ಇಲ್ಲಿವೆ ನೋಡಿ ಸದ್ಯದ ಟಾಪ್‌ ಟ್ರೆಂಡಿಂಗ್ ಸ್ಮಾರ್ಟ್‌ಫೋನ್‌ಗಳು!

|

ಭಾರತೀಯ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್‌ಗಳಿಗೆ ಡಿಮ್ಯಾಂಡ್‌ ಡಿಮ್ಯಾಂಡ್‌. ಪ್ರಮುಖ ಮೊಬೈಲ್ ಕಂಪನಿಗಳು ಇಲ್ಲಿಯ ಮಾರುಕಟ್ಟೆಯ ಮೇಲೆ ಅವಲಂಭಿತವಾಗಿದೆ. ಈ ನಿಟ್ಟಿನಲ್ಲಿ ಸ್ಮಾರ್ಟ್‌ಫೋನ್ ಪ್ರಿಯ ಗ್ರಾಹಕರನ್ನು ಸೆಳೆಯಲು ಮೊಬೈಲ್‌ ಕಂಪನಿಗಳು ಭಿನ್ನ ಪ್ರೈಸ್‌ ಟ್ಯಾಗ್‌ನಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸುತ್ತ ಸಾಗಿವೆ. ಆದರೆ ಬಿಡುಗಡೆಯಾಗುವ ಸ್ಮಾರ್ಟ್‌ಫೋನ್‌ಗಳಲ್ಲಿ ಕೆಲವು ಟ್ರೆಂಡಿಂಗ್‌ನಲ್ಲಿ ಕಾಣಿಸಿಕೊಂಡರೇ ಮತ್ತೆ ಕೆಲವು ಸದ್ದೆ ಇಲ್ಲದೆ ಹೋಗುತ್ತವೆ.

ಮೊಬೈಲ್

ಹೌದು, ಸದ್ಯ ಮೊಬೈಲ್ ಮಾರುಕಟ್ಟೆಯಲ್ಲಿ ಇತ್ತೀಚಿಗಷ್ಟೆ ಬಿಡುಗಡೆ ಆಗಿರುವ ಕೆಲವು ಸ್ಮಾರ್ಟ್‌ಫೋನ್‌ಗಳು ಟ್ರೆಂಡಿಂಗ್‌ನಲ್ಲಿ ಕಾಣಿಸಿಕೊಂಡಿವೆ. ಟ್ರೆಂಡಿಂಗ್‌ನಲ್ಲಿರುವ ಸ್ಮಾರ್ಟ್‌ಫೋನ್‌ಗಳ ಪೈಕಿ ಸ್ಯಾಮ್‌ಸಂಗ್, ರೆಡ್ಮಿ ಮತ್ತು ಒನ್‌ಪ್ಲಸ್‌ ಸಂಸ್ಥೆಗಳ ಫೋನ್‌ಗಳೇ ಲೀಡ್‌ನಲ್ಲಿವೆ. ಇವು ಕಡಿಮೆ ಪ್ರೈಸ್‌ಟ್ಯಾಗ್‌ ಹೊಂದಿರುವ ಜೊತೆಗೆ ಇತ್ತೀಚಿಗಿನ ಫೀಚರ್ಸ್‌ಗಳಿಂದ ಆಕರ್ಷಕವಾಗಿವೆ. ಹಾಗಾದರೇ ಸದ್ಯ ಟ್ರೆಂಡಿಂಗ್ನಲ್ಲಿರುವ ಸ್ಮಾರ್ಟ್‌ಫೋನ್‌ಗಳು ಯಾವುವು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S20 FE 5G

ಸ್ಯಾಮ್‌ಸಂಗ್ ಗ್ಯಾಲಕ್ಸಿ S20 FE 5G

ಡಿಸ್‌ಪ್ಲೇ: 6.5 ಇಂಚಿನ ಸೂಪರ್‌ AMOLED ಡಿಸ್‌ಪ್ಲೇ-(1080 x 2400 ಪಿಕ್ಸಲ್ ರೆಸಲ್ಯೂಶನ್)

ಪ್ರೊಸೆಸರ್‌: ಸ್ನ್ಯಾಪ್‌ಡ್ರಾಗನ್ 865 ಜೊತೆಗೆ ಆಂಡ್ರಾಯ್ಡ್‌ 10 ಓಎಸ್‌

ಕ್ಯಾಮೆರಾ: ಟ್ರಿಪಲ್ ಕ್ಯಾಮೆರಾ ರಚನೆ ಇದ್ದು, ಕ್ರಮವಾಗಿ 12+8+12ಎಂಪಿ ಆಗಿವೆ.

