ಫೇಸ್‌ಬುಕ್‌ ಬಳಕೆದಾರರು ಬಾಯ್‌ ಹೇಳಲೇಬೇಕಾದ ಚಟುವಟಿಕೆಗಳು

By Suneel
|

ಫೇಸ್‌ಬುಕ್‌ ಪ್ರಪಂಚದ ಯುವಜನತೆಗೆ ಟ್ರೆಂಡ್‌ ಸೆಟರ್‌ ಮಾಧ್ಯಮವಿದ್ದಂತೆ. ಆದರೆ ಇಂದಿಗೂ ಸಹ ಬಹುಸಂಖ್ಯಾತರು ಫೇಸ್‌ಬುಕ್‌ ಅಂದ್ರೆ ಕೇವಲ ತಮ್ಮ ಸ್ಟೇಟಸ್‌ ಹಾಕಿಕೊಂಡು, ಅಲ್ಲಿ ಇಲ್ಲಿ ಸುತ್ತಾಡಿದ ಫೋಟೋಗಳನ್ನ ಅಪ್‌ಲೋಡ್‌ ಮಾಡಿಕೊಂಡು ಇತರರ ಫೋಟೋಗಳನ್ನು ಲೈಕ್ ಮಾಡಲು ಇರುವ ಮಾಧ್ಯಮ ಎಂದು ಕೊಂಡಿದ್ದಾರೆ. ಅಲ್ಲದೇ ಅವರಿಗೆ ತಿಳಿದಿರುವುದು ಅಷ್ಟೇ ಎನಿಸುತ್ತದೆ. ಇದು ಸ್ವಲ್ಪ ದುರಂತದ ವಿಷಯ ಅಂದ್ರೆ ತಪ್ಪಾಗಲಾರದು.

ಫೇಸ್‌ಬುಕ್‌ ಇಂದು ಪ್ರಪಂಚದ ಎಲ್ಲಾ ಕ್ಷೇತ್ರದ ವ್ಯವಹಾರಗಳಿಗೂ ಜಾಹಿರಾತು ಮಾಧ್ಯಮ. ಪ್ರತಿ ಸೆಕೆಂಡಿಗೂ ಸಹ ಹೊಸ ಹೊಸ ನ್ಯೂಸ್ ಫೀಡ್‌ ಪಡೆಯಬಹುದಾದ ಮಾಧ್ಯಮ. ಇಂತಹ ಬಹುದೊಡ್ಡ ಸಾಮಾಜಿಕ ತಾಣದಲ್ಲಿ ಫೇಸ್‌ಬುಕ್‌ ಬಳಕೆದಾರರು ನಿರ್ವಹಿಸಲೇಬಾರದ ಚಟುವಟಿಕೆಗಳನ್ನು ಲೇಖನದಲ್ಲಿ ತಿಳಿಸಲಾಗುತ್ತಿದೆ. ಅವುಗಳು ಯಾವುವು ಎಂದು ಲೇಖನದ ಸ್ಲೈಡರ್‌ನಲ್ಲಿ ತಿಳಿಯಿರಿ.

