ಜಿಯೋ ಕ್ರಿಕೆಟ್ ಆಪ್ ಬಳಸಿ; ಭರ್ಜರಿ ಬಹುಮಾನ ಗೆಲ್ಲಿರಿ!

|

ಈ ಕ್ರಿಕೆಟ್ ಋತುವಿನಲ್ಲಿ ಜಿಯೋಫೋನ್ ಬಳಕೆದಾರರಿಗೆ ಹೆಚ್ಚುವರಿ ಮನರಂಜನೆ ದೊರೆಯಲಿದೆ. ವಿಶೇಷವಾಗಿದೆ ಜಿಯೋಫೋನ್‌ನಲ್ಲಿ ಹೊಸ ಜಿಯೋ ಕ್ರಿಕೆಟ್ ಅಪ್ಲಿಕೇಶನ್ ಲಭ್ಯವಿದ್ದು, ಕ್ರಿಕೆಟ್‌ ಅಭಿಮಾನಿಗಳ ಮನತಣಿಸಲಿದೆ. ಜಿಯೋ ಕ್ರಿಕೆಟ್ ಅಪ್ಲಿಕೇಶನ್ ಜಿಯೋಫೋನ್ ಗ್ರಾಹಕರಿಗೆ ಒಂದು ನಿಲುಗಡೆ ಕ್ರಿಕೆಟ್ ತಾಣವಾಗಿದ್ದು ಅದು ಕ್ರಿಕೆಟ್‌ಗೆ ಸಂಬಂಧಿಸಿದ ಎಲ್ಲವನ್ನೂ ಒಂದೇ ಸ್ಥಳದಲ್ಲಿ ನೀಡಲಿದೆ. ಜಿಯೋಫೋನ್ ಬಳಕೆದಾರರು ಈಗ ಲೈವ್ ಸ್ಕೋರ್‌ಗಳು, ಕ್ರಿಕೆಟ್ ಸುದ್ದಿ ಮತ್ತು ವೀಡಿಯೊಗಳು ಮತ್ತು ಇತರ ಹಲವು ರೋಮಾಂಚಕಾರಿ ವೈಶಿಷ್ಟ್ಯಗಳನ್ನು ತಮ್ಮ ಬೆರಳ ತುದಿಯಲ್ಲಿ ಪಡೆಯಬಹುದಾಗಿದೆ.

ಫಿಕ್ಚರ್‌ಗಳು

ಬಳಕೆದಾರರು ಮುಂಬರುವ ಫಿಕ್ಚರ್‌ಗಳು, ಲೈವ್ ಸುದ್ದಿಗಳನ್ನು ಜಿಯೋ ಕ್ರಿಕೆಟ್ ಅಪ್ಲಿಕೇಶನ್‌ನಲ್ಲಿ ನೋಡಬಹುದು. ಅಪ್ಲಿಕೇಶನ್ ಕನ್ನಡ, ಹಿಂದಿ, ಬಾಂಗ್ಲಾ, ಮರಾಠಿ, ತೆಲುಗು, ತಮಿಳು, ಮಲಯಾಳಂ, ಗುಜರಾತಿ, ಇಂಗ್ಲಿಷ್ ಸೇರಿದಂತೆ 9 ಭಾಷೆಗಳಲ್ಲಿ ಲಭ್ಯವಿದೆ.

ಜಿಯೋ

ಇದು ಮಾತ್ರವಲ್ಲದೆ, ಜಿಯೋ ಕ್ರಿಕೆಟ್ ಪ್ಲೇ ಅಲಾಂಗ್ ಜಿಯೋ ಕ್ರಿಕೆಟ್ ಅಪ್ಲಿಕೇಶನ್‌ನಲ್ಲಿ 2 ಭಾಷೆಗಳಲ್ಲಿ ಲಭ್ಯವಿದೆ - ಇಂಗ್ಲಿಷ್ ಮತ್ತು ಹಿಂದಿ. ಇಲ್ಲಿ ಬಳಕೆದಾರರು ಪ್ರತಿ ಚೆಂಡಿನ ಫಲಿತಾಂಶವನ್ನು ಊಹಿಸಬಹುದು. ವಿಶೇಷ ರಸಪ್ರಶ್ನೆ ಮತ್ತು ದೈನಂದಿನ ಬಹುಮಾನಗಳನ್ನು ಪಡೆಯಬಹುದು. ಇದರೊಂದಿಗೆ ಇನ್ನೂ ಅನೇಕ ಆಸಕ್ತಿದಾಯಕ ಆಟದ ವೈಶಿಷ್ಟ್ಯಗಳು ಇದರಲ್ಲಿ ಒಳಗೊಂಡಿದೆ.

