ಟ್ವಿಟ್ಟರ್ ಸುದ್ದಿಗಳು
-
ಟ್ವಿಟ್ಟರ್ನ ಹೊಸ ಲೋಗೋ 'X' ನಿಜಕ್ಕೂ ಯಾರಿಗೆ ಸೇರಿದ್ದು?, ಮಸ್ಕ್ ಮಾಡಿದ್ರಾ ಕಳ್ಳತನ!?
ಟ್ವಿಟ್ಟರ್ ಮೂಲಕ ಎಲಾನ್ ಮಸ್ಕ್ ಅವರು ಲಾಭ ಗಳಿಸುತ್ತಾರೋ ಇಲ್ಲವೋ ಯಾರಿಗೂ ತಿಳಿದಿಲ್ಲ. ಆದರೆ, ಅವರ ದಿಢೀರ್ ನಿರ್ಧಾರಗಳು ಮಾತ್ರ ಜಗತ್ತಿನ ಎಲ್ಲಾ ಕಡೆ ಸದ್ದು ಮಾಡುತ್ತಲೇ ಇ...
July 28, 2023 | News -
Twitter ಬಳಕೆದಾರರಿಗೆ ಗುಡ್ ನ್ಯೂಸ್: 5 ಲಕ್ಷಕ್ಕೂ ಹೆಚ್ಚಿನ ಹಣ ಗಳಿಸಿದ ಅನೇಕ ಬಳಕೆದಾರರು, ಹೇಗೆ?
ಟ್ವಿಟ್ಟರ್ (Twitter) ಈವರೆಗೂ ಕೆಲವು ಬಳಕೆದಾರರಿಗೆ ಬೇಸರದ ಸುದ್ದಿಯನ್ನೇ ನೀಡುತ್ತಿತ್ತು. ಆದರೆ, ಇದೀಗ ಟ್ವಿಟ್ಟರ್ ಬಳಕೆದಾರರು ಕುಣಿದು ಕುಪ್ಪಳಿಸುವ ಸುದ್ದಿ ನೀಡಿದೆ. ಟ್ವಿಟ್ಟ...
July 14, 2023 | News -
ಟ್ವಿಟ್ಟರ್ಗೆ ಪ್ರತಿಸ್ಪರ್ಧಿಯಾಗಿ ಎಂಟ್ರಿ ಕೊಡ್ತು ಥ್ರೆಡ್ಸ್: ಇನ್ಮುಂದೆ ಟ್ವಿಟ್ಟರ್ ಗತಿ ಏನು?
ಸಾಮಾಜಿಕ ಜಾಲತಾಣಗಳು ಜನಸಾಮಾನ್ಯರಿಗೆ ಬಹಳ ಅತ್ಯಗತ್ಯ. ಈ ಕಾರಣದಿಂದಾಗಿಯೇ ಸಮಾಜದಲ್ಲಿ ಫೇಸ್ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಮ್ ಸೇರಿದಂತೆ ಇನ್ನೂ ಅನೇಕ ಪ್ಲಾಟ್&zwnj...
July 6, 2023 | News -
ಓಟಿಟಿ ಪ್ಲಾಟ್ಫಾರ್ಮ್ಗಳಿಗೆ ಬಿಗ್ ಶಾಕ್; ಇನ್ಮುಂದೆ ಟ್ವಿಟ್ಟರ್ನಲ್ಲಿ ಸಿನಿಮಾ ನೋಡಬಹುದು!?
ಟೆಕ್ ವಲಯದಲ್ಲಿ ಇತ್ತೀಚೆಗೆ ಭಾರೀ ಸದ್ದು ಮಾಡುತ್ತಿರುವ ಪ್ಲಾಟ್ಫಾರ್ಮ್ ಎಂದರೆ ಅದು ಟ್ವಿಟ್ಟರ್. ಇದನ್ನು ಮಸ್ಕ್ ಅವರು ಖರೀದಿ ಮಾಡಿದ ನಂತರ ಒಂದಲ್ಲಾ ಒಂದು ಬದಲಾವಣೆ...
July 3, 2023 | News -
Twitter ಖಾತೆ ಇಲ್ಲವೇ? ಹಾಗಿದ್ರೆ ಇನ್ಮುಂದೆ ನೆಚ್ಚಿನ ಸೆಲೆಬ್ರಿಟಿಗಳ ಟ್ವೀಟ್ ವೀಕ್ಷಣೆ ಅಸಾಧ್ಯ!
ಟ್ವಿಟ್ಟರ್ (Twitter) ಪಂಚದಾದ್ಯಂತ ಜರುಗುವ ಆಗು-ಹೋಗುಗಳ ಮಾಹಿತಿಗಳನ್ನು ಕ್ಷಣಮಾತ್ರದಲ್ಲಿ ತಿಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅದರಲ್ಲೂ ಎಲಾನ್ ಮಸ್ಕ್ ಅವರು ಇದನ್ನು ಖ...
July 1, 2023 | News -
ಟ್ವಿಟ್ಟರ್ನಲ್ಲಿ ಬಳಕೆದಾರರಿಗೆ ಹೊಸ ಸೌಲಭ್ಯ; ಇನ್ಮುಂದೆ ಅಕ್ಷರಗಳ ಮಿತಿ 25,000 ಕ್ಕೆ!
