Just In
- 4 hrs ago ಸದ್ಯ ಎಂಟ್ರಿ ಲೆವೆಲ್ನಲ್ಲಿ ಇವೇ ಬೆಸ್ಟ್ ಸ್ಮಾರ್ಟ್ಫೋನ್ಗಳು!..ಫೀಚರ್ಸ್ ಏನು?
- 4 hrs ago Realme: ರಿಯಲ್ಮಿ ನಾರ್ಜೋ 70x 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಗಣನೆ! ಅಮೋಲೆಡ್ ಡಿಸ್ಪ್ಲೇ ಆಯ್ಕೆ
- 6 hrs ago ನೀವು ಜಿಯೋ ಗ್ರಾಹಕರೇ?..ಹಾಗಿದ್ರೆ, ಈ ಪ್ಲ್ಯಾನಿಗೆ ಖಂಡಿತಾ ಫಿದಾ ಆಗ್ತೀರಾ!
- 7 hrs ago Vivo: ಭಾರತದಲ್ಲಿ ವಿವೋ T3x 5G ಸ್ಮಾರ್ಟ್ಫೋನ್ ಲಾಂಚ್! ಫೀಚರ್ಸ್ ಏನು?, ಬೆಲೆ ಎಷ್ಟು?
Don't Miss
- Movies 3 ವರ್ಷಗಳ ಕಾಲ ಮುರಳಿ ಪಾತ್ರದಲ್ಲಿ ಮಿಂಚಿದ ಪವನ್; ಎತ್ತ ಸಾಗುತ್ತಿದೆ 'ಪುಟ್ಟಕ್ಕನ ಮಕ್ಕಳು' ಸೀರಿಯಲ್?
- News 'ಗೃಹ ಜ್ಯೋತಿ' ಯೋಜನೆಗೆ ನೀವೂ ನೋಂದಣಿ ಆಗಿಲ್ಲವೇ? ಹಾಗಾದ್ರೆ ಅರ್ಜಿ ಸಲ್ಲಿಕೆ ಹೇಗೆ? ವಿಧಾನ, ಅರ್ಹತೆ ವಿವರ ಇಲ್ಲಿದೆ
- Lifestyle ಬದಲಾಯ್ತು ಡಿಡಿ ಲೋಗೋ: ಕೇಸರಿ ಬಣ್ಣಕ್ಕೆ ತಿರುಗಿರುವುದಕ್ಕೆ ಕೆಲವರ ಮೆಚ್ಚುಗೆ, ಕೆಲವರ ಟೀಕೆ
- Automobiles ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- Sports GT vs DC: ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಬೌಲಿಂಗ್ ಆಯ್ಕೆ
- Finance ಇನ್ಮುಂದೆ EMI ಕಟ್ಟೋದು ತಡವಾದ್ರೆ ಚಿಂತಿಸೋಹಾಗಿಲ್ಲ, ಫೈನ್ ಕೂಡ ಕಟ್ಟುವಂತಿಲ್ಲ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪೇಟಿಎಂ ಮಾಲ್ನಲ್ಲಿ ಬೈಕ್ ಬುಕ್ ಮಾಡಿ: ಕ್ಯಾಷ್ ಬ್ಯಾಕ್ ಜೊತೆ ಮಾರುಕಟ್ಟೆಗಿಂತ ಅತೀ ಕಡಿಮೆ ಬೆಲೆ..!
ಪೇಟಿಎಂ ಒಡೆತನಕ್ಕೆ ಸೇರಿರುವ ಆನ್ಲೈನ್ ಶಾಪಿಂಗ್ ತಾಣ ಪೇಟಿಎಂ ಮಾಲ್ ಈಗಾಗಲೇ ಮಾರುಕಟ್ಟೆಯಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಸ್ಮಾರ್ಟ್ಫೋನ್ ಕೊಳ್ಳಲು ಉತ್ತಮ ವೇದಿಕೆ ಎನ್ನುವ ಖ್ಯಾತಿಯನ್ನು ಪಡೆದುಕೊಂಡಿದ್ದು, ಇದೇ ಭಾರತೀಯ ಆನ್ಲೈನ್ ಶಾಪಿಂಗ್ ತಾಣಗಳಲ್ಲೇ ವಿಭಿನ್ನ ಪ್ರಯತ್ನವೊಂದನ್ನು ಮಾಡುತ್ತಿದ್ದು, ಆನ್ಲೈನಿನಲ್ಲಿ ಬೈಕ್ ಬುಕ್ ಮಾಡಬಹುದಾಗಿದೆ.
ಓದಿರಿ: ಸ್ಮಾರ್ಟ್ಪೋನ್ ಮೇಲೆ ವರ್ಷದ ಕೊನೆ ಕನಸಲ್ಲೂ ನೆನೆಸದ ಆಫರ್ ನೀಡಿದ ಪೇಟಿಎಂ ಮಾಲ್..!
