Just In
- 7 hrs ago Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- 8 hrs ago Itel: ಭಾರತದಲ್ಲಿ ಐಟೆಲ್ S24 ಲಾಂಚ್! 108MP ಕ್ಯಾಮೆರಾ.. ಬೆಲೆ ಇಷ್ಟೇ
- 9 hrs ago Lava: ಲಾವಾ ಪ್ರೊ ವಾಚ್ Zn ಹಾಗೂ Vn ಸ್ಮಾರ್ಟ್ವಾಚ್ ಲಾಂಚ್! ಸೀಮಿತ ಅವಧಿಯ ಕೊಡುಗೆ ಸಹ ಲಭ್ಯ..
- 11 hrs ago Google: ಗೂಗಲ್ ಪಿಕ್ಸೆಲ್ 8a ಬೆಲೆ ಮಾಹಿತಿ ಲೀಕ್! ಈ ಫೋನ್ ಫೀಚರ್ಸ್ ಏನು?
Don't Miss
- Movies 'KGF-2' ಚಿತ್ರದಿಂದ ಸಿಕ್ಕಿದ್ದು 200 ಕೋಟಿ ರೂ.; 'ಟಾಕ್ಸಿಕ್', 'ರಾಮಾಯಣ'ಕ್ಕೆ ಯಶ್ 50-50 ಡೀಲ್!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶಾಕಿಂಗ್ ನ್ಯೂಸ್!..ಜಿಯೋದಿಂದ ಉಚಿತ ಕರೆಗಳು ಬಂದ್!
ಭಾರತೀಯ ಟೆಲಿಕಾಂ ವಲಯದಲ್ಲಿ ಅಗ್ಗದ ದರದಲ್ಲಿ ಡೇಟಾ, ಉಚಿತ ಕರೆಗಳ ಸೌಲಭ್ಯಗಳನ್ನು ಪರಿಚಯಿಸಿ 'ರಿಲಾಯನ್ಸ್ ಜಿಯೋ' ಬಳಕೆದಾರರ ಅಚ್ಚುಮೆಚ್ಚಿನ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಆದ್ರೆ ಈಗ ಜಿಯೋ ಸಂಸ್ಥೆಯು ತನ್ನ ಬಳಕೆದಾರ ಭಾರೀ ಆಘಾತಕಾರಿ ಸುದ್ದಿಯೊಂದನ್ನು ಹೊರಹಾಕಿದ್ದು, ಜಿಯೋ ಬಳಕೆದಾರರಿಗೆ ಇನ್ಮುಂದೆ ಉಚಿತ ಕರೆಗಳು ಪ್ರಯೋಜನ ದೊರೆಯುವುದಿಲ್ಲ.
ಹೌದು, ಜನಪ್ರಿಯ ಟೆಲಿಕಾಂ ಸಂಸ್ಥೆ ಜಿಯೋ interconnet usage charges (IUC) ಇತರೆ ನೆಟವರ್ಕ್ ಕರೆಗಳಿಗೆ ಪ್ರತಿ ನಿಮಿಷಕ್ಕೆ 6 ಪೈಸೆ ಶುಲ್ಕ ವಿಧಿಸಿದ್ದು, ಇದೇ ಬುಧವಾರದಿಂದ ಈ ಹೊಸ ನಿಯಮ ಅನ್ವಯವಾಗಿದೆ. ಜಿಯೋದಿಂದ ಇತರೆ ನೆಟವರ್ಕ್‌ಗಳಿಗೆ ವಾಯಿಸ್ ಕರೆಗೆ ಚಾರ್ಜ್ ಆಗಲಿದ್ದು, ಉಳಿದಂತೆ ವಾಟ್ಸಪ್ ಕಾಲ್, ಫೇಸ್‌ಟೈಮ್ ಕರೆ, ಸೇರಿದಂತೆ ಇಂಟರ್ನೆಟ್ ಆಧಾರಿತ ಕರೆಗಳು ಉಚಿತವಾಗಿರಲಿವೆ.
