Just In
- 21 min ago
ಶೀಘ್ರದಲ್ಲೇ ಮಾರುಕಟ್ಟೆಗೆ ಎಂಟ್ರಿ ನೀಡಲಿದೆ ವಿವೋ S7t ಸ್ಮಾರ್ಟ್ಫೋನ್! ವಿಶೇಷತೆ ಏನು?
- 1 day ago
ಒನ್ಪ್ಲಸ್ ಬ್ಯಾಂಡ್ ವಿಮರ್ಶೆ: ಮಿ ಬ್ಯಾಂಡ್ಗೆ ಟಾಂಗ್ ಕೊಡುವಂತಿದೆ ಈ ಬ್ಯಾಂಡ್!
- 1 day ago
ಅಗ್ಗದ ದರದಲ್ಲಿ ರಿಯಲ್ಮಿ C20 ಸ್ಮಾರ್ಟ್ಫೋನ್ ಅನಾವರಣ: ಫೀಚರ್ಸ್ ಏನು?
- 1 day ago
ಏರ್ಟೆಲ್ 449ರೂ. ಮತ್ತು ವಿ 449ರೂ. ಪ್ಲ್ಯಾನ್: ರೀಚಾರ್ಜ್ಗೆ ಯಾವುದು ಓಕೆ!
Don't Miss
- News
OLX ನಲ್ಲಿ ಉಪಕರಣ ಮಾರುವ ಮುನ್ನ ಹುಷಾರ್: 3 ಡಕಾಯಿತರು ಅಂದರ್!
- Sports
ಬಾಂಗ್ಲಾದೇಶ vs ವೆಸ್ಟ್ ಇಂಡೀಸ್, 3ನೇ ಏಕದಿನ ಪಂದ್ಯ, Live ಸ್ಕೋರ್
- Movies
ಇವತ್ತಾದರೂ ಜೈಲಿನಿಂದ ಹೊರಬರ್ತಾರಾ ನಟಿ ರಾಗಿಣಿ?
- Finance
ಬಜೆಟ್ 2021: ವಿತ್ತೀಯ ಕೊರತೆ ಜಿಡಿಪಿಯ 5ರಿಂದ 5.5 ಪರ್ಸೆಂಟ್ ಸಾಧ್ಯತೆ
- Automobiles
ಅನಾವರಣಕ್ಕೂ ಮುನ್ನ ಡೀಲರ್ಸ್ ಯಾರ್ಡ್ ತಲುಪಿದ ಟಾಟಾ ನ್ಯೂ ಜನರೇಷನ್ ಸಫಾರಿ
- Lifestyle
ಮಸಾಲೆ ಇರುವ ಆಹಾರ ತಿಂದರೆ ದೊರೆಯುವ ಪ್ರಯೋಜನಗಳಿವು
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ವಾಟ್ಸಪ್ ಮತ್ತು ಟೆಲಿಗ್ರಾಮ್ ಬಳಕೆದಾರರೇ ಸ್ವಲ್ಪ ಎಚ್ಚರ ವಹಿಸಿ!
ಜನಪ್ರಿಯ ಮೆಸೆಜಿಂಗ್ ಅಪ್ಲಿಕೇಶನ್ಗಳಾದ 'ವಾಟ್ಸಪ್' ಹಾಗೂ 'ಟೆಲಿಗ್ರಾಮ್'ಗಳನ್ನು ಪ್ರಸ್ತುತ ಬಹುತೇಕ ಎಲ್ಲಾ ಸ್ಮಾರ್ಟ್ಫೋನ್ ಬಳಕೆದಾರರು ಬಳಸುತ್ತಿರುವುದು ಗೊತ್ತಿರುವ ಸಂಗತಿಯೇ ಆಗಿದೆ. ವಾಟ್ಸಪ್ ಮತ್ತು ಟೆಲಿಗ್ರಾಂ ಆಪ್ಸ್ಗಳಲ್ಲಿ ಬಳಕೆದಾರರು ಸ್ವೀಕರಿಸುವ ಮತ್ತು ಕಳುಹಿಸುವ ಮೀಡಿಯಾ ಫೈಲ್ಗಳು ಸ್ಮಾರ್ಟ್ಫೋನ್ನಲ್ಲಿ ಸ್ಟೋರ್ ಆಗುತ್ತವೇ. ಆದ್ರೆ ಸ್ಟೋರ್ ಆದ ಮೀಡಿಯಾ ಫೈಲ್ಗಳು ಸುರಕ್ಷಿತವೇ?.ಉತ್ತರ ಖಂಡಿತಾ ಇಲ್ಲ.
