ಲೆನೊವಾ ಲ್ಯಾಪ್ ಟಾಪ್ ಖರೀದಿಗೆ ಭರ್ಜರಿ ಡಿಸ್ಕೌಂಟ್- 50% ರಿಯಾಯಿತಿ

By Gizbot Bureau
|

ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಆಕರ್ಷಕ ಆಫರ್ ಗಳನ್ನು ನೀಡುವುದು ಕೆಲವೇ ಆನ್ ಲೈನ್ ರೀಟೈಲರ್ ಗಳಿಗೆ ಸೀಮಿತವಾಗಿದೆ ಎಂದುಕೊಳ್ಳಬೇಡಿ. ಬಳಕೆದಾರರು ಬಯಸುವ ಕೈಗೆಟುಕುವ ಬೆಲೆಯ ಭರ್ಜರಿ ಆಫರ್ ಗಳನ್ನು ನೀಡುವುದಕ್ಕೆ ಕೆಲವು ಎಲೆಕ್ಟ್ರಾನಿಕ್ ಬ್ರ್ಯಾಂಡ್ ಗಳು ಕೂಡ ಮುಂದೆ ಬಂದಿವೆ.ಇಂತಹ ಬ್ರ್ಯಾಂಡ್ ಗಳ ಲಿಸ್ಟ್ ಗೆ ಇತ್ತೀಚೆಗೆ ಸೇರಿಕೊಂಡಿರುವ ಬ್ರ್ಯಾಂಡ್ ಎಂದರೆ ಅದು ಲೆನೊವಾ. ಆಸಕ್ತ ಗ್ರಾಹಕರು ಲೆನೊವಾ ವೆಬ್ ಸೈಟ್ ಗೆ ಭೇಟಿ ನೀಡಬಹುದು ಮತ್ತು ಲ್ಯಾಪ್ ಗಳಿಗೆ 50% ದ ವರೆಗೆ ರಿಯಾಯಿತಿಯನ್ನು ಪಡೆದುಕೊಳ್ಳುವುದಕ್ಕೆ ಅವಕಾಶವಿದೆ.

ಲ್ಯಾಪ್ ಟಾಪ್

ಈ ಲ್ಯಾಪ್ ಟಾಪ್ ಗಳನ್ನು ನೀವು ನೋ ಕಾಸ್ಟ್ ಇಎಂಐ ಆಯ್ಕೆಯಲ್ಲಿ 12 ತಿಂಗಳ ಅವಧಿಗೆ ಖರೀದಿ ಮಾಡಬಹುದು.ಬಳಕೆದಾರರು ಪ್ರೊಡಕ್ಟ್ ಗಳ ಶಿಪ್ಪಿಂಗ್ ಗಾಗಿ ಹೆಚ್ಚುವರಿ ಹಣವನ್ನು ಪಾವತಿ ಮಾಡುವ ಅಗತ್ಯವೂ ಇರುವುದಿಲ್ಲ.ಲೆನೊವಾದ ಅಧಿಕೃತ ವೆಬ್ ಸೈಟ್ ಆನ್ ಲೈನ್ ಕೂಪನ್ ಕೋಡ್ ನ್ನು ಕೂಡ ನೀಡುತ್ತಿದ್ದು "FESTIVE" ಕುಪನ್ ನ್ನು ಬಳಸಿ ಹೆಚ್ಚುವರಿ ಲಾಭವನ್ನು ಕೂಡ ಬಳಕೆದಾರರು ಪಡೆದುಕೊಳ್ಳಬಹುದು.

ನಾವಿಲ್ಲಿ ಕೆಲವು ಲೆನೊವಾ ಲ್ಯಾಪ್ ಟಾಪ್ ಗಳ ಪಟ್ಟಿಯನ್ನು ನೀಡುತ್ತಿದ್ದೇವೆ. ಈ ಹಬ್ಬದ ಸಮಯದಲ್ಲಿ ನೀವೂ ಕೂಡ ಲೆನೊವಾ ಲ್ಯಾಪ್ ಟಾಪ್ ಖರೀದಿಸುವುದಕ್ಕೆ ಆಸಕ್ತಿ ವಹಿಸಿದ್ದರೆ ಖಂಡಿತ ಈ ಪಟ್ಟಿಯ ಕಡೆಗೆ ಒಮ್ಮೆ ಕಣ್ಣಾಡಿಸಿಕೊಳ್ಳಿ.

