Just In
Don't Miss
- Lifestyle
ಭಾನುವಾರದ ದಿನ ಭವಿಷ್ಯ 08-12-2019
- News
ಭಾರತ ಈಗ ಅತ್ಯಾಚಾರದ ರಾಜಧಾನಿಯಾಗಿದೆ: ರಾಹುಲ್ ಗಾಂಧಿ
- Automobiles
390 ಅಡ್ವೆಂಚರ್ ಜೊತೆಗೆ 790 ಅಡ್ವೆಂಚರ್ ಆವೃತ್ತಿಯನ್ನು ಸಹ ಪ್ರದರ್ಶನಗೊಳಿಸಿದ ಕೆಟಿಎಂ
- Movies
ಮುಂದಿನ ವರ್ಷವೇ ಮದುವೆ ಎನ್ನುತ್ತಾರೆ ಮನುರಂಜನ್..!
- Finance
ಬ್ಯಾಂಕ್ ಗ್ರಾಹಕರಿಗೆ ಗುಡ್ ನ್ಯೂಸ್ : ಡಿಸೆಂಬರ್ 16ರಿಂದ NEFT 24x7 ಸೌಲಭ್ಯ
- Sports
ಬರೋಬ್ಬರಿ 10 ವರ್ಷಗಳ ಬಳಿಕ ಮತ್ತೆ ಪಾಕ್ ತಂಡಕ್ಕೆ ಮರಳಿದ ಫವಾದ್!
- Education
ರೆಪ್ಕೊ ಬ್ಯಾಂಕ್ ನಲ್ಲಿ 15 ಹುದ್ದೆಗಳ ನೇಮಕಾತಿ
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ಮಡಚುವ ಮೊಬೈಲ್ ಪೇಟೆಂಟ್ ಪಡೆದ ಶಿಯೋಮಿ..! ಇದರಲ್ಲಿರಲಿದೆ 5 ಪಾಪ್-ಅಪ್ ಕ್ಯಾಮೆರಾ..!
ಚೀನಾದ ಪ್ರಮುಖ ಸ್ಮಾರ್ಟ್ಫೋನ್ ತಯಾರಕ ಕಂಪನಿ ಶಿಯೋಮಿ ಐದು ಪಾಪ್ ಅಪ್ ಕ್ಯಾಮೆರಾ ಹೊಂದಿರುವ ಮಡಿಸಬಹುದಾದ ಸ್ಮಾರ್ಟ್ಫೋನ್ಗೆ ಪೇಟೆಂಟ್ ಪಡೆದಿದೆ. ಪೇಟೆಂಟ್ನಂತೆ, ಶಿಯೋಮಿಯ ಫೋಲ್ಡೆಬಲ್ ಫೋನ್ ಬಾಹ್ಯ ಮಡಿಸುವ ಪರದೆಯನ್ನು ಹೊಂದಿದೆ. ಮತ್ತು ಬಳಕೆದಾರರು ಅದನ್ನು ಹೇಗೆ ಹಿಡಿಯುತ್ತಾರೆ ಎಂಬುದರ ಆಧಾರದ ಮೇಲೆ ಐದು ಕ್ಯಾಮೆರಾಗಳು ಹಿಂದಿನ ಅಥವಾ ಮುಂಭಾಗದ ಕ್ಯಾಮೆರಾಗಳಾಗಿರಬಹುದು ಎಂಬುದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಆಗಸ್ಟ್ನಲ್ಲಿಯೇ ಅರ್ಜಿ
ರೇಖಾಚಿತ್ರಗಳಂತೆ ಸ್ಮಾರ್ಟ್ಫೋನ್ ಅತ್ಯಂತ ತೆಳುವಾದ ಬೆಜೆಲ್ ಹೊಂದಿದ್ದು, ಡಿಸ್ಪ್ಲೇ ನೋಚ್ ಹೊಂದಿಲ್ಲ. ಇನ್ನು, ಪೇಟೆಂಟ್ಗಾಗಿ ಆಗಸ್ಟ್ 20ಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಶಿಯೋಮಿಯ ಪೇಟೆಂಟ್ ಅರ್ಜಿಯನ್ನು ಕಳೆದ ವಾರ ಅನುಮೋಸಿಲಾಗಿದೆ.

ಪಾಪ್-ಅಪ್ ಕ್ಯಾಮೆರಾ
ಪೇಟೆಂಟ್ನಂತೆ ಶಿಯೋಮಿಯ ಹೊಸ ಡಿವೈಸ್ ಎಡಭಾಗದಲ್ಲಿ ಪಾಪ್-ಅಪ್ ಕ್ಯಾಮೆರಾ ಹೊಂದಿದೆ. ಕಳೆದ ವಾರ ಶಿಯೋಮಿ ತನ್ನ ಇತ್ತೀಚಿನ ಸ್ಮಾರ್ಟ್ಫೋನ್ ಎಂಐ ಸಿಸಿ 9 ಪ್ರೊನ್ನು ಐದು ಹಿಂಬದಿಯ ಕ್ಯಾಮೆರಾಗಳೊಂದಿಗೆ ಬಿಡುಗಡೆ ಮಾಡಿತು, ಇದರಲ್ಲಿ ಚೀನಾದ 108 ಎಂಪಿ ಪ್ರಾಥಮಿಕ ಸೆನ್ಸಾರ್ ಹೊಂದಿದೆ.

ಒಎಲ್ಇಡಿ ಡಿಸ್ಪ್ಲೇ
6.47 ಇಂಚಿನ ಬಾಗಿದ ಪೂರ್ಣ-ಹೆಚ್ಡಿ (1080 x 2340 ಪಿಕ್ಸೆಲ್ಗಳು) OLED ಡಿಸ್ಪ್ಲೇ ಹೊಂದಿದೆ. ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 730ಜಿ ಪ್ರೊಸೆಸರ್ ಹೊಂದಿರುವ ಸಾಧನ 8GB RAM ಮತ್ತು 256GB ಆಂತರಿಕ ಸಂಗ್ರಹದೊಂದಿಗೆ ಜೋಡಿಸಲಾಗಿದೆ.
-
29,999
-
14,999
-
28,999
-
34,999
-
1,09,894
-
15,999
-
36,990
-
79,999
-
71,990
-
49,999
-
14,999
-
9,999
-
64,900
-
34,999
-
15,999
-
25,999
-
46,354
-
19,999
-
17,999
-
9,999
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090
-
17,090