ಸ್ಮಾರ್ಟ್‌ ‌ಫೋನ್ ಮಾರುಕಟ್ಟೆಯೇ ಬೆಚ್ಚಿ‌ಬೀಳುವ ಆಫರ್: ಸ್ಯಾಮ್ ಸಂಗ್‌ ಗ್ಯಾಲೆಕ್ಸಿ S9 ಮೇಲೆ ರೂ. 50000 ಕಡಿತ..!

|

ಆಂಡ್ರಾಯ್ಡ್ ‌ಸ್ಮಾರ್ಟ್‌ಫೋನ್‌ಗಳಲ್ಲಿ ಸದ್ಯದ‌ ಟಾಪ್ ಎಂಡ್ ಸ್ಮಾರ್ಟ್ ಫೋನ್ ಎನ್ನುವ ಖ್ಯಾತಿಯನ್ನು ಪಡೆದುಕೊಂಡಿರುವ ಸ್ಯಾಮ್ ಸಂಗ್‌ ಗ್ಯಾಲೆಕ್ಸಿ S9 ಸ್ಮಾರ್ಟ್‌ಫೋನ್ ಬೆಲೆಯಲ್ಲಿ ರೂ. 50 ಸಾವಿರದ ವರೆಗೂ ಕಡಿತವನ್ನು ಪಡೆಯಬಹುದಾಗಿದ್ದು, ಈ ಕುರಿತ ಮಾಹಿತಿಯೂ ಇಲ್ಲಿದೆ.

ಸ್ಯಾಮ್ ಸಂಗ್‌ ಗ್ಯಾಲೆಕ್ಸಿ S9 ಮೇಲೆ ರೂ. 50000 ಕಡಿತ..!

ಮಾರುಕಟ್ಟೆ ‌ಸದ್ಯ‌ ಸ್ಯಾಮ್ ಸಂಗ್ ಲಾಂಚ್ ಮಾಡಿರುವ ಸ್ಯಾಮ್ ಸಂಗ್‌ ಗ್ಯಾಲೆಕ್ಸಿ S9 ಸ್ಮಾರ್ಟ್‌ಫೋನ್ ಹೆಚ್ಚು‌ಸದ್ದು ಮಾಡುತ್ತಿದೆ. ತನ್ನ ಕ್ಯಾಮೆರಾ‌‌ ವಿಭಾಗದಿಂದಲೇ ಹೆಚ್ಚು ‌ಬಳಕೆದಾರರನ್ನು ಸೆಳೆಯಲು ಮುಂದಾಗಿದೆ. ಇದರಿಂದಾಗಿಯೇ‌ ಆಂಡ್ರಾಯ್ಡ್ ಬಳಕೆದಾರರಿಗೆ ಹೆಚ್ಚು ಇಷ್ಟವಾಗಿದೆ.

ಎಕ್ಸ್ ಚೇಂಜ್ ಆಫರ್:

ಎಕ್ಸ್ ಚೇಂಜ್ ಆಫರ್:

ರೂ.57990ಕ್ಕೆ ಮಾರಾಟವಾಗುತ್ತಿರುವ ಸ್ಯಾಮ್ ಸಂಗ್‌ ಗ್ಯಾಲೆಕ್ಸಿ S9 ಸ್ಮಾರ್ಟ್‌ಫೋನ್ ಮೇಲೆ ರೂ. 33000 ವರೆಗೂ ಎಕ್ಸ್ ಚೇಂಜ್ ಆಫರ್ ಅನ್ನು ಸ್ಯಾಮ್ ಸಂಗ್ ಅಧಿಕೃತ ವೆಬ್ ಸೈಟಿನಲ್ಲಿ ಪಡೆದುಕೊಳ್ಳಬಹುದಾಗಿದೆ. ಇದು ಸದ್ಯ ದೊರೆಯುತ್ತಿರುವ ಅತೀ ‌ದೊಡ್ಡ‌ ಎಕ್ಸ್ ಚೇಂಜ್ ಆಫರ್ ಆಗಿದೆ.

