Just In
- 6 hrs ago
ಜಬ್ರೋನಿಕ್ಸ್ ಡ್ರಿಪ್ ಸ್ಮಾರ್ಟ್ವಾಚ್ ಬಿಡುಗಡೆ! ಲಾಂಗ್ ಬ್ಯಾಟರಿ ಬ್ಯಾಕ್ಅಪ್ ವಿಶೇಷ!
- 7 hrs ago
ಡಿಜಿಟಲ್ ಇಂಡಿಯಾಗಾಗಿ ನಾಲ್ಕು ಹೊಸ ಯೋಜನೆಗಳನ್ನು ಪರಿಚಯಿಸಿದ ಪ್ರಧಾನಿ ಮೋದಿ!
- 8 hrs ago
ಭಾರತದಲ್ಲಿ ಬಹುನಿರೀಕ್ಷಿತ ಐಫೋನ್ 14 ಪ್ರೊ ಬೆಲೆ ಎಷ್ಟಿರಬಹುದು?..ಫೀಚರ್ಸ್ ಏನು?
- 10 hrs ago
ಸಾರ್ವಜನಿಕರೇ ನಿಮ್ಮ ಮನೆ ಮೇಲೆ ಮೊಬೈಲ್ ಟವರ್ ಹಾಕಿಸುವ ಮುನ್ನ ಎಚ್ಚರ?
Don't Miss
- News
ಅಮೃತ್ ನಗರೋತ್ಥಾನ ಯೋಜನೆಯಡಿ ಬೆಂಗಳೂರು ಪೂರ್ವ ವಲಯಕ್ಕೆ 450 ಕೋಟಿ ಮಂಜೂರು
- Sports
ಇಂಗ್ಲೆಂಡ್ ವಿರುದ್ಧದ ಹೀನಾಯ ಸೋಲು, ಟೀಂ ಇಂಡಿಯಾಗೆ ನೋವುಂಟು ಮಾಡಿದೆ: ಇರ್ಫಾನ್ ಪಠಾಣ್
- Movies
ಹಿಂದಿಗೆ ಹೋಗುತ್ತಿದೆ ಏಳು ವರ್ಷ ಹಳೆಯ ಕನ್ನಡ ಸಿನಿಮಾ: ಅಕ್ಷಯ್-ಶಾಹಿದ್ ನಡುವೆ ಪೈಪೋಟಿ!
- Finance
ಸರ್ವೀಸ್ ಚಾರ್ಜ್ ಬಗ್ಗೆ ಗ್ರಾಹಕರು ದೂರು ನೀಡುವುದು ಹೇಗೆ?
- Lifestyle
ಯಾರೂ ಇಲ್ಲದಿದ್ದಾಗ ಪುರುಷ ಈ ರೀತಿ ವಿಲಕ್ಷಣವಾಗಿ ವರ್ತಿಸುತ್ತಾನೆ, ಗೊತ್ತಾ? ಇದನ್ನು ಓದಿದ್ರೆ ನೀವು ಶಾಕ್ ಆಗೋದು ಪಕ್ಕಾ!
- Automobiles
ದೇಶದ ಮೊದಲ 150kWh ಡಿಸಿ ಇವಿ ಫಾಸ್ಟ್ ಚಾರ್ಜರ್ ಸ್ಥಾಪಿಸಿದ ಕಿಯಾ ಇಂಡಿಯಾ
- Education
Karnataka Second PUC Results 2022 : ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಉತ್ತರ ಪತ್ರಿಕೆಯ ಪ್ರತಿಗಳು ಜು.6ರಿಂದ ಲಭ್ಯ
- Travel
ಸೂರ್ಯ, ಅಲೆಗಳು ಮತ್ತು ಮರಳು ಇವುಗಳ ಸಮ್ಮಿಲನ ಕಡಲತೀರದ ಪಟ್ಟಣ - ಮಲ್ಪೆ
ಈ ಪಾಸ್ವರ್ಡ್ಗಳು ಸುರಕ್ಷಿತವಲ್ಲ!..ನೀವೂ ಈ ಪಾಸ್ವರ್ಡ್ ಇಟ್ಟಿದ್ದರೆ, ಕೂಡಲೇ ಬದಲಿಸಿ!
ಸದ್ಯದ ಡಿಜಿಟಲ್ ಜಮಾನದಲ್ಲಿ ಬಳಕೆದಾರರು ತಮ್ಮ ಬಹುತೇಕ ಕೆಲಸಗಳು ಆನ್ಲೈನ್ ಮೂಲಕವೇ ನಡೆಸುತ್ತಾರೆ. ಅದಕ್ಕಾಗಿಯೇ ಹಲವು ಅಪ್ಲಿಕೇಶನ್ ಗಳು ಹಾಗೂ ವೆಬ್ಸೈಟ್ಗಳನ್ನು ಬಳಕೆ ಮಾಡುತ್ತಾರೆ. ಆನ್ಲೈನ್ ಸೇವೆಗಳನ್ನು ಪಡೆಯುವ ಆಪ್ ಹಾಗೂ ವೆಬ್ಸೈಟ್ ತಾಣಗಳಲ್ಲಿನ ಖಾತೆಗಳನ್ನು ಸುರಕ್ಷಿತವಾಗಿ ಇಡುವುದು ಮುಖ್ಯ ಹಾಗೂ ಅಗತ್ಯ. ಈ ನಿಟ್ಟಿನಲ್ಲಿ ಪ್ರತಿ ಅಕೌಂಟಗೂ ಪಾಸ್ವರ್ಡ್ ಇಡಬೇಕಾಗಿದೆ. ಪಾಸ್ವರ್ಡ್ ಎಂಬುದು ಭದ್ರತೆಯ ಕೀಲಿಕೈ ಇಂದಂತೆ ಹೆಚ್ಚು ಸುರಕ್ಷತವಾಗಿಟ್ಟರೆ ಉತ್ತಮ. ಆದರೆ ಬಹುತೇಕ ಜನರ ಪಾಸ್ವರ್ಡ್ಗಳು ಅತ್ಯಂತ ಸಾಮಾನ್ಯ ಆಗಿರುವ ಬಗ್ಗೆ ನಾರ್ಡ್ಪಾಸ್ ವರದಿ ಮಾಡಿದೆ.

