ಅಪ್ಡೇಟ್ ಸುದ್ದಿಗಳು
-
WhatsApp: ಸ್ಟೇಟಸ್ ಅಪ್ಡೇಟ್ಗಾಗಿ ವಾಟ್ಸಾಪ್ನಲ್ಲಿ ಹೊಸ ಇಂಟರ್ಫೇಸ್!
ವಾಟ್ಸಾಪ್ (Whatsapp) ಆಗಾಗ್ಗೆ ತನ್ನ ಬಳಕೆದಾರರಿಗೆ ಹೊಸತನವನ್ನು ಪರಿಚಯಿಸುತ್ತಲೇ ಇರುತ್ತದೆ. ಈ ಮೂಲಕ ಗ್ರಾಹಕರು ಬೇರೆ ಆಪ್ ಕಡೆ ಕಣ್ಣೆತ್ತಿಯೂ ನೋಡದಂತೆ ಮಾಡುವ ಫೀಚರ್ಸ್ಗಳನ್...
March 26, 2024 | News -
Apple: ಆಪಲ್ ಇತಿಹಾಸದಲ್ಲೇ ಇದು ದೊಡ್ಡ ನವೀಕರಣ? iOS 18 ನಲ್ಲಿ ಏನೆಲ್ಲಾ ನಿರೀಕ್ಷಿಸಬಹುದು?
ಆಪಲ್ (Apple) ಇತರೆ ಕಂಪೆನಿಗಳಿಂಗ ಭಿನ್ನವಾಗಿದ್ದು, ಇದರ ಯಾವುದೇ ಡಿವೈಸ್ಗಳಿಗೂ ಸಹ ಅಪಾರವಾದ ಬೇಡಿಕೆ ಇದೆ. ಅದರಲ್ಲೂ ಆಪಲ್ ಐಫೋನ್ಗಳನ್ನು ಜನರು ದೊಡ್ಡ ಮಟ್ಟದಲ್ಲಿ ಖರೀದಿ ಮ...
January 30, 2024 | News -
Voter Id: ವೋಟರ್ ಐಡಿಯನ್ನು ಮನೆಯಲ್ಲಿಯೇ ಅಪ್ಡೇಟ್ ಮಾಡಲು ಹೀಗೆ ಮಾಡಿ
ಈಗಂತೂ ಎಲ್ಲವೂ ಆನ್ಲೈನ್ನಲ್ಲೇ (Online) ಸುಲಭವಾಗಿ ನಡೆಯುತ್ತವೆ. ಆದರೆ ಕೆಲವರಿಗೆ ಇದರ ಬಗ್ಗೆ ಅರಿವು ಇರುವುದಿಲ್ಲ. ಈ ನಡುವೆ ಆನ್ಲೈನ್ ಟೂಲ್ಸ್ ಮೂಲಕ ಮತದಾರರು ತಮ್ಮ ವೋಟರ್ ...
January 25, 2024 | News -
Aadhaar: ಇನ್ಮುಂದೆ ಹೊಸ ಆಧಾರ್ ಕಾರ್ಡ್ ಪಡೆಯುವುದು ಸುಲಭದ ಮಾತಲ್ಲ! 180 ದಿನ ಕಾಯಬೇಕು?
ಆಧಾರ್ ಕಾರ್ಡ್ (Aadhaar Card) ಭಾರತದಲ್ಲಿ ಹೆಚ್ಚಿನ ಮೌಲ್ಯ ಪಡೆದುಕೊಂಡಿದೆ. ಈ ಮೂಲಕ ಸರ್ಕಾರದ ಅಥವಾ ಇತರೆ ಯಾವುದೇ ಸಂಸ್ಥೆಯ ವ್ಯವಹಾರಗಳನ್ನು ಸುಲಭವಾಗಿ ನಡೆಸಬಹುದಾಗಿದೆ. ಜೊತೆಗೆ ಇದನ...
December 26, 2023 | News -
ಆಧಾರ್ ಕಾರ್ಡ್ ಬಗ್ಗೆ ನಿಮಗೆ ತಿಳಿಯದ ಬಹುದೊಡ್ಡ ವಂಚನೆಗಳಿವು! 5 ಸಿಂಪಲ್ ಟಿಪ್ಸ್ ತಿಳಿದುಕೊಳ್ಳಿ
ಆಧಾರ್ ಕಾರ್ಡ್(Aadhaar Card) ಇಂದು ಬಳಕೆದಾರರಿಗೆ ಅತ್ಯಗತ್ಯ ಗುರುತಿನ ಪುರಾವೆ ಆಗಿದೆ. ಅಷ್ಟು ಮಾತ್ರವಲ್ಲದೆ ಸರ್ಕಾರದ ಬಹುಪಾಲು ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಹಾಗೂ ಸರ್ಕಾರದ ಸೌ...
July 31, 2023 | News -
ಇನ್ಮುಂದೆ ವಾಟ್ಸಾಪ್ನಲ್ಲಿ ಸ್ಕ್ರೀನ್ ಶೇರಿಂಗ್ ಆಯ್ಕೆ ಲಭ್ಯ!..ಇಲ್ಲಿದೆ ಪೂರ್ಣ ಮಾಹಿತಿ!
ಮೆಟಾ ಒಡೆತನದ ಜನಪ್ರಿಯ ಮೆಸೆಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ತನ್ನ ಬಳಕೆದಾರರಿಗಾಗಿ ಹಲವು ಅತ್ಯುತ್ತಮ ಫೀಚರ್ಸ್ ಪರಿಚಯಿಸಿ ಸೈ ಎನಿಸಿಕೊಂಡಿದೆ. ಅದೇ ಹಾದಿಯಲ್ಲಿ ಸಾಗಿರುವ ವ...