ಜಿಯೋ ಟೆಲಿಕಾಂ ನಿಂದ ಜಿಯೋ ಟೆಲಿಕಾಂ ಕರೆಗಳು ಉಚಿತವಾಗಿ ಮುಂದುವರೆಯಲಿವೆ. ಹಾಗೂ ಇತರೆ ನೆಟವರ್ಕ್‌ಗಳಿಂದ ಒಳಬರುವ ಕರೆಗಳು ಸಹ ಉಚಿತವಾಗಿರಲಿವೆ. ಆದ್ರೆ ಜಿಯೋ ದಿಂದ ಇತರೆ ನೆಟವರ್ಕ್‌ಗಳಿಗೆ ಹೊರ ಹೋಗುವ ಕರೆಗಳಿಗೆ ಮಾತ್ರ ಪ್ರತಿ ನಿಮಿಷಕ್ಕೆ 6 ಪೈಸೆ ಶುಲ್ಕ ಚಾರ್ಜ್ ಆಗಲಿದೆ. 13,500 ಕೋಟಿಯಷ್ಟು ಇಂಟರ್ ಕನೆಕನ್ ಯುಸೆಜ್ ಚಾರ್ಜ್ ಬಾಕಿ ಇದ್ದ ಕಾರಣ ಜಿಯೋ ಈ ನಿರ್ಧಾರ ಕೈಗೊಂಡಿದೆ.
ಸೆಪ್ಟೆಂಬರ್ 2016ರಲ್ಲಿ ಲಾಂಚ್ ಆದಾಗಿನಿಂದ ಜಿಯೋ ಗ್ರಾಹಕರಿಗೆ ಉಚಿತ ವಾಯಿಸ್ ಕರೆಗಳ ಪ್ರಯೋಜನವನ್ನು ನೀಡುತ್ತಾ ಬಂದಿತ್ತು. ಆದ್ರೆ ಇದೀಗ ಇತರೆ ನೆಟವರ್ಕ್ ಕರೆಗಳಿಗೆ ಉಚಿತ ಕರೆಗಳ ಸೌಲಭ್ಯಕ್ಕೆ ಬ್ರೇಕ್ ಹಾಕಿದೆ. ಈ ನಿರ್ಧಾರದಿಂದ ಗ್ರಾಹಕರಿಗೆ ನಿರಾಶೆಯಾಗಬಾರದೆಂದು ಜಿಯೋ ಅಷ್ಟೇ ಮೌಲ್ಯದ ಉಚಿತ ಡೇಟಾ ಸೌಲಭ್ಯದ ಪ್ರಯೋಜನ ನೀಡಲಿದೆ. ಇದೇ ಬುಧವಾರದಿಂದ ರೀಚಾರ್ಜ್ ಮಾಡಿಸಿಕೊಳ್ಳುವ ಗ್ರಾಹಕರಿಗೆ ಈ ಹೊಸ ನಿಯಮ ಅನ್ವಯವಾಗಲಿದೆ.
ಟ್ರಾಯ್ ನಿಯಮದಂತೆ 2017ರ ಮೊದಲು ಇತರೆ ನೆಟವರ್ಕ್‌ಗಳ ಕರೆಗಳಿಗೆ ಪ್ರತಿ ನಿಮಿಷಕ್ಕೆ 14 ಪೈಸೆ ನಿಗದಿ ಇತ್ತು. ಆದರೆ 2017ರ ನಂತರ ಟ್ರಾಯ್ ತನ್ನ ನಿಯಮದಲ್ಲಿ ಬದಲಾವಣೆ ಮಾಡಿದ್ದು, ಪ್ರತಿ ನಿಮಿಷಕ್ಕೆ 6 ಪೈಸೆ ಶುಲ್ಕ ವಿಧಿಸಿತ್ತು.
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999