Just In
- 2 hrs ago
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- 4 hrs ago
Valentines Day ಗಿಫ್ಟ್ ಸರ್ಚ್ ಮಾಡ್ತಾ ಇದ್ದೀರಾ?..ಇಲ್ಲಿವೆ ನೋಡಿ ಅತ್ಯುತ್ತಮ ಉಡುಗೊರೆ
- 4 hrs ago
ವಾಟ್ಸಾಪ್ಗೆ ಈ ಅಚ್ಚರಿಯ ಆಯ್ಕೆ ಸೇರೋದು ಪಕ್ಕಾ! ಇದರ ಬಗ್ಗೆ ಕೂಡಲೇ ತಿಳಿದುಕೊಳ್ಳಿ!
- 5 hrs ago
ಏರ್‌ಟೆಲ್ ಗ್ರಾಹಕರಿಗೆ ಸಿಹಿ ಸುದ್ದಿ; ಈ ಪ್ಲ್ಯಾನ್ 28 ದಿನಕ್ಕಲ್ಲ ಬದಲಾಗಿ ಒಂದು ತಿಂಗಳ ಮಾನ್ಯತೆ!
Don't Miss
- Lifestyle
ಪುರುಷರಿಗಿಂತ ಮಹಿಳೆಯರಿಗೆ ತೂಕ ಇಳಿಕೆ ತುಂಬಾ ಕಷ್ಟ, ಏಕೆ?
- Automobiles
2030 ರ ವೇಳೆಗೆ EV ವಾಹನ ಮಾರಾಟ 1 ಕೋಟಿ ಯೂನಿಟ್ಗಳನ್ನು ಮುಟ್ಟಲಿದೆ: ಆರ್ಥಿಕ ಸಮೀಕ್ಷೆ
- News
ಚಿಮ್ಮನಹಳ್ಳಿ ದುರ್ಗಾಂಬಿಕೆ ರಥೋತ್ಸವ: ಜನರ ಮನಸ್ಸು ಬದಲಾಗಲಿ, ರೈತರಿಗೆ ಕನ್ಯೆ ಕೊಡಲಿ, ವೈರಲ್
- Sports
ಆತನಿಗೆ ನೀಡಿದ ಜವಾಬ್ಧಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ: ತ್ರಿಪಾಠಿ ಪ್ರದರ್ಶನಕ್ಕೆ ಬಂಗಾರ್ ಹರ್ಷ
- Movies
ಕಿರುತೆರೆ ಮೂಲಕ ನಟನೆಗೆ ಕಾಲಿಟ್ಟ ದೀಕ್ಷಿತ್ ಈಗ ಚಿತ್ರರಂಗದಲ್ಲಿ ಬ್ಯುಸಿ
- Finance
ಉದ್ಯೋಗಿಗಳಿಗೆ ಟೊಯೋಟಾ ಗ್ಲಾನ್ಜಾ ಗಿಫ್ಟ್ ನೀಡಿದ ರಮೇಶ್ ಮರಂದ್ ಯಾರು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
2017 ಕ್ಕೆ ಜಿಯೋ ಆಗುತ್ತೆ ನಂಬರ್ 1 ಟೆಲಿಕಾಂ!! ಹೇಗೆ ಗೊತ್ತಾ?
ಟೆಲಿಕಾಂ ಕ್ಷೇತ್ರಕ್ಕೆ ಜಿಯೋ ಕಾಲಿಟ್ಟ ಕ್ಷಣದಿಂದ ಇಲ್ಲಿಯವರೆಗೂ ಎಲ್ಲರಿಗೂ ಅದು ಕುತೂಹಲದ ವಸ್ತುವಾಗಿಯೇ ಉಳಿದುಕೊಂಡಿದೆ.! ಜಿಯೋ ವೆಲ್ಕಮ್ ಆಫರ್ ಎಲ್ಲಿಯವರಗೂ ಇರುತ್ತದೆ? ಜಿಯೋ ಮುಂದಿನ ನಡೆಯೇನು? ಜಿಯೋ ಮಾರುಕಟ್ಟೆಯಲ್ಲಿ ಭದ್ರವಾಗಿ ನೆಲೆ ನಿಲ್ಲುತ್ತದೆಯೇ? ಎಂಬುದು ಎಲ್ಲರ ಪ್ರಶ್ನೆಗಳಾಗಿವೆ.
ದೇಶದ ನಂಬರ್ ಒನ್ ಶ್ರೀಮಂತ ಮುಖೇಶ್ ಅಂಬಾನಿ ಫ್ರೀ ಡಾಟಾ ನೀಡುವ ಮೂಲಕ ಜಿಯೋವನ್ನು ಮಾರುಕಟ್ಟೆಗೆ ತಂದಿರುವ ಉದ್ದೇಶವೇನು? ಎಂದು ತಿಳಿದರೆ ಜಿಯೋ ನಿಜವಾಗಿಯೂ ಮಾರುಕಟ್ಟೆಯಲ್ಲಿ ನೆಲೆನಿಲ್ಲುತ್ತದೆ ಎಂದು ಹೇಳಬಹುದು. ಹೌದು ಈಗಾಗಲೆ ಹತ್ತಿರ ಹತ್ತಿರ 80 ದಶಲಕ್ಷ ಗ್ರಾಹಕರನ್ನು ಹೊಂದಿರುವ ಜಿಯೋ ಇನ್ನು ಕೆಲವೇ ದಿನಗಳಲ್ಲಿ ಭಾರತದ ನಂಬರ್ ಒನ್ ಟೆಲಿಕಾಂ ಆಗುತ್ತದೆ ಎನ್ನಲಾಗಿದೆ!!
ಓದಿರಿ:ಆನ್‌ಲೈನ್‌ನಲ್ಲಿ ರೈಲ್ವೆ ಟಿಕೆಟ್ ಬುಕ್ ಮಾಡುವುದು ಹೇಗೆ? ಈ ಸಿಂಪಲ್ ಸ್ಟೆಪ್ಸ್ ಫಾಲೋ ಮಾಡಿ
ಹಾಗಾದರೆ ಜಿಯೋ ಏರ್‌ಟೆಲ್, ಐಡಿಯಾ ಕಂಪೆನಿಗಳನ್ನು ಹಿಂದಿಕ್ಕಿ ಗ್ರಾಹಕರನ್ನು ಸೆಳೆಯಲು ಕಾರಣಗಳೇನಿರಬಹುದು. ಜಿಯೋವಿನ ಮುಂದಿನ ನಡೆಯೇನು? ಮತ್ತು ಜಿಯೋ ಮಾರುಕಟ್ಟೆಯಲ್ಲಿ ಭದ್ರವಾಗಿ ನೆಲೆ ನಿಲ್ಲುತ್ತದೆಯೇ? ಅಂಬ ಪ್ರಶ್ನೆಗಳಿಗೆ ಉತ್ತರಗಳು ಹೀಗಿವೆ. ಅವುಗಳನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

