ಟಾಪ್‌ ಸೂಪರ್‌ ಕಂಪ್ಯೂಟರ್‌ಗಳು ಯಾವುವು ಗೊತ್ತಾ..?

By Avinash
|

ಸೂಪರ್ ಕಂಪ್ಯೂಟರ್‌ಗಳನ್ನು ಮನುಷ್ಯನಿಗೆ ಕಠಿಣ ಮತ್ತು ಅಸಾಧ್ಯವೆನಿಸುವ ಲೆಕ್ಕಾಚಾರಗಳನ್ನು ಮತ್ತು ವಿಜ್ಞಾನದ ಸಮಸ್ಯೆಗಳನ್ನು ಬಿಡಿಸಲು ನೆರವಾಗಲು ತಯಾರಿಸಿರುವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ನಮ್ಮ ನಿಮ್ಮ ಕಂಪ್ಯೂಟರ್‌ನಂತೆ ಸೂಪರ್ ಕಂಪ್ಯೂಟರ್ ಕೆಲಸ ಮಾಡಲ್ಲ. ಸೂಪರ್ ಕಂಪ್ಯೂಟರ್ ಕಾರ್ಯಾಚರಣೆ ಹಾಗೂ ಗಾತ್ರವೇ ಅಚ್ಚರಿ ಉಂಟು ಮಾಡುತ್ತದೆ. ಹೌದು ಹೀಗ್ಯಾಕೆ ಸೂಪರ್‌ ಕಂಪ್ಯೂಟರ್‌ಗಳ ಬಗ್ಗೆ ಹೇಳ್ತಿದಿವಿ ಎಂದು ಕೇಳ್ತಿರಾ? ಹೌದು ಖಂಡಿತ ಕಾರಣವಿದೆ.

ಟಾಪ್‌ ಸೂಪರ್‌ ಕಂಪ್ಯೂಟರ್‌ಗಳು ಯಾವುವು ಗೊತ್ತಾ..?

ವಿಶ್ವದ ಅತ್ಯಂತ ಶಕ್ತಿಶಾಲಿ ಸೂಪರ್ ಕಂಪ್ಯೂಟರ್‌ಗಳ ಇತ್ತೀಚಿನ ಟಾಪ್ 500 ಪಟ್ಟಿ ಹೊರಬಿದ್ದಿದೆ. ಲಾರೆನ್ಸ್‌ ಬರ್ಕ್ಲಿ ನ್ಯಾಶನಲ್ ಲ್ಯಾಬೋರೇಟರಿ, ಟೆನ್ನೆಸ್ಸೀ ವಿಶ್ವವಿದ್ಯಾಲಯ ಮತ್ತು ಕ್ಲೌಡ್ ಕಂಪ್ಯೂಟಿಂಗ್ ಕಂಪೆನಿಯಾದ ಪ್ರೊಮೆಟಿಯಸ್ ಸಂಶೋಧಕರು ದ್ವಿವಾರ್ಷಿಕ ಮಾಹಿತಿ ಸಂಗ್ರಹಿಸಿ ಟಾಪ್ 500 ಸೂಪರ್ ಕಂಪ್ಯೂಟರ್‌ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಈ ಕಂಪ್ಯೂಟರ್‌ಗಳನ್ನು ಹವಾಮಾನ, ಸಾಗರ ಪ್ರವಾಹಗಳು, ಕೃತಕ ಬುದ್ಧಿಮತ್ತೆ ಮತ್ತಿತರ ಕಾರ್ಯಗಳಿಗೆ ಬಳಸುತ್ತಾರೆ. ಇಲ್ಲಿ ಟಾಪ್‌ ಸೂಪರ್‌ ಕಂಪ್ಯೂಟರ್‌ಗಳನ್ನು ನಿಮ್ಮ ಮುಂದಿಡಲು ಪ್ರಯತ್ನಿಸುತ್ತಿದ್ದೇವೆ. ಅದರ ಜತೆ ಟಾಪ್‌ 500 ಪಟ್ಟಿಯಲ್ಲಿರುವ ಭಾರತದ 2 ಸೂಪರ್‌ ಕಂಪ್ಯೂಟರ್‌ಗಳನ್ನು ನೀಡಲಾಗಿದೆ.

