ಗ್ಯಾಜೆಟ್ ಸುದ್ದಿಗಳು
-
CES 2024: ಎಐ ಚಿಪ್ನಿಂದ ಟ್ರಾನ್ಫರೆಂಟ್ ಡಿಸ್ಪ್ಲೇವರೆಗೆ; ಅಚ್ಚರಿಯ ಟಾಪ್ 5 ಗ್ಯಾಜೆಟ್ಗಳಿವು!
CES 2024 ಆರಂಭ ಆಗಿದ್ದು, ವರ್ಷದ ಅತಿ ದೊಡ್ಡ ಇನ್ ಪರ್ಸನ್ ಟೆಕ್ ಈವೆಂಟ್ ಇದಾಗಿದೆ. ಇಂದಿನಿಂದ ಲಾಸ್ ವೇಗಾಸ್ನಲ್ಲಿ ಈ ಕಾರ್ಯಕ್ರಮ ಆರಂಭ ಆಗಿದ್ದು, ಇದೇ ತಿಂಗಳ 12 ರವರೆಗೆ ಮುಂದುವರಿಯುತ...
January 9, 2024 | News -
ಲ್ಯಾಪ್ಟಾಪ್, ಟ್ಯಾಬ್ಲೆಟ್ ಅಷ್ಟೇ ಅಲ್ಲ ಈ ಗ್ಯಾಜೆಟ್ಗಳ ಆಮದಿನ ಮೇಲೂ ನಿರ್ಬಂಧ? ಕೇಂದ್ರ ಸರ್ಕಾರದ ನಡೆಯೇನು?
ಭಾರತದಲ್ಲಿ ಕೆಲವು ದಿನಗಳ ಹಿಂದೆ ಘೋಷಣೆ ಮಾಡಲಾದ ವೈಯಕ್ತಿಕ ಕಂಪ್ಯೂಟರ್ಗಳು, ಲ್ಯಾಪ್ಟಾಪ್ಗಳು ಮತ್ತು ಟ್ಯಾಬ್ಲೆಟ್ಗಳ ಆಮದಿನ ಮೇಲಿನ ನಿರ್ಬಂಧ ಭಾರೀ ಸದ್ದು ಮಾಡಿತ್ತು. ...
August 12, 2023 | News -
ಈ ಪ್ರಮುಖ ಸ್ಮಾರ್ಟ್ ಗ್ಯಾಜೆಟ್ಗಳು ಕೇವಲ 999ರೂ.ಗಳ ಒಳಗೆ ಲಭ್ಯ!
ಪ್ರಮುಖ ಇ-ಕಾಮರ್ಸ್ ಸೈಟ್ಗಳಲ್ಲಿ ಆಗಾಗ್ಗೆ ದೊಡ್ಡ ಮಟ್ಟದ ಡಿಸ್ಕೌಂಟ್ ಸೇಲ್ಗಳು ಗ್ರಾಹಕರಿಗೆ ಭಾರೀ ಹಣ ಉಳಿತಾಯ ಮಾಡುತ್ತಿರುತ್ತವೆ. ಅದರಲ್ಲೂ ಭಾರತದಲ್ಲಿ ಏನಾದರೂ ವಿಶ...
August 9, 2023 | News -
Dive VR glasses: ನಿಮ್ಮನ್ನು ಹೊಸ ಪ್ರಪಂಚಕ್ಕೆ ಕರೆದೊಯ್ಯಲಿದೆ ಈ VR ಗ್ಲಾಸ್; ಬೆಲೆ ಕೇವಲ 1,200ರೂ. ಅಷ್ಟೇ!
ಇತ್ತೀಚೆಗೆ ವಿಭಿನ್ನ ಗ್ಯಾಜೆಟ್ಗಳ ಅನಾವರಣ ಆಗುತ್ತಿದ್ದು, ಇವು ಹೊಸ ತಂತ್ರಜ್ಞಾನಕ್ಕೆ ಮುನ್ನುಡಿ ಬರೆಯುತ್ತಿವೆ. ಅದರಲ್ಲೂ ಟೆಕ್ ದೈತ್ಯ ಆಪಲ್ ಕೆಲವು ದಿನಗಳ ಹಿಂದೆ ಅತ್ಯ...
