ಪ್ಲೇ ಸ್ಟೋರ್ ಸುದ್ದಿಗಳು
-
ಕ್ರಿಪ್ಟೋಕರೆನ್ಸಿಗೆ ಸಂಬಂಧಿಸಿದ 8 ಆಪ್ಗಳನ್ನು ನಿಷೇಧಿಸಿದ ಗೂಗಲ್ ಪ್ಲೇ ಸ್ಟೋರ್!
ಪ್ರಸ್ತುತ ದಿನಗಳಲ್ಲಿ ಕ್ರಿಪ್ಟೋಕರೆನ್ಸಿ ಸಾಕಷ್ಟು ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಡಿಜಿಟಲ್ ಕರೆನ್ಸಿ ಜನಪ್ರಿಯತೆಯನ್ನು ಹ್ಯಾಕರ್ಗಳು ಕೂಡ ದುರುಪಯೋಗ ಪಡಿಸಿಕೊಳ್ಳು...
August 23, 2021 | News -
ಪ್ಲೇ ಸ್ಟೋರ್ನಲ್ಲಿ ಅಪ್ಲಿಕೇಶನ್ಗಳ ಗುಣಮಟ್ಟ ಸುಧಾರಿಸಲು ಗೂಗಲ್ನಿಂದ ಹೊಸ ನಿಯಮ!
ಗೂಗಲ್ ಪ್ಲೇ ಸ್ಟೋರ್ನಲ್ಲಿ ಹಲವು ಅಪ್ಲಿಕೇಶನ್ಗಳು ಲಭ್ಯವಿವೆ. ಆದರೆ ಎಲ್ಲವೂ ಕೂಡ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಅಲ್ಲದೆ ಕೆಲವು ಅಪ್ಲಿಕೇಶನ್ಗಳು ಬಳಕೆದರರನ್ನ...
May 1, 2021 | News -
ಟಿಕ್ಟಾಕ್ ಅಪ್ಲಿಕೇಶನ್ನಿಂದ ಮತ್ತೊಂದು ಹೊಸ ಮೈಲುಗಲ್ಲು!
ಚೀನಾ ಮೂಲದ ಜನಪ್ರಿಯ ಶಾರ್ಟ್ ವಿಡಿಯೊ ಆಪ್ ಟಿಕ್ಟಾಕ್ ಇದೀಗ ಮತ್ತೊಂದು ಹೊಸ ಮೈಲಿಗಲ್ಲು ಸಾಧಿಸಿದೆ. ಈಗಾಗಲೆ ಅತೀ ಹೆಚ್ಚು ಡೌನ್ಲೋಡ್ನಲ್ಲಿ ಕಂಡಿರುವ ಅಪ್ಲಿಕೇಶನ್ ಆಗ...
April 14, 2020 | News -
ಗೂಗಲ್ ಪ್ಲೇ ಸ್ಟೋರ್ನಲ್ಲಿನ ಆಪ್ಗಳಿಂದಲೂ ಬರುತ್ತಿದೆ ಮಾಲ್ವೇರ್ ಸಮಸ್ಯೆ!
ನಕಲಿ ಆಪ್ಗಳ ವಿರುದ್ಧ ಸಮರ ಸಾರಿರುವ ಗೂಗಲ್ ಪ್ಲೇ ಸ್ಟೋರ್ನಿಂದ ಸಾಕಷ್ಟು ನಕಲಿ ಆಪ್ಗಳನ್ನು ಕಿತ್ತು ಹಾಕುತ್ತಿದೆ. ಆದರೂ ಸಹ ಗೂಗಲ್ ಪ್ಲೇ ಸ್ಟೋರ್ನಲ್ಲಿ ಸುಮಾರು 172 ಆಪ್&zwn...
October 4, 2019 | Apps -
ಪ್ಲೇ ಸ್ಟೋರ್ನಿಂದ 85 ಆಪ್ಗಳನ್ನು ಕಿತ್ತೊಗೆದ ಗೂಗಲ್!
ಭದ್ರತಾ ಸಂಶೋಧನೆ ಮತ್ತು ತಂತ್ರಜ್ಞಾನ ಸಂಸ್ಥೆ ಟ್ರೆಂಡ್ ಮೈಕ್ರೋ ನಕಲಿ ಮತ್ತು ತೊಂದರೆ ಉಂಟುಮಾಡುವ ಆಪ್ಗಳ ಕುರಿತು ಎಚ್ಚರಿಕೆ ನೀಡಿದ ನಂತರ ಗೂಗಲ್ ಪ್ಲೇ ಸ್ಟೋರ್ನಲ್ಲಿದ್ದ ಸ...
August 19, 2019 | Apps -
ಭಾರೀ ಡೌನ್ಲೋಡ್ ಆಗಿದ್ದ ಈ 85 ಆಪ್ಗಳಿಗೆ ಗೂಗಲ್ನಿಂದ ಕೋಕ್!..ಕಾರಣ ಏನು?
ಇದು ಆಪ್ಗಳ ದುನಿಯಾ, ಈಗ ಎಲ್ಲ ಕ್ಷೇತ್ರಕ್ಕೂ ಸಂಬಂಧಿಸಿದ ಪ್ರತ್ಯೇಕ ಅಪ್ಲಿಕೇಶನ್ಗಳಿವೆ. ಹೊಸ ಹೊಸ ಅಪ್ಲಿಕೇಶನ್ಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇರುವುದರಿಂದ ಆಪ...
January 9, 2019 | Apps -
ಸ್ವದೇಶಿ ನಕಲು 'ಮೆಸೇಂಜಿಂಗ್ ಆಪ್' ಪ್ರಚಾರಕ್ಕೆ ಪಾಕಿಸ್ತಾನಿ ನಟಿ ಚಿತ್ರ!..ಸಂಕಷ್ಟದಲ್ಲಿ ಪತಂಜಲಿ!!
ದೇಶದಲ್ಲಿ ಹೆಚ್ಚು ಬಳಕೆಯಲ್ಲಿರುವ ವಾಟ್ಸ್ಆಪ್ಗೆ ಸೆಡ್ಡು ಹೊಡೆಯಲು ದೇಶೀಯ ಪತಂಜಲಿ ಒಡೆತನದ ಮೆಸೇಂಜಿಂಗ್ ಆಪ್ ಬಿಡುಗಡೆಯಾದ ತಕ್ಷಣವೇ ಸಂಕಷ್ಟಕ್ಕೆ ಸಿಲುಕಿದೆ. ವಾಟ್ಸ್ಆಪ್...
May 31, 2018 | News -
ಆಂಡ್ರಾಯ್ಡ್ ಸುರಕ್ಷತೆಗಾಗಿ ಇರುವ ಟಾಪ್ 5 ಬೆಸ್ಟ್ ಆಪ್ಗಳ ಲೀಸ್ಟ್ ಇಲ್ಲಿದೆ!!
ಆಂಡ್ರಾಯ್ಡ್ ಬಳಕೆದಾರರಿಗೆ ತಮ್ಮ ಸ್ಮಾರ್ಟ್ಫೋನ್ ಅನ್ನು ಹೇಗೆ ಸುರಕ್ಷಿತವಾಗಿಟ್ಟುಕೊಳ್ಳುವುದು ಎಂಬುದೇ ದೊಡ್ಡ ತಲೆನೊವ್ವಾದೆ.! ಗೂಗಲ್ ಪ್ಲೇ ಸ್ಟೋರ್ನಲ್ಲಿರುವ ಸುರಕ್ಷತ...
April 23, 2018 | Apps -
ವಿಸ್ಮಯ ಪ್ರಪಂಪಚವನ್ನು ಸೃಷ್ಟಿಸಲಿದೆ ಜಿಯೋ: ನೀವು ಊಹಿಸಲಾದ ಸೇವೆ
ಟೆಲಿಕಾಂ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಹುಟ್ಟಿಹಾಕಿದ್ದ ರಿಲಯನ್ಸ ಮಾಲೀಕತ್ವದ ಜಿಯೋ, ಟೆಲಿಕಾಂ ಮಾರುಕಟ್ಟೆಯನ್ನು ಬಿಟ್ಟು ಮೊಬೈಲ್ ವ್ಯಾಲೆಟ್, ಮೊಬೈಲ್ ಆಪ್ ಗಳು ಸೇರಿದಂತೆ ಹ...
November 10, 2017 | News -
ಇಂದೇ ಇನ್ಸ್ಟಾಲ್ ಮಾಡಿಕೊಳ್ಳಬೇಕಾದ 5 ಆಂಡ್ರಾಯ್ಡ್ ಸೆಕ್ಯುರಿಟಿ ಆಪ್ಸ್!!
ಆಂಡ್ರಾಯ್ಡ್ ಬಳಕೆದಾರರಿಗೆ ತಮ್ಮ ಸ್ಮಾರ್ಟ್ಫೋನ್ ಅನ್ನು ಹೇಗೆ ಸುರಕ್ಷಿತವಾಗಿಟ್ಟುಕೊಳ್ಳುವುದು ಎಂಬುದೇ ದೊಡ್ಡ ತಲೆನೊವ್ವಾದೆ.! ಗೂಗಲ್ ಪ್ಲೇ ಸ್ಟೋರ್ನಲ್ಲಿರುವ ಸುರಕ್ಷತ...
October 25, 2017 | Apps -
ಎಚ್ಚರ: ಗೂಗಲ್ ಪ್ಲೇನಲ್ಲಿ ತಾಲಿಬಾನ್ ಅಪ್ಲಿಕೇಶನ್
ಹುಡುಕಾಟ ದೈತ್ಯ ಗೂಗಲ್ ತಾಲಿಬಾನ್ ರಚಿಸಿಕೊಂಡಿರುವ ಅಪ್ಲಿಕೇಶನ್ ಪ್ಲೇ ಸ್ಟೋರ್ನಿಂದ ಡಿಲೀಟ್ ಮಾಡಿರುವುದಕ್ಕಾಗಿ ತಿಳಿಸಿದೆ. ಗೂಗಲ್ ಈ ಅಪ್ಲಿಕೇಶನ್ ಅನ್ನು ತೆಗೆದುಹಾಕಿರುವು...
April 6, 2016 | News -
ಗೂಗಲ್ ಪ್ಲೇ ಸ್ಟೋರ್ ಉಚಿತವಾಗಿ ಬಳಸಬೇಕೇ? ಇಲ್ಲಿದೆ ಟಿಪ್ಸ್
ಗೂಗಲ್ ಪ್ಲೇ ಸ್ಟೋರ್ ಇರುವುದಕ್ಕಾಗಿಯೇ ಹೆಚ್ಚಿನ ಮೊಬೈಲ್ ಪ್ರೇಮಿಗಳ ಆಯ್ಕೆ ಆಂಡ್ರಾಯ್ಡ್ ಆಗಿದೆ. ಅಲ್ಲಿ ಲಭ್ಯವಾಗುವ ನೂರಾರು ಅಪ್ಲಿಕೇಶನ್ಗಳನ್ನು ಸ್ವತಂತ್ರವಾಗಿ ಡೌನ್ಲೋ...
July 9, 2015 | How to