Just In
Don't Miss
- News
ಕಾಲಚಕ್ರ ತಿರುಗಿದಾಗ: ಅಂದು ವರಿಷ್ಠರಿಂದ ಬಿಎಸ್ವೈ ನಿರ್ಲಕ್ಷ್ಯ: ಇಂದು ಮೋದಿಯಿಂದ standing ovation
- Finance
ಇನ್ಫೋಸಿಸ್ಗೆ ಸಂಕಟ, ಷೇರುದಾರರ ಹಕ್ಕುಗಳ ರಕ್ಷಣಾ ಸಂಸ್ಥೆಯಿಂದ ದೂರು
- Movies
'ಪಾರು' ಧಾರಾವಾಹಿಗೆ ಬಂದ 'ಮಿಲಿಟರಿ ಮಾವ' ಎಸ್.ನಾರಾಯಣ್.!
- Education
Bank Of Maharashtra Recruitment 2019: 50 ಸ್ಪೆಷಲಿಸ್ಟ್ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
2020ರ ಜನವರಿಯಿಂದ ದುಬಾರಿ ಬೆಲೆಯೊಂದಿಗೆ ಮಾರಾಟವಾಗಲಿವೆ ನಿಸ್ಸಾನ್-ದಟ್ಸನ್ ಕಾರುಗಳು
- Sports
ಐಎಸ್ಎಲ್: ಕೇರಳಕ್ಕೆ ಜಯದ ಹಂಬಲ, ಜೇಮ್ಶೆಡ್ಪುರಕ್ಕೆ ಅಗ್ರ ಸ್ಥಾನದ ಗುರಿ
- Lifestyle
ಶುಕ್ರವಾರದ ದಿನ ಭವಿಷ್ಯ 13-12-2019
- Travel
ದಕ್ಷಿಣ ಭಾರತಕ್ಕೆ ಪ್ರವಾಸ ಹೋದ್ರೆ ಈ ಅತ್ಯುತ್ತಮ ಪಾನೀಯಗಳು, ತಿಂಡಿಗಳು ಮತ್ತು ಭಕ್ಷ್ಯಗಳನ್ನೂ ಟ್ರೈ ಮಾಡಿ!
ಇನ್ಮುಂದೆ ವಿಶ್ವದ ನಂಬರ್ ಶ್ರೀಮಂತ ಜೆಫ್ ಬೆಜೋಸ್!..ದಾಖಲೆ ಆಸ್ತಿಗೆ ಒಡೆಯ ಅಮೆಜಾನ್ ಸಿಇಓ!!
ಇಲ್ಲಿಯವರೆಗೂ ವಿಶ್ವದ ಅತಿ ಶ್ರೀಮಂತ ಎಂಬ ಹಣಪಟ್ಟಿ ಹೊಂದಿದ್ದ ಮೈಕ್ರೋಸಾಫ್ಟ್ ಒಡೆಯ ಬಿಲ್ಗೆಟ್ಸ್ ತನ್ನ ಸ್ಥಾನವನ್ನು ಕಳೆದುಕೊಂಡಿದ್ದಾರೆ.! ಹೌದು, ವಿಶ್ವದ ಬಹುದೊಡ್ಡ ಆನ್ಲೈನ್ ಮಾರುಕಟ್ಟೆ ಜಾಲತಾಣ ಅಮೆಜಾನ್ ಸಿಇಓ ಜೆಫ್ ಬೆಜೋಸ್ ಅವರು ಇದೀಗ ವಿಶ್ವದ ನಂಬರ್ ಒನ್ ಶ್ರೀಂತನಾಗಿ ಹೊರಹೊಮ್ಮಿದ್ದಾರೆ.!!
