Just In
Don't Miss
- Movies
ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಮಗಳು ಜಾನಕಿ' ಧಾರಾವಾಹಿಯ ಖ್ಯಾತ ನಟಿ ಪೂಜಾ
- News
ಲೋಳೆಸರಕ್ಕೆ 50 ಕೆ.ಜಿ ಕಲ್ಲು ನೇತು ಹಾಕಿದರೂ ಬೀಳಲ್ಲ, ಇದು ಬೀರಲಿಂಗೇಶ್ವರ ಪವಾಡ
- Lifestyle
ಸೋಮವಾರದ ದಿನ ಭವಿಷ್ಯ 9-12-2019
- Sports
ಭಾರತ vs ವಿಂಡಿಸ್ ಟಿ20; ಚಾಂಪಿಯನ್ನರಿಗೆ ತಲೆಬಾಗಿದ ಟೀಮ್ ಇಂಡಿಯಾ
- Finance
ಮಾರುತಿ ಸುಜುಕಿ ಉತ್ಪಾದನೆ ಒಂಬತ್ತು ತಿಂಗಳ ನಂತರ ಹೆಚ್ಚಳ
- Automobiles
ಟಾಟಾ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ
- Education
ರೆಪ್ಕೊ ಬ್ಯಾಂಕ್ ನಲ್ಲಿ 15 ಹುದ್ದೆಗಳ ನೇಮಕಾತಿ
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ರಹಸ್ಯವನ್ನೊಳಗೊಂಡಿರುವ ಏಲಿಯನ್ ಲೋಕದ ವಿಚಿತ್ರ ಜೀವಿಗಳು
ವಿಶ್ವವು ಬಿಡಿಸಲು ಆಗದೇ ಇರುವ ಕಗ್ಗಂಟುಗಳುಳ್ಳ ರಹಸ್ಯಗಳನ್ನು ಒಳಗೊಂಡಿದ್ದು ಇದರ ಬಗ್ಗೆ ಸಾಕಷ್ಟು ತನಿಖೆಗಳು ನಡೆದಿದ್ದರೂ ಇವುಗಳ ಬಗೆಗಿನ ಸತ್ಯಗಳನ್ನು ಅರಿತುಕೊಳ್ಳಲು ಇದುವರೆಗೂ ಸಾಧ್ಯವಾಗುತ್ತಿಲ್ಲ. ಈ ಹಿಂದಿನ ಲೇಖನದಲ್ಲಿ ಕೂಡ ವಿಶ್ವದಲ್ಲಿ ನಡೆಯುತ್ತಿರುವ ರಹಸ್ಯಮಯ ಅಂಶಗಳನ್ನು ತಿಳಿಸಿದ್ದು ಇಂದಿನ ಲೇಖನದಲ್ಲಿ ಕೂಡ ಇಂತಹುದೇ ಕೆಲವೊಂದು ರಹಸ್ಯಮಯ ಜೀವಿಗಳ ಮಾಹಿತಿಗಳನ್ನು ನೀಡುತ್ತಿದ್ದೇವೆ.
ಓದಿರಿ: ಕೊತಕೊತನೆ ಕುದಿಯುತ್ತಿರುವ ಜ್ವಾಲಾಮುಖಿಯ ಫೋಟೋ ತೆಗೆದ ಸಾಹಸಿ
ಕೆಳಗಿನ ಸ್ಲೈಡರ್ಗಳಲ್ಲಿ ಈ ಜೀವಿಗಳ ಬಗ್ಗೆ ಮಾಹಿತಿಯನ್ನು ನೀವು ನೀಡುತ್ತಿದ್ದು ಇವುಗಳು ಭೂಮಿಯಲ್ಲಿ ಇದ್ದವೇ? ಅಥವಾ ಬಾಹ್ಯ ಲೋಕದಿಂದ ಬಂದಿರುವಂತಹದ್ದೇ ಎಂಬುದನ್ನು ಅರಿತುಕೊಳ್ಳಬೇಕಾಗಿದೆ.
ಓದಿರಿ: 'ಯುಎಫ್ಓ' ಭೂಮಿಗೆ ಪ್ರವೇಶಿಸುತ್ತಿದ್ದ ವೀಡಿಯೊವನ್ನು ನಾಸಾ ಕಡಿತಗೊಳಿಸಿದ್ದೇಕೆ?

ಜರ್ಸಿ ಡೆವಿಲ್
19 ನೇ ಶತಮಾನದಲ್ಲಿದ್ದ ಈ ಜೀವಿ ನಿಗೂಢವಾಗಿರುವ ರಹಸ್ಯಗಳನ್ನು ತನ್ನಲ್ಲಿ ಹೊಂದಿದೆ. ಇದು ಯಾವ ಬಗೆಯ ಪ್ರಾಣಿ ಎಂಬುದನ್ನೇ ಅರಿತುಕೊಳ್ಳಲು ಕಷ್ಟವಾಗಿದ್ದು, ಭೂಮಿಯಲ್ಲಿ ಇಂತಹ ಜೀವಿ ಇದ್ದಿದ್ದು ಹೌದೇ ಎಂಬುದಾಗಿ ನಮ್ಮನ್ನು ಗೊಂದಲಕ್ಕೆಸ ಸಿಲುಕಿಸುತ್ತದೆ.