ಹೌದು, ಭದ್ರತಾ ಪರಿಹಾರಗಳ ಕಂಪನಿ ನಾರ್ಡ್ಪಾಸ್ (NordPass) ಪ್ರತಿ ವರ್ಷ, ತನ್ನ ವಾರ್ಷಿಕ 'ಟಾಪ್ 200 ಅತ್ಯಂತ ಸಾಮಾನ್ಯ ಪಾಸ್ವರ್ಡ್ಗಳ' ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಇದು ಹ್ಯಾಕರ್ಗಳು ಮತ್ತು ಸೈಬರ್ ಅಪರಾಧಿಗಳು ನಿಮಿಷಗಳಲ್ಲಿ ಭೇದಿಸಲು ಸಾಧ್ಯವಾಗುವ ಅತ್ಯಂತ ಸರಳ ಪಾಸ್ವರ್ಡ್ಗಳನ್ನು ಹೆಸರಿಸುತ್ತದೆ. ವಾಸ್ತವವಾಗಿ ಹಲವು ಸೆಕೆಂಡುಗಳಲ್ಲಿ. ನಿರ್ದಿಷ್ಟ ಪಾಸ್ವರ್ಡ್ ಅನ್ನು ಎಷ್ಟು ಬಾರಿ ಬಳಸಲಾಗಿದೆ ಮತ್ತು ಅದನ್ನು ಭೇದಿಸಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದನ್ನು ಪಟ್ಟಿ ವಿವರಿಸುತ್ತದೆ.