LTE ಹೊಂದಿರುವ ಒಂದೇ ನೆಟ್‌ವರ್ಕ್!!
ರಿಲಾಯನ್ಸ್ ಜಿಯೋ ಭಾರತದ ಮೊದಲ 4G LTE ನೆಟ್‌ವರ್ಕ್. ಮತ್ತು ನಿಜವಾದ LTE 4G ಸ್ಪೀಡ್ ಹೊಂದಿರುವ ಒಂದೇ ನೆಟ್‌ವರ್ಕ್! ಹಾಗಾಗಿ ಮುಂದಿನ ದಿನಗಳಲ್ಲಿ ಜಿಯೋಗಿಂತ ಉತ್ತಮ ಡಾಟಾ ಸ್ಪೀಡ್ ಬೇರೆ ಯಾವ ನೆಟ್‌ವಕ್‌ಗಳು ನೀಡಲಾಗದು.

LTE-A ನೆಟ್‌ವರ್ಕ್ ತೆಗೆದುಕೊಳ್ಳುತ್ತಿದೆ ಜಿಯೋ!
ಕೆಲ ಖಚಿತ ಮೂಲಗಳ ಪ್ರಕಾರ ಜಿಯೋ LTE-A ನೆಟ್‌ವರ್ಕ್ ಪಡೆದುಕೊಳ್ಳುತ್ತಿದೆ. ಇದು LTE 4G ಗಿಂತ ಹೆಚ್ಚು ಸ್ಪೀಡ್ ನೀಡುವ ನೆಟ್‌ವರ್ಕ್ ಆಗಿದೆ.
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

VOLTE ಕರೆಗಳು
VOLTE ಕರೆಯನ್ನು ಜಿಯೋ ಉಳಿವಿಗೆ ಕಾರಣವಾಗುವ ಅಂಶ ಎನ್ನಬಹುದು. ಅದಕ್ಕೆ VOLTE ನೆಟ್‌ವರ್ಕ್ ಸಪೋರ್ಟ್ ಮಾಡುವ ಸ್ಮಾರ್ಟ್‌ಫೋನ್‌ಗಳು ಅವಶ್ಯಕವಾಗಿವೆ. ಇಂದಿನ ದಿನಗಳಲ್ಲಿ ಎಲ್ಲಾ ಸ್ಮಾರ್ಟ್‌ಫೋನ್‌ಗಳು VOLTE ಫೀಚರ್ ಹೊಂದಿ ಬರುತ್ತಿವೆ. ಇದರಿಂದ ಕೇವಲ ಡಾಟಾದಲ್ಲಿಯೇ ಉತ್ತಮ ಕರೆ ಮಾಡುವ ಸೌಲಭ್ಯ ಸಿಗುತ್ತದೆ. ಕಾಲ್‌ಡ್ರಾಪ್ ಸಮಸ್ಯೆಗಳಿರುವುದಿಲ್ಲ!

ಸಿಮ್ ಆಕ್ಟಿವೇಷನ್ ಸುರಕ್ಷತೆ
eKYC ಆಕ್ಟಿವೇಷನ್ ಪ್ರೋಸೆಸ್ ಮೂಲಕ ಜಿಯೋ ಬಳಕೆದಾರರಾಗಲು ಕೇವಲ 5 ನಿಮಿಷಗಳು ಸಾಕಾಗುತ್ತವೆ. ಮತ್ತು ಜಿಯೋ ಬಳಕೆದಾರರು ಹೆಚ್ಚು ಸುರಕ್ಷತೆಯನ್ನು ಹೊಂದಿದ್ದು, ಜಿಯೋ ಬಳಕೆದಾರರ ಮಾಹಿತಿಯು ಭದ್ರವಾಗಿರುತ್ತದೆ. ಮತ್ತು ದುರುಪಯೋಗವಾಗಲು ಸಾಧ್ಯವೇ ಇಲ್ಲ!!
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470