1. ಐಬಿಎಂ ಪವರ್‌ ಸಿಸ್ಟಮ್ ಎಸಿ922 IBM Power System AC922

1. ಐಬಿಎಂ ಪವರ್‌ ಸಿಸ್ಟಮ್ ಎಸಿ922 IBM Power System AC922

ಸ್ಥಳ : ಓಕ್‌ ರಿಡ್ಜ್‌ ನ್ಯಾಷನಲ್‌ ಲ್ಯಾಬೋರೆಟರಿ, ಯುಎಸ್‌

ತಯಾರಕರು : ಐಬಿಎಂ

ಕೋರ್‌ಗಳು: 2,282,544

ಮೆಮೊರಿ : 2,801,664 GB

ಪ್ರೊಸೆಸರ್: ಐಬಿಎಂ ಪವರ್9 22C 3.07GHz

ಆಪರೇಟಿಂಗ್‌ ಸಿಸ್ಟಮ್‌: ಆರ್‌ಹೆಚ್‌ಇಎಲ್‌ 7.4

2. ಸನ್‌ವೇ ಥಾಯುಲೈಟ್ Sunway TaihuLight

2. ಸನ್‌ವೇ ಥಾಯುಲೈಟ್ Sunway TaihuLight

ಸ್ಥಳ : ನ್ಯಾಷನಲ್‌ ಸೂಪರ್‌ಕಂಪ್ಯೂಟಿಂಗ್‌ ಸೆಂಟರ್‌, ವೂಕ್ಷಿ, ಚೀನಾ

ತಯಾರಕರು : ಫ್ಯೂಜಿಟ್ಸು

ಕೋರ್‌ಗಳು: 391,680

ಮೆಮೊರಿ : 417,792 GB

ಪ್ರೊಸೆಸರ್: Xeon ಗೋಲ್ಡ್‌ 6148 20C 2.4GHz

ಆಪರೇಟಿಂಗ್‌ ಸಿಸ್ಟಮ್‌: ಲಿನಕ್ಸ್‌

3. ಶೈರ್ರಾ- ಐಬಿಎಂ ಪವರ್‌ ಸಿಸ್ಟಮ್ S922LC Sierra - IBM Power System S922LC

3. ಶೈರ್ರಾ- ಐಬಿಎಂ ಪವರ್‌ ಸಿಸ್ಟಮ್ S922LC Sierra - IBM Power System S922LC

ಸ್ಥಳ : ಲಾರೆನ್ಸ್‌ ಲೈವ್‌ಮೋರ್‌ ನ್ಯಾಷನಲ್‌ ಲ್ಯಾಬೋರೆಟರಿ, ಯುಎಸ್‌

ತಯಾರಕರು : ಐಬಿಎಂ

ಕೋರ್‌ಗಳು: 1,572,480

ಮೆಮೊರಿ : 1,382,400 GB

ಪ್ರೊಸೆಸರ್: ಐಬಿಎಂ ಪವರ್ 9 22C 3.1GHz

ಆಪರೇಟಿಂಗ್‌ ಸಿಸ್ಟಮ್‌: ರೆಡ್‌ ಹ್ಯಾಟ್‌ ಎಂಟರ್‌ಪ್ರೈಸ್‌ ಲಿನಕ್ಸ್‌

4. ಥಾಯ್ನೆ-2ಎTH-IVB-FEP ಕ್ಲಸ್ಟರ್ Tianhe-2A - TH-IVB-FEP Cluster

4. ಥಾಯ್ನೆ-2ಎTH-IVB-FEP ಕ್ಲಸ್ಟರ್ Tianhe-2A - TH-IVB-FEP Cluster

ಸ್ಥಳ : ನ್ಯಾಷನಲ್‌ ಸೂಪರ್‌ಕಂಪ್ಯೂಟರ್ ಸೆಂಟರ್‌, ಗುಹಾಂಗ್‌ಝಾವ್‌, ಚೀನಾ

ತಯಾರಕರು : ಎನ್‌ಯುಡಿಟಿ

ಕೋರ್‌ಗಳು: 4,981,760

ಮೆಮೊರಿ : 2,277,376 GB

ಪ್ರೊಸೆಸರ್: ಇಂಟೆಲ್ ಎಕ್ಸಾನ್ E5-2692v2 12C 2.2GHz