May 29, 2023 | News -
ಈಗಲೇ ಕ್ರೋಮ್ ಅಪ್ಡೇಟ್ ಮಾಡಿ: ಸರ್ಕಾರದಿಂದ ಸೂಚನೆ!
ಯಾವುದೇ ಮಾಹಿತಿ ಬೇಕು ಎಂದರೂ ಮೊದಲು ಸ್ಮಾರ್ಟ್ಫೋನ್ ಅಥವಾ ಲ್ಯಾಪ್ಟಾಪ್ನಲ್ಲಿ ಓಪನ್ ಮಾಡುವುದು ಕ್ರೋಮ್ ಅನ್ನು. ಈ ಕ್ರೋಮ್ ಮೂಲಕ ಬೇಕಾದ ಮಾಹಿತಿಯನ್ನು ಕ್ಷಣಮಾತ್ರದ...
May 11, 2023 | News -
ವಾಟ್ಸಾಪ್ನ ಈ ಫೀಚರ್ಸ್ನಲ್ಲಿ ಹೊಸ ಅಪ್ಡೇಟ್: ಏನೆಂದು ತಿಳಿದ್ರೆ ವಾವ್ ಅಂತೀರಾ!?
ಪ್ರಮುಖ ಮೆಸೆಜಿಂಗ್ ಆಪ್ ಆಗಿರುವ ವಾಟ್ಸಾಪ್ನಲ್ಲಿ ಈಗಾಗಲೇ ಸಾಕಷ್ಟು ಹೊಸ ರೀತಿಯ ಫೀಚರ್ಸ್ಗಳು ಬಳಕೆದಾರರಿಗೆ ವಿವಿಧ ಸೇವೆ ನೀಡುತ್ತಿವೆ. ಈ ನಡುವೆ ವಾಟ್ಸಾಪ್ನ ಈ ಫೀಚ...
May 5, 2023 | News -
ಸದ್ಯದಲ್ಲೇ ಬರಲಿದೆ ವಾಟ್ಸಾಪ್ ಚಾನೆಲ್!..ಬಳಕೆದಾರರಿಗೆ ಭಾರೀ ಅನುಕೂಲ!
ಅತೀ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಒಳಗೊಂಡಿರುವ ಜನಪ್ರಿಯ ಇನ್ಸ್ಟಂಟ್ ಮೆಸೆಜ್ ಆಪ್ ವಾಟ್ಸಾಪ್ ಹಲವು ಆಯ್ಕೆಗಳ ಮೂಲಕ ಬಳಕೆದಾರರಿಗೆ ಆಪ್ತವಾಗಿದೆ. ಇದೀಗ ಸದ್ದಿಲ...
April 25, 2023 | News -
ಹೊಸ ದಾಖಲೆ ಬರೆದ ಜಿಯೋ!..ಗ್ರಾಹಕರು ಎಷ್ಟು ಡೇಟಾ ಬಳಿಕೆ ಮಾಡಿದ್ದಾರೆ ಗೊತ್ತಾ!
ಜಿಯೋ ಬಳಕೆದಾರರು ಒಂದು ತಿಂಗಳಲ್ಲಿ 10 ಎಕ್ಸಾಬೈಟ್ ಅಥವಾ 10 ಬಿಲಿಯನ್ (ಒಂದು ಬಿಲಿಯನ್ ಅಂದರೆ ನೂರು ಕೋಟಿ) ಜಿಬಿ ಡೇಟಾವನ್ನು ಬಳಸಿದ್ದಾರೆ. ಈ ಸಂಖ್ಯೆಯು ಈ ರೀತಿಯ ಬಳಕೆ ಮಾದರಿಯಲ್ಲಿ ಅ...
April 24, 2023 | News -
ವಾಟ್ಸಾಪ್ನಲ್ಲಿ ಎಂದಾದರೂ ಈ ಫೀಚರ್ ಬಳಕೆ ಮಾಡಿದ್ದೀರಾ?..ತಿಳಿದ್ರೆ ವಾವ್ಹ್ ಅಂತೀರಾ!
ಅಧಿಕ ಸಕ್ರಿಯ ಬಳಕೆದಾರರನ್ನು ಹೊಂದಿರುವ ಜನಪ್ರಿಯ ಮೆಸೆಜಿಂಗ್ ಅಪ್ಲಿಕೇಶನ್ 'ವಾಟ್ಸಾಪ್' ಅಪ್ಲಿಕೇಶನ್ ಈಗಾಗಲೇ ಆಂಡ್ರಾಯ್ಡ್ ಮತ್ತು ಐಓಎಸ್ ಬಳಕೆದಾರರ ನೆಚ್ಚಿನ ಪ್ಲಾಟ್&z...
April 14, 2023 | News -
ಇನ್ಮುಂದೆ ವಾಟ್ಸಾಪ್ನಲ್ಲಿ ಎಲ್ಲವೂ ತುಂಬಾ ಸುಲಭ; ಬೆರಳ ತುದಿಗೆ ಸೌಲಭ್ಯ!
ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಒಳಗೊಂಡಿರುವ ಇನ್ಸ್ಟಂಟ್ ಮೆಸೆಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ಬಳಕೆದಾರರಿಗೆ ಉಪಯುಕ್ತ ಆಯ್ಕೆಗಳಿಂದ ಆಪ್ತವಾಗಿದೆ. ಒಂದಿಲ್ಲೊಂದು ಹೊ...
April 6, 2023 | News