July 4, 2023 | News -
Tech tips: ನಿಮ್ಮ ಸ್ಮಾರ್ಟ್ಫೋನ್ ಸುರಕ್ಷಿತವಾಗಿರಲು ಈ ಸ್ಮಾರ್ಟ್ಗ್ಯಾಜೆಟ್ ಅಗತ್ಯ!
ಈಗಂತೂ ಸ್ಮಾರ್ಟ್ಫೋನ್ ತಯಾರಕರು ಎಷ್ಟೇ ಭದ್ರತಾ ಫೀಚರ್ಸ್ ಅನ್ನು ನೀಡಿದರೂ ಸಹ ಸ್ಕ್ಯಾಮರ್ಗಳು ಅದನ್ನೆಲ್ಲ ಛೇದಿಸಿಕೊಂಡು ತಮಗೆ ಬೇಕಾದದ್ದನ್ನು ಮಾಡುತ್ತಲೇ ಬರುತ್ತಿ...
June 23, 2023 | How to -
AC Bedsheet: ಏರ್ ಕೂಲರ್, ಎಸಿ ಬಗ್ಗೆ ನಿಮಗೆ ಗೊತ್ತಿರಬಹುದು, ಎಸಿ ಬೆಡ್ಶೀಟ್ ಬಗ್ಗೆ ಗೊತ್ತಾ!?
ಸಾಮಾನ್ಯವಾಗಿ ಬೇಸಿಗೆ ಸಮಯದಲ್ಲಿ ಎಸಿ, ಫ್ಯಾನ್ ಹಾಗೂ ಏರ್ಕೂಲರ್ಗೆ ಭಾರೀ ಬೇಡಿಕೆ ಇರುತ್ತದೆ. ಈ ನಡುವೆ ಹಲವು ಬ್ರ್ಯಾಂಡ್ಗಳು ತಮ್ಮದೇ ಆದ ವಿಶೇಷ ಫೀಚರ್ಸ್ ನೀಡುವ ಮೂಲ...
May 29, 2023 | News -
ಸ್ಮಾರ್ಟ್ಫೋನ್ ಮೂಲಕವೂ ನಿಮ್ಮ ಅತ್ಮೀಯರೊಂದಿಗೆ ಈ ರೀತಿ ಹೋಳಿ ಆಚರಿಸಿ!
ಭಾರತೀಯರಿಗೆ ಈ ಹೋಳಿ ಹಬ್ಬ ವಿಶೇಷವಾಗಿದೆ. ಇಂದು ಹಾಗೂ ನಾಳೆ ಹೋಳಿ ಹಬ್ಬವನ್ನು ಆಚರಣೆ ಮಾಡಲಾಗುತ್ತಿದ್ದು, ಈ ವೇಳೆ ಕುಟುಂಬ ಹಾಗೂ ಸ್ನೇಹಿತರು ಒಂದೆಡೆ ಸೇರಿ ಸಂಭ್ರಮಪಡುತ್ತಾರೆ. ಅ...
March 7, 2023 | News -
ನಿಮ್ಮ ರಕ್ಷಣೆಗೆ ನೆರವಾಗಲಿವೆ ಈ ಗ್ಯಾಜೆಟ್ಗಳು; ಮಹಿಳೆಯರಿಗಂತೂ ಅಗತ್ಯ!
ಮಹಾ ನಗರಗಳಲ್ಲಿ ಉದ್ಯೋಗ ಇಲ್ಲದೆ ಜೀವನ ಮಾಡುವುದು ಅಸಾಧ್ಯ. ಅದರಲ್ಲೂ ವಿವಿಧ ಕಂಪೆನಿಗಳು ನಿರ್ಮಾಣ ಆಗುತ್ತಿದ್ದಂತೆ ಹಗಲು ರಾತ್ರಿ ಎನ್ನದೆ ದಿನ ಪೂರ್ತಿ ಕೆಲಸ ಮಾಡುವ ವಾಡಿಕೆ ಸೃಷ...
