ಎಲೆಕ್ಟ್ರಾನಿಕ್ಸ್ ಗೆಜೆಟ್ ಗಳಿಗೆ ರಿಲಯನ್ಸ್ ಡಿಜಿಟಲ್ 2020 ಫೆಸ್ಟಿವಲ್ ಸ್ಪೆಷಲ್ ಆಫರ್

By Gizbot Bureau
|

ಈ ಹಬ್ಬದ ಸೀಸನ್ ನಲ್ಲಿ ಎಲೆಕ್ಟ್ರಾನಿಕ್ ಪ್ರೊಡಕ್ಟ್ ಗಳನ್ನು ಖರೀದಿಸುವ ಆಲೋಚನೆ ಮಾಡುತ್ತಿದ್ದೀರಾ? ಹಾಗಾದ್ರೆ ರಿಲಯನ್ಸ್ ಡಿಜಿಟಲ್ ನಲ್ಲಿ ಆಕರ್ಷಕ ರಿಯಾಯಿತಿಗಳು ಮತ್ತು ಆಫರ್ ಗಳು ಈ ಹಬ್ಬದ ಸೀಸನ್ ಗೆ ಲಭ್ಯವಾಗುತ್ತಿದೆ. ಭಾರತೀಯರು ಈ ಸದವಕಾಶವನ್ನು ಪಡೆದುಕೊಳ್ಳಬಹುದು. ನಿಮ್ಮ ಕೆಲವು ನೆಚ್ಚಿನ ಪ್ರೊಡಕ್ಟ್ ಗಳನ್ನು ಬಹಳ ಕಡಿಮೆ ಬೆಲೆಗೆ ಕೊಂಡುಕೊಳ್ಳುವುದಕ್ಕೆ ಈ ಸೇಲ್ ನಲ್ಲಿ ಅವಕಾಶವಿರುತ್ತದೆ.

ಪ್ರೊಡಕ್ಟ್

ಕೆಲವು ಪ್ರೊಡಕ್ಟ್ ಗಳಿಗೆ ಈ ಬ್ರ್ಯಾಂಡ್ ನಲ್ಲಿ 80 ಶೇಕಡಾದವರೆಗೆ ರಿಯಾಯಿತಿ ಇದೆ. ಹಿಂದೆಂದಿಗಿಂತಲೂ ಅತ್ಯಂತ ಕಡಿಮೆ ಬೆಲೆಗೆ ಈ ಸೇಲ್ ನಲ್ಲಿ ಕೆಲವು ಪ್ರೊಡಕ್ಟ್ ಗಳನ್ನು ಮಾರಲಾಗುತ್ತಿದೆ. ಕೆಲವು ಕುತೂಹಲಕಾರಿ ಡೀಲ್ ಗಳ ವಿವರಗಳನ್ನು ನಾವಿಲ್ಲಿ ನಮೂದಿಸಿದ್ದೇವೆ.

ಇಯರ್ ಫೋನ್,ಹೆಡ್ ಫೋನ್ ಗಳ ಆರಂಭಿಕ ಬೆಲೆ 299 ರುಪಾಯಿಗಳು

ಇಯರ್ ಫೋನ್,ಹೆಡ್ ಫೋನ್ ಗಳ ಆರಂಭಿಕ ಬೆಲೆ 299 ರುಪಾಯಿಗಳು

ಹೊಸ ಹೆಡ್ ಫೋನ್ ಅಥವಾ ಇಯರ್ ಫೋನ್ ಖರೀದಿಸಬೇಕು ಎಂದುಕೊಂಡಿದ್ದೀರಾ? ಹಾಗಿದ್ದರೆ ರಿಲಯನ್ಸ್ ಡಿಜಿಟಲ್ ನಲ್ಲಿ ಕೇವಲ ಆರಂಭಿಕ ಬೆಲೆ 299 ರುಪಾಯಿಗೆ ಖರೀದಿಸುವ ಅವಕಾಶವಿದೆ. ವಿಭಿನ್ನ ಬ್ರ್ಯಾಂಡ್ ನ ಆಡಿಯೋ ಆಕ್ಸಸರೀಸ್ ಗಳು ಈ ಬೆಲೆಯಲ್ಲಿ ಲಭ್ಯವಿದೆ.

