Just In
- 41 min ago
ವಿವೋ X60 ಪ್ರೊ ಪ್ಲಸ್ ಸ್ಮಾರ್ಟ್ಫೋನ್ ಲಾಂಚ್!..ಬೆಲೆ ಎಷ್ಟು?..ಫೀಚರ್ಸ್ ಏನು?
- 15 hrs ago
ಮೈಕ್ರೋಸಾಫ್ಟ್ ಸರ್ಫೇಸ್ ಲ್ಯಾಪ್ಟಾಪ್ ಗೋ ಲಾಂಚ್!..ಬೆಲೆ ಎಷ್ಟು?
- 16 hrs ago
ಏರ್ಟೆಲ್ನಿಂದ ಎರಡು ಹೊಸ ರೀಚಾರ್ಜ್ ಪ್ಯಾಕ್ ಲಾಂಚ್!..ಪ್ರಯೋಜನಗಳೆನು?
- 17 hrs ago
ಭಾರತದಲ್ಲಿ JBL C115 ಇಯರ್ಬಡ್ಸ್ ಲಾಂಚ್!..21 ಗಂಟೆಗಳ ಪ್ಲೇಬ್ಯಾಕ್ ವಿಶೇಷ!
Don't Miss
- Sports
ಸ್ಟೀವ್ ಸ್ಮಿತ್ ಮತ್ತೆ ನಾಯಕನಾಗುವ ಸಾಧ್ಯತೆಯ ಬಗ್ಗೆ ಪ್ರತಿಕ್ರಿಯಿಸಿದ ಇಯಾನ್ ಚಾಪೆಲ್
- News
ಮಧ್ಯರಾತ್ರಿ 1 ರಿಂದ 3 ಗಂಟೆವರೆಗೆ UPI ಪಾವತಿ ಸಮಸ್ಯೆ ಎದುರಾಗಲಿದೆ: ಕಾರಣ ಏನು?
- Finance
ಎಲ್ ಪಿಜಿ ಸಿಲಿಂಡರ್ ಉಚಿತವಾಗಿ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ
- Automobiles
ಜನರ ಅಸೂಯೆಗೆ ಬಲಿಪಶುವಾದ ಸೂಪರ್ ಬೈಕ್ ಸವಾರ
- Movies
KSRTC ಬಸ್ಸಿನಲ್ಲಿ ನಿರ್ಮಾಣವಾದ ವಿಶೇಷ ಸ್ತ್ರೀ ಶೌಚಾಲಯ ಪರಿಶೀಲಿಸಿದ ನಟಿ ಶ್ರುತಿ
- Lifestyle
ಚಳಿಗಾಲದಲ್ಲಿ ಚರ್ಮದ ರಕ್ಷಣೆಗೆ ಈ ಆಹಾರಗಳನ್ನು ಸೇವಿಸುವುದನ್ನು ಮರೆಯಬೇಡಿ..
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಪೊಕೊ ಡೇಸ್ ಸೇಲ್ 2020!..ಪೊಕೊ ಸ್ಮಾರ್ಟ್ಫೋನ್ಗಳಿಗೆ ಭಾರಿ ಡಿಸ್ಕೌಂಟ್!
ಜನಪ್ರಿಯ ಸ್ಮಾರ್ಟ್ಫೋನ್ ತಯಾರಕ ಶಿಯೋಮಿಯಿಂದ ಪ್ರತ್ಯೇಕವಾದ ನಂತರ ಪೊಕೊ ಹಲವು ಆಕರ್ಷಕ ಸ್ಮಾರ್ಟ್ಫೋನ್ಗಳನ್ನ ಪರಿಚಯಿಸಿದೆ. ಈಗಾಗಲೇ ಹಲವು ಸ್ಮಾರ್ಟ್ಫೋನ್ಗಳನ್ನ ಪರಿಚಯಿಸಿ ಸ್ಮಾರ್ಟ್ಫೋನ್ ಪ್ರಿಯರಿಂದ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ಪೊಕೊ ಕಂಪೆನಿ ಫ್ಲಿಪ್ಕಾರ್ಟ್ನಲ್ಲಿ ಪೊಕೊ ಡೇಸ್ ಸೇಲ್ ಅನ್ನು ಆಯೋಜಿಸಲಾಗಿದೆ. ನೀವು ಯಾವುದೇ ಪೊಕೊ ಸ್ಮಾರ್ಟ್ಫೋನ್ಗಳನ್ನು ಖರೀದಿಸುವ ಯೋಚನೆ ಇದ್ದರೆ ಇದು ಸದಾವಕಾಶವಾಗಿದೆ.

ಹೌದು, ಇ-ಕಾಮರ್ಸ್ ದೈತ್ಯ ಎನಿಸಿಕೊಂಡಿರುವ ಫ್ಲಿಪ್ಕಾರ್ಟ್ ಪೊಕೊ ಡೇಸ್ ಸೇಲ್ ಅನ್ನು ನಡೆಸುತ್ತಿದೆ. ಈ ಸೇಲ್ನಲ್ಲಿ ಪೊಕೊ ಕಂಪೆನಿಯ ಸ್ಮಾರ್ಟ್ಫೋನ್ಗಳಿಗೆ ಭರ್ಜರಿ ರಿಯಾಯಿತಿಯನ್ನು ನೀಡಲಾಗ್ತಿದೆ. ಇನ್ನು ಈ ಸೇಲ್ನಲ್ಲಿ ಪೊಕೊ C3, ಪೊಕೊ M2 ಪ್ರೊ, ಪೊಕೊ M2 ಸ್ಮಾರ್ಟ್ಫೋನ್ಗಳ ಮೇಲೆ ರಿಯಾಯಿತಿಯನ್ನು ನೀಡಲಾಗಿದೆ. ಈ ಸ್ಮಾರ್ಟ್ಫೋನ್ಗಳು ಸಾಮಾನ್ಯ ಬೆಲೆಗಳಿಗಿಂತ ಆಫರ್ನಲ್ಲಿ ಬೆಲೆ ಕಡಿತವನ್ನು ಪಡೆದುಕೊಂಡಿವೆ. ಎನ್ನಲಾಗಿದೆ. ಇನ್ನುಳಿದಂತೆ ಈ ಸೇಲ್ನಲ್ಲಿ ಯಾವೆಲ್ಲಾ ಸ್ಮಾರ್ಟ್ಫೋನ್ಗ:ಇಗೆ ಬೆಲೆ ಕಡಿತವನ್ನು ಮಾಡಲಾಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಮುಂದೆ ಓದಿರಿ.

