ನವಜಾತ ಶಿಶು ಮರಣ ತಡೆಗೆ ಬುಲ್ಲೆಟ್ ಪ್ರೂಫ್ ಇನ್ಕ್ಯುಬೇಟರ್

By Shwetha
|

ನೀವು ಗ್ರಾಮೀಣ ಭಾರತದಲ್ಲಿದ್ದೀರಾ ಎಂದಾದಲ್ಲಿ ಅಕಾಲಿಕ ಶಿಶುವಿನ ಜೀವನ ಅನಿಶ್ಚಿತ ಎಂಬುದು ನಿಖರವಾಗಿದೆ. ಭಾರತದಲ್ಲಿ ಪ್ರತೀ ವರ್ಷ 750,000 ನವಜಾತ ಶಿಶುಗಳ ಮರಣವುಂಟಾಗುತ್ತಿದ್ದು ಇದು ವಿಶ್ವದಲ್ಲೇ ಅತ್ಯಧಿಕ ಶಿಶು ಮರಣ ದರಗಳು ಎಂದು ದಾಖಲೆಯಾಗಿದೆ.

ನವಜಾತ ಶಿಶು ಮರಣ ತಡೆಗೆ ಬುಲ್ಲೆಟ್ ಪ್ರೂಫ್ ಇನ್ಕ್ಯುಬೇಟರ್

ಓದಿರಿ: ರಕ್ಷಾ ಬಂಧನ ವಿಶೇಷ: ಬಜೆಟ್ ಫೋನ್ಸ್ ರೂ 700 ಕ್ಕೆ ಆರಂಭ

ನಗರಗಳ ಹೊರಗೆ ಮಾತ್ರವೇ ಇನ್ಕ್ಯುಬೇಟರ್‌ಗಳಿಗೆ ಪ್ರವೇಶವಿದ್ದು, ಸ್ಥಳೀಯ ವೈದ್ಯಕೀಯ ಸೌಲಭ್ಯಗಳಿಗೆ ನವಜಾತ ತಂತ್ರಜ್ಞಾನ ದುಬಾರಿಯಾಗಿದೆ. ಆದರೆ ಈ ಸಮಸ್ಯೆಗೆ ಪರಿಹಾರವನ್ನೊದಗಿಸುವ ಸಲುವಾಗಿ ವಿಪ್ರೊ ಮತ್ತು ಜನರಲ್ ಇಲೆಕ್ಟ್ರಿಕ್ ತಮ್ಮ ನಡುವೆ ಒಪ್ಪಂದವನ್ನು ಮಾಡಿಕೊಂಡಿದ್ದು, ಭಾರತದ ಮಾರುಕಟ್ಟೆಗಾಗಿ ಇದು ಅತಿ ಬಲಿಷ್ಟವಾದ, ಸುರಕ್ಷತೆಯುಳ್ಳ ಇನ್ಕ್ಯುಬೇಟರ್ ಅನ್ನು ಹೊರತಂದಿದೆ. ಮತ್ತು ಇವುಗಳ ವಿಶೇಷತೆ ಎಂದರೆ ಇದು ಬುಲೆಟ್ ಪ್ರೂಫ್ ತಂತ್ರಜ್ಞಾನದಿಂದ ಕೂಡಿದ್ದಾಗಿದೆ.

ಓದಿರಿ: ವಿವಾಹೇತರ ಸಂಬಂಧ ಸೈಟ್‌ ಬಳಕೆಯಲ್ಲಿ ಬೆಂಗಳೂರು 4 ನೆಯದ್ದು

ಈ ಹೈಟೆಕ್ ಮಿಶನ್ ಬುಲೆಟ್ ಪ್ರೂಫ್ ಸಾಮಾಗ್ರಿಯನ್ನು ಒಳಗೊಂಡಿದ್ದು ಅನಿರೀಕ್ಷಿತ ವಿದ್ಯುತ್ ಅಪಘಾತಗಳನ್ನು ತಡೆಯುವ ಸೌಲಭ್ಯವನ್ನು ಹೊಂದಿದೆ. ಲುಲ್ಲಬಿ ವಾರ್ಮರ್ ಪ್ರೈಮ್ ಎಂಬ ಹೆಸರನ್ನು ಹೊಂದಿರುವ ಇನ್ಕ್ಯುಬೇಟರ್‌ಗಳನ್ನು ಕಡಿಮೆ ಮೂಲಸೌಕರ್ಯವಿರುವ ಪ್ರದೇಶಗಳಿಗಾಗಿ ವಿಶೇಷವಾಗಿ ವಿನ್ಯಾಸಪಡಿಸಲಾಗಿದೆ.

Most Read Articles
Best Mobiles in India

English summary
A joint venture between Wipro and General Electric has developed a stronger, safer, more efficient incubator for the Indian market, and their concept is quite literally bullet-proof. The high-tech machine is fitted with bullet-proof material and is able to handle unpredictable electrical surges.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more