ಆಪರೇಟಿಂಗ್‌ ಸಿಸ್ಟಮ್‌: ಕೈಲಿನ್ ಲಿನಕ್ಸ್‌

5. ಪಿಜ್‌ ಡೇಂಟ್‌ ಕ್ರೇ ಎಕ್ಸ್‌ಸಿ50 Piz Daint - Cray XC50

5. ಪಿಜ್‌ ಡೇಂಟ್‌ ಕ್ರೇ ಎಕ್ಸ್‌ಸಿ50 Piz Daint - Cray XC50

ಸ್ಥಳ : ನ್ಯಾಷನಲ್‌ ಸೂಪರ್‌ಕಂಪ್ಯೂಟಿಂಗ್‌ ಸೆಂಟರ್‌, ಸ್ವಿಟ್ಜರ್‌ಲ್ಯಾಂಡ್

ತಯಾರಕರು : ಕ್ರೇ ಐಎನ್‌ಸಿ

ಕೋರ್‌ಗಳು: 361,760

ಮೆಮೊರಿ : 340,480 GB

ಪ್ರೊಸೆಸರ್: ಎಕ್ಸಾನ್ E5-2690v3 12C 2.6GHz

ಆಪರೇಟಿಂಗ್‌ ಸಿಸ್ಟಮ್‌: ಕ್ರೇ ಲಿನಕ್ಸ್‌ ಎನ್‌ವಿರನ್‌ಮೆಂಟ್

6. ಟೈಟಾನ್ ಕ್ರೇ ಎಕ್ಸ್‌ಕೆ7 Titan - Cray XK7

6. ಟೈಟಾನ್ ಕ್ರೇ ಎಕ್ಸ್‌ಕೆ7 Titan - Cray XK7

ಸ್ಥಳ : ಓಕ್‌ ರಿಡ್ಜ್‌ ನ್ಯಾಷನಲ್‌ ಲ್ಯಾಬೋರೆಟರಿ, ಯುಎಸ್‌

ತಯಾರಕರು : ಕ್ರೇ ಐಎನ್‌ಸಿ

ಕೋರ್‌ಗಳು: 560,640

ಮೆಮೊರಿ : 710,144 GB

ಪ್ರೊಸೆಸರ್: ಒಪ್ಟಾರನ್ 6274 16C 2.2GHz

ಆಪರೇಟಿಂಗ್‌ ಸಿಸ್ಟಮ್‌: ಕ್ರೇ ಲಿನಕ್ಸ್‌ ಎನ್‌ವಿರನ್‌ಮೆಂಟ್

7. ಸೆಕ್ವೂಯಾ- ಬ್ಲೂಜೆನೆ/ಕ್ಯೂ Sequoia - BlueGene/Q

7. ಸೆಕ್ವೂಯಾ- ಬ್ಲೂಜೆನೆ/ಕ್ಯೂ Sequoia - BlueGene/Q

ಸ್ಥಳ : ಲೈವ್‌ಮೋರ್‌ ನ್ಯಾಷನಲ್‌ ಲ್ಯಾಬೋರೆಟರಿ, ಯುಎಸ್‌

ತಯಾರಕರು : ಐಬಿಎಂ

ಕೋರ್‌ಗಳು: 1,572,864

ಮೆಮೊರಿ : 1,572,864 GB

ಪ್ರೊಸೆಸರ್: ಪವರ್ BQC 16C 1.6GHz

ಆಪರೇಟಿಂಗ್‌ ಸಿಸ್ಟಮ್‌: ಲಿನಕ್ಸ್‌

8. ಟ್ರಿನಿಟಿ- ಕ್ರೇ ಎಕ್ಸ್‌ಸಿ40 Trinity - Cray XC40

8. ಟ್ರಿನಿಟಿ- ಕ್ರೇ ಎಕ್ಸ್‌ಸಿ40 Trinity - Cray XC40

ಸ್ಥಳ : ಲಾಸ್‌ ಆಲ್ಮೋಸ್ ನ್ಯಾಷನಲ್‌ ಲ್ಯಾಬೋರೆಟರಿ, ಯುಎಸ್‌

ತಯಾರಕರು : ಕ್ರೇ ಐಎನ್‌ಸಿ

ಕೋರ್‌ಗಳು: 979,968

ಪ್ರೊಸೆಸರ್: ಇಂಟೆಲ್ ಎಕ್ಸಾನ್ Phi 7250 68C 1.4GHz

