Just In
Don't Miss
- News
ಕಾಲಚಕ್ರ ತಿರುಗಿದಾಗ: ಅಂದು ವರಿಷ್ಠರಿಂದ ಬಿಎಸ್ವೈ ನಿರ್ಲಕ್ಷ್ಯ: ಇಂದು ಮೋದಿಯಿಂದ standing ovation
- Finance
ಇನ್ಫೋಸಿಸ್ಗೆ ಸಂಕಟ, ಷೇರುದಾರರ ಹಕ್ಕುಗಳ ರಕ್ಷಣಾ ಸಂಸ್ಥೆಯಿಂದ ದೂರು
- Movies
'ಪಾರು' ಧಾರಾವಾಹಿಗೆ ಬಂದ 'ಮಿಲಿಟರಿ ಮಾವ' ಎಸ್.ನಾರಾಯಣ್.!
- Education
Bank Of Maharashtra Recruitment 2019: 50 ಸ್ಪೆಷಲಿಸ್ಟ್ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
2020ರ ಜನವರಿಯಿಂದ ದುಬಾರಿ ಬೆಲೆಯೊಂದಿಗೆ ಮಾರಾಟವಾಗಲಿವೆ ನಿಸ್ಸಾನ್-ದಟ್ಸನ್ ಕಾರುಗಳು
- Sports
ಐಎಸ್ಎಲ್: ಕೇರಳಕ್ಕೆ ಜಯದ ಹಂಬಲ, ಜೇಮ್ಶೆಡ್ಪುರಕ್ಕೆ ಅಗ್ರ ಸ್ಥಾನದ ಗುರಿ
- Lifestyle
ಶುಕ್ರವಾರದ ದಿನ ಭವಿಷ್ಯ 13-12-2019
- Travel
ದಕ್ಷಿಣ ಭಾರತಕ್ಕೆ ಪ್ರವಾಸ ಹೋದ್ರೆ ಈ ಅತ್ಯುತ್ತಮ ಪಾನೀಯಗಳು, ತಿಂಡಿಗಳು ಮತ್ತು ಭಕ್ಷ್ಯಗಳನ್ನೂ ಟ್ರೈ ಮಾಡಿ!
ಫ್ಲಿಪ್ಕಾರ್ಟ್ ತೆಕ್ಕೆಗೆ ಸ್ನ್ಯಾಪ್ಡೀಲ್?..ಹೊಸ ದರಸಮರಕ್ಕೆ ಆನ್ಲೈನ್ ಶಾಪಿಂಗ್ ಸಜ್ಜು!!
ಆನ್ಲೈನ್ ಶಾಪಿಂಗ್ ಜಾಲತಾಣ ಸ್ನ್ಯಾಪ್ಡೀಲ್ ಖರೀದಿಸಲು ಫ್ಲಿಪ್ಕಾರ್ಟ್ ಉತ್ಸಾಹ ತೋರಿದ್ದು, ಇನ್ನೆನು ಕೆಲವೇ ದಿವಸಗಳಲ್ಲಿ ಸ್ನ್ಯಾಪ್ಡೀಲ್ ಫ್ಲಿಪ್ಕಾರ್ಟ್ ತೆಕ್ಕೆಗೆ ಬೀಳಲಿದೆ.!! ಹೌದು, ಸ್ಯಾಪ್ಡೀಲ್ ಖರೀದಿಸಲು ಫ್ಲಿಪ್ಕಾರ್ಟ್ 193 ಕೋಟಿ ಆಫರ್ ಮುಂದಿಟ್ಟಿದೆ.!!
ಭಾರತದಲ್ಲಿ ತನ್ನ ಮಾರುಕಟ್ಟೆಯನ್ನು ಹೆಚ್ಚಿಸಿಕೊಳ್ಳಲು ಫ್ಲಿಪ್ಕಾರ್ಟ್ ಮುಂದಾಗಿದ್ದು, ಇದಕ್ಕಾಗಿ ಸ್ನ್ಯಾಪ್ಡೀಲ್ ಅನ್ನು ಖರೀದಿಸವ ಯೋಚನೆ ಮಾಡಿದೆ.!! ಈ ಸಂಭಂದ ಸ್ನ್ಯಾಪ್ಡೀಲ್ ಮತ್ತು ಫ್ಲಿಪ್ಕಾರ್ಟ್ ಮಾತುಕತೆ ಯಶಸ್ವಿಯಾಗಿದ್ದು, ಕೆಲವೇ ದಿವಸಗಳಲ್ಲಿ ಈ ಡೀಲ್ ಫೈನಲ್ ಆಗಲಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ.!!
ಇನ್ನು ಸ್ನ್ಯಾಪ್ಡೀಲ್ ಖರೀದಿಸಲು ಉಭಯ ಕಂಪೆನಿಗಳ ನಡುವೆ 15 ಸಭೆಗಳು ನಡೆದಿವೆ. ಸ್ವಾದೀನ ಸಂಭಂದ ಕಳೆದ ಮೂರು ತಿಂಗಳಿನಿಂದ ಈ ಬಗ್ಗೆ ಮಾತುಕತೆ ನಡೆಯುತ್ತಿದೆ . ಬೆಂಗಳೂರು ಮೂಲದ ಶಾಪಿಂಗ್ ಜಾಲತಾಣ 193 ಕೋಟಿ ಹಣವನ್ನು ಪೈನಲ್ ಮಾಡಿದೆ ಎನ್ನಲಾಗಿದೆ.!!
ಅಮೆರಿಕಾ ಮೂಲದ ಅಮೆಜಾನ್ ಕಂಪೆನಿ ಜೊತೆ ಫ್ಲಿಪ್ಕಾರ್ಟ್ ತೀವ್ರ ಸ್ಪರ್ಧೆಗೆ ಬಿದ್ದಿದ್ದು, ಹಾಗಾಗಿ, ತನ್ನ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳಲು ಏನೆಲ್ಲ ಆಪ್ರಯತ್ನಗಳನ್ನು ಮಾಡುತ್ತಿದೆ. ಇದರಿಂದ ಆನ್ಲೈನ್ ದರಸಮರ ಹೆಚ್ಚಲಿದ್ದು, ಗ್ರಾಹಕರಿಗೆ ಲಾಭವಾಗುವ ಸಂಭವ ಹೆಚ್ಚು.!!
-
22,990
-
29,999
-
14,999
-
28,999
-
34,999
-
1,09,894
-
15,999
-
36,591
-
79,999
-
71,990
-
14,999
-
9,999
-
64,900
-
34,999
-
15,999
-
25,999
-
46,669
-
19,999
-
17,999
-
9,999
-
22,160
-
18,200
-
18,270
-
22,300
-
32,990
-
33,530
-
14,030
-
6,990
-
20,340
-
12,790