February 3, 2023 | News -
ನಾಯ್ಸ್ ಬಡ್ಸ್ ಕಾಂಬ್ಯಾಟ್ ಇಯರ್ಬಡ್ಸ್ ಅನಾವರಣ; ದೀರ್ಘ ಬ್ಯಾಟರಿ ಬ್ಯಾಕಪ್!
ಸ್ಮಾರ್ಟ್ ಗ್ಯಾಜೆಟ್ ವಿಭಾಗದಲ್ಲಿ ಅದರಲ್ಲೂ ಧರಿಸಬಹುದಾದ ಡಿವೈಸ್ಗಳ ವಿಭಾಗದಲ್ಲಿ ನಾಯ್ಸ್ ಕಂಪೆನಿಯು ಪ್ರಮುಖ ಸ್ಥಾನ ಪಡೆದುಕೊಂಡಿದ್ದು, ಈ ಕಂಪೆನಿಯ ಸ್ಮಾರ್ಟ್ವಾ...
January 25, 2023 | News -
ಮನೆಯ ಲೈಟ್ ಬೆಳಕಿನಿಂದಲೇ ಚಾರ್ಜ್ ಆಗಲಿದೆ ಈ ರಿಮೋಟ್; ಹೇಗೆ ಗೊತ್ತಾ!?
ಸ್ಮಾರ್ಟ್ ಗ್ಯಾಜೆಟ್ಗಳು ವಿವಿಧ ರೀತಿಯ ಫೀಚರ್ಸ್ಗಳನ್ನು ಒಳಗೊಂಡಂತೆ ಗ್ರಾಹಕರ ಅಗತ್ಯತೆಗಳನ್ನು ಪೂರೈಸುತ್ತಾ ಬರುತ್ತಿವೆ. ಅದರಲ್ಲೂ ಏರುಗತಿಯಲ್ಲಿ ಸಾಗುತ್ತಿರುವ ಸುಧ...
January 14, 2023 | News -
2023 ಕ್ಕೆ ತೂಕ ಇಳಿಸಿಕೊಳ್ಳಬೇಕು ಅಂದುಕೊಂಡಿದ್ದೀರಾ?... ಈ ಗ್ಯಾಜೆಟ್ ಬಳಸಿ!
ಹೊಸ ವರ್ಷಕ್ಕೆ ಹೊಸ ನಿರ್ಧಾರಗಳನ್ನು ಮಾಡುವುದು ಸಹಜ. ಅದರಲ್ಲೂ ಜೀವನ ಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಲು ಹಲವರು ಮುಂದಾಗುತ್ತಾರೆ. ಹಾಗೆಯೇ ಇಂದಿನ ಜೀವನ ಶೈಲಿಯಿಂ...
January 12, 2023 | News -
ಒನ್ಪ್ಲಸ್ ಬಡ್ಸ್ ಪ್ರೊ 2 ಲಾಂಚ್; 39 ಗಂಟೆಗಳ ಬ್ಯಾಟರಿ ಬ್ಯಾಕಪ್ ಆಯ್ಕೆ!
ಮಾರುಕಟ್ಟೆಯಲ್ಲಿ ಲಾಂಚ್ ಆಗುವ ಮುನ್ನವೇ ಸದ್ದು ಮಾಡಿದ್ದ ಒನ್ಪ್ಲಸ್ 11 ಸ್ಮಾರ್ಟ್ಫೋನ್ ಇಂದು ಅನಾವರಣವಾಗಿದೆ. ಅಬ್ಬಾ.. ಕೊನೆಗೂ ಲಾಂಚ್ ಆಯ್ತಲ್ಲ ಎಂದು ಈ ಹೊಸ ಸ್ಮಾ...
January 4, 2023 | News