Just In
- 8 hrs ago
ಆಂಡ್ರಾಯ್ಡ್ ಗೆ ಬಂದಿದೆ ಅತ್ಯಂತ ಅಪಾಯಕಾರಿ ವೈರಸ್..! ಈ ಬಗ್ಗೆ ಗೂಗಲ್ ಏನೇಳುತ್ತೆ..?
- 12 hrs ago
ಏರ್ಟೆಲ್, ಜಿಯೋದಿಂದ ಮುಂದುವರೆದ ಸ್ಪರ್ಧೆ..! ರಿಟೇಲ್ ವ್ಯಾಪಾರಿಗಳಿಗೆ ಬಂಪರ್..!
- 13 hrs ago
ವಾಟ್ಸಪ್ ಸ್ಟೇಟಸ್ಗಳನ್ನು ಸುಲಭವಾಗಿ ಸೇವ್ ಮಾಡುವುದು ಹೇಗೆ ಗೊತ್ತಾ?
- 14 hrs ago
ಐಫೋನ್ 11 ಪ್ರೊ ಅರ್ಡರ್ ಮಾಡಿದ್ದ ಬೆಂಗಳೂರು ವ್ಯಕ್ತಿಗೆ ಸಿಕ್ಕಿದ್ದೇನು ಗೊತ್ತಾ?
Don't Miss
- News
ಫಲ ನೀಡಿದ ಬ್ರೆಕ್ಸಿಟ್ ವಚನ, ಬೋರಿಸ್ ಜಾನ್ಸನ್ಗೆ ಐತಿಹಾಸಿಕ ಬಹುಮತ
- Sports
ಐಎಸ್ಎಲ್ 2019: ಕೊಚ್ಚಿಯಲ್ಲಿ ಕೇರಳ ಗೆದ್ದಿಲ್ಲ, ಜೆಮ್ಶೆಡ್ಪುರ ಸೋತಿಲ್ಲ
- Movies
ದಬಾಂಗ್-3 ರಿಲೀಸ್ ಗೂ ಮೊದಲೇ ಅಚ್ಚರಿ ನೀಡಿದ ಸಲ್ಮಾನ್ ಖಾನ್
- Finance
ಬ್ರಿಟಿಷ್ ಬಿಲಿಯನೇರ್ ಉದ್ಯಮಿ ಬ್ರಾನ್ಸನ್ ಪೂರ್ವಜರ ಮೂಲ ತ.ನಾಡಿನ ಕಡಲೂರು
- Automobiles
ದುಬಾರಿ ಬೆಲೆಯೊಂದಿಗೆ ಪೋರ್ಷೆ ಕಯೆನಿ ಕೂಪೆ ಎಸ್ಯುವಿ ಬಿಡುಗಡೆ
- Lifestyle
ಅಸ್ತಮಾ ರಾತ್ರಿ ಹೊತ್ತೇ ಏಕೆ ಹೆಚ್ಚಾಗುತ್ತದೆ?
- Education
DRDO: 1817 ಹುದ್ದೆಗಳ ನೇಮಕಾತಿ...ತಿಂಗಳಿಗೆ 56,900/-ರೂ ವೇತನ
- Travel
ವಾರಾಂತ್ಯದಲ್ಲಿ ನಿಮ್ಮ ಕುಟುಂಬದೊಂದಿಗೆ ಮೋಜು ಮಾಡಲು ಬೆಂಗಳೂರಿನ ಸುತ್ತಮುತ್ತ ಈ ಸ್ಥಳಗಳೇ ಬೆಸ್ಟ್
ಗೂಗಲ್ ಮ್ಯಾಪ್ಸ್ನಲ್ಲಿ ಪಬ್ಲಿಕ್ ಪ್ರೊಫೈಲ್ನ್ನು ಸುಲಭವಾಗಿ ಎಡಿಟ್ ಮಾಡಿ..!
ಗೂಗಲ್ ಮ್ಯಾಪ್ಸ್ ಪುಟದಲ್ಲಿ ಇತರೆ ಬಳಕೆದಾರರು ಏನನ್ನು ನೋಡಬಹುದು ಎಂಬುದರ ಮೇಲೆ ಬಳಕೆದಾರರಿಗೆ ಉತ್ತಮ ನಿಯಂತ್ರಣ ನೀಡುವ ಉದ್ದೇಶದಿಂದ ಪ್ರೊಫೈಲ್ ಚಿತ್ರ ಮತ್ತು ಬಯೋ ಮೇಲೆ ಹಿಡಿತ ಸಾಧಿಸಲು ಅನುವು ಮಾಡಿಕೊಡುವ ಅಪ್ಡೇಟ್ ಹೊರತಂದಿದೆ.
