, ಸ್ಟಾರ್ ಮಾಡಿರುವ ಮೆಸೆಜ್, ಚಾಟ್ ತೆರೆಯಿರಿ
* ಚಾಟ್ ಹೆಸರನ್ನು ಟ್ಯಾಪ್ ಮಾಡಿರಿ.
* ಸ್ಟಾರ್ ಮೆಸೆಜ್ ಟ್ಯಾಪ್ ಮಾಡಿರಿ.
ಓದಿರಿ : ನಿಮ್ಮ ಮಕ್ಕಳು ಸ್ಮಾರ್ಟ್ಫೋನ್ಗೆ ಅಡಿಕ್ಟ್ ಆಗದಿರಲು ಈ ಟಿಪ್ಸ್ ಅನುಸರಿಸಿ!
-
54,535
-
1,19,900
-
54,999
-
86,999
-
49,975
-
49,990
-
20,999
-
1,04,999
-
44,999
-
64,999
-
20,699
-
49,999
-
11,499
-
54,999
-
7,999
-
8,980
-
17,091
-
10,999
-
34,999
-
39,600
-
25,750
-
33,590
-
27,760
-
44,425
-
13,780
-
1,25,000
-
45,990
-
1,35,000
-
82,999
-
17,999