ಸ್ಮಾರ್ಟ್ ಟಿವಿಗಳ ಆರಂಭಿಕ ಬೆಲೆ 5,990

ಸ್ಮಾರ್ಟ್ ಟಿವಿಗಳ ಆರಂಭಿಕ ಬೆಲೆ 5,990

ಸ್ಮಾರ್ಟ್ ಟಿವಿಗಳ ಯುಗ ಇದೀಗ ಆರಂಭವಾಗಿದೆ. ಸ್ಮಾರ್ಟ್ ಟಿವಿಗಳ ಅನೇಕ ಬ್ರ್ಯಾಂಡ್ ಗಳು ಸದ್ಯ ಲಭ್ಯವಿದೆ. ಆದರೆ ಬಜೆಟ್ ನಲ್ಲಿಯೇ ಸ್ಮಾರ್ಟ್ ಟಿವಿ ಆಫರ್ ಮಾಡುತ್ತಿದೆ ರಿಲಯನ್ಸ್ ಡಿಜಿಟಲ್. ಹೌದು 5,990 ರುಪಾಯಿಯ ಆರಂಭಿಕ ಬೆಲೆಯಲ್ಲಿ ನೀವು ಸ್ಮಾರ್ಟ್ ಟಿವಿ ಖರೀದಿಸಬಹುದು.

ಧರಿಸಬಹುದಾದ ಡಿವೈಸ್ ಗಳಿಗೆ 40% ದ ವರೆಗೆ ರಿಯಾಯಿತಿ

ಧರಿಸಬಹುದಾದ ಡಿವೈಸ್ ಗಳಿಗೆ 40% ದ ವರೆಗೆ ರಿಯಾಯಿತಿ

ಧರಸಬಹುದಾದ ಡಿವೈಸ್ ನ್ನು ಖರೀದಿಸಬೇಕು ಎಂದುಕೊಳ್ಳುತ್ತಿದ್ದೀರಾದರೆ ಹಬ್ಬದ ಸಮಯದ ರಿಲಯನ್ಸ್ ಡಿಜಿಟಲ್ ನ ಆಫರ್ ಗಳನ್ನು ನಿಮ್ಮದಾಗಿಸಿಕೊಳ್ಳಿ. ಯಾಕೆಂದರೆ ಸ್ಮಾರ್ಟ್ ಬ್ಯಾಂಡ್ ಗಳು.ಸ್ಮಾರ್ಟ್ ವಾಚ್ ಗಳಿಗೆ 40% ದ ವರೆಗೆ ರಿಯಾಯಿತಿಯನ್ನು ನೀಡಲಾಗುತ್ತಿದೆ.

ಸ್ಟೋರೇಜ್ ಡಿವೈಸ್ ಗಳ ಆರಂಭಿಕ ಬೆಲೆ 399 ರುಪಾಯಿಗಳು

ಸ್ಟೋರೇಜ್ ಡಿವೈಸ್ ಗಳ ಆರಂಭಿಕ ಬೆಲೆ 399 ರುಪಾಯಿಗಳು

ಪೆನ್ ಡ್ರೈವ್ ಗಳು, ಮೆಮೊರಿ ಕಾರ್ಡ್ಸ್ ಗಳು, ಹಾರ್ಡ್ ಡಿಸ್ಕ್ ಡ್ರೈವ್ಸ್ ಗಳು ಮತ್ತು ಎಸ್ಎಸ್ ಡಿ ಗಳು ಸೇರಿದಂತೆ ಹಲವು ಸ್ಟೋರೇಜ್ ಡಿವೈಸ್ ಗಳು ರಿಲಯನ್ಸ್ ಡಿಜಿಟಲ್ ನಲ್ಲಿ ಕೇವಲ 399 ರುಪಾಯಿಯ ಆರಂಭಿಕ ಬೆಲೆಯಲ್ಲಿ ಲಭ್ಯವಿದೆ.