ದೈನಂದಿನ

ಬಳಕೆದಾರರು ದೈನಂದಿನ ಬಹುಮಾನಗಳಲ್ಲಿ ಭಾಗವಹಿಸಬಹುದು ಮತ್ತು ಸರಳ ಸವಾಲುಗಳನ್ನು ಪೂರೈಸಿದ ನಂತರ ಬಳಕೆದಾರರು ಪ್ರತಿದಿನ ಬಹುಮಾನಗಳನ್ನು ಗೆಲ್ಲಬಹುದು. ಈ ಋತುವಿನಲ್ಲಿ ₹ 10,000 ಮೌಲ್ಯದ ಡೈಲಿ ರಿಲಯನ್ಸ್ ವೋಚರ್‌ ಗಳು, 1 ವರ್ಷದ ಜಿಯೋ ರೀಚಾರ್ಜ್ ಮತ್ತು ಜಿಯೋ ಕ್ರಿಕೆಟ್ ಯೋಜನೆಗಳನ್ನು ಬಹುಮಾನವಾಗಿ ಪಡೆಯಬಹುದು.

ಬಂಪರ್

ಸಾಪ್ತಾಹಿಕ ಬಹುಮಾನಗಳಲ್ಲಿ ಬಳಕೆದಾರರು ₹ 10,000 ಮೌಲ್ಯದ ರಿಲಯನ್ಸ್ ವೋಚರ್‌ಗಳ ಜೊತೆಗೆ ಹೊಚ್ಚ ಹೊಸ ಟಿವಿಎಸ್ ಸ್ಪೋರ್ಟ್ ಬೈಕು ಗೆಲ್ಲಬಹುದು. ಮತ್ತು ಬಂಪರ್ ಬಹುಮಾನವಾಗಿ ₹ 50,000 ಮೌಲ್ಯದ ರಿಲಯನ್ಸ್ ವೋಚರ್‌ಗಳನ್ನು ತಮ್ಮದಾಗಿಸಿಕೊಳ್ಳಬಹುದು.

ಇಂಟರ್ಫೇಸ್

ಜಿಯೋ ಕ್ರಿಕೆಟ್ ಅಪ್ಲಿಕೇಶನ್ ಸರಳ ಬಳಕೆದಾರ ಇಂಟರ್ಫೇಸ್ ಅನ್ನು ಹೊಂದಿದೆ, ಅರ್ಥಮಾಡಿಕೊಳ್ಳಲು ಸುಲಭ ಮತ್ತು ಅದೇ ಸಮಯದಲ್ಲಿ ನ್ಯಾವಿಗೇಟ್ ಮಾಡಲು ಸುಲಭವಾಗಿದೆ. ಹೊಸ ಜಿಯೋ ಕ್ರಿಕೆಟ್ ಅಪ್ಲಿಕೇಶನ್‌ನೊಂದಿಗೆ ಅತ್ಯಾಕರ್ಷಕ ಬಹುಮಾನಗಳನ್ನು ಗೆಲ್ಲುವ ಉತ್ತಮ ಸಮಯ ಇದು. KioOS ಆಪ್ ಸ್ಟೋರ್‌ನಲ್ಲಿ JioCricket ಅಪ್ಲಿಕೇಶನ್ ಲಭ್ಯವಿದೆ.

ಜಿಯೋ ಪೋನ್‌ ನಲ್ಲಿ JioCricket App ಡೌನ್‌ಲೋಡ್ ಮಾಡಲು:

ಜಿಯೋ ಪೋನ್‌ ನಲ್ಲಿ JioCricket App ಡೌನ್‌ಲೋಡ್ ಮಾಡಲು:

· KioOS ಅಪ್ಲಿಕೇಶನ್ ಸ್ಟೋರ್‌ಗೆ ಭೇಟಿ ನೀಡಿ

· ಜಿಯೋ ಕ್ರಿಕೆಟ್ ಅಪ್ಲಿಕೇಶನ್ ಹುಡುಕಿ (ಕೀಪ್ಯಾಡ್ ಅಥವಾ ಧ್ವನಿ ಬಳಸಿ)

· JioCricket ಅಪ್ಲಿಕೇಶನ್ ಡೌನ್‌ಲೋಡ್ ಮಾಡಲು https://t.jio/jp-jcpa ಕ್ಲಿಕ್ ಮಾಡಿ

Most Read Articles
Best Mobiles in India

English summary
Reliance Jio has launched a new app for the users of its JioPhone, called JioCricket.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X