Just In
Don't Miss
- Finance
ಡಿಸೆಂಬರ್ 7ರ ಚಿನ್ನ- ಬೆಳ್ಳಿ ದರ ಹೀಗಿದೆ
- News
ತೆಲಂಗಾಣ ಎನ್ಕೌಂಟರ್ ಬಗ್ಗೆ ಸುಪ್ರೀಂಕೋರ್ಟ್ ಸಿಜೆಐ ಹೇಳಿದ್ದೇನು?
- Automobiles
ಗ್ರಾಹಕರ ಬೇಡಿಕೆಯೆಂತೆ 6, 7, 8 ಸೀಟರ್ ಸೌಲಭ್ಯದೊಂದಿಗೆ ಬರಲಿದೆ ಕಿಯಾ ಕಾರ್ನಿವಾಲ್
- Sports
ಭಾರತ vs ವಿಂಡೀಸ್: ಟೀಮ್ ಇಂಡಿಯಾದ ಮೇಲೆ ಗುಡುಗಿದ ಯುವರಾಜ!
- Movies
ನಟಿ ರಚಿತಾ ರಾಮ್ ಸಹೋದರಿ ಮದುವೆಯಲ್ಲಿ ನಿಖಿಲ್ ಕುಮಾರ್
- Education
ರೆಪ್ಕೊ ಬ್ಯಾಂಕ್ ನಲ್ಲಿ 15 ಹುದ್ದೆಗಳ ನೇಮಕಾತಿ
- Lifestyle
ರುದ್ರಾಕ್ಷಿ ಮಾಲೆ ಧರಿಸುವವರು ಗಮನಿಸಲೇಬೇಕಾದ ಅಂಶಗಳಿವು
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ರಕ್ಷಾ ಬಂಧನಕ್ಕೆ ಏನು ಉಡುಗೊರೆ ಕೊಡುವುದು ಎಂಬ ಚಿಂತೆ ಬೇಡ
ಸ್ಮಾರ್ಟ್ ಬ್ಯಾಂಡ್ ಗಳು ಗಿಫ್ಟ್ ಕೊಡಬಹುದಾದ ಅತ್ಯುತ್ತಮ ವಸ್ತುಗಳಲ್ಲಿ ಒಂದೆನಿಸಿದೆ. ಈ ರಕ್ಷಾ ಬಂಧನದ ವಿಶೇಷವಾಗಿ ನೀವು ನಿಮ್ಮ ತಂಗಿಗೆ ಖಂಡಿತ ಈ ಗಿಫ್ಟ್ ನೀಡಬಹುದು. ಈ ವಸ್ತುವನ್ನು ಖರೀದಿಸುವ ಹಿಂದಿನ ಪ್ರಮುಖ ಅಂಶವೆಂದರೆ ಕಡಿಮೆ ಬೆಲೆ. ಅದರಲ್ಲೂ ಕೆಲವು ಸ್ಮಾರ್ಟ್ ಬ್ಯಾಂಡ್ ಗಳು ಕೇವಲ 500 ರುಪಾಯಿ ಮುಖಬೆಲೆಯಲ್ಲಿ ಲಭ್ಯವಾಗುತ್ತವೆ.ಈ ಬ್ಯಾಂಡ್ ಗಳು 20 ದಿನಗಳ ಬ್ಯಾಟರಿ ಲೈಫ್ ನ್ನು ಕೂಡ ಹೊಂದಿರುತ್ತದೆ.50ಎಂ ತನಕ ವಾಟರ್ ರೆಸಿಸ್ಟೆಂಟ್ ಆಗಿರುತ್ತದೆ. OLED ಟಚ್ ಸ್ಕ್ರೀನ್ ಡಿಸ್ಪ್ಲೇ ಮತ್ತು ಫೋನ್ ಅನ್ ಲಾಕ್ ಫೀಚರ್ ನ್ನು ಕೂಡ ಹೊಂದಿರುತ್ತವೆ.
ಅಷ್ಟೇ ಅಲ್ಲ ಅವುಗಳಲ್ಲಿ ಹಾರ್ಟ್ ರೇಟ್ ಮಾನಿಟರ್ ಮಾಡುವ ಸೌಲಭ್ಯ, ನಿದ್ದೆಯನ್ನು ಟ್ರ್ಯಾಕ್ ಮಾಡುವುದು ಮತ್ತು ವಿಮರ್ಷೆಗೊಳಿಸುವುದು, ಆಕ್ಟಿವಿಟಿ ಟ್ರ್ಯಾಕಿಂಗ್ ಮತ್ತು ಇತರೆ ಹಲವು ವೈಶಿಷ್ಟ್ಯತೆಗಳಿರುತ್ತದೆ. ಕೆಲವು ಇ-ಶಾಪಿಂಗ್ ಫ್ಲ್ಯಾಟ್ ಫಾರ್ಮ್ ಗಳಲ್ಲಿ ಈ ಸ್ಮಾರ್ಟ್ ಬ್ಯಾಂಡ್ ಗಳನ್ನು ಖರೀದಿಸುವುದರಿಂದಾಗಿ ಕನಿಷ್ಟ 2,000 ರುಪಾಯಿ ಖರೀದಿಯಲ್ಲಿ 5% ಕ್ಯಾಷ್ ಬ್ಯಾಕ್ ಜೊತೆಗೆ ಹೆಚ್ ಡಿಎಫ್ ಸಿ ಬ್ಯಾಂಕಿನ ಡೆಬಿಟ್ ಕಾರ್ಡ್ ಬಳಕೆಯಲ್ಲಿ ಕ್ಯಾಷ್ ಬ್ಯಾಕ್, ಹೆಚ್ಎಸ್ ಬಿಸಿ ಬ್ಯಾಂಕಿನ ಕಾರ್ಡ್ ಗೆ 5% ಇನ್ಸೆಂಟ್ ರಿಯಾಯಿತಿ,ಆಕ್ಸಿಸ್ ಬ್ಯಾಂಕಿನ ಬಝ್ ಕ್ರೆಡಿಟ್ ಕಾರ್ಡ್ ನಲ್ಲಿ ಖರೀದಿಸಿದರೆ 5% ರಿಯಾಯಿತಿ, ನೋ ಕಾಸ್ಟ್ ಇಎಂಐ ಆಯ್ಕೆಗಳು ಮತ್ತು ಇತ್ಯಾದಿ ಸೌಲಭ್ಯಗಳು ದೊರಕುತ್ತದೆ.

ಎಂಐ ಬ್ಯಾಂಡ್ 3
MRP: Rs. 1,299
ಪ್ರಮುಖ ವೈಶಿಷ್ಟ್ಯತೆಗಳು:
• 20 ದಿನಗಳವರೆಗಿನ ಬ್ಯಾಟರಿ ಲೈಫ್(ಒಂದು ವೇಳೆ ಸ್ವಯಂಚಾಲಿತ ಹಾರ್ಟ್ ರೇಟ್ ಫೀಚರ್ ಆನ್ ಇದ್ದಲ್ಲಿ ನಿರೀಕ್ಷಿತ ಬ್ಯಾಟರಿ ಲೈಫ್ 3-9 ದಿನಗಳಾಗಿರುತ್ತದೆ.)
• ಸ್ವಿಮ್ ಪ್ರೂಫ್ - 5ATM (50ಎಂ ವರೆಗೆ ವಾಟರ್ ರೆಸಿಸ್ಟೆಂಟ್)
• 0.78 ಇಂಚಿನ OLED ಟಚ್ ಸ್ಕ್ರೀನ್
• ಕರೆಗಳ ಮತ್ತು ನೋಟಿಫಿಕೇಷನ್ ಅಲರ್ಟ್
• ನಿರಂತರ ಹಾರ್ಟ್ ರೇಟ್ ಮಾನಿಟರಿಂಗ್
• ನಿದ್ದೆಯ ಟ್ರ್ಯಾಕಿಂಗ್ ಮತ್ತು ಅನಲಿಸಿಸ್