ಕ್ಯಾಷ್‌ ಬ್ಯಾಕ್ ಆಫರ್ :

ಕ್ಯಾಷ್‌ ಬ್ಯಾಕ್ ಆಫರ್ :

ಇದಲ್ಲದೇ ಸ್ಯಾಮ್ ಸಂಗ್‌ ಗ್ಯಾಲೆಕ್ಸಿ S9 ಸ್ಮಾರ್ಟ್‌ಫೋನ್ ಮೇಲೆ ಭರ್ಜರಿ ಕ್ಯಾಷ್‌ ಬ್ಯಾಕ್ ಆಫರ್ ಅನ್ನು ‌ಕಾಣಬಹುದಾಗಿದೆ. HDFC ಬ್ಯಾಂಕ್ ಕಾರ್ಡು ದಾರರಿಗೆ ಸ್ಯಾಮ್ ಸಂಗ್‌ ಗ್ಯಾಲೆಕ್ಸಿ S9 ಸ್ಮಾರ್ಟ್‌ಫೋನ್ ಖರೀದಿಯ ಮೇಲೆ ರೂ.‌6000 ಕ್ಯಾಷ್‌ ಬ್ಯಾಕ್ ಘೋಷಣೆಯಾಗಿದೆ.

ಮತ್ತೊಂದು ಆಫರ್:

ಮತ್ತೊಂದು ಆಫರ್:

ಸ್ಯಾಮ್ ಸಂಗ್‌ ಗ್ಯಾಲೆಕ್ಸಿ S9 ಸ್ಮಾರ್ಟ್‌ಫೋನ್ ಖರಿದೀಸುವವರಿಗೆ ಸ್ಯಾಮ್ ‌ಸಂಗ್‌ ಕಡೆಯಿಂದ ಮತ್ತೊಂದಯ ಆಫರ್ ದೊರೆಯುತ್ತಿದ್ದು, ಸ್ಯಾಮ್ ಸಂಗ್ ಆಪ್ ಗ್ರೇಡೆಷನ್ ಹೆಸರಿನಲ್ಲಿ ಸ್ಯಾಮ್ ಸಂಗ್‌ ಗ್ಯಾಲೆಕ್ಸಿ S9 ಸ್ಮಾರ್ಟ್‌ಫೋನ್ ಖರೀದಿಸುವರಿಗೆ ರೂ. 6000 ಕಡಿತ ದೊರೆಯಲಿದೆ.

ಸ್ಯಾಮ‌್ ಸಂಗ್ ಕ್ಯಾಷ್‌ ಬ್ಯಾಕ್

ಸ್ಯಾಮ‌್ ಸಂಗ್ ಕ್ಯಾಷ್‌ ಬ್ಯಾಕ್

ಇದಲ್ಲದೇ ಸ್ಯಾಮ್ ಸಂಗ್‌ ಗ್ಯಾಲೆಕ್ಸಿ S9 ಸ್ಮಾರ್ಟ್‌ಫೋನ್ ಮೇಲೆ ಸ್ಯಾಮ್ ಸಂಗ್ ಸಹ ಕ್ಯಾಷ್‌ ಬ್ಯಾಕ್ ಆಫರ್‌ ದೊರೆಯುತ್ತಿದೆ. ಸ್ಯಾಮ್ ಸಂಗ್‌ ಗ್ಯಾಲೆಕ್ಸಿ S9 ಸ್ಮಾರ್ಟ್‌ಫೋನ್ ಖರೀದಿಯ ಮೇಲೆ‌ ರೂ. 5000 ಕ್ಯಾಷ್‌ ಬ್ಯಾಕ್ ನೀಡುತ್ತಿದೆ.

ಒಟ್ಟಾರೆ‌ ಆಫರ್;

ಒಟ್ಟಾರೆ‌ ಆಫರ್;

ಈ ಮೇಲಿನ‌ ಎಲ್ಲಾ ಆಫರ್ ‌ಗಳನ್ನು ಒಂದುಗೂಡಿಸಿದರೆ ಸ್ಯಾಮ್ ಸಂಗ್‌ ಗ್ಯಾಲೆಕ್ಸಿ S9 ಸ್ಮಾರ್ಟ್‌ಫೋನ್ ಖರೀದಿಸಲು ಬಯಸುವವರು‌ ಒಟ್ಟು‌ ರೂ.‌50000 ಕಡಿತವನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ‌ ಭವಿಷ್ಯದಲ್ಲಿಯೂ ಇಂತಹ ಆಫರ್ ಮರುಕಳಿಸುವ ಸಾಧ್ಯತೆ ಕಡಿಮೆ.

Most Read Articles
Best Mobiles in India

English summary
Jumbo discount of up to Rs 50,000 on Samsung Galaxy S9. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X