ಆಪರೇಟಿಂಗ್‌ ಸಿಸ್ಟಮ್‌: ಕ್ರೇ ಲಿನಕ್ಸ್‌ ಎನ್‌ವಿರನ್‌ಮೆಂಟ್

9. ಕೊರಿ - ಕ್ರೇ ಎಕ್ಸ್‌ಸಿ40 Cori - Cray XC40

9. ಕೊರಿ - ಕ್ರೇ ಎಕ್ಸ್‌ಸಿ40 Cori - Cray XC40

ಸ್ಥಳ : ಲಾರೆನ್ಸ್‌ ಬರ್ಕ್ಲಿ ನ್ಯಾಷನಲ್‌ ಲ್ಯಾಬೋರೆಟರಿ, ಯುಎಸ್‌

ತಯಾರಕರು : ಕ್ರೇ ಐಎನ್‌ಸಿ

ಕೋರ್‌ಗಳು: 622,336

ಮೆಮೊರಿ : 878,592 GB

ಪ್ರೊಸೆಸರ್: ಇಂಟೆಲ್ ಎಕ್ಸಾನ್ Phi 7250 68C 1.4GHz

ಆಪರೇಟಿಂಗ್‌ ಸಿಸ್ಟಮ್‌: ಕ್ರೇ ಲಿನಕ್ಸ್‌ ಎನ್‌ವಿರನ್‌ಮೆಂಟ್

10. ನ್ಯೂರಿಯಾನ್ - ಕ್ರೇ ಸಿಎಸ್‌500 Nurion - Cray CS500

10. ನ್ಯೂರಿಯಾನ್ - ಕ್ರೇ ಸಿಎಸ್‌500 Nurion - Cray CS500

ಸ್ಥಳ : ವಿಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಸಂಸ್ಥೆ, ಕೊರಿಯಾ

ತಯಾರಕರು : ಕ್ರೇ ಐಎನ್‌ಸಿ

ಕೋರ್‌ಗಳು: 570,020

ಪ್ರೊಸೆಸರ್: ಇಂಟೆಲ್ ಎಕ್ಸಾನ್ Phi 7250 68C 1.4GHz

ಆಪರೇಟಿಂಗ್‌ ಸಿಸ್ಟಮ್‌: ಸೆಂಟ್‌ಒಎಸ್‌

11. ಓಕ್‌ಫಾರೆಸ್ಟ್‌ - ಪಿಎಸಿಎಸ್‌ Oakforest-PACS

11. ಓಕ್‌ಫಾರೆಸ್ಟ್‌ - ಪಿಎಸಿಎಸ್‌ Oakforest-PACS

ಸ್ಥಳ : ಜಾಯಿಂಟ್ ಸೆಂಟರ್‌ ಫಾರ್‌ ಅಡ್ವಾನ್ಸಡ್‌ ಹೈ ಪರ್ಫಾರ್ಮೆನ್ಸ್‌ ಕಂಪ್ಯೂಟಿಂಗ್‌, ಜಪಾನ್

ತಯಾರಕರು : ಫ್ಯೂಜಿಸ್ಟು

ಕೋರ್‌ಗಳು: 556,104

ಮೆಮೊರಿ : 919,296 GB

ಪ್ರೊಸೆಸರ್: ಇಂಟೆಲ್ ಎಕ್ಸಾನ್ Phi 7250 68C 1.4GHz

ಆಪರೇಟಿಂಗ್‌ ಸಿಸ್ಟಮ್‌: ಲಿನಕ್ಸ್‌

12. ಹೆಚ್‌ಪಿಸಿ4 ಪ್ರೊಲಿಯಾಂಟ್‌ ಡಿಎಲ್‌ 380 ಜೆನ್‌10 HPC4 - Proliant DL380 Gen10

12. ಹೆಚ್‌ಪಿಸಿ4 ಪ್ರೊಲಿಯಾಂಟ್‌ ಡಿಎಲ್‌ 380 ಜೆನ್‌10 HPC4 - Proliant DL380 Gen10

ಸ್ಥಳ : ಇಎನ್‌ಐ ಎಸ್‌.ಪಿ.ಎ, ಇಟಲಿ

ತಯಾರಕರು : ಹೆಚ್‌ಪಿಇ

ಕೋರ್‌ಗಳು: 253,600

ಮೆಮೊರಿ : 304,320 GB