• ಹೆಜ್ಜೆಗಳ ಟ್ರ್ಯಾಕಿಂಗ್, ಐಡಿಯಲ್ ಅಲರ್ಟ್ ಮತ್ತು ಹವಾಮಾನ ವರದಿ
• ಫೈಂಡ್ ಮೈ ಫೋನ್ ಮತ್ತು ಫೋನ್ ಅನ್ ಲಾಕ್ ಫೀಚರ್
• ಆಕ್ಟಿವಿಟಿ ಟ್ರ್ಯಾಕಿಂಗ್ - ಉದಾಹರಣೆಗೆ ಓಡುವುದು, ನಡೆಯುವುದು, ಸೈಕಲಿಂಗ್ ಇತ್ಯಾದಿ
• OLED ಡಿಸ್ಪ್ಲೇ
• ಜಲ ನಿರೋಧಕ ಸಾಮರ್ಥ್ಯ

ಹಾನರ್ ಬ್ಯಾಂಡ್ 4
MRP: Rs. 1,599
ಪ್ರಮುಖ ವೈಶಿಷ್ಟ್ಯತೆಗಳು:
• 0.95 ಇಂಚಿನ AMOLED ಟಚ್ ದೊಡ್ಡ ಕಲರ್ ಸ್ಕ್ರೀನ್: ಕಲರ್ ಸ್ಕ್ರೀನ್, ಹೊಂದಾಣಿಕೆ ಮಾಡಬಹುದಾದ ಸ್ಕ್ರೀನ್ ಬ್ರೈಟ್ ನೆಸ್, ಡೈನಾಮಿಕ್ ಮತ್ತು ವಿವಿಡ್ ಡಿಸ್ಪ್ಲೇ; ಫುಲ್ ಸ್ಕ್ರೀನ್ ಟತ್ ಮತ್ತು ಹೋಮ್ ಬಟನ್ ಕಂಟ್ರೋಲ್, ಬೆಲ್ಟ್ ಕ್ಲಿಪ್ ಡಿಸೈನ್ ಬ್ಯಾಂಡ್ ನಿಮ್ಮ ಮಣಿಕಟ್ಟಿಗೆ ಹೊಂದಿಕೆಯಾಗುವಂತಿರುತ್ತದೆ.
• ವೈಜ್ಞಾನಿಕವಾಗಿ ನಿದ್ದೆಯನ್ನು ಮಾನಿಟರ್ ಮಾಡುವ ಸೌಲಭ್ಯ: ಟ್ರೂಸ್ಲೀಪ್ ನಿಮ್ಮ ನಿದ್ದೆಯನ್ನು ಗುರುತಿಸುವುದಕ್ಕೆ ಅವಕಾಶ ನೀಡುತ್ತದೆ ಮತ್ತು ಡಾಟಾವನ್ನು ಸಂಗ್ರಹಿಸುತ್ತದೆ ಮತ್ತು ಅನಲೈಸ್ ಮಾಡುತ್ತದೆ.
ಹಾರ್ಟ್ ರೇಟ್ ಮಾನಿಟರಿಂಗ್: ಟ್ರೂಸೀನ್ 24 ಗಂಟೆಗಳ ನಿಖರ ನೈಜ-ಸಮಯದ ಹೃದಯ ಬಡಿತ ಮೇಲ್ವಿಚಾರಣೆ ಮತ್ತು ಎಚ್ಚರಿಕೆಗಳನ್ನು ಅನುಮತಿಸುತ್ತದೆ.
• 5ATM ಜಲ ನಿರೋಧಕ ಸಾಮರ್ಥ್ಯ: 50 ಮೀಟರ್ ಗಳ ಜಲ ನಿರೋಧಕ ಸಾಮರ್ಥ್ಯ
• ದೀರ್ಘಾವಧಿ ಸ್ಟ್ಯಾಂಡ್ ಬೈ ಟೈಮ್: ಅಲ್ಟ್ರಾ ಲಾಂಗ್ ಸ್ಟ್ಯಾಂಡ್ ಬೈ ಸಮಯ 17 ದಿನಗಳು ಮತ್ತು ಪದೇ ಪದೇ ಚಾರ್ಜ್ ಮಾಡುವಿಕೆಯ ಸಮಯವನ್ನು ಉಳಿಸುತ್ತದೆ.