100 ಫೋಟೋಗಳ ಆಲ್ಬಮ್ ಅಪ್ಲೋಡ್‌ ಮಾಡದಿರುವುದು

100 ಫೋಟೋಗಳ ಆಲ್ಬಮ್ ಅಪ್ಲೋಡ್‌ ಮಾಡದಿರುವುದು

ಟ್ರೆಂಡ್‌ ಬದಲಾದಂತೆ ಇಂದಿನ ಯೂತ್ಸ್‌ ವಾರಕ್ಕೊಂದು ಟ್ರಿಪ್‌ ಮಾಡಿ ಇತರರಿಗೆ ತಮ್ಮ ಸ್ಟೇಟಸ್ ತೋರಿಸಲು ಟ್ರಿಫ್‌ಗಳ ಎಲ್ಲಾ ಫೋಟೋಗಳನ್ನು ಅಪ್ಲೋಡ್‌ ಮಾಡುತ್ತಾರೆ. ಎಂದಾದ್ರು ಯೋಚಿಸಿದ್ದೀರ ಅವೆಲ್ಲವನ್ನು ತಾಳ್ಮೆಯಿಂದ ಕುಳಿತು ಫೇಸ್‌ಬುಕ್‌ನಲ್ಲಿ ನೋಡುತ್ತಾರೆ ಅಂತ. ಖಂಡಿತ ಯಾರು ನೋಡಲ್ಲ, ಸೋ, ಕೆಲವು ಬೆಸ್ಟ್‌ ಫೋಟೊಗಳನ್ನು ನ್ಯೂಸ್‌ ಫೀಡ್‌ ರೀತಿಯಲ್ಲಿ ಫೋಸ್ಟ್‌ಮಾಡಿ ನಿಮ್ಮ ಲೈಕ್ಸ್‌ ನೋಡಿ.

ಸ್ಟೇಟಸ್‌ ಕಾಪಿ ಮತ್ತು ಪೇಸ್ಟ್‌

ಸ್ಟೇಟಸ್‌ ಕಾಪಿ ಮತ್ತು ಪೇಸ್ಟ್‌

ಸ್ಟೇಟಸ್‌ ಕಾಪಿ ಪೇಸ್ಟ್‌ ಮಾಡುವ ಪ್ರಕ್ರಿಯೆ ಇಂದು ಹೆಚ್ಚು ಕಡಿಮೆ ಯಾಗುತ್ತಿದೆ. ಇದೊಂದು ರೀತಿಯ ಒಳ್ಳೆ ಬೆಳವಣಿಗೆ. ಫೇಸ್‌ಬುಕ್‌ ಹೊಸ ಪೋಸ್ಟ್‌ಗಳನ್ನು ಫೋಸ್ಟ್‌ಮಾಡಲು ಯಾವುದೇ ಚಾರ್ಜ್‌ ಮಾಡುವುದಿಲ್ಲ. ಆದ್ದರಿಂದ ನಿಮ್ಮದೇ ಆದ ಹೊಸ ಫೋಸ್ಟ್‌ಗಳನ್ನು ಹಾಕಿ.

ವಿಭಿನ್ನಾರ್ಥ

ವಿಭಿನ್ನಾರ್ಥ

ನಿಮ್ಮ ದುಃಖದ ಛಾಯೆ ನಿಮಗೆ ಫೇಸ್‌ಬುಕ್‌ನ ಫೋಸ್ಟ್‌ನಲ್ಲಿ ಖುಷಿತರಿಸಬಹುದು. ಆದರೆ ಇತರರಿಗೆ ಏನು ಹೇಳಿದಂತಾಗುತ್ತದೆ ಯೋಚಿಸಿ ನೋಡಿ. ಏನಾದರೂ ಹೇಳುವಂತಿದ್ದರೇ ಅದನ್ನು ನಿಖರವಾಗಿ ಹೇಳಿ. ಇಲ್ಲದಿದ್ದಲ್ಲಿ ಅಂತಹ ಪಿಕ್‌ಗಳನ್ನು ನಿಮ್ಮಲ್ಲೇ ಇರಿಸಿಕೊಳ್ಳಿ.

ನಿರಂತರ ಬೇಬಿ ಪೋಸ್ಟ್‌ಗಳು

ನಿರಂತರ ಬೇಬಿ ಪೋಸ್ಟ್‌ಗಳು

ನಿಮ್ಮ ನೆಚ್ಚಿನ ಬೇಬಿಗಳ ಫೋಟೋಗಳನ್ನು ಎಲ್ಲರೂ ನೋಡಲೂ ಇಷ್ಟ ಪಡಬಹುದು ಆದರೇ ಅದು ವಿಶೇಷ ದಿನಗಳ ಅಪ್‌ಡೇಟ್‌ ಆಗಿದ್ದರೇ ಮಾತ್ರ. ಅದರ ಬದಲೂ ನೀವು ನಿಮ್ಮ ಕುಟುಂಬದ ಒಟ್ಟಿಗೆ ತೆಗೆದ ಫೋಟೋಗಳನ್ನೇ ಫೋಸ್ಟ್‌ಮಾಡಬಹುದು. ನಿರಂತರ ಬೇಬಿ ಪೋಸ್ಟ್‌ಗಳು ಆರೋಗ್ಯದಾಯಕವಲ್ಲ.