ಲೆನೊವಾ ಐಡಿಯಾಪ್ಯಾಡ್ ಎಸ್340 35.5cms- ಪ್ಲಾಟಿನಂ ಗ್ರೇ

ಲೆನೊವಾ ಐಡಿಯಾಪ್ಯಾಡ್ ಎಸ್340 35.5cms- ಪ್ಲಾಟಿನಂ ಗ್ರೇ

ಈ ಲ್ಯಾಪ್ ಟಾಪ್ ನ ಬೆಲೆ 53,090 ರುಪಾಯಿಗಳು ಆದರೆ ಕೂಪನ್ ಅಪ್ಲೈ ಮಾಡಿದ ನಂತರ ನಿಮಗೆ ಕೇವಲ 37,990 ರುಪಾಯಿ ಬೆಲೆಗೆ ಸಿಗುತ್ತದೆ. ಅಂದರೆ ನೀವು ಈ ಲ್ಯಾಪ್ ಟಾಪ್ ಖರೀದಿಯಲ್ಲಿ 28% ಉಳಿತಾಯವನ್ನು ಮಾಡಬಹುದು.

ಲೆನೊವಾ ಐಡಿಯಾಪ್ಯಾಡ್ ಎಸ್145 39.6 cms- ಬ್ಲಾಕ್

ಲೆನೊವಾ ಐಡಿಯಾಪ್ಯಾಡ್ ಎಸ್145 39.6 cms- ಬ್ಲಾಕ್

ಈ ಲ್ಯಾಪ್ ಟಾಪ್ ಸದ್ಯ 26,990 ಬೆಲೆಗೆ ಸಿಗುತ್ತದೆ. ಇದರಲ್ಲಿ ನಿಮ್ಮ ಉಳಿತಾಯದ ಹಣ ಒಟ್ಟು 21,592 ರುಪಾಯಿಗಳು.ಇದು 15.6-ಇಂಚಿನ AMD-ಪವರ್ಡ್ ಲ್ಯಾಪ್ ಟಾಪ್ ಆಗಿದೆ ಮತ್ತು ಅಭಿವೃದ್ಧಿಗೊಳಿಸಲಾಗಿರುವ ಅತ್ಯುತ್ತಮ ಆಡಿಯೋ ಸಿಸ್ಟಮ್ ನ್ನು ಒಳಗೊಂಡಿದೆ.

ಐಡಿಯಾ ಪ್ಯಾಡ್ 130 39.6 cms- ಬ್ಲಾಕ್

ಐಡಿಯಾ ಪ್ಯಾಡ್ 130 39.6 cms- ಬ್ಲಾಕ್

ಈ ಲ್ಯಾಪ್ ಟಾಪ್ ನಿಮಗೆ 47% ರಿಯಾಯಿತಿಯಲ್ಲಿ ಅಂದರೆ 17,580 ರುಪಾಯಿ ಬೆಲೆಗೆ ಸಿಗುತ್ತದೆ. ಇದು AMD ಪ್ರೊಸೆಸರ್ ನ್ನು ಒಳಗೊಂಡಿದೆ.

ಐಡಿಯಾ ಸೆಂಟರ್ ಎ340 54.6 cms- ಬ್ಲಾಕ್

ಐಡಿಯಾ ಸೆಂಟರ್ ಎ340 54.6 cms- ಬ್ಲಾಕ್

ಈ ಲ್ಯಾಪ್ ಟಾಪ್ ನಿಮಗೆ 28,300 ರುಪಾಯಿ ಬೆಲೆಗೆ ಸಿಗುತ್ತದೆ ಮತ್ತು ಕಪ್ಪು ವರ್ಣದ ಆವೃತ್ತಿ ನಿಮಗೆ ಲಭ್ಯವಿದೆ.

ಐಡಿಯಾ ಪ್ಯಾಡ್ 130 39.6 cms- ಬ್ಲಾಕ್

ಐಡಿಯಾ ಪ್ಯಾಡ್ 130 39.6 cms- ಬ್ಲಾಕ್

ಕೂಪಲ್ ಅಪ್ಲೈ ಮಾಡಿದ ನಂತರ ಈ ಲ್ಯಾಪ್ ಟಾಪ್ ನ ಬೆಲೆ 18,990 ರುಪಾಯಿಗಳು. ಅಂದರೆ ಈ ಲ್ಯಾಪ್ ಟಾಪ್ ನಲ್ಲಿ ನೀವು ಒಟ್ಟು 11,394 ರುಪಾಯಿಯನ್ನು ಉಳಿತಾಯ ಮಾಡಬಹುದು.