ಹೌದು, ವಾಟ್ಸಪ್ ಮತ್ತು ಟೆಲಿಗ್ರಾಂ ಆಪ್ಸ್ಗಳಲ್ಲಿ ಮೂಲಕ ಸೇವ್ ಆಗುವ ಮೀಡಿಯಾ ಫೈಲ್ಸ್ಗಳು ಸುಕ್ಷಿತವಲ್ಲ ಮತ್ತು ಮೀಡಿಯಾ ಫೈಲ್ಗಳು ಸುಲಭವಾಗಿ ಹ್ಯಾಕ್ ಆಗುವ ಮಟ್ಟದಲ್ಲಿವೆ ಎಂದು ಇತ್ತೀಚಿನ ಅಧ್ಯಯನವೊಂದು ತಿಳಿಸಿದೆ. ಈ ಆಪ್ಸ್ 'ಎಂಡ್ ಟು ಎಂಡ್ ಎನ್ಕ್ರಿಪ್ಶನ್' ಹೊಂದಿದ್ದರೂ ಫೋನಿನಲ್ಲಿ ಸ್ಟೋರ್ ಆಗುವ ಮೀಡಿಯಾ ಫೈಲ್ಗಳಿಗೆ ಸುರಕ್ಷತವಾಗಿಲ್ಲ. ಹೀಗಾಗಿ ಸಂಶೋಧಕರು ಇದನ್ನು ಮೀಡಿಯಾ ಫೈಲ್ ಜಾಕಿಂಗ್ ಎಂದಿದ್ದಾರೆ.
ಈ ಆಪ್ಸ್ಗಳ ಮೂಲಕ ಬರುವ ಮೀಡಿಯಾ ಫೈಲ್ಸ್ಗಳು ಸ್ಮಾರ್ಟ್ಫೋನ್ನಲ್ಲಿ ಸ್ಟೋರ್ ಆಗುತ್ತವೆ. ಆದ್ರೆ ಮಾಲ್ವೇರ್ಗಳು ಸ್ಮಾರ್ಟ್ಫೋನ್ನಲ್ಲಿ ಸ್ಟೋರ್ ಆಗಿರುವ ಮೀಡಿಯಾ ಫೈಲ್ಗಳನ್ನು ಆಕ್ಸಸ್ ಮಾಡುವ ಸಾಧ್ಯತೆಗಳು ಹೆಚ್ಚಿವೆ ಎನ್ನಲಾಗಿದೆ. ಹಾಗಾದರೇ ವಾಟ್ಸಪ್ ಮತ್ತು ಟೆಲಿಗ್ರಾಮ್ ಆಪ್ಸ್ಗಳ ಮೂಲಕ ಸ್ಟೋರ್ ಆಗುವ ಮೀಡಿಯಾ ಫೈಲ್ಗಳ ಸುರಕ್ಷತೆಯ ಕುರಿತು ಮತ್ತಷ್ಟು ಮಾಹಿತಿಯನ್ನು ಮುಂದೆ ನೊಡೋಣ ಬನ್ನಿರಿ.
ಓದಿರಿ : ಕೇವಲ 590ರೂ.ಗಳಿಗೆ 'ಟಾಟಾಸ್ಕೈ'ನಿಂದ ಅನ್ಲಿಮಿಟೆಡ್ ಬ್ರಾಡ್ಬ್ಯಾಂಡ್ ಸೇವೆ!

ಏನಿದು ಮೀಡಿಯಾ ಫೈಲ್ ಜಾಕಿಂಗ್
ವಾಟ್ಸಪ್ ಮತ್ತು ಟೆಲಿಗ್ರಾಂ ಮೆಸೆಜ್ ಆಪ್ಸ್ಗಳ ಮೂಲಕ ಬಳಕೆದಾರರು ಮೀಡಿಯಾ ಫೈಲ್ಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಕಳುಹಿಸಿದ ಮತ್ತು ಸ್ವೀಕರಿಸಿದ ಫೈಲ್ಗಳು ಸ್ಮಾರ್ಟ್ಫೋನ್ಗಳಲ್ಲಿ ಶೇಖರಣೆಯಾಗುತ್ತವೆ. ಆದ್ರೆ ಅವುಗಳು ಹೆಚ್ಚು ಸುರಕ್ಷಿತವಾಗಿಲ್ಲ ಸುಲಭವಾಗಿ ಹ್ಯಾಕರ್ಸ್ಗೆ ಲಭ್ಯವಾಗುವಂತಿವೆ. ಹೀಗಾಗಿ ಸಂಶೋಧಕರು ಇದನ್ನು 'ಮೀಡಿಯಾ ಫೈಲ್ ಜಾಕಿಂಗ್' ಎಂದಿದ್ದಾರೆ.