The humblebrag

The humblebrag

ಸಾಮಾಜಿಕ ಜಾಲತಾಣ ತನ್ನದೇ ಆದ ಹೆಸರು ಗಳಿಸಿದೆ. ಇದು ಕೆಲವು ಜಾಬ್ ಪ್ರಮೋಷನ್‌ ನೀಡುವ ವೇದಿಕೆಯು ಹೌದು. ಆದ್ದರಿಂದ ನಿಮ್ಮ ಫಿಟ್ಸ್‌ನೆಸ್‌ಗೋಲ್‌, ಸಾಮಾನ್ಯ ಸಾಧನೆಗಳು ಹೀಗೆ ಹಲವು ರೀತಿಯ ವಿಷಯಗಳ ಬಗ್ಗೆ ಬರೆದು ಫೇಸ್‌ಬುಕ್‌ನಲ್ಲಿ ಪೋಸ್ಟ್‌ಮಾಡಿ. ಆದರೆ ಅವು ನಿಮ್ಮ ಆತ್ಮ ಸಾಕ್ಷಿಯ ಚಟುವಟಿಕೆಗಳಾಗಿರಲಿ.

ವಾತಾವರಣದ ಬಗ್ಗೆ ಚರ್ಚೆ

ವಾತಾವರಣದ ಬಗ್ಗೆ ಚರ್ಚೆ

ಫೇಸ್‌ಬುಕ್‌ ಮುಂದಿನ ದಿನಗಳಲ್ಲಿ ಸಾಮಾಜಿಕ ಜಾಲತಾಣವಲ್ಲದೇ ತಕ್ಷಣದ ಹವಾಮಾನ ವರದಿ ಸೇವೆ ನೀಡುವಲ್ಲಿ ಸಂಶಯವಿಲ್ಲ. ಫೇಸ್‌ಬುಕ್‌ ಸ್ನೇಹಿತರು ನಿಮಗೆ ಪ್ರಪಂಚದ ಸ್ಥಳೀಯ ಹವಾಮಾನ ವರದಿ ನೀಡುವಲ್ಲಿ ಮುಂದಾಗುತ್ತಾರೆ.

ರಾಜಕೀಯ ಚರ್ಚೆ

ರಾಜಕೀಯ ಚರ್ಚೆ

ಫೇಸ್‌ಬುಕ್‌ ಹಲವು ಚರ್ಚೆಗಳಿಗೆ ಉತ್ತಮ ವೇದಿಕೆ. ಉತ್ತಮ ಪ್ರಜಾಪ್ರಭುತ್ವಕ್ಕೆ ಇಂದು ರಾಜಕೀಯ ಚರ್ಚೆಗಳು ಹಾಗೂ ಸಂವಾದಗಳು ಮುಖ್ಯವಾಗಿವೆ. ನಿಮ್ಮ ಅಂತಹ ಉತ್ತಮ ಅಲೋಚನೆಗಳನ್ನು ಇದರಲ್ಲಿ ಹಂಚಿಕೊಳ್ಳ ಬಹುದಾಗಿದೆ. ಅಲ್ಲದೇ ಸ್ಥಳೀಯ ಚುನಾವಣೆ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಸಹ ಶೇರ್‌ ಮಾಡಿಕೊಳ್ಳಲು ಉತ್ತಮ ಅವಕಾಶ ಕಲ್ಪಿಸಿದೆ.

ಸ್ವಯಂ ಪ್ರಚಾರ/ಉತ್ತಮ ಚಟುವಟಿಕೆ

ಸ್ವಯಂ ಪ್ರಚಾರ/ಉತ್ತಮ ಚಟುವಟಿಕೆ

ಹಲವು ನಿಮ್ಮ ಸ್ವಯಂ ಪ್ರಚಾರಗಳೊಂದಿಗೆ ಹೊಸ ಪುಸ್ತಕಗಳು ಬಿಡುಗಡೆಗೊಂಡ ವಿಷಯ ಮತ್ತು ಸ್ಥಳೀಯ ಮಾರುಕಟ್ಟೆಯಲ್ಲಿ ವಿಶೇಷ ರಿಯಾಯಿತಿಯ ಹಲವು ವಿಷಯಗಳನ್ನು ಪೋಸ್ಟ್‌ಮಾಡಿ.