ಟ್ಯಾಬ್ಲೆಟ್ಸ್ ಗಳ ಆರಂಭಿಕ ಬೆಲೆ 7,990

ಟ್ಯಾಬ್ಲೆಟ್ಸ್ ಗಳ ಆರಂಭಿಕ ಬೆಲೆ 7,990

ಟ್ಯಾಬ್ಲೆಟ್ ಖರೀದಿಸುವ ಇರಾದೆಯಿದ್ದರೆ ಕಡಿಮೆ ಬೆಲೆಯ ಟ್ಯಾಬ್ಲೆಟ್ ಗಳು ರಿಲಯನ್ಸ್ ಡಿಜಿಟಲ್ ನಲ್ಲಿ ಲಭ್ಯವಿದೆ. ನಿಮ್ಮ ಮಕ್ಕಳ ಆನ್ ಲೈನ್ ಕ್ಲಾಸ್ ಗಳಿಗಾಗಿ 7,990 ರುಪಾಯಿಯ ಆರಂಭಿಕ ಬೆಲೆಯಲ್ಲಿ ಟ್ಯಾಬ್ಲೆಟ್ ಖರೀದಿಸಬಹುದು.

ಪವರ್ ಬ್ಯಾಂಕ್ ಗಳ ಆರಂಭಿಕ ಬೆಲೆ 499 ರುಪಾಯಿಗಳು

ಪವರ್ ಬ್ಯಾಂಕ್ ಗಳ ಆರಂಭಿಕ ಬೆಲೆ 499 ರುಪಾಯಿಗಳು

ಪವರ್ ಬ್ಯಾಂಕ್ ಗಳು, ಪೊರ್ಟೇಬಲ್ ಡಿವೈಸ್ ಗಳು ಕೂಡ ಈ ಸೇಲ್ ನಲ್ಲಿ ಲಭ್ಯವಿದೆ. ಇನ್ನು ಹಬ್ಬದ ಸಂಭ್ರಮಕ್ಕಾಗಿ ಈ ಡಿವೈಸ್ ಗಳನ್ನು 499 ರುಪಾಯಿಯ ಆರಂಭಿಕ ಬೆಲೆಯಲ್ಲಿ ನೀಡಲಾಗುತ್ತಿದೆ.

DSLR ಕ್ಯಾಮರಾಗಳ ಬೆಲೆ 29,990 ರುಪಾಯಿಗಳು

DSLR ಕ್ಯಾಮರಾಗಳ ಬೆಲೆ 29,990 ರುಪಾಯಿಗಳು

DSLR ಗಳು ರಿಲಯನ್ಸ್ ಡಿಜಿಟಲ್ ನ ಹಬ್ಬದ ಸೀಸನ್ ಸೇಲ್ ನಲ್ಲಿ ಆರಂಭಿಕ ಬೆಲೆ 29,990 ರುಪಾಯಿಗೆ ಲಭ್ಯವಿದೆ.ಒಂದು ವೇಳೆ ನೀವು DSLR ಕ್ಯಾಮರಾ ಖರೀದಿಸುವ ಇರಾದೆ ಹೊಂದಿದ್ದರೆ ಇದುವೇ ಸರಿಯಾದ ಸಮಯ.

ಸ್ಪೀಕರ್ ಗಳ ಆರಂಭಿಕ ಬೆಲೆ 1499

ಸ್ಪೀಕರ್ ಗಳ ಆರಂಭಿಕ ಬೆಲೆ 1499

ಉತ್ತಮವಾಗಿ ಡಿಸೈನ್ ಮಾಡಲಾಗಿರುವ ಸ್ಪೀಕರ್ ಸಿಸ್ಟಮ್ ನಿಮ್ಗೆ ಈ ಹಬ್ಬದ ಸೀಸನ್ ನಲ್ಲಿ ಬಹಳ ಕಡಿಮೆ ಬೆಲೆಗೆ ಸಿಗುತ್ತದೆ. ರಿಲಯನ್ಸ್ ಡಿಜಿಟಲ್ ನಲ್ಲಿ ನೀವು ಅತೀ ಕಡಿಮೆ ಎಂದರೆ 499 ರುಪಾಯಿಗೆ ಖರೀದಿಸಬಹುದಾಗಿದೆ.

Most Read Articles
Best Mobiles in India

English summary
Are you looking for electronics products this festival season? Well, Reliance Digital has come up with attractive discounts and offers as the festival season is all set to kick start in India. During this sale, you can get special discounts and offers on a slew of electronics gadgets and irresistible offers.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X