Just In
Don't Miss
- Automobiles
ಭಾರತದಲ್ಲಿ ಬಿಡುಗಡೆಯಾಯ್ತು 2020ರ ಸುಜುಕಿ ಹಯಾಬುಸಾ ಸೂಪರ್ಬೈಕ್
- News
ಬ್ರೆಕ್ಸಿಟ್ ಒಪ್ಪಂದ ಅನುಷ್ಠಾನಕ್ಕೆ ಜನವರಿ 31ರ ಡೆಡ್ಲೈನ್
- Sports
ಐಎಸ್ಎಲ್: ಗೋವಾ ಎದುರಾಳಿ ಎಟಿಕೆ, ಆಕ್ರಮಣಕಾರಿ ತಂಡಗಳ ಮುಖಾಮುಖಿ
- Lifestyle
ಶನಿವಾರದ ದಿನ ಭವಿಷ್ಯ 14-12-2019
- Movies
ದಬಾಂಗ್-3 ರಿಲೀಸ್ ಗೂ ಮೊದಲೇ ಅಚ್ಚರಿ ನೀಡಿದ ಸಲ್ಮಾನ್ ಖಾನ್
- Finance
ಬ್ರಿಟಿಷ್ ಬಿಲಿಯನೇರ್ ಉದ್ಯಮಿ ಬ್ರಾನ್ಸನ್ ಪೂರ್ವಜರ ಮೂಲ ತ.ನಾಡಿನ ಕಡಲೂರು
- Education
DRDO: 1817 ಹುದ್ದೆಗಳ ನೇಮಕಾತಿ...ತಿಂಗಳಿಗೆ 56,900/-ರೂ ವೇತನ
- Travel
ವಾರಾಂತ್ಯದಲ್ಲಿ ನಿಮ್ಮ ಕುಟುಂಬದೊಂದಿಗೆ ಮೋಜು ಮಾಡಲು ಬೆಂಗಳೂರಿನ ಸುತ್ತಮುತ್ತ ಈ ಸ್ಥಳಗಳೇ ಬೆಸ್ಟ್
ಸ್ನಾಪ್ಡೀಲ್ ಆನ್ಬಾಕ್ಸ್ ದೀಪಾವಳಿ ಸೇಲ್: ಸ್ಮಾರ್ಟ್ಫೋನ್ಗಳ ಮೇಲೆ ಭರ್ಜರಿ ಆಫರ್..!
ಸ್ನಾಪ್ಡೀಲ್ ಆನ್ಬಾಕ್ಸ್ ದೀಪಾವಳಿ ಸೇಲ್ ಆರಂಭಿಸಿದ್ದು, ಅಕ್ಟೋಬರ್ 13 ರಿಂದ 16ರ ವರೆಗೆ ಈ ಸೇಲ್ ನಡೆಯಲಿದೆ. ಸ್ಮಾರ್ಟ್ಫೋನ್, ಲ್ಯಾಪ್ಟಾಪ್, ಟಿವಿ ಹಾಗೂ ಹಾರ್ಡ್ಡ್ರೈವ್ ಸೇರಿದಂತೆ ವಿವಿಧ ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಭರ್ಜರಿ ಆಫರ್ ನೀಡಲು ಮುಂದಾಗಿದೆ.
ವಾಟ್ಸ್ಆಪ್ಗೆ ಗುಡ್ಬೈ ಹೇಳಿ ಟೆಲಿಗ್ರಾಮ್ ಬಳಸಲು ಇಲ್ಲಿದೆ ಕಾರಣಗಳು
ಈ ಸೇಲ್ ಸಂದರ್ಭದಲ್ಲಿ ಇದಲ್ಲದೇ ಹಲವು ವಸ್ತುಗಳ ಮೇಲೆ ಫ್ಲಾಸ್ಟ್ ಡಿಸ್ಕೌಂಟ್, ಕ್ಯಾಷ್ ಬ್ಯಾಕ್ ಸೇರಿದಂತೆ ವಿವಿಧ ಆಫರ್ ಗಳನ್ನು ನೀಡುತ್ತಿದೆ. ಆಡಿಯೋ ಸಿಸ್ಟಮ್ ಗಳು ಸೇರಿದಂತೆ ವಿವಿಧ ವಸ್ತುಗಳನ್ನು ಖರೀದಿಸಲು ಇದು ಸರಿಯಾದ ಸಂದರ್ಭವಾಗಿದೆ.

