Just In
- 1 hr ago ಅಂತೂ ಬಿಡುಗಡೆ ಆಯ್ತು ಮೊಟೊ G64 5G ಫೋನ್!..ಅಚ್ಚರಿ ಬೆಲೆ, ಆಕರ್ಷಕ ಫೀಚರ್ಸ್!
- 1 hr ago IQOO: ಐಕ್ಯೂ Z9, ಐಕ್ಯೂ Z9x ಐಕ್ಯೂ Z9 ಟರ್ಬೊ ಫೀಚರ್ಸ್ ಲೀಕ್!
- 2 hrs ago ಇನ್ನು ಕೆಲವೇ ದಿನಗಳಲ್ಲಿ ವಾಟ್ಸಾಪ್ ಸೇರಲಿದೆ ಈ ಆಕರ್ಷಕ ಫೀಚರ್!
- 3 hrs ago Oppo: ಒಪ್ಪೋ A3 ಪ್ರೊ ಸ್ಮಾರ್ಟ್ಫೋನ್ ಲಾಂಚ್! 67W ಫಾಸ್ಟ್ ಚಾರ್ಜಿಂಗ್ ಸೌಲಭ್ಯ... ಬೆಲೆ ಎಷ್ಟು?
Don't Miss
- News ಯೆಮನ್ ಪ್ರವಾಸ ನಿಷೇಧ ಕ್ರಮ ಸರಿ ಇದೆ ಎಂದ ಹೈಕೋರ್ಟ್: ಪ್ರಕರಣದ ವಿವರ ತಿಳಿಯಿರಿ
- Automobiles ರಾಯಲ್ ಎನ್ಫೀಲ್ಡ್ ಬೈಕಿಗೆ ನಡುಕ ಹುಟ್ಟುಸಿದ ಹೀರೋ ಬೈಕ್ ವಿತರಣೆ ಪ್ರಾರಂಭ: ರಸ್ತೆಗಿಳಿದು ಅಬ್ಬರಿಸುತ್ತಾ?
- Sports ರೋಹಿತ್ ಮಾತನ್ನು ಗಂಭೀರವಾಗಿ ತೆಗೆದುಕೊಂಡ ದಿನೇಶ್ ಕಾರ್ತಿಕ್; ಟಿ20 ವಿಶ್ವಕಪ್ಗೆ ಆಯ್ಕೆ ಪಕ್ಕಾನಾ?
- Finance Narayana Murthy 70 ಗಂಟೆ ನಿದ್ರೆ ಮಾಡಬೇಕು: ಇನ್ಫೋಸಿಸ್ ನಾರಾಯಣ ಮೂರ್ತಿಗೆ ಟಾಂಗ್ ಕೊಟ್ಟ ಕನ್ನಡಿಗ ಸ್ಟಾರ್ಟಪ್ ಸಂಸ್ಥಾ
- Lifestyle ದ್ವಾರಕೀಶ್ ಲವ್ ಸ್ಟೋರಿ ಏನು ಗೊತ್ತಾ.? ಎರಡನೇ ಮದ್ವೆಗೆ ಮೊದಲ ಪತ್ನಿ ಗ್ರೀನ್ ಸಿಗ್ನಲ್..!
- Movies ಚಂದನವನದಲ್ಲಿ ತ್ರಿವಿಕ್ರಮನಾಗಿ ಬೆಳೆದ ಹುಣಸೂರಿನ ವಾಮನಮೂರ್ತಿ ದ್ವಾರಕೀಶ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
"2016 ಸೋನಿ ವರ್ಲ್ಡ್ ಫೋಟೋಗ್ರಫಿ' ಸ್ಪರ್ಧೆಯಲ್ಲಿ ವಿಜೇತವಾದ ಫೋಟೋಗಳು
'ವರ್ಲ್ಡ್ ಫೋಟೋಗ್ರಫಿ ಸಂಸ್ಥೆ' 180 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪ್ರತಿ ವರ್ಷವು ಸಹ ಪ್ರಪಂಚದ ಅತಿದೊಡ್ಡ ಫ್ರೋಟೋಗ್ರಫಿ ಸ್ಪರ್ಧೆ "ಸೋನಿ ವರ್ಲ್ಡ್ ಫೋಟೋಗ್ರಫಿ ಅವಾರ್ಡ್(Sony World Photography Awards)" ಏರ್ಪಡಿಸುತ್ತದೆ. 2017 ರಲ್ಲಿ 'ವರ್ಲ್ಡ್ ಫೋಟೋಗ್ರಫಿ ಸಂಸ್ಥೆ'ಯು ತನ್ನ 10ನೇ ವಾರ್ಷಿಕೋತ್ಸವವನ್ನು ಆಚರಣೆಮಾಡಿಕೊಳ್ಳಲಿದೆ. ಅಂದಹಾಗೆ ''ವರ್ಲ್ಡ್ ಫೋಟೋಗ್ರಫಿ ಸಂಸ್ಥೆ'ಯ ಛಾಯಾಗ್ರಾಹಕರ ನಡುವೆ ಕಳೆದುಹೋಗುತ್ತಿರುವ ಸಂಬಂಧವನ್ನು ಹೆಮ್ಮೆಯಿಂದ ಪುನಃ ಕಲ್ಪಿಸುವ ಉದ್ದೇಶದ ಜೊತೆಗೆ, ಫೋಟೋಗ್ರಫಿ ಸುತ್ತಮುತ್ತ ಉತ್ತಮ ಸಂಭಾಷಣೆಯ ಮಟ್ಟವನ್ನು ಬೆಳೆಸುವಲ್ಲಿ ಪಣ ತೊಟ್ಟಿದೆ.