ಹಾನರ್ ಬ್ಯಾಂಡ್ 3
MRP: Rs. 1,986
ಪ್ರಮುಖ ವೈಶಿಷ್ಟ್ಯತೆಗಳು:
• ಸ್ವಿಮ್ ರೆಡಿ - 50m ವರೆಗೆ ಜಲ ನಿರೋಧಕ ಸಾಮರ್ಥ್ಯ ಜೊತೆಗೆ ಕಸ್ಟಮ್ ಸ್ವಿಮ್ಮಿಗ್ ಮೋಡ್ ಟ್ರ್ಯಾಕ್ಸ್
• ಆಪ್ಟಿಕಲ್ ನಿರಂತರ ಹಾರ್ಟ್ ರೇಟ್ ಮಾನಿಟರಿಂಗ್ ಯಾವಾಗಲೂ ಕೂಡ ನಿಮ್ಮ ಜೊತೆಗೇ ಇದ್ದು ನಿಮ್ಮನ್ನು ಪರೀಕ್ಷಿಸುವುದಕ್ಕೆ ನೆರವಾಗುತ್ತದೆ.
• ಬಳಕೆಯ ಅನುಸಾರ 30 ದಿನಗಳ ಬ್ಯಾಟರಿ ಲೈಫ್
• ಕರೆಗಳು, ಎಸ್ಎಂಸ್, ಇಮೇಲ್ ಮತ್ತು ವಾಟ್ಸ್ ಆಪ್ ನೋಟಿಫಿಕೇಷನ್
• ಹುವಾಯಿ ಪ್ರಾಪ್ರಿಟರಿ ಸ್ಲೀಪ್ ತಂತ್ರಗಾರಿಕೆಯಿಂದಾಗಿ ನಿದ್ದೆಯನ್ನು ಟ್ರ್ಯಾಕ್ ಮಾಡುವ ಸೌಲಭ್ಯ
• ಫೇಸ್ ಬುಕ್ ,ಟ್ವೀಟರ್, ಮೆಸೇಜ್ ಗಳು, ಇಮೇಲ್, ಕ್ಯಾಲೆಂಡರ್ ಅಲರ್ಟ್ ಗಳು ವೈಬ್ರೇಷನ್ ನೋಟಿಫಿಕೇಷನ್ ಮೂಲಕ ಲಭ್ಯ
• 24-ಘಂಟೆಗಳ ಹಾರ್ಟ್ ರೇಟ್ ಮಾನಿಟರಿಂಗ್
• ನಿಮ್ಮ ಹೆಜ್ಜೆಗಳು, ವೇಗ ಮತ್ತು ರಿಯಲ್ ಟೈಮ್ ಹಾರ್ಟ್ ರೇಟ್ ಟ್ರ್ಯಾಕಿಂಗ್
• PMOLED ಡಿಸ್ಪ್ಲೇ
• ಜಲ ನಿರೋಧಕ ಸಾಮರ್ಥ್ಯ

ಮಿಝೈಯರ್ ಎ03 ಫಿಟ್ನೆಸ್ ಬ್ಯಾಂಡ್
MRP: Rs. 399
ಪ್ರಮುಖ ವೈಶಿಷ್ಟ್ಯತೆಗಳು:
• OLED ಡಿಸ್ಪ್ಲೇ
• ಡಿಸ್ಪ್ಲೇ ರೆಸಲ್ಯೂಷನ್ 128x80
• ಹಾರ್ಟ್ ರೇಟ್, ಬ್ಲಡ್ ಪ್ರೆಷರ್ ಮತ್ತು ಬ್ಲಡ್ ಆಕ್ಸಿಜನ್ ಮಾನಿಟರ್, ಸ್ಲೀಪ್ ಟ್ರಾಕರ್, ಸ್ಟೆಪ್ ಕೌಂಟರ್, ಅಲಾರಾಂ, ದೂರ, ಒಳಬರುವ ಕರೆಗಳು, ಸಾಮಾಜಿಕ ತಾಣಗಳು, ಫೋಟೋ ಕಂಟ್ರೋಲ್, ಕ್ಯಾಲೋರಿ ಟ್ರ್ಯಾಕರ್, ಸೀಡೆಂಟರಿ ರಿಮೈಂಡರ್
• ಬ್ಲೂಟೂತ್ ವಿ4
• 1 ತಿಂಗಳ ವಾರೆಂಟಿ

ಲೆನೊವಾ ಹೆಚ್ಎಕ್ಸ್03 ಕಾರ್ಡಿಯೋ ಸ್ಮಾರ್ಟ್ ಬ್ಯಾಂಡ್
MRP: Rs. 1,299
ಪ್ರಮುಖ ವೈಶಿಷ್ಟ್ಯತೆಗಳು:
• IP68 ಜಲ ನಿರೋಧಕ ಸಾಮರ್ಥ್ಯ
ಸ್ಟ್ಯಾಟಿಕ್ ಮತ್ತು ಡೈನಾಮಿಕ್ ಹಾರ್ಟ್ ರೇಟ್ ಮಾನಿಟರಿಂಗ್