ಭದ್ರತಾ ಪರಿಹಾರಗಳ ಕಂಪನಿ ನಾರ್ಡ್ಪಾಸ್ ಇತ್ತೀಚಿನ ಅತ್ಯಂತ ಸರಳ ಪಾಸ್ವರ್ಡ್ಗಳ ಪಟ್ಟಿಯಲ್ಲಿ ಸಾಕಷ್ಟು ಹೆಸರುಗಳಿವೆ. ಹಾಗೆಯೇ ಅವುಗಳಲ್ಲಿ ಹಲವು ಭಾರತೀಯ ಹೆಸರುಗಳಾಗಿವೆ. ಇಮೇಲ್, ಡೇಟಿಂಗ್ ಅಥವಾ ಬಳಕೆದಾರರು ಇತರೆ ತಮ್ಮ ಖಾತೆಗಳನ್ನು ಆಕ್ಸಸ್ ಮಾಡಲು ಸರಳ ಹೆಸರುಗಳನ್ನು ಪಾಸ್ವರ್ಡ್ನಂತೆ ಬಳಸಿರುವ ಬಗ್ಗೆ ತಿಳಿಸಿದೆ. ಈ ರೀತಿ ದುರ್ಬಲ ಪಾಸ್ವರ್ಡ್ ನೀವು ಇಟ್ಟಿದ್ದರೆ, ಕೂಡಲೇ ಕಠಿಣ ಪಾಸ್ವರ್ಡ್ಗೆ ಬದಲಾಯಿಸಿ. ಹಾಗಾದರೆ ನಾರ್ಡ್ಪಾಸ್ ಹೆಸರಿಸಿರುವ ಸಾಮಾನ್ಯ ಪಾಸ್ವರ್ಡ್ಗಳು ಯಾವುವು ಎನ್ನುವುದನ್ನು ಮುಂದೆ ತಿಳಿಯೋಣ ಬನ್ನಿರಿ.

ಅಭಿಷೇಕ್
(ಪಾಸ್ವರ್ಡ್ ಕ್ರ್ಯಾಕ್ ಮಾಡಲು ಸಮಯ - ಸುಮಾರು 3 ಗಂಟೆಗಳು)
ಆದಿತ್ಯ
ಪಾಸ್ವರ್ಡ್ ಕ್ರ್ಯಾಕ್ ಮಾಡಲು ಸಮಯ - 2 ನಿಮಿಷಗಳು
ಆಶಿಶ್
ಪಾಸ್ವರ್ಡ್ ಕ್ರ್ಯಾಕ್ ಮಾಡಲು ಸಮಯ - 2 ನಿಮಿಷಗಳು
ಅಂಜಲಿ
ಪಾಸ್ವರ್ಡ್ ಕ್ರ್ಯಾಕ್ ಮಾಡಲು ಸಮಯ - 2 ನಿಮಿಷಗಳು
ಅರ್ಚನಾ
ಪಾಸ್ವರ್ಡ್ ಕ್ರ್ಯಾಕ್ ಮಾಡಲು ಸಮಯ - 17 ನಿಮಿಷಗಳು

ಅನುರಾಧಾ
ಪಾಸ್ವರ್ಡ್ ಕ್ರ್ಯಾಕ್ ಮಾಡಲು ಸಮಯ - 2 ನಿಮಿಷಗಳು
ದೀಪಕ್
ಪಾಸ್ವರ್ಡ್ ಕ್ರ್ಯಾಕ್ ಮಾಡಲು ಸಮಯ - 2 ನಿಮಿಷಗಳು
ದಿನೇಶ್
ಪಾಸ್ವರ್ಡ್ ಹ್ಯಾಕ್ ಮಾಡಲು ಸಮಯ - 17 ನಿಮಿಷಗಳು
ಗಣೇಶ್
ಪಾಸ್ವರ್ಡ್ ಹ್ಯಾಕ್ ಮಾಡಲು ಸಮಯ - 2 ನಿಮಿಷಗಳು
ಗೌರವ್
ಪಾಸ್ವರ್ಡ್ ಹ್ಯಾಕ್ ಮಾಡಲು ಸಮಯ - 2 ನಿಮಿಷಗಳು

ಗಾಯತ್ರಿ
ಪಾಸ್ವರ್ಡ್ ಹ್ಯಾಕ್ ಮಾಡಲು ಸಮಯ - 3 ಗಂಟೆಗಳು
ಹನುಮಾನ್
ಪಾಸ್ವರ್ಡ್ ಹ್ಯಾಕ್ ಮಾಡಲು ಸಮಯ - 17 ನಿಮಿಷಗಳು
ಹರಿಓಂ
ಪಾಸ್ವರ್ಡ್ ಹ್ಯಾಕ್ ಮಾಡಲು ಸಮಯ - 2 ನಿಮಿಷಗಳು
ಹರ್ಷ
ಪಾಸ್ವರ್ಡ್ ಹ್ಯಾಕ್ ಮಾಡಲು ಸಮಯ - 2 ನಿಮಿಷಗಳು
ಕೃಷ್ಣ
ಪಾಸ್ವರ್ಡ್ ಹ್ಯಾಕ್ ಮಾಡಲು ಸಮಯ - 1 ಸೆಕೆಂಡ್ಗಿಂತ ಕಡಿಮೆ

