Just In
Don't Miss
- News
ನಡುರಸ್ತೆಯಲ್ಲೇ ಜಗಳ; ಕಾಲಿನಿಂದ ಒದ್ದ ಪೊಲೀಸ್ ಪೇದೆ
- Finance
ದುಬೈನಲ್ಲಿ ಒಂಟೆಗಳಿಗೆ ಐಷಾರಾಮಿ ಆಸ್ಪತ್ರೆ: ಜಗತ್ತಿನ ಏಕೈಕ ಆಸ್ಪತ್ರೆ
- Automobiles
ಫಾಸ್ಟ್ಟ್ಯಾಗ್ ಸೌಲಭ್ಯಕ್ಕೆ ಭಾರೀ ಬೇಡಿಕೆ- ಒಂದೇ ತಿಂಗಳಿನಲ್ಲಿ 80 ಲಕ್ಷ ವಾಹನಗಳಲ್ಲಿ ಅಳವಡಿಕೆ..!
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
- Movies
ದಿಶಾ ಸುಟ್ಟ ಸ್ಥಳದಲ್ಲೇ ಕಾಮಪಿಪಾಸುಗಳನ್ನು ಸುಟ್ಟ ಪೊಲೀಸರಿಗೆ ಸೆಲ್ಯೂಟ್ ಎಂದ ತಾರೆಯರು.!
- Lifestyle
ನೀರಿನ ಉಪವಾಸ: ಏನಿದರ ಪ್ರಯೋಜನ ಮತ್ತು ಏನಿವೆ ಅಡ್ಡ ಪರಿಣಾಮಗಳು?
- Sports
South Asian Games: ಈ ಬಾರಿ ಭಾರತದಿಂದ ಭರ್ಜರಿ ಬಂಗಾರದ ಬೇಟೆ!
- Education
ಅರಣ್ಯ ಇಲಾಖೆಯಲ್ಲಿ ಕಾನೂನು ಸಲಹೆಗಾರ ಹುದ್ದೆಗೆ ಅರ್ಜಿ ಆಹ್ವಾನ...ತಿಂಗಳಿಗೆ 60,000/-ರೂ ವೇತನ
ಸ್ಯಾಮ್ಸಂಗ್ ಜಾಹೀರಾತಿನಲ್ಲಿ ಬರಾಕ್ ಒಬಾಮಾ!
ಸ್ಮಾರ್ಟ್ಫೋನ್ಲ್ಲಿ ಮುಂದುಗಡೆ ಕ್ಯಾಮೆರಾ ಬಂದದ್ದೆ ತಡ ಈಗ ಸೆಲ್ಫಿ ಫೋಟೋ ತೆಗೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಹೊಸ ಸೇರ್ಪಡೆಯಾಗಿ ಬೇಸ್ಬಾಲ್ ಆಟಗಾರರೊಬ್ಬರು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಜೊತೆಗೆ ಸೆಲ್ಫಿ ಫೋಟೋ ಕ್ಲಿಕ್ಕಿಸಿದ್ದಾರೆ.
ಬೇಸ್ಬಾಲ್ ಆಟಗಾರ David Ortiz ಸಂತೋಷಕ್ಕಾಗಿ ಶ್ವೇತಭವನದಲ್ಲಿ ಒಬಾಮಾ ಜೊತೆಗೆ ಸೆಲ್ಫಿ ಫೋಟೋ ತೆಗೆದರೂ ಈಗ ವಿವಾದಕ್ಕೆ ಕಾರಣವಾಗಿದೆ.ಒಬಾಮಾ David Ortiz ಸ್ಯಾಮ್ಸಂಗ್ ಸ್ಮಾರ್ಟ್ಫೋನ್ನಿಂದ ಫೋಟೋ ತೆಗೆದಿದ್ದು ಸ್ಯಾಮ್ಸಂಗ್ ಮೊಬೈಲ್ ಯುಎಸ್ ಈ ಸೆಲ್ಫಿ ಫೋಟೋವನ್ನು ಟ್ವೀಟರ್ನಲ್ಲಿ ಪ್ರಕಟಿಸಿದೆ. ಸ್ಯಾಮ್ಸಂಗ್ ''Big Papi, Big Selfie. RT @DavidOrtiz What an honor! Thanks for the #selfie" ಎಂದು ಟ್ವೀಟ್ ಮಾಡಿದೆ.
ಸ್ಯಾಮ್ಸಂಗ್ ಅಮೆರಿಕದ ಈ ಟ್ವೀಟ್ ಶ್ವೇತಭವನದ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದೆ.ಯಾವುದೇ ಕಂಪೆನಿ ತನ್ನ ಉತ್ಪನ್ನದ ಪ್ರಚಾರಕ್ಕಾಗಿ ಅಮೇರಿಕದ ಅಧ್ಯಕ್ಷರನ್ನು ತೋರಿಸುವುದು ಅಪರಾಧವಾಗಿರುವುದರಿಂದ ಶ್ವೇತಭವನದ ಅಧಿಕಾರಿಗಳು ಸ್ಯಾಮ್ಸಂಗ್ ನಡೆಯನ್ನು ಖಂಡಿಸಿದ್ದು, ಸ್ಯಾಮ್ಸಂಗ್ ವಿರುದ್ಧ ಕಾನೂನು ಕ್ರಮ ಜರುಗಿಸಲು ಚರ್ಚೆ ನಡೆಸುತ್ತಿದ್ದಾರೆ.
Big Papi, Big Selfie. RT @DavidOrtiz What an honor! Thanks for the #selfie, @BarackObama pic.twitter.com/3I7ckLjquf
-
29,999
-
14,999
-
28,999
-
34,999
-
1,09,894
-
15,999
-
36,990
-
79,999
-
71,990
-
49,999
-
14,999
-
9,999
-
64,900
-
34,999
-
15,999
-
25,999
-
46,354
-
19,999
-
17,999
-
9,999
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090
-
17,090