ವಿಸಿಬಲಿಟಿ ಸೆಟ್ಟಿಂಗ್ಸ್‌ಗಳ ನಿರ್ಲಕ್ಷಣೆ

ವಿಸಿಬಲಿಟಿ ಸೆಟ್ಟಿಂಗ್ಸ್‌ಗಳ ನಿರ್ಲಕ್ಷಣೆ

ನಿಮ್ಮ ಫೇಸ್‌ಬುಕ್‌ನಲ್ಲಿ ನೀವು ಪೋಸ್ಟ್‌ಮಾಡುವ ಪೋಸ್ಟ್‌ಗಳಿಗೆ ಆಡಿಯನ್ಸ್‌ಸೆಲೆಕ್ಟರ್‌ಗಳನ್ನು ಹೊಂದಿರುತ್ತೀರಿ. ನಿಮ್ಮ ಜೆನೆರಲ್‌ಪೋಸ್ಟ್‌ಗಳಿಗೆ ಈ ರೀತಿಯ ಆಡಿಯನ್ಸ್‌ ಸೆಲೆಕ್ಟ್‌ ಮಾಡುವುದನ್ನು ನಿರ್ಲಕ್ಷಿಸಿ.

ಸಾರ್ವಜನಿಕ ಪ್ರೀತಿಯ ಪ್ರದರ್ಶನಗಳು

ಸಾರ್ವಜನಿಕ ಪ್ರೀತಿಯ ಪ್ರದರ್ಶನಗಳು

ಫೇಸ್‌ಬುಕ್‌ ನೇರ ಸಂದೇಶಕ್ಕೆ ಅವಕಾಶ ನೀಡಿದ್ದು, ನಿಮ್ಮ ಪ್ರೀತಿಯ ಪ್ರದರ್ಶನಗಳಿಗೆ ಪ್ರೀತಿಯ ಸಂದೇಶವನ್ನು ನೇರವಾಗಿ ನೀಡಬಹುದಾಗಿದೆ. ಇಲ್ಲಿ ಯಾರನ್ನು ಮನವಿ ಮಾಡುವ ಅಗತ್ಯವಿರುವುದಿಲ್ಲ.

ಗಿಜ್‌ಬಾಟ್‌

ಗಿಜ್‌ಬಾಟ್‌

ಸ್ಮಾರ್ಟ್‌ಫೋನ್‌ ಬಳಕೆದಾರರೇ ನಿಮ್ಮ ಕಣ್ಣುಗಳು ಜೋಪಾನ!!ಸ್ಮಾರ್ಟ್‌ಫೋನ್‌ ಬಳಕೆದಾರರೇ ನಿಮ್ಮ ಕಣ್ಣುಗಳು ಜೋಪಾನ!!

"ಮನೆಯ ಮುಂದಿನ 18 ಸಸ್ಯಗಳು ಗಾಳಿಯನ್ನು ಫಿಲ್ಟರ್‌ ಮಾಡುತ್ತವೆ" ನಾಸಾ

ಸಿನಿಮಾ ಡೌನ್‌ಲೋಡ್‌ಗಾಗಿ ಕಂಪ್ಯೂಟರ್‌ಗೆ ಅತ್ಯುತ್ತಮ ಸಾಫ್ಟ್‌ವೇರ್‌ಗಳುಸಿನಿಮಾ ಡೌನ್‌ಲೋಡ್‌ಗಾಗಿ ಕಂಪ್ಯೂಟರ್‌ಗೆ ಅತ್ಯುತ್ತಮ ಸಾಫ್ಟ್‌ವೇರ್‌ಗಳು

 ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
The Things you should Never do on Facebook. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X