ಖುಷಿ
ಪಾಸ್ವರ್ಡ್ ಹ್ಯಾಕ್ ಮಾಡಲು ಸಮಯ - 2 ನಿಮಿಷಗಳು
ಕಾರ್ತಿಕ್
ಪಾಸ್ವರ್ಡ್ ಹ್ಯಾಕ್ ಮಾಡಲು ಸಮಯ - 17 ನಿಮಿಷಗಳು
ಲಕ್ಷ್ಮಿ
ಪಾಸ್ವರ್ಡ್ ಹ್ಯಾಕ್ ಮಾಡಲು ಸಮಯ - 17 ನಿಮಿಷಗಳು
ಸುಂದರ
ಪಾಸ್ವರ್ಡ್ ಹ್ಯಾಕ್ ಮಾಡಲು ಸಮಯ - ಒಂದು ಸೆಕೆಂಡ್ಗಿಂತ ಕಡಿಮೆ
ಮನೀಶ್
ಪಾಸ್ವರ್ಡ್ ಹ್ಯಾಕ್ ಮಾಡಲು ಸಮಯ - 2 ನಿಮಿಷಗಳು

ಮನಿಷಾ
ಪಾಸ್ವರ್ಡ್ ಹ್ಯಾಕ್ ಮಾಡಲು ಸಮಯ - 17 ನಿಮಿಷಗಳು
ಮಹೇಶ್
ಪಾಸ್ವರ್ಡ್ ಹ್ಯಾಕ್ ಮಾಡಲು ಸಮಯ - 2 ನಿಮಿಷಗಳು
ನವೀನ್
ಪಾಸ್ವರ್ಡ್ ಹ್ಯಾಕ್ ಮಾಡಲು ಸಮಯ - 2 ನಿಮಿಷಗಳು
ನಿಖಿಲ್
ಪಾಸ್ವರ್ಡ್ ಹ್ಯಾಕ್ ಮಾಡಲು ಸಮಯ - 3 ಗಂಟೆಗಳು
ಪ್ರಿಯಾಂಕಾ
ಪಾಸ್ವರ್ಡ್ ಹ್ಯಾಕ್ ಮಾಡಲು ಸಮಯ - 3 ಗಂಟೆಗಳು

ಪ್ರಕಾಶ್
ಪಾಸ್ವರ್ಡ್ ಹ್ಯಾಕ್ ಮಾಡಲು ಸಮಯ - 17 ನಿಮಿಷಗಳು
ಪೂನಂ
ಪಾಸ್ವರ್ಡ್ ಹ್ಯಾಕ್ ಮಾಡಲು ಸಮಯ - 2 ನಿಮಿಷಗಳು
ಪ್ರಶಾಂತ್
ಪಾಸ್ವರ್ಡ್ ಹ್ಯಾಕ್ ಮಾಡಲು ಸಮಯ - 3 ಗಂಟೆಗಳು
ಪ್ರಸಾದ್
ಪಾಸ್ವರ್ಡ್ ಹ್ಯಾಕ್ ಮಾಡಲು ಸಮಯ - 17 ನಿಮಿಷಗಳು
ಪಂಕಜ್
ಪಾಸ್ವರ್ಡ್ ಹ್ಯಾಕ್ ಮಾಡಲು ಸಮಯ - 2 ನಿಮಿಷಗಳು

ಪ್ರದೀಪ್
ಪಾಸ್ವರ್ಡ್ ಹ್ಯಾಕ್ ಮಾಡಲು ಸಮಯ - 17 ನಿಮಿಷಗಳು
ಪ್ರವೀಣ್
ಪಾಸ್ವರ್ಡ್ ಹ್ಯಾಕ್ ಮಾಡಲು ಸಮಯ - 17 ನಿಮಿಷಗಳು
ರಶ್ಮಿ
ಪಾಸ್ವರ್ಡ್ ಹ್ಯಾಕ್ ಮಾಡಲು ಸಮಯ - 2 ನಿಮಿಷಗಳು
ರಾಹುಲ್
ಪಾಸ್ವರ್ಡ್ ಹ್ಯಾಕ್ ಮಾಡಲು ಸಮಯ - 17 ಸೆಕೆಂಡುಗಳು
ರಾಜಕುಮಾರ್
ಪಾಸ್ವರ್ಡ್ ಹ್ಯಾಕ್ ಮಾಡಲು ಸಮಯ - 17 ನಿಮಿಷಗಳು