ಕ್ಯಾಷ್ ಬ್ಯಾಕ್ ಆಫರ್:
ಸ್ನಾಪ್ಡೀಲ್ ಆನ್ಬಾಕ್ಸ್ ದೀಪಾವಳಿ ಸೇಲ್ ನಲ್ಲಿ ವಿವಿಧ ಬ್ಯಾಂಕ್ ಕಾರ್ಡ್ಗಳ ಮೇಲೆ ವಿವಿಧ ಆಫರ್ ಗಳನ್ನು ನೀಡುತ್ತಿದೆ. 15% ಕ್ಯಾಷ್ಬ್ಯಾಕ್ ಇದೆ. ಅಲ್ಲದೇ ರೂ. 2000ದ ವರೆಗೂ ಕಡಿತವನ್ನು ಕಾಣಬಹುದು. ಅಲ್ಲದೇ HSBC ಕಾರ್ಡುದಾರರು 10% ಕ್ಯಾಷ್ ಬ್ಯಾಕ್ ಇದೆ.

ಮೊಬೈಲ್ ಸೇಲ್:
ವಿವಿಧ ಸ್ಮಾರ್ಟ್ಫೋನ್ ಗಳ ಮೇಲೆ ಆಫರ್ ಅನ್ನು ಕಾಣಬಹುದಾಗಿದೆ. ವಿವೋ ಕಂಪನಿಯ ಮೊಬೈಲ್ಗಳ ಬಗ್ಗೆ ಆಫರ್ ನೀಡಲಾಗುತ್ತಿದೆ. ಇದಲ್ಲದೇ ಜಿಯೋನಿ ಮತ್ತು ಮೊಟೊರೊಲಾ ಕಂಪನಿಯ ಸ್ಮಾರ್ಟ್ಫೋನ್ಗಳ ಮೇಲೆಯೂ ಭರ್ಜರಿ ಆಫರ್ ಅನ್ನು ಕಾಣಬಹುದಾಗಿದೆ.

ಲ್ಯಾಪ್ ಟಾಪ್ ಸೇಲ್:
ಇದರೊಂದಿಗೆ ವಿವಿಧ ಕಂಪನಿಗಳ ಲ್ಯಾಪ್ಟಾಪ್ಗಳ ಮೇಲೆಯೂ ಆಫರ್ ನೀಡಲಾಗಿದೆ. ಲಿನೊವೊ, HP ಸೇರಿದಂತೆ ವಿವಿಧ ಕಂಪನಿಗಳ ಲ್ಯಾಪ್ಟಾಪ್ಗಳು ಕಡಿಮೆ ಬೆಲೆಗೆ ದೊರೆಯುತ್ತಿದೆ. ಇಲ್ಲದೇ ಹಾರ್ಡ್ ಡಿಸ್ಕ್ ಮತ್ತು ಹೆಡ್ ಫೋನ್ಗಳ ಮೇಲೆಯೂ ಆಫರ್ ಕಾಣಬಹುದಾಗಿದೆ.
-
22,990
-
29,999
-
14,999
-
28,999
-
34,999
-
1,09,894
-
15,999
-
36,591
-
79,999
-
71,990
-
14,999
-
9,999
-
64,900
-
34,999
-
15,999
-
25,999
-
46,669
-
19,999
-
17,999
-
9,999
-
22,160
-
18,200
-
18,270
-
22,300
-
32,990
-
33,530
-
14,030
-
6,990
-
20,340
-
12,790