ಪ್ರೊಸೆಸರ್: Xeon ಪ್ಲಾಟಿನಮ್ 8160 24C 2.1GHz

ಆಪರೇಟಿಂಗ್‌ ಸಿಸ್ಟಮ್‌: ಆರ್‌ಹೆಚ್‌ಇಎಲ್‌ 7.4

13. ಟೆರಾ - 1000-2 Tera-1000-2

13. ಟೆರಾ - 1000-2 Tera-1000-2

ಸ್ಥಳ : ಸಿಇಎ ಫ್ರಾನ್ಸ್‌

ತಯಾರಕರು : ಬುಲ್‌

ಕೋರ್‌ಗಳು: 561,408

ಮೆಮೊರಿ : 1,585,152 GB

ಪ್ರೊಸೆಸರ್: ಇಂಟೆಲ್ ಎಕ್ಸಾನ್ Phi 7250 68C 1.4GHz

ಆಪರೇಟಿಂಗ್‌ ಸಿಸ್ಟಮ್‌: ಬುಲ್‌ಎಕ್ಸ್‌ SCS

14. ಸ್ಟಾಂಪೇಡೆ 2 Stampede2

14. ಸ್ಟಾಂಪೇಡೆ 2 Stampede2

ಸ್ಥಳ : ಟೆಕ್ಸಾಸ್ ಅಡ್ವಾನ್ಸಡ್‌ ಕಂಪ್ಯೂಟಿಂಗ್‌ ಸೆಂಟರ್, ಯುಎಸ್

ತಯಾರಕರು : ಡೆಲ್‌ ಇಎಂಸಿ

ಕೋರ್‌ಗಳು: 367,024

ಮೆಮೊರಿ : 736,512 GB

ಪ್ರೊಸೆಸರ್: Intel Xeon Phi 7250 68C 1.4GHz

ಆಪರೇಟಿಂಗ್‌ ಸಿಸ್ಟಮ್‌: ಸೆಂಟ್‌ಒಎಸ್

15. (327) ಕ್ರೇ ಎಕ್ಸ್‌ಸಿ 40 Cray XC40

15. (327) ಕ್ರೇ ಎಕ್ಸ್‌ಸಿ 40 Cray XC40

ಸ್ಥಳ : ಐಐಎಸ್‌ಸಿ, ಬೆಂಗಳೂರು

ತಯಾರಕರು : ಕ್ರೇ ಐಎನ್‌ಸಿ

ಕೋರ್‌ಗಳು: 31,104

ಪ್ರೊಸೆಸರ್: Xeon E5-2680v3 12C 2.5GHz

ಆಪರೇಟಿಂಗ್‌ ಸಿಸ್ಟಮ್‌: ಕ್ರೇ ಲಿನಕ್ಸ್‌ ಎನ್‌ವಿರನ್‌ಮೆಂಟ್

16. (496) ಐ ಡಾಟಾಪ್ಲೆಕ್ಸ್‌ ಡಿಎಕ್ಸ್‌360ಎಂ4 iDataPlex DX360M4

16. (496) ಐ ಡಾಟಾಪ್ಲೆಕ್ಸ್‌ ಡಿಎಕ್ಸ್‌360ಎಂ4 iDataPlex DX360M4

ಸ್ಥಳ : ಇಂಡಿಯನ್‌ ಇನ್ಸಟಿಟ್ಯೂಟ್ ಆಫ್‌ ಟ್ರಾಪಿಕಲ್ ಮೆಟರೋಲಾಜಿ

ತಯಾರಕರು : ಐಬಿಎಂ

ಕೋರ್‌ಗಳು: 38,016

ಪ್ರೊಸೆಸರ್: Xeon E5-2670 8C 2.6GHz

ಆಪರೇಟಿಂಗ್‌ ಸಿಸ್ಟಮ್‌: ಲಿನಕ್ಸ್‌

Most Read Articles
Best Mobiles in India

English summary
Meet the world's most-powerful computers. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more