ಸೆಲ್ಫಿ ಕ್ಯಾಮೆರಾ: 32ಎಂಪಿ ಸೆನ್ಸಾರ್

ಬ್ಯಾಟರಿ: 4500mAh

ಪೊಕೊ X3 NFC

ಪೊಕೊ X3 NFC

ಡಿಸ್‌ಪ್ಲೇ: 6.67 ಇಂಚಿನ ಡಿಸ್‌ಪ್ಲೇ-(1080 x 2400 ಪಿಕ್ಸಲ್ ರೆಸಲ್ಯೂಶನ್)

ಪ್ರೊಸೆಸರ್‌: ಸ್ನ್ಯಾಪ್‌ಡ್ರಾಗನ್ 732G ಜೊತೆಗೆ ಆಂಡ್ರಾಯ್ಡ್‌ 10 ಓಎಸ್‌

ಕ್ಯಾಮೆರಾ: ಕ್ವಾಡ್‌ ಕ್ಯಾಮೆರಾ ರಚನೆ ಇದ್ದು, ಮುಖ್ಯ ಕ್ಯಾಮೆರಾ 64ಎಂಪಿ ಸೆನ್ಸಾರ್‌ನಲ್ಲಿದೆ.

ಸೆಲ್ಫಿ ಕ್ಯಾಮೆರಾ: 20ಎಂಪಿ ಸೆನ್ಸಾರ್

ಬ್ಯಾಟರಿ: 4500mAh

ಸ್ಯಾಮ್‌ಸಂಗ್ ಗ್ಯಾಲಕ್ಸಿ A51

ಸ್ಯಾಮ್‌ಸಂಗ್ ಗ್ಯಾಲಕ್ಸಿ A51

ಡಿಸ್‌ಪ್ಲೇ: 6.5 ಇಂಚಿನ ಸೂಪರ್‌ AMOLED ಡಿಸ್‌ಪ್ಲೇ-(1080 x 2400 ಪಿಕ್ಸಲ್ ರೆಸಲ್ಯೂಶನ್)

ಪ್ರೊಸೆಸರ್‌: Exynos 9611 ಜೊತೆಗೆ ಆಂಡ್ರಾಯ್ಡ್‌ 10 ಓಎಸ್‌

ಕ್ಯಾಮೆರಾ: ಕ್ವಾಡ್‌ ಕ್ಯಾಮೆರಾ ರಚನೆ ಇದ್ದು, ಕ್ರಮವಾಗಿ 48+12+5+5ಎಂಪಿ ಆಗಿವೆ.

ಸೆಲ್ಫಿ ಕ್ಯಾಮೆರಾ: 32ಎಂಪಿ ಸೆನ್ಸಾರ್

ಬ್ಯಾಟರಿ: 4000 mAh

ರೆಡ್ಮಿ ನೋಟ್ 9 ಪ್ರೊ

ರೆಡ್ಮಿ ನೋಟ್ 9 ಪ್ರೊ

ಡಿಸ್‌ಪ್ಲೇ: 6.67 ಇಂಚಿನ LCD ಡಿಸ್‌ಪ್ಲೇ-(1080 x 2400 ಪಿಕ್ಸಲ್ ರೆಸಲ್ಯೂಶನ್)

ಪ್ರೊಸೆಸರ್‌: ಸ್ನ್ಯಾಪ್‌ಡ್ರಾಗನ್ 720G ಜೊತೆಗೆ ಆಂಡ್ರಾಯ್ಡ್‌ 10 ಓಎಸ್‌

ಕ್ಯಾಮೆರಾ: ಕ್ವಾಡ್‌ ಕ್ಯಾಮೆರಾ ರಚನೆ ಇದ್ದು, ಕ್ರಮವಾಗಿ 64+8+5+5ಎಂಪಿ ಆಗಿವೆ.

ಸೆಲ್ಫಿ ಕ್ಯಾಮೆರಾ: 16ಎಂಪಿ ಸೆನ್ಸಾರ್

ಬ್ಯಾಟರಿ: 5020 mAh

ರಿಯಲ್‌ ಮಿ 7 ಪ್ರೊ

ರಿಯಲ್‌ ಮಿ 7 ಪ್ರೊ

ಡಿಸ್‌ಪ್ಲೇ: 6.4 AMOLED ಡಿಸ್‌ಪ್ಲೇ

ಪ್ರೊಸೆಸರ್‌: ಸ್ನ್ಯಾಪ್‌ಡ್ರಾಗನ್ 720G ಜೊತೆಗೆ ಆಂಡ್ರಾಯ್ಡ್‌ 10 ಓಎಸ್‌

ಕ್ಯಾಮೆರಾ: ಕ್ವಾಡ್‌ ಕ್ಯಾಮೆರಾ ರಚನೆ ಇದ್ದು, ಕ್ರಮವಾಗಿ 64+8+5+5ಎಂಪಿ ಆಗಿವೆ.

ಸೆಲ್ಫಿ ಕ್ಯಾಮೆರಾ: 32ಎಂಪಿ ಸೆನ್ಸಾರ್

ಬ್ಯಾಟರಿ: 4500 mAh

Most Read Articles
Best Mobiles in India

English summary
Top 5 Trending Smartphones of week.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X