ಅಮೆಜಾನ್ ಬ್ಲಾಕ್ ಫ್ರೈಡೆ ವ್ಯಾಪಾರದಿಂದ ಅಮೆಜಾನ್ ಷೇರುಗಳ ಬೆಲೆ ಹೆಚ್ಚಾಗಿದ್ದು, ಅಮೆಜಾನ್ ಸಿಇಓ ಜೆಫ್ ಬೆಜೋಸ್ ಆಸ್ತಿ ಮೌಲ್ಯ ಈಗ 100.3 (64 ಲಕ್ಷ ಕೋಟಿ) ಬಿಲಿಯನ್ ಡಾಲರ್ನಷ್ಟಾಗಿದೆ.! ಹಾಗಾಗಿ, ಅಮೆಜಾನ್ ಸಿಇಓ ಜೆಫ್ ಬೆಜೋಸ್ ಅವರು ಮೊದಲ ಸ್ಥಾನಕ್ಕೇರಿದ್ದು, ಮೈಕ್ರೋಸಾಫ್ಟ್ ಒಡೆಯ ಬಿಲ್ಗೆಟ್ಸ್ ಎರಡನೆ ಸ್ಥಾನಕ್ಕೆ ಜಾರಿದ್ದಾರೆ.!!
ಅಮೆಜಾನ್ ಕಂಪನಿಯ ಆನ್ಲೈನ್ ಮಾರಾಟ ಕೂಡ ಕಳೆದ ವರ್ಷಕ್ಕಿಂತಲೂ ಈ ವರ್ಷ ಶೇ.18.4ರಷ್ಟು ಹೆಚ್ಚಾಗಿದ್ದು ಕಂಪನಿಗೆ ಮತ್ತಷ್ಟು ಲಾಭ ತಂದುಕೊಟ್ಟಿದೆ. ಇದರಿಂದಾಗಿಯೇ ಅಮೆಜಾನ್ ಸಿಇಓ ಜೆಫ್ ಬೆಜೋಸ್ ವಿಶ್ವದಲ್ಲಿಯೇ ಯಾರೂ ನಿರ್ಮಿಸದ ಮತ್ತೊಂದು ದಾಖಲೆಯೊಂದನ್ನು ಸಹ ನಿರ್ಮಿಸಿದ್ದಾರೆ!!
ವಿಶ್ವದ ಅತ್ಯಂತ ಶ್ರೀಮಂತ ಎನಿಸಿಕೊಂಡಿರುವ ಜೆಫ್ ಬೆಜೋಸ್ 100 ಬಿಲಿಯನ್ ಡಾಲರ್ ಆಸ್ತಿ ಹೊಂದಿದ ವಿಶ್ವದ ಮೊದಲ ವ್ಯಕ್ತಿ ಎಂಬ ದಾಖಲೆಗೆ ಪಾತ್ರವಾಗಿದ್ದು, 100 ಬಿಲಿಯನ್ ಡಾಲರ್ ಸನಿಹಕ್ಕೆ ಬಂದಿದ್ದ ಮೈಕ್ರೋಸಾಫ್ಟ್ ಒಡೆಯ ಬಿಲ್ಗೆಟ್ಸ್ ಸೇರಿ ಇನ್ನಿತರ ಯಾರೂ ಕೂಡ 100 ಬಿಲಿಯನ್ ಡಾಲರ್ ಅಂತಸ್ತನ್ನು ದಾಟಿರಲಿಲ್ಲ.!!
ನಿಮ್ಮ ಫೋನ್ನಲ್ಲಿ ಎಷ್ಟು ಸೆನ್ಸಾರ್ಗಳಿವೆ ಗೊತ್ತಾ?..ನಿಮಗೆ ಶಾಕ್ ಆಗಬಹುದು!!
-
22,990
-
29,999
-
14,999
-
28,999
-
34,999
-
1,09,894
-
15,999
-
36,591
-
79,999
-
71,990
-
14,999
-
9,999
-
64,900
-
34,999
-
15,999
-
25,999
-
46,669
-
19,999
-
17,999
-
9,999
-
22,160
-
18,200
-
18,270
-
22,300
-
32,990
-
33,530
-
14,030
-
6,990
-
20,340
-
12,790