ಪೊಕೊ X3
ಪೊಕೊ X3 ಸ್ಮಾರ್ಟ್ಫೋನ್ 6GB RAM ಮತ್ತು 64GB ಸ್ಟೋರೇಜ್ ಹೊಂದಿರುವ ಬೇಸ್ ವೇರಿಯಂಟ್ ಮೂಲ ಬೆಲೆ 16,999 ರೂ ಆಗಿದೆ. ಆದರೆ ಪೊಕೊ ಡೇಸ್ ಸೇಲ್ನಲ್ಲಿ ಇದರ ಬೆಲೆ 15,999 ರೂ ಆಗಿದ್ದು, 1,000 ರೂ.ಬೆಲೆ ಕಡಿತವನ್ನು ಹೊಂದಿದೆ. ಅಂತೆಯೇ, 6GB RAM ಮತ್ತು 128GB ಸ್ಟೋರೇಜ್ ಹೊಂದಿರುವ ಇತರ ರೂಪಾಂತರವು ಮಾರಾಟದ ಸಮಯದಲ್ಲಿ 16,999 ರೂ., ಹಾಗೂ 8GB RAM ಹೊಂದಿರುವ ಟಾಪ್-ಎಂಡ್ ರೂಪಾಂತರವು 18,999 ರೂ. ಬೆಲೆಯನ್ನು ಹೊಂದಿದೆ.

ಪೊಕೊ C3
ಇನ್ನು ಪೊಕೊ ಡೇಸ್ ಸೇಲ್ನಲ್ಲಿ ಪೊಕೊ C3 ಸ್ಮಾರ್ಟ್ಫೋನ್ 3GB RAM ಮತ್ತು 32GB ಸ್ಟೋರೇಜ್ ಹೊಂದಿರುವ ಬೇಸ್ ವೇರಿಯೆಂಟ್ ಆಯ್ಕೆ 6,999ರೂ ಗೆ ಲಭ್ಯವಾಗಲಿದೆ. 4GB RAM ಮತ್ತು 64 GB ಸ್ಟೋರೇಜ್ ಹೊಂದಿರುವ ಇತರ ರೂಪಾಂತರವು 7,999 ರೂ.ಗೆ ಮಾರಾಟವಾಗುತ್ತಿದೆ.

ಪೊಕೊ M2 ಪ್ರೊ
ಪೊಕೊ M2 ಪ್ರೊ 4GB RAM ಮತ್ತು 64GB ಸ್ಟೋರೇಜ್ ಹೊಂದಿರುವ ಬೇಸ್ ವೇರಿಯೆಂಟ್ ಸ್ಮಾರ್ಟ್ಫೋನ್ 12,999 ರೂಗಳಿಗೆ ಲಭ್ಯವಾಗಲಿದೆ. ಇನ್ನು 6GB RAM ಮತ್ತು 64GB ಸ್ಟೋರೇಜ್ ಹೊಂದಿರುವ ಇತರ ರೂಪಾಂತರವು 13,999 ರೂ. ಗೆ ಲಭ್ಯವಾಗಲಿದೆ. ಜೊತೆಗೆ 128GB ಸ್ಟೋರೇಜ್ ರೂಪಾಂತರದ ಸ್ಮಾರ್ಟ್ಫೋನ್ ಬೆಲೆ 15,999 ರೂ. ಆಗಿದೆ.

ಪೊಕೊ M2
ಇನ್ನು ಪೊಕೊ M2 ಸ್ಮಾರ್ಟ್ಫೋನ್ 6GB RAM ಮತ್ತು 64GB ಸ್ಟೋರೇಜ್ ಹೊಂದಿರುವ ಬೇಸ್ ಮಾಡೆಲ್ ಪೊಕೊ ಡೇಸ್ ಸೇಲ್ನಲ್ಲಿ 9,999 ರೂ. ಗೆ ಲಭ್ಯವಾಗಲಿದೆ. ಜೊತೆಗೆ 6GB RAM ಮತ್ತು 128GB ಇಂಟರ್ ಸ್ಟೊರೇಜ್ ಸಾಮರ್ಥ್ಯದ ಸ್ಮಾರ್ಟ್ಫೋನ್ 10,999 ರೂಗಳಿಗೆ ಲಭ್ಯವಾಗಲಿದೆ.
-
92,999
-
17,999
-
39,999
-
29,400
-
38,990
-
29,999
-
16,999
-
23,999
-
18,170
-
21,900
-
14,999
-
17,999
-
42,099
-
16,999
-
23,999
-
29,495
-
18,580
-
64,900
-
34,980
-
45,900
-
17,999
-
54,153
-
7,000
-
13,999
-
38,999
-
29,999
-
20,599
-
43,250
-
32,440
-
16,190