ಸರ್ಚ್ ಎಂಜಿನ್ ದೈತ್ಯ ಗೂಗಲ್ ಬಳಕೆದಾರರಿಗೆ ತಮ್ಮ ಸಾರ್ವಜನಿಕ ಪ್ರೊಫೈಲ್ನ್ನು ಅಪ್ಲಿಕೇಶನ್ನಿಂದ ನಿರ್ವಹಿಸಲು ಅವಕಾಶ ಮಾಡಿಕೊಟ್ಟಿದೆ. ಹೊಸ ಮೈ ಪ್ರೊಫೈಲ್ ಟ್ಯಾಬ್ನೊಂದಿಗೆ ಮ್ಯಾಪ್ನಲ್ಲಿ ನಿಮ್ಮ ಕೊಡುಗೆಗಳನ್ನು ಇತರರು ಹೇಗೆ ನೋಡುತ್ತಾರೆ ಎಂಬುದರ ಕುರಿತು ನಿಮಗೆ ಹೆಚ್ಚಿನ ನಿಯಂತ್ರಣವಿದೆ ಎಂದು ಆಂಡ್ರಾಯ್ಡ್ ಪೊಲೀಸ್ ವರದಿ ಮಾಡಿದೆ.
ಇಲ್ಲಿಯವರೆಗೂ ಬಳಕೆದಾರರು, ತಮ್ಮ ಸ್ಥಳೀಯ ಮಾರ್ಗದರ್ಶಿ ಮಾಹಿತಿಯನ್ನು ಪಡೆದುಕೊಳ್ಳಲು ಅಪ್ಲಿಕೇಶನ್ನ ಸೈಡ್ ಬಾರ್ನಲ್ಲಿ ತಮ್ಮ "ನಿಮ್ಮ ಕೊಡುಗೆಗಳು" ಆಯ್ಕೆಯನ್ನು ಆರಿಸಿಕೊಳ್ಳಬಹುದು. ಅವರು ಭಾಗವಹಿಸಿದ್ದಾರೆಂದು ಭಾವಿಸಿ ನಂತರ ಟ್ರಿಪಲ್-ಡಾಟ್ ಮೆನುವಿನಿಂದ "ಸಾರ್ವಜನಿಕ ಪ್ರೊಫೈಲ್ ವೀಕ್ಷಿಸಿ" ಆಯ್ಕೆಯನ್ನು ಆಯ್ದುಕೊಳ್ಳಬೇಕು. ಇದು ಅವರ ಹೆಸರು, ಪ್ರೊಫೈಲ್ ಚಿತ್ರ ಮತ್ತು ವಿಮರ್ಶೆಗಳು ಹಾಗೂ ರೇಟಿಂಗ್ಗಳನ್ನು ಮಾತ್ರ ಪ್ರದರ್ಶಿಸುತ್ತದೆ.
ಹೊಸ ಪ್ರೊಫೈಲ್ ಪುಟವು ಗೂಗಲ್ ಮ್ಯಾಪ್ಸ್ ಬಳಕೆದಾರರಿಗೆ ಸರ್ವರ್-ಸೈಡ್ ಅನ್ನು ಹೊರತರುತ್ತಿದೆ, ಆದರೆ, ಇದು ಇತ್ತೀಚಿನ ಆವೃತ್ತಿಯಲ್ಲಿ (ಎಪಿಕೆ ಮಿರರ್ನಲ್ಲಿ v10.29.1) ಯಾವುದೇ ಬದಲಾವಣೆ ತರುವುದಿಲ್ಲ. ಹಲವಾರು ತಿಂಗಳುಗಳಿಂದ ಬೀಟಾದಲ್ಲಿರುವ ಕೊಡುಗೆಗಳ ಟ್ಯಾಬ್ನಲ್ಲಿನ ಹಳೆಯ ಇಂಟರ್ಫೇಸ್ನ್ನು ಸಂಪೂರ್ಣವಾಗಿ ತೆಗೆದುಹಾಕುವ ನಿರೀಕ್ಷೆಯು ಇದೆ.
-
22,990
-
29,999
-
14,999
-
28,999
-
34,999
-
1,09,894
-
15,999
-
36,591
-
79,999
-
71,990
-
14,999
-
9,999
-
64,900
-
34,999
-
15,999
-
25,999
-
46,669
-
19,999
-
17,999
-
9,999
-
22,160
-
18,200
-
18,270
-
22,300
-
32,990
-
33,530
-
14,030
-
6,990
-
20,340
-
12,790