XS 1 ಡೈನಾಮಿಕ್ ಮೈಕ್ರೊ ಫೋನ್ ಲಾಂಚ್ ಮಾಡಿದ ಸೆನೈಜರ್

Written By: Lekhaka

ಆಡಿಯೋ ಉತ್ಪನ್ನಗಳ ತಯಾರಿಕೆಯಲ್ಲಿ ಸಾಕಷ್ಟು ಹೆಸರು ಮಾಡಿರುವ ಸೆನೈಜರ್ ಹೊಸ ಮಾದರಿಯ XS 1 ಡೈನಾಮಿಕ್ ಮೈಕ್ರೊ ಫೋನ್ ಲಾಂಚ್ ಮಾಡಿದೆ. ವೋಕಲ್ ಸೌಂಡ್ ರೆಕಾರ್ಡಿಂಗ್ ಮಾಡಲು ಇದು ಹೆಚ್ಚು ಸಹಾಯಕಾರಿಯಾಗಲಿದೆ.

XS 1 ಡೈನಾಮಿಕ್ ಮೈಕ್ರೊ ಫೋನ್ ಲಾಂಚ್ ಮಾಡಿದ ಸೆನೈಜರ್

ಇದು ಹಾಡಲು ಮತ್ತು ಪ್ರಸೆಟೆಷನ್ ನಡೆಸಿಕೊಡುವ ಸಂದರ್ಭದಲ್ಲಿ ಹೆಚ್ಚು ಬಳಕೆಗೆ ಸೂಕ್ತವಾಗಿದೆ. ಉತ್ತಮವಾದ ಸೌಂಡ್ ಕ್ವಾಲಿಟಿಯನ್ನು ಈ ಮೈಕ್ ಒಳಗೊಂಡಿದೆ ಎನ್ನಲಾಗಿದೆ.

XS 1 ಡೈನಾಮಿಕ್ ಮೈಕ್ರೊ ಫೋನ್ ಉತ್ತಮ ವಿನ್ಯಾಸವನ್ನು ಹೊಂದಿದ್ದು, ಮ್ಯೂಟ್ ಸ್ವೀಚ್ ಗಳನ್ನು ಒಳಗೊಂಡಿದೆ. ಅಲ್ಲದೇ ಸ್ಟಾಂಡ್ ಮೌಂಟ್ ಮಾಡಲು ಸಹಾಯಕಾರಿಯಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ದೊರೆಯುವ ಉತ್ತಮ ಸಾಧನಗಳಲ್ಲಿ ಒಂದಾಗಿದೆ.

ಉತ್ತಮವಾದ ಸೌಂಡ್ ರೈಕಾರ್ಡ್ ಮಾಡುವುದಲ್ಲದೇ ಆನ್ ವಾಂಟೆಡ್ ಸೌಂಡ್ ಗಳನ್ನು ಹೆಚ್ಚಿಗಿ ರೆಕಾರ್ಡ್ ಮಾಡಿಕೊಳ್ಳುವುದಿಲ್ಲ ಎನ್ನಲಾಗಿದೆ. ಸೌಂಡ್ ಲೈವೆಗಳನ್ನು ಸರಿಯಾದ ರೀತಿಯಲ್ಲಿ ಅನುಸರಿಸಿ ಉತ್ತಮ ಸೌಂಡ್ ಹೊರಡಿಸಲಿದೆ.

ಆಂಡ್ರಾಯ್ಡ್‌ನಲ್ಲಿ ವಾಟ್ಸ್‌ಆಪ್‌ ಬಳಕೆ ಮಾಡುತ್ತಿರುವವರೇ ಇಲ್ಲಿ ನೋಡಿ ಒಮ್ಮೆ...!

ಮೇಟಲ್ ಬಾಡಿಯನ್ನು ಹೊಂದಿದ್ದು, ಕೈನಲ್ಲಿ ಹಿಡಿದುಕೊಳ್ಳುವ ಮತ್ತು ಮೌಂಟ್ ಮಾಡುವ ಸಂದರ್ಭದಲ್ಲಿ ಉತ್ತಮ ಅನುಭವನ್ನು ಹೊಂದಿರಲಿದೆ. ಇದರಿಂದಾ ರೆಕಾರ್ಡ್ ಮಾಡುವ ಸೌಂಡ್ ಕ್ವಾಲಿಟಿ ಉತ್ತಮವಾಗಿರಲಿದೆ ಎನ್ನಲಾಗಿದೆ.

XS 1 ಡೈನಾಮಿಕ್ ಮೈಕ್ರೊ ಫೋನ್ ನಲ್ಲಿ ಸೆಲೈಂಟ್ ಮಾಡಲು ಮ್ಯೂಟ್ ಮಾಡಬಹುದಾಗಿದೆ. ಮೈಕ್ ನಲ್ಲಿಯೇ ಫುಲ್ ಕಂಟ್ರೋಲ್ ಮಾಡುವ ಅವಕಾಶವನ್ನು ಮಾಡಿಕೊಡಲಾಗಿದೆ.

Read more about:
English summary
The XS 1 cardioid dynamic microphone is delivered with a stand mount and a leatherette pouch for transport.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot