ಬಾಹ್ಯಾಕಾಶ ಸುದ್ದಿಗಳು
-
Chandrayaan-3: ಬಾಹ್ಯಾಕಾಶ ನೌಕೆಯಿಂದ ಯಶಸ್ವಿಯಾಗಿ ಬೇರ್ಪಟ್ಟ ವಿಕ್ರಮ್ ಲ್ಯಾಂಡರ್!
ಚಂದ್ರಯಾನ 3 ನೌಕೆಯಿಂದ ಮತ್ತೊಂದು ಶುಭ ಸುದ್ದಿ ಸಿಕ್ಕಿದೆ. ಚಂದ್ರನ ದಕ್ಷಿಣ ಧ್ರುವ ಸೇರುವ ಮುನ್ನ ನಡೆಯಬೇಕಿದ್ದ ಮಹತ್ತರ ಪ್ರಕ್ರಿಯೆ ಇದೀಗ ಯಶಸ್ವಿಯಾಗಿ ನಡೆದಿದೆ. ಈ ಮೂಲಕ ಚಂದ್ರ...
August 17, 2023 | News -
ದೊಡ್ಡ ಸಾಧನೆಗೆ ಸಿದ್ಧವಾಗುತ್ತಿದೆ ಚೀನಾ... ಸಿಬ್ಬಂದಿ ಬಾಹ್ಯಾಕಾಶ ನೌಕೆ ಉಡಾವಣೆಗೆ ಸಜ್ಜು!
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ (ISRO) ಕಡೆ ಇಡೀ ಜಗತ್ತೇ ಕುತೂಹಲದಿಂದ ಕಣ್ಣು ಬಿಟ್ಟುಕೊಂಡು ನೋಡುತ್ತಿದೆ. ಯಾಕೆಂದರೆ ಚಂದ್ರಯಾನ-3 ಯಶಸ್ವಿಯಾಗಿ ಚಂದ್ರನತ್ತ ಮುನ್ನುಗ್...
July 20, 2023 | News -
ಗಗನಯಾತ್ರಿಗಳಿಬ್ಬರು ಬಾಹ್ಯಾಕಾಶದಲ್ಲಿ ಕಂಡ ಈ ಸಂಗತಿ ಅಚ್ಚರಿ ಎನಿಸುತ್ತೆ!
ಬಾಹ್ಯಾಕಾಶದ ಬಗ್ಗೆ ಎಲ್ಲರಿಗೂ ಆಸಕ್ತಿ ಇದ್ದೆ ಇದೆ. ನಿಮ್ಮ ಆಸಕ್ತಿ ತಣಿಸುವ ವಿಚಾರವೊಂದನ್ನು ಟ್ವಿಟರ್ ಬಹಿರಂಗ ಪಡಿಸಿದೆ. ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಟ್ವಿಟರ್ ...
November 16, 2021 | News -
ಇಂಡಿಯನ್ ಸ್ಪೇಸ್ ಅಸೋಸಿಯೇಷನ್ ಲಾಂಚ್ ಮಾಡಿದ ಪ್ರಧಾನಿ ಮೋದಿ!
ಪ್ರಧಾನಿ ನರೇಂದ್ರ ಮೋದಿ ಇಂದು ಇಂಡಿಯನ್ ಸ್ಪೇಸ್ ಅಸೋಸಿಯೇಷನ್ ಅನ್ನು ಲಾಂಚ್ ಮಾಡಿದ್ದಾರೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಇತಿಹಾಸ ಸೃಷ್ಟಿಸುವ ನಿಟ್ಟಿನಲ್ಲಿ ಈ ಅಸೋ...
October 11, 2021 | News -
ಬ್ಲೂ ಒರಿಜಿನ್ ರಾಕೆಟ್ನಲ್ಲಿ ಬಾಹ್ಯಾಕಾಶಕ್ಕೆ ಹಾರಲಿದ್ದಾರೆ ಜೆಫ್ ಬೆಜೋಸ್!
ಇತ್ತೀಚಿನ ದಿನಗಳಲ್ಲಿ ಬಾಹ್ಯಾಕಾಶಕ್ಕೆ ಹೋಗಿ ಬರಬೇಕು ಎನ್ನುವ ಬಿಲಿಯೇನರ್ಗಳ ಸಂಖ್ಯೆ ಹೆಚ್ಚಾಗುತ್ತಲೆ ಇದೆ. ಕಳೆದ ವಾರವಷ್ಟೇ ಬ್ರಿಟನ್ನ ಕೋಟ್ಯಧಿಪತಿ, ವರ್ಜಿನ್ ಗ್ಯಾಲಕ್ಟ...
July 20, 2021 | News -
ಬಾಹ್ಯಾಕಾಶ ಪ್ರವಾಸದ ಕನಸನ್ನು ನನಸಾಗಿಸಕೊಂಡ ಉದ್ಯಮಿ ರಿಚರ್ಡ್ ಬ್ರಾನ್ಸನ್!
ಬ್ರಿಟನ್ನ ಕೋಟ್ಯಧಿಪತಿ, ವರ್ಜಿನ್ ಗ್ಯಾಲಕ್ಟಿಕ್ ಗ್ರೂಪ್ ಸ್ಥಾಪಕ ರಿಚರ್ಡ್ ಬ್ರಾನ್ಸನ್ (Richard Branson) ರ ಬಾಹ್ಯಾಕಾಶ ಪ್ರವಾಸದ ಕನಸು ನನಸಾಗಿದೆ. ಅವರದ್ದೇ ವರ್ಜಿನ್ ಗ್ಯಾಲಕ್ಟ...
July 12, 2021 | News -
ಬಾಹ್ಯಾಕಾಶಕ್ಕೆ ಪ್ರಯಾಣಿಸಲು ಮುಂದಾದ 82 ವರ್ಷದ ಮಹಿಳಾ ಗಗನಯಾತ್ರಿ!
ಬಾಹ್ಯಾಕಾಶಕ್ಕೆ ಪ್ರಯಾಣಿಸಲಿರುವ ಅಮೆಜಾನ್ನ ಬಿಲಿಯನೇರ್ ಸಂಸ್ಥಾಪಕ ಜೆಫ್ ಬೆಜೋಸ್ ಅವರೊಂದಿಗೆ 82 ವರ್ಷದ ವಯಸ್ಸಿನ ಮಹಿಳಾ ಪೈಲಟ್ ಒಬ್ಬರು ಜೊತೆಯಾಗಲಿದ್ದಾರೆ. 1960 ರ ದಶಕದಲ್ಲ...
July 2, 2021 | News -
ಈ ತಿಂಗಳು ಮಂಗಳ ಗ್ರಹದ ಅಂಗಳ ಸೇರಲಿವೆ ಈ ಮೂರು ದೇಶಗಳ ನೌಕೆಗಳು!
ನಾಸಾ, ಚೀನಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್(UAE) ದೇಶಗಳ ಬಾಹ್ಯಾಕಾಶ ನೌಕೆಗಳು ಈ ತಿಂಗಳು ಮಂಗಳ ಗ್ರಹವನ್ನು ತಲುಪಲು ಸಜ್ಜಾಗಿವೆ. ಮಂಗಳ ಗ್ರಹದ ಸುತ್ತ ಕಕ್ಷೆಗೆ ಪ್ರವೇಶ ಪಡೆಯಬ...
February 10, 2021 | News -
ಇಂದು ಬಾಹ್ಯಾಕಾಶದಲ್ಲಿ ಅಪರೂಪದ ವಿಸ್ಮಯ: ಬರಿಗಣ್ಣಿನಿಂದ ವೀಕ್ಷಿಸಬಹುದು!
ಇಂದು ಬಾಹ್ಯಾಕಾಶದಲ್ಲಿ ಅತೀ ಅಪರೂಪದ ವಿಸ್ಮಯವೊಂದು ಗೋಚರಿಸಲಿದೆ. ‘ಸಿ-2020 ಎಫ್3 ನಿಯೋವಿಸ್' (C/2020 F3 NEOWISE) ಎಂಬ ಧೂಮಕೇತು ಭೂಮಿಗೆ ಅತ್ಯಂತ ಸಮೀಪ ಹಾದು ಹೋಗಲಿದೆ. ಈ ಅಪರೂಪದ ಬಾಹ್ಯಾಕಾ...
July 14, 2020 | News -
ದಾಖಲೆ ಬರೆದ ಸ್ಪೇಸ್ ಎಕ್ಸ್; ಗಗನಯಾತ್ರಿಗಳನ್ನು ಹೊತ್ತ ರಾಕೆಟ್ ಯಶಸ್ವಿ ಉಡಾವಣೆ!
ಅಮೆರಿಕಾದ ಖಾಸಗಿ ರಾಕೆಟ್ ಸಂಸ್ಥೆಯಾದ ಸ್ಪೇಸ್ ಎಕ್ಸ್ ಈಗ ಜಾಗತಿಕ ಬಾಹ್ಯಾಕಾಶ ವಲಯದಲ್ಲಿ ಹೊಸ ಇತಿಹಾಸ ಬರೆದಿದೆ. ನಾಸಾದ ಇಬ್ಬರು ಗಗನಯಾತ್ರಿಗಳನ್ನ ಹೊತ್ತು ಸ್ಪೇಸ್ ಎಕ್ಸ...
May 31, 2020 | News -
ISRO Vyom Mitra: ಇಸ್ರೋದಿಂದ ಬಾಹ್ಯಾಕಾಶಕ್ಕೆ ಜಿಗಿಯಲಿದೆ ರೋಬೋಟ್!
ಭಾರತದ ಹೆಮ್ಮೆಯ ಬಾಹ್ಯಕಾಶ ಸಂಸ್ಥೆ ಇಸ್ರೋ 2021ರಲ್ಲಿ ಮಾನವ ಸಹಿತ ಗಗನಯಾನಕ್ಕೆ ಸಿದ್ದತೆ ನಡೆಸ್ತಿರೋದು ಗೊತ್ತೆ ಇದೆ. ಇದರ ಮೊದಲ ಭಾಗವಾಗಿ ಈಗಾಗಲೇ ರಷ್ಯಾದಲ್ಲಿ ಗಗನಯಾನ ಕೈಗೊಳ್ಳು...
January 23, 2020 | News -
204 ದಿನಗಳ ನಂತರ ಭೂಮಿಗಿಳಿದ ಗಗನಯಾತ್ರಿಗಳು!..ವೀಡಿಯೋ ನೋಡಿ!
204 ದಿನಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಅಧ್ಯಯನ ನಡೆಸಿದ್ದ ಗಗನಯಾತ್ರಿಗಳು ಸೋಯುಜ್ ಕ್ಯಾಪ್ಸುಲ್ ಮೂಲಕ ಯಶಸ್ವಿಯಾಗಿ ಭೂಮಿಗೆ ಬಂದಿಳಿದಿರುವ ವಿಡಿಯೋ ಬಿಡುಗಡೆ...
June 26, 2019 | News