ಟ್ವಿಟ್ಟರ್ನಲ್ಲಿ ಹೊಸ ಹೊಸ ಬದಲಾವಣೆಗಳು ವರದಿ ಆಗುತ್ತಲೇ ಇದ್ದು, ಈ ಮೂಲಕ ಬಳಕೆದಾರರಿಗೆ ಈ ಪ್ಲಾಟ್ಫಾರ್ಮ್ನಲ್ಲಿ ಭಿನ್ನ ಅನುಭವ ಸಿಗುತ್ತಿದೆ. ಈ ನಡುವೆ ಟ್ವಿಟ್ಟರ್ನಲ್...
June 28, 2023 | News -
ಟ್ವಿಟ್ಟರ್ ಲೋಗೋ ಬದಲಾಯಿಸಿದ ಮಸ್ಕ್; ಹೊಸ ಲೋಗೋ ಹೀಗಿದೆ ನೋಡಿ!
ಟ್ವಿಟ್ಟರ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ಎಲಾನ್ ಮಸ್ಕ್ ಅವರು ಕಳೆದ ವರ್ಷ ಅಕ್ಟೋಬರ್ನಲ್ಲಿ ಅಧಿಕಾರ ವಹಿಸಿಕೊಂಡಾಗಿನಿಂದ ಮೈಕ್ರೋ-ಬ್ಲಾಗಿಂಗ್ ಸೈಟ್ ಆಗಿರ...
April 4, 2023 | News -
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
ಮೈಕ್ರೋ-ಬ್ಲಾಗಿಂಗ್ ಸೈಟ್ಗಳಲ್ಲಿ ಪ್ರಮುಖವಾಗಿರುವ ಟ್ವಿಟ್ಟರ್ ಪ್ಲಾಟ್ಫಾರ್ಮ್ನಲ್ಲಿ ಈಗಾಗಲೇ ಸಾಕಷ್ಟು ಬದಲಾವಣೆಗಳು ಸಂಭವಿಸಿವೆ. ಅದರಲ್ಲೂ ಬಳಕೆದಾರರನ್ನು ಕೇಂದ್ರ...
February 5, 2023 | News -
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
ಸ್ಮಾರ್ಟ್ಟಿವಿಗಳು ಇಂದು ಎಲ್ಲರ ಮನೆಯನ್ನು ಆಕ್ರಮಿಸಿಕೊಂಡಿವೆ. ಸ್ಮಾರ್ಟ್ಟಿವಿಯನ್ನು ಕೇವಲ ಮಾಹಿತಿ ಹಾಗೂ ಮನರಂಜನೆಗಷ್ಟೇ ಸೀಮಿತಗೊಳಿಸದೆ ಶೈಕ್ಷಣಿಕವಾಗಿ ಅದರಲ್ಲೂ ಅಗತ...
February 4, 2023 | News -
ಟ್ವಿಟ್ಟರ್ನ ಈ ಹೊಸ ಫೀಚರ್ಸ್ ನಿಮಗೆ ಖಂಡಿತಾ ಇಷ್ಟವಾಗುತ್ತೆ; ಏನದು ಗೊತ್ತಾ!?
ಎಲಾನ್ ಮಸ್ಕ್ ಮಾಲೀಕತ್ವದ ಟ್ವಿಟ್ಟರ್ ಪ್ಲಾಟ್ಫಾರ್ಮ್ನಲ್ಲಿ ಶೀಘ್ರವಾಗಿ ಸಾಕಷ್ಟು ಬದಲಾವಣೆಗಳು ಸಂಭವಿಸಿವೆ. ಅದರಲ್ಲೂ ಈ ಹಿಂದೆ ಟ್ವಿಟ್ಟರ್ ಬ್ಲೂಟಿಕ್ ಚಂದಾ...
January 11, 2023 | News -
ಟ್ವಿಟ್ಟರ್ನಲ್ಲಿ ಇನ್ಮುಂದೆ ಕಾಣಿಸಿಕೊಳ್ಳಲಿವೆ ರಾಜಕೀಯ ಜಾಹೀರಾತುಗಳು
ಟ್ವಿಟ್ಟರ್ನಲ್ಲಿ ಪ್ರತಿ ದಿನವೂ ಒಂದಲ್ಲಾ ಒಂದು ಬೆಳವಣಿಗೆ ಕಂಡುಬರುತ್ತಿದ್ದು, ಕೆಲವರಿಗೆ ಈ ನಿರ್ಧಾರಗಳು ಅಗತ್ಯ ಎನಿಸಿದರೆ ಹಲವರಿಗೆ ಎಲಾನ್ಮಸ್ಕ್ ಅವರ ನಿರ್ಧಾರಗಳು ದ...
January 4, 2023 | News -
2022 ರಲ್ಲಿ ಈ ಪ್ರಮುಖ ಆಪ್ಗಳ ವಿರುದ್ಧ ಆಕ್ರೋಶ ಹೊರಹಾಕಿದ್ದ ಬಳಕೆದಾರರು... ಕಾರಣ ಇಲ್ಲಿದೆ!?
ಸಾಮಾನ್ಯವಾಗಿ ಟೆಕ್ ವಲಯದಲ್ಲಿ ಹಲವಾರು ಆಪ್ಗಳು ತಮ್ಮದೇ ಆದ ಸೇವೆಯನ್ನು ಬಳಕೆದಾರರಿಗೆ ನೀಡುತ್ತವೆ. ಅದರಲ್ಲೂ ವಾಟ್ಸಾಪ್, ಟ್ವಿಟ್ಟರ್ ಸೇರಿದಂತೆ ಇನ್ನಿತರೆ ಆಪ್ಗಳ...
December 22, 2022 | News