ಐಡಿಯಾ ಪ್ಯಾಡ್ ಸಿ340 35.5cms- ಪ್ಲಾಟಿನಂ

ಐಡಿಯಾ ಪ್ಯಾಡ್ ಸಿ340 35.5cms- ಪ್ಲಾಟಿನಂ

ಕೂಪಲ್ ಕೋಡ್ ಅಪ್ಲೈ ಮಾಡಿದ ನಂತರ ಈ ಲ್ಯಾಪ್ ಟಾಪ್ ನ ಬೆಲೆ 37,990 ರುಪಾಯಿಗಳು. ಇದು ಇಂಟೆಲ್ ಕೋರ್ ಐ3 ಪ್ರೊಸೆಸರ್ ನ್ನು ಹೊಂದಿದೆ ಮತ್ತು ವಿಂಡೋಸ್ 10 ಹೋಮ್ ಆಪರೇಟಿಂಗ್ ಸಿಸ್ಟಮ್ ನಲ್ಲಿ ರನ್ ಆಗುತ್ತದೆ.

ಥಿಂಕ್ ಬುಕ್ 13ಎಸ್ 33cms

ಥಿಂಕ್ ಬುಕ್ 13ಎಸ್ 33cms

ಈ ಲ್ಯಾಪ್ ಟಾಪ್ 13-ಇಂಚಿನ ನ್ಯಾರೋ ಬೆಝಲ್ FHD ಡಿಸ್ಪ್ಲೇಯನ್ನು ಹೊಂದಿದೆ. ಇದು ಅತ್ಯಂತ ಉತ್ತಮ ರಿಯಾಯಿತಿ ಬೆಲೆಯಲ್ಲಿ ನಿಮ್ಮ ಕೈಗೆಟುಕುತ್ತದೆ.

ಲೆನೊವಾ ಐಡಿಯಾಪ್ಯಾಡ್330ಎಸ್ 35.5cms- ಪಿಂಕ್

ಲೆನೊವಾ ಐಡಿಯಾಪ್ಯಾಡ್330ಎಸ್ 35.5cms- ಪಿಂಕ್

ಈ ಲ್ಯಾಪ್ ಟಾಪ್ 14 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಇಂಟೆಲ್ ಪವರ್ಡ್ ಲ್ಯಾಪ್ ಟಾಪ್ ಇದಾಗಿದೆ. ಪಿಂಕ್ ಬಣ್ಣದ ಆವೃತ್ತಿ ನಿಮಗೆ ಲಭ್ಯವಾಗುತ್ತದೆ.

ಲಿಜಿಯನ್ ವೈ7000 ಗೇಮಿಂಗ್ 39.6 cms- ಬ್ಲಾಕ್

ಲಿಜಿಯನ್ ವೈ7000 ಗೇಮಿಂಗ್ 39.6 cms- ಬ್ಲಾಕ್

ಈ ಲ್ಯಾಪ್ ಟಾಪ್ ನ ಬೆಲೆ 70,436 ರುಪಾಯಿಗಳು. ಇದು 9ನೇ ಜನರೇಷನ್ನಿನ ಇಂಟೆಲ್ ಕೋರ್ ಐ7 ಪ್ರೊಸೆಸರ್ ನ್ನು ಹೊಂದಿದೆ. ವಿಂಡೋಸ್ 10 ಹೋಮ್ ನಲ್ಲಿ ರನ್ ಆಗುತ್ತದೆ.

ಲಿಜಿಯನ್ ವೈ530 ಗೇಮಿಂಗ್ 39.6 cms- ಬ್ಲಾಕ್

ಲಿಜಿಯನ್ ವೈ530 ಗೇಮಿಂಗ್ 39.6 cms- ಬ್ಲಾಕ್

ಇದು ನಿಮಗೆ 78,990 ರುಪಾಯಿ ಬೆಲೆಗೆ ಸಿಗುತ್ತದೆ. ಇದು 8ನೇ ಜನರೇಷನ್ನಿನ ಇಂಟೆಲ್ ಕೋರ್ ಐ7 ಪ್ರೊಸೆಸರ್ ನ್ನು ಹೊಂದಿದೆ ಮತ್ತು NVIDIA ಜಿ ಫೋರ್ಸ್ GTX 1050 Ti ಮತ್ತು 32GB RAM ವ್ಯವಸ್ಥೆಯನ್ನು ಒಳಗೊಂಡಿದೆ.ಇದು 15.6-ಇಂಚಿನ FHD IPS ಡಿಸ್ಪ್ಲೇಯನ್ನು ಹೊಂದಿದೆ.

Most Read Articles
Best Mobiles in India

English summary
The list that we have shared comes with some Lenovo laptops that you can avail across the Lenovo's official website at much better discounts. Besides, these laptops come with several amazing specs that will offer the best-in-class user-experience.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more