ಬ್ಲ್ಯಾಕ್ ಪ್ಯಾಂಥರ್ಸ್
ಇದು ಚಿರತೆಯೇ, ಹುಲಿಯೇ ಎಂಬುದು ಗೊಂದಲದ ವಿಷಯವಾಗಿದ್ದು ಈ ಜೀವಿ ಭೂಮಿಯಲ್ಲಿ ಇದ್ದುದು ಹೌದು ಎಂಬುದಕ್ಕೆ ಸಾಕ್ಷಿಗಳು ದೊರೆತಿವೆ.

ಫಾರ್ಮರ್ ಸಿಟಿ ಮಾನ್ಸ್ಟರ್
ಈ ಜೀವಿಯನ್ನು ಭೂಮಿಯಲ್ಲಿ ಕಂಡವರು ಸಾಕಷ್ಟು ಮಂದಿ ಇದ್ದು ಅವರನ್ನು ಭಯಭೀತರನ್ನಾಗಿಸಿದೆ.

ಕೊಹೊಮ್ ಮಾನ್ಸ್ಟರ್
ಇದು ಎಂಟು ಫೀಟ್ ಉದ್ದವಿದ್ದು ಬಿಳಿ ಬಣ್ಣದಲ್ಲಿದೆ. ಪೋಲೀಸರು ಈ ಜೀವಿಯ ಕುರಿತು ತನಿಖೆ ನಡೆಸಿದ್ದರೂ ಅವರ ಕಣ್ಣಿಗೆ ಇದು ಕಂಡುಬಂದಿಲ್ಲ.

ಪೋಪ್ ಲಿಕ್ ಮಾನ್ಸ್ಟರ್
ಮಾನವ ಮತ್ತು ಆಡಿನ ರೂಪದಲ್ಲಿರುವ ಈ ಜೀವಿ ಹೆಚ್ಚು ವಿಚಿತ್ರವಾದುದು. ಇದು ಹೆಚ್ಚು ಜನರನ್ನು ಕೊಂದಿದ್ದು, ಕೆಲವರು ಕಾಣೆಯಾಗಿದ್ದಾರೆ ಕೂಡ.

ಫ್ಲ್ಯಾಟ್ವುಡ್ಸ್ ಜೀವಿ
1952 ರಲ್ಲಿ ವೆಸ್ಟ್ ವರ್ಜಿನಿಯಾದಲ್ಲಿ ಈ ಜೀವಿ ಕಂಡುಬಂದಿದ್ದು, ಇದು ಹತ್ತು ಫೀಟ್ ಉದ್ದವಾಗಿದೆ. ವಿಚಿತ್ರ ಆಕಾರವನ್ನು ಈ ಜೀವಿ ಪಡೆದುಕೊಂಡಿದ್ದು, ಇದೂ ಕೂಡ ರಹಸ್ಯವಾಗಿದೆ.

ಲೇಕ್ ಮಿಚಿಗನ್ ಮಾನ್ಸ್ಟರ್
ಐವತ್ತು ಫೀಟ್ ಉದ್ದವಿರುವ ಈ ಜೀವಿ, ಉದ್ದನೆಯ ಕತ್ತನ್ನು ಪಡೆದುಕೊಂಡಿದೆ. ಅಂತೂ ನೋಡಲು ಈ ಜೀವಿ ಭಯಾನಕವಾಗಿದೆ.

ಲಿಜಾರ್ಡ್ ಮ್ಯಾನ್
ಯುಎಸ್ಎ ನ ದಕ್ಷಿಣ ಭಾಗದಲ್ಲಿ ಈ ಜೀವಿ ಕಂಡುಬಂದಿದ್ದು, ಹಲವಾರು ಜನರಿಗೆ ಇದು ಹಾನಿಯನ್ನುಂಟುಮಾಡಿದೆ ಎಂಬ ಕಥೆ ಕೂಡ ಇಲ್ಲದಿಲ್ಲ.

ಕೇನ್ವೇ ಐಲ್ಯಾಂಡ್ ಮಾನ್ಸ್ಟರ್
1954 ರಲ್ಲಿ ಇಂಗ್ಲೇಂಡ್ನಲ್ಲಿ ಕಂಡುಬಂದ ಜೀವಿ ಇದಾಗಿದ್ದು, ಇಂಗ್ಲೇಂಡ್ನ ದಡದಲ್ಲಿತ್ತು ಎಂಬ ಸುದ್ದಿ ಇದೆ. ದಪ್ಪ ಚರ್ಮವನ್ನು ಪಡೆದುಕೊಂಡು, ಉದ್ದವಾಗಿತ್ತು.

ಮೋಂಟಕ್ ಮೋನ್ಸ್ಟರ್
ನ್ಯೂಯಾರ್ಕ್ನ ಸಮುದ್ರ ತಟದಲ್ಲಿ 2008 ರಲ್ಲಿ ಕಂಡುಬಂದ ಜೀವಿ ಇದಾಗಿದ್ದು, ಈ ಜೀವಿಯ ಕುರಿತು ಸಾಕಷ್ಟು ಚರ್ಚೆ ಕೂಡ ಉಂಟಾಗಿದೆ.
-
29,999
-
14,999
-
28,999
-
34,999
-
1,09,894
-
15,999
-
36,990
-
79,999
-
71,990
-
49,999
-
14,999
-
9,999
-
64,900
-
34,999
-
15,999
-
25,999
-
46,354
-
19,999
-
17,999
-
9,999
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090
-
17,090