• ನಿದ್ದೆಯ ಮಾನಿಟರ್ ಮತ್ತು ಅಲಾರಾಂ ಕ್ಲಾಕ್ ರಿಮೈಂಡರ್
• USB ಡೈರೆಕ್ಟ್ ಚಾರ್ಜಿಂಗ್
• ಡಿಟ್ಯಾಚೇಬಲ್ ಸ್ಟ್ರ್ಯಾಪ್ಸ್ ಗಳು
• ಕಾಲ್ ರಿಮೈಂಡರ್ ಮತ್ತು ನೋಟಿಫಿಕೇಷನ್
• OLED ಡಿಸ್ಪ್ಲೇ
• ಜಲ ನಿರೋಧಕ ಸಾಮರ್ಥ್ಯ

ಗಾರ್ಮಿನ್ ವಿವೋ ಸ್ಮಾರ್ಟ್ 3 ಸ್ಮಾರ್ಟ್ ಬ್ಯಾಂಡ್
MRP: Rs 6,999
ಪ್ರಮುಖ ವೈಶಿಷ್ಟ್ಯತೆಗಳು:
• VO2 ಮ್ಯಾಕ್ಸ್, ಫಿಟ್ನೆಸ್ ಏಜ್ ಇಂಡಿಕೇಟರ್, ಸ್ಟ್ರೆಂತ್ ಟ್ರೈನಿಂಗ್.
• ದಿನವಿಡೀ ಒತ್ತಡ ಟ್ರ್ಯಾಕಿಂಗ್, ವಿಶ್ರಾಂತಿ ಆಧಾರಿತ ಉಸಿರಾಟದ ಟೈಮರ್
• 50ಎಂ ವರೆಗೆ ಜಲ ನಿರೋಧಕ
• ಎಲಿವೇಟ್ ತಂತ್ರಜ್ಞಾನದೊಂದಿಗೆ ನಿರಂತರ ಹೃದಯ ಬಡಿತ ಮಾನಿಟರಿಂಗ್
• ನಿದ್ದೆಯ ಟ್ರ್ಯಾಕಿಂಗ್, ಮಹಡಿ ಹತ್ತಿರುವುದು, ಕ್ಯಾಲೋರಿ ಕರಗಿಸಿರುವುದು ಇತ್ಯಾದಿಗಳ ಟ್ರಾಯಕಿಂಗ್
• 5 ದಿನಗಳ ಬ್ಯಾಟರಿ ಲೈಫ್
• OLED ಡಿಸ್ಪ್ಲೇ
• ಜಲ ನಿರೋಧಕ ಸಾಮರ್ಥ್ಯ

ಹುವಾಯಿ ಬ್ಯಾಂಡ್ 2
MRP: Rs. 2,999
ಪ್ರಮುಖ ವೈಶಿಷ್ಟ್ಯತೆಗಳು:
• ಪ್ರತಿ ದಿನದ ಆಕ್ಟಿವಿಟಿಯನ್ನು ಟ್ರ್ಯಾಕ್ ಮಾಡುವುದು ಮತ್ತು ಪರೀಕ್ಷೆ ಮಾಡುವುದು, ಅದರಲ್ಲಿ ಹೆಜ್ಜೆಗಳ ಲೆಕ್ಕ, ಕ್ಯಾಲೋರಿ ಕರಗಿಸಿರುವುದು ಮತ್ತು ಎಷ್ಟು ದೂರವನ್ನು ಕ್ರಮಿಸಲಾಗಿದೆ ಇತ್ಯಾದಿಗಳು ಸೇರಿವೆ
• ಓಡುವುದು ಮತ್ತು ಸ್ವಿಮ್ಮಿಂಗ್ ಗೆ ಬೆಂಬಲ
• ಉಸಿರಾಟದ ವ್ಯಾಯಾಮಕ್ಕೆ ಬೆಂಬಲ
• ನಿದ್ದೆಯ ಸ್ಥಿತಿಯ ಮೇಲ್ವಿಚಾರಣೆ ಮತ್ತು ಅದರ ಡಾಟಾ ಸಂಗ್ರಹಣೆ
• ಆಲರಾಂ ನೋಟಿಫಿಕೇಷನ್, ಸ್ಮಾರ್ಟ್ ಅಲಾರಾ ಮತ್ತು ಇವೆಂಟ್ ಅಲಾರಾಂಗಳು ಕೂಡ ಇದರಲ್ಲಿ ಸೇರಿವೆ
• ಕರೆಗಳು, ಎಸ್ಎಂಎಸ್ ಮೆಸೇಜ್ ಗಳು, ಇಮೇಲ್ ಗಳು, ಕ್ಯಾಲೆಂಡರ್ ಇವೆಂಟ್, ವಾಟ್ಸ್ ಆಪ್ ಮತ್ತು ಇತರೆ ಸಾಮಾಜಿಕ ಜಾಲತಾಣದ ಆಪ್ ಗಳ ನೋಟಿಫಿಕೇಷನ್ ಗಳಿಗೆ ಬೆಂಬಲ
• 1 ಲೀಥಿಯಂ ಪಾಲಿಮರ್ ಬ್ಯಾಟರಿಯ ಅಗತ್ಯತೆ ಇರುತ್ತದೆ.