ರಾಕೇಶ್
ಪಾಸ್ವರ್ಡ್ ಹ್ಯಾಕ್ ಮಾಡಲು ಸಮಯ - 17 ನಿಮಿಷಗಳು
ರಮೇಶ್
ಪಾಸ್ವರ್ಡ್ ಕ್ರ್ಯಾಕ್ ಮಾಡಲು ಸಮಯ - 2 ನಿಮಿಷಗಳು
ರಾಜೇಶ್
ಪಾಸ್ವರ್ಡ್ ಕ್ರ್ಯಾಕ್ ಮಾಡಲು ಸಮಯ - 2 ನಿಮಿಷಗಳು
ಸಾಯಿರಾಂ
ಪಾಸ್ವರ್ಡ್ ಕ್ರ್ಯಾಕ್ ಮಾಡಲು ಸಮಯ - 2 ನಿಮಿಷಗಳು
ಸಚಿನ್
ಪಾಸ್ವರ್ಡ್ ಕ್ರ್ಯಾಕ್ ಮಾಡಲು ಸಮಯ - 2 ನಿಮಿಷಗಳು

ಸಂಜಯ್
ಪಾಸ್ವರ್ಡ್ ಕ್ರ್ಯಾಕ್ ಮಾಡಲು ಸಮಯ - 2 ನಿಮಿಷಗಳು
ಸಂದೀಪ್
ಪಾಸ್ವರ್ಡ್ ಕ್ರ್ಯಾಕ್ ಮಾಡಲು ಸಮಯ - 17 ನಿಮಿಷಗಳು
ಸ್ವೀಟಿ
ಪಾಸ್ವರ್ಡ್ ಕ್ರ್ಯಾಕ್ ಮಾಡಲು ಸಮಯ - ಒಂದು ಸೆಕೆಂಡ್ಗಿಂತ ಕಡಿಮೆ
ಸುರೇಶ್
ಪಾಸ್ವರ್ಡ್ ಕ್ರ್ಯಾಕ್ ಮಾಡಲು ಸಮಯ - 2 ನಿಮಿಷಗಳು
ಸಂತೋಷ್
ಪಾಸ್ವರ್ಡ್ ಕ್ರ್ಯಾಕ್ ಮಾಡಲು ಸಮಯ - 17 ನಿಮಿಷಗಳು

ಸಿಮ್ರಾನ್
ಪಾಸ್ವರ್ಡ್ ಕ್ರ್ಯಾಕ್ ಮಾಡಲು ಸಮಯ - 2 ನಿಮಿಷಗಳು
ಸಂಧ್ಯಾ
ಪಾಸ್ವರ್ಡ್ ಕ್ರ್ಯಾಕ್ ಮಾಡಲು ಸಮಯ - 3 ಗಂಟೆಗಳು
ಬಿಸಿಲು
ಪಾಸ್ವರ್ಡ್ ಕ್ರ್ಯಾಕ್ ಮಾಡಲು ಸಮಯ - 2 ನಿಮಿಷಗಳು
ಟಿಂಕಲ್
ಪಾಸ್ವರ್ಡ್ ಕ್ರ್ಯಾಕ್ ಮಾಡಲು ಸಮಯ - 2 ನಿಮಿಷಗಳು
ವಿಶಾಲ್
ಪಾಸ್ವರ್ಡ್ ಕ್ರ್ಯಾಕ್ ಮಾಡಲು ಸಮಯ - 2 ನಿಮಿಷಗಳು
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
44,999
-
15,999
-
20,449
-
7,332
-
18,990
-
31,999
-
54,999
-
17,091
-
17,091
-
13,999
-
31,830
-
31,499
-
26,265
-
24,960
-
21,839
-
15,999
-
11,570
-
11,700
-
7,070
-
7,086