ಮೀಡಿಯಾ ಫೈಲ್ಗಳ ಸ್ಟೋರೇಜ್
ಈ ಮೆಸ್ಸೆಜಿಂಗ್ ಆಪ್ಸ್ಗಳ ಮೂಲಕ ಬಳಕೆದಾರರು ಸ್ವೀಕರಿಸುವ ಮತ್ತು ಕಳುಹಿಸುವ ಮೀಡಿಯಾ ಫೈಲ್ಗಳು ಸ್ಮಾರ್ಟ್ಫೋನ್ಗಳಲ್ಲಿ ಸ್ಟೋರೇಜ್ ಆಗುತ್ತವೆ. ಕೇಲವು ಬಳಕೆದಾರರು ಫೋನ್ ಆಂತರಿಕ ಸ್ಟೋರೇಜ್ನಲ್ಲಿ ಸೇವ್ ಆಗುವ ಸೆಟ್ಟಿಂಗ್ ಮಾಡಿರುತ್ತಾರೆ ಮತ್ತು ಇನ್ನು ಕೇಲವು ಬಳಕೆದಾರರು ಎಸ್ಡಿ ಕಾರ್ಡ್ನಲ್ಲಿ ಸೇವ್ ಆಗುವ ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಂಡಿರುತ್ತಾರೆ.
ಓದಿರಿ : ಫ್ಲಿಪ್ಕಾರ್ಟ್ 'ಬಿಗ್ ಶಾಪಿಂಗ್ ಡೇಸ್' : ಇದುವೇ ಫೋನ್ ಖರೀದಿಗೆ ರೈಟ್ ಟೈಮ್!

ಯಾವ ಸ್ಟೋರೇಜ್ ಉತ್ತಮ
ಮೆಸ್ಸೆಜಿಂಗ್ ಆಪ್ಸ್ಗಳ ಮೂಲಕ ಸ್ಮಾರ್ಟ್ಫೋನ್ಗಳಲ್ಲಿ ಸ್ಟೋರ್ ಆಗುವ ಮೀಡಿಯಾ ಫೈಲ್ಗಳ ಸುರಕ್ಷತೆಗೆ, ಸ್ಮಾರ್ಟ್ಫೋನ್ಗಳ ಆಂತರಿಕ ಸ್ಟೋರೇಜ್ ಉತ್ತಮವಾಗಿದೆ. ಎಸ್ಡಿ ಕಾರ್ಡ್ನಲ್ಲಿ ಅಥವಾ ಬಾಹ್ಯ ಸ್ಟೋರೇಜ್ನಲ್ಲಿ ಫೈಲ್ಗಳ ಸುರಕ್ಷತೆ ಲೋಷಗಳು ಕಾಣಿಸುವ ಸಾಧ್ಯತೆಗಳು ಹೆಚ್ಚು ಎನ್ನಲಾಗಿದೆ. ಅದಕ್ಕಾಗಿ ಇಂಟರ್ನಲ್ ಸ್ಟೋರೇಜ್ ಬೆಸ್ಟ್ ಆಗಿದೆ.

ಸ್ಕೋಪ್ಡ್ ಸ್ಟೋರೇಜ್ (Scoped Storage)
ಈಗಾಗಲೇ ಹಲವು ಅಪ್ಡೇಟ್ ಆವೃತ್ತಿಗಳನ್ನು ಕಂಡಿರುವ ಆಂಡ್ರಾಯ್ಡ್ ಓಎಸ್ ಪ್ರಸ್ತುತ 'ಆಂಡ್ರಾಯ್ಡ್ Q ಓಎಸ್'ನ ಅಪ್ಡೇಟ್ಗೆ ತಯಾರಾಗಿದೆ. ಈ ವರ್ಷನ್ನಲ್ಲಿ ಹೊಸದಾಗಿ 'ಸ್ಕೋಪ್ಡ್ ಸ್ಟೋರೇಜ್' ಆಯ್ಕೆಯು ಬಳಕೆದಾರರಿಗೆ ಲಭ್ಯವಾಗಲಿದ್ದು, ಈ ಸ್ಟೋರೇಜ್ ಆಯ್ಕೆಯಲ್ಲಿ ಮೀಡಿಯಾ ಫೈಲ್ಗಳು ಹ್ಯಾಕ್ ಸಾಧ್ಯತೆಗಳು ಬಹಳ ಕಡಿಮೆ ಎನ್ನಲಾಗಿದೆ.
ಓದಿರಿ : ಮೊದಲು ಖರೀದಿಸಿ, ಆಮೇಲೆ ಪಾವತಿಸಿ ಇದು ಪೇಟಿಎಮ್ನ 'ಪೋಸ್ಟ್ಪೇಡ್' ಸೇವೆ!
-
92,999
-
17,999
-
39,999
-
29,400
-
38,990
-
29,999
-
16,999
-
23,999
-
18,170
-
21,900
-
14,999
-
17,999
-
42,099
-
16,999
-
23,999
-
29,495
-
18,580
-
64,900
-
34,980
-
45,900
-
17,999
-
54,153
-
7,000
-
13,999
-
38,999
-
29,999
-
20,599
-
43,250
-
32,440
-
16,190