ಐವೋಎಂಐ ಫಿಟ್ ಮಿ ಸ್ಮಾರ್ಟ್ ಫಿಟ್ನೆಸ್ ಬ್ಯಾಂಡ್
MRP: Rs 999
ಪ್ರಮುಖ ವೈಶಿಷ್ಟ್ಯತೆಗಳು:
• ಮಾಲಿನ್ಯ ಟ್ರ್ಯಾಕರ್( ವಾಯು ಗುಣಮಟ್ಟ ಸೂಚ್ಯಂಕ)
• ಇಲವೇಟ್ ತಂತ್ರಜ್ಞಾನದ ಮೂಲಕ ಡೈನಾಮಿಕ್ ಮತ್ತು ಸ್ಟ್ಯಾಟಿಕ್ ಹಾರ್ಟ್ ರೇಟ್ ಮಾನಿಟರಿಂಗ್
• ಕರೆಗಳು, ಮೆಸೇಜ್ ಗಳು, ಸಾಮಾಜಿಕ ಜಾಲತಾಣದ ಅಪ್ ಡೇಟ್ ಗಳ ನೋಟಿಫಿಕೇಷನ್ ಗಳು ಮತ್ತು ಅಲರ್ಟ್ ಗಳು
• ಡಿಟ್ಯಾಚೇಬಲ್ ಸ್ಟ್ಯಾಪ್ಸ್
• ವಯಕ್ತಿಕ ಗೋಲ್ ಗಳನ್ನು ಸೆಟ್ ಮಾಡಲು ಅವಕಾಶ
• ಹೆಜ್ಜೆಗಳ ಟ್ರ್ಯಾಕಿಂಗ್, ಕ್ರಮಿಸಿದ ದೂರ, ಕ್ಯಾಲೋರಿ ಕರಗಿಸಿರುವುದು, ನಿದ್ದೆಯ ಟ್ರ್ಯಾಕಿಂಗ್ ಸೌಲಭ್ಯ
• ಸಿಲಿಕೋನ್, ಸ್ಲೀಕ್, ಡಿಸೈನ್ ಇನೋವೇಷನ್ ನಲ್ಲಿ ತಯಾರಿಕೆ
• ಐಓಎಸ್ ಮತ್ತು ಆಂಡ್ರಾಯ್ಡ್ ಎರಡರಲ್ಲೂ ಬಳಕೆ ಮಾಡಬಹುದು
• OLED ಡಿಸ್ಪ್ಲೇ
• ಡಿಜಿಟಲ್ ಸ್ಮಾರ್ಟ್ ಬ್ಯಾಂಡ್
• ಜಲ ನಿರೋಧಕ ಸಾಮರ್ಥ್ಯ
-
29,999
-
14,999
-
28,999
-
34,999
-
1,09,894
-
15,999
-
36,990
-
79,999
-
71,990
-
49,999
-
14,999
-
9,999
-
64,900
-
34,999
-
15,999
-
25,999
-
46,354
-
19,999
-
17,999
-
9,999
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090
-
17,090