'ವರ್ಲ್ಡ್ ಫೋಟೋಗ್ರಫಿ ಸಂಸ್ಥೆ' 2016 ರಲ್ಲಿ ನಡೆಸಿದ " "ಸೋನಿ ವರ್ಲ್ಡ್ ಫೋಟೋಗ್ರಫಿ ಅವಾರ್ಡ್(Sony World Photography Awards)" ಸ್ಪರ್ಧೆಯಲ್ಲಿ ರಾಷ್ಟ್ರೀಯ ಪ್ರಶಸ್ತಿ ಪಡೆದವರ ಫೋಟೋಗಳನ್ನು ಗಿಜ್‌ಬಾಟ್‌ನ ಇಂದಿನ ಲೇಖನದಲ್ಲಿ ಪರಿಚಯಿಸುತ್ತಿದ್ದೇವೆ. ನಾನು ಸಹ ಉತ್ತಮ ಫೋಟೋಗ್ರಾಫರ್ ಆಗಬೇಕು, ವನ್ಯಜೀವಿ ಛಾಯಾಗ್ರಾಹಕನಾಗಬೇಕು ಎಂದು ಕನಸು ಕಾಣುತ್ತಿರುವ ಎಲ್ಲರಿಗೂ ಈ ಫೋಟೋಗಳೂ ಸ್ಫೂರ್ತಿದಾಯಕವಾಗುವಲ್ಲಿ ಸಂಶಯವಿಲ್ಲ. ಕೆಳಗಿನ ಸ್ಲೈಡರ್‌ಗಳನ್ನು ಕ್ಲಿಕ್ ಮಾಡಿ ರಾಷ್ಟ್ರೀಯ ಪ್ರಶಸ್ತಿ ಪಡೆದ ಫೋಟೋಗಳು ಹಾಗೂ ಫೋಟೋ ಸೆರೆಹಿಡಿದವರು ಯಾರು, ಯಾವ ದೇಶದವರು ಎಂದು ಸಹ ತಿಳಿಯಿರಿ.
ಸಾಹಸಮಯಿಗಳ ರೋಮಾಂಚನಕಾರಿ ಫೋಟೋಗಳು; ನೋಡಲು ಧೈರ್ಯ ಬೇಕು!!
1
ಫೋಟೋ ಕೃಪೆ: ಅಭಿಜಿತ್ ಬ್ಯನರ್ಜಿ
2
ಫೋಟೋ ಕೃಪೆ: ಎಡ್ವರ್ಡೊ ಮಿಂಟೆ ಹೆಸ್ಸ್
3
ಫೋಟೋ ಕೃಪೆ: ಮಾರ್ಟಿನ್ ರಾಕ್
4
ಫೋಟೋ ಕೃಪೆ: ಕ್ರಾಸಿಮಿರ್ ಮತರೊವ್
5
ಫೋಟೋ ಕೃಪೆ: ಕಜನ್ ಮದ್ರಸ್ಮೈಲ್
6
ಫೋಟೋ ಕೃಪೆ: ಸ್ಟೆಫನ್‌ಥಲೆರ್
7
ಫೋಟೋ ಕೃಪೆ: ಕೈರೆಲ್ ಛೆ ಅನಿ
8
ಫೋಟೋ ಕೃಪೆ: ಆಂಡ್ರೆಯಿ ರೈನೋಲ್
9
ಫೋಟೋ ಕೃಪೆ: ಮಟ್ಟಿ ವರ್ಟನೆನ್
10
ಫೋಟೋ ಕೃಪೆ: ಆಂಡ್ರೆಜ್ ಟರ್ಫಿಲ
11
ಫೋಟೋ ಕೃಪೆ: ಓಟೈನೊ ನ್ಯಾಡಿಮೊ
12
ಫೋಟೋ ಕೃಪೆ: ಜಾಕಬ್ ಜೆಪ್ಸೆನ್
13
ಫೋಟೋ ಕೃಪೆ: ಇಮ್ರೆ ಪೊಟ್ಯೊ
14
ಫೋಟೋ ಕೃಪೆ: ಕ್ಯಾವೊ ಬೊ ಬೊ ಹನ್
15
ಫೋಟೋ ಕೃಪೆ: ಕೈ ನೊಮಿಯಮ
16
ಫೋಟೋ ಕೃಪೆ: ಮಿನ್ಹ್ ಥಾನ್ಹ್ ನ್ಗಾ
17
ಫೋಟೋ ಕೃಪೆ: ಮ್ಯಾಕ್ಸ್ ವ್ಯಾನ್ ಸನ್
18
ಫೋಟೋ ಕೃಪೆ: ಮಿರಿಯಂ ಸ್ಟ್ರಾಂಗ್
19
ಫೋಟೋ ಕೃಪೆ: ಗೇಬ್ರಿಯಲ್ ಸೊಲಿಸ್ ಕರ್ಮೊನಾ
20
ಫೋಟೋ ಕೃಪೆ: ಅರ್ನ್‌ಫಿನ್ನ್ ಜೊಹಾನ್ಸೆನ್
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999