ಇದಲ್ಲದೇ ಪೇಟಿಎಂ ಮಾಲ್ನಲ್ಲಿ ಪ್ರಮುಖ ಕಂಪನಿಗಳ ಎಲ್ಲಾ ಬೈಕ್ಗಳು ಮಾರಾಟವಾಗುತ್ತಿದ್ದು, ಎಲ್ಲಾ ಮಾದರಿಯ ಬೈಕ್-ಸ್ಕೂಟರ್ ಗಳ ವಿವಿಧ ಆಯ್ಕೆಗಳನ್ನು ಇಲ್ಲಿ ಕಾಣಬಹುದಾಗಿದೆ. ಅಲ್ಲದೇ ಕ್ಯಾಷ್ ಬ್ಯಾಕ್ ಮತ್ತು ಮಾರುಕಟ್ಟೆಗಿಂತಲೂ ಅತೀ ಕಡಿಮೆ ಬೆಲೆಗೆ ಬೈಕ್ಗಳನ್ನು ಬುಕ್ ಮಾಡಬಹುದಾಗಿದೆ.
ಕ್ಯಾಷ್ ಬ್ಯಾಕ್:
ಬೈಕ್ಗಳ ಮೇಲೆ ಕಡಿಮೆ ಎಂದರೂ ಶೇ.10ರಷ್ಟು ಕ್ಯಾಷ್ ಬ್ಯಾಕ್ ಅನ್ನು ಪೇಟಿಎಂ ಮಾಲ್ನಲ್ಲಿ ಕಾಣಬಹುದಾಗಿದೆ. ಇದರಿಂದಾಗಿ ನೀವು ಕೊಳ್ಳುವ ಬೈಕ್ ಬೆಲೆಯಲ್ಲಿ ಬೇರೆ ವಸ್ತುಗಳನ್ನು ಸಹ ನೀವು ಖರೀದಿಸಬಹುದಾಗಿದೆ. ಇದರಿಂದ ನಿಮಗೆ ಲಾಭ.
ಮಾರುಕಟ್ಟೆಗಿಂತ ಕಡಿಮೆ ಬೆಲೆ:
ನೀವೇ ನೋಡಿ ಮಾರುಕಟ್ಟೆಗೂ ಪೇಟಿಎಂ ಮಾಲ್ನಲ್ಲಿಯೂ ಬೈಕ್ಗಳ ಬೆಲೆಯಲ್ಲಿ ಸಾಕಷ್ಟು ವ್ಯತ್ಯಾಸವನ್ನು ಕಾಣಬಹುದಾಗಿದೆ. ಮಾರುಕಟ್ಟೆಗಿಂತ ಅತೀ ಕಡಿಮೆಯ ಬೆಲೆಗೆ ಇಲ್ಲಿ ಬೈಕ್ಗಳು ಲಭ್ಯವಿದೆ ಎನ್ನಲಾಗಿದೆ. ವ್ಯತ್ಯಾಸವನ್ನು ನೀವೆ ನೋಡಿ.
ಆಯ್ಕೆ ಹೆಚ್ಚು:
ನಿಮಗೆ ಬೇಕಾದ ಬೈಕ್ಗಳ ಕುರಿತ ಸಂಪೂರ್ಣ ಮಾಹಿತಿಯೂ ದೊರೆಯಲಿದ್ದು, ಅಲ್ಲದೇ ಬಣ್ಣ, ವಿನ್ಯಾಸದಲ್ಲಿಯೂ ಹೆಚ್ಚಿನ ಆಯ್ಕೆಯೂ ದೊರೆಯಲಿದೆ. ಅಲ್ಲದೇ ಮಾರುಕಟ್ಟೆಯಲ್ಲಿ ಇರುವು ಡೀಲರ್ಗಳ ಮೂಲಕವೇ ನೀವು ಬೈಕ್ ಪಡೆಯಬಹುದಾಗಿದೆ.
ಲಾಭ ಜಾಸ್ತಿ:
ಶೋ ರೂಮ್ಗೆ ಹೋಗಿ ಬೈಕ್ ಖರೀದಿ ಮಾಡುವ ಬದಲು ಇಲ್ಲಿಯೇ ನೀವು ಬೈಕ್ ಖರೀದಿ ಮಾಡಿದರೆ ಹೆಚ್ಚಿನ ಲಾಭವನ್ನು ಪಡೆಯಬಹುದಾಗಿದೆ. ಇದರಿಂದಾಗಿ ನಿಮಗೆ ಹೆಚ್ಚಿನ ಲಾಭವಾಗಲಿದೆ.
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999