ಬ್ಯಾಂಡ್ ಸುದ್ದಿಗಳು
-
ಅಮಾಜ್ಫಿಟ್ ಬ್ಯಾಂಡ್ 7 ಲಾಂಚ್; 18 ದಿನ ಬ್ಯಾಟರಿ ಬ್ಯಾಕ್ಅಪ್ ಫಿಕ್ಸ್!
ಜನಪ್ರಿಯ ಅಮಾಜ್ಫಿಟ್ ಕಂಪೆನಿ ಹೊಸ ಅಮಾಜ್ಫಿಟ್ ಬ್ಯಾಂಡ್ 7 (Amazfit Band 7) ಡಿವೈಸ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಬ್ಯಾಂಡ್ AMOLED ಡಿಸ್ಪ್ಲೇ ಅನ್ನು ಒಳಗೊಂಡಿದ್ದ...
November 5, 2022 | News -
ನವೆಂಬರ್ನಲ್ಲಿ ಈ ಸ್ಯಾಮ್ಸಂಗ್ ಫೋನ್ಗಳಲ್ಲಿ 5G ಸೇವೆ ಪಕ್ಕಾ!..ಲಿಸ್ಟ್ ಇಲ್ಲಿದೆ!
ಭಾರತದಲ್ಲಿ ಮುಂದಿನ ತಿಂಗಳು ತನ್ನ ಕೆಲವು ಫೋನ್ಗಳಿಗೆ 5G ಗೆ ಬೆಂಬಲವನ್ನು ಹೊರತರಲು ಯೋಜಿಸುತ್ತಿದೆ ಎಂದು ಸ್ಯಾಮ್ಸಂಗ್ (Samsung) ಘೋಷಿಸಿದೆ. ಇನ್ನು ಕೆಲವು ಸ್ಮಾರ್ಟ್ಫೋನ್&zwnj...
October 12, 2022 | News -
5G ನೆಟ್ವರ್ಕ್ಗೆ 700 MHz ಬ್ಯಾಂಡ್ ಏಕೆ ಮುಖ್ಯ: ಜಿಯೋ ಬ್ಯಾಂಡ್ ಎಷ್ಟು?
5G ತರಂಗಾಂತರದ ಹರಾಜಿನಿಂದ, ಭಾರತದಲ್ಲಿ 5G ಸೇವೆಗೆ ಅವಕಾಶ ಮುಕ್ತವಾಗಿದೆ. 5G ಗೆ ಅತ್ಯುತ್ತಮವೆಂದು ಪರಿಗಣಿಸಲಾಗಿರುವ ಪ್ರೀಮಿಯಂ 700 MHz ಬ್ಯಾಂಡ್ನಲ್ಲಿ 5G ಸ್ಪೆಕ್ಟ್ರಮ್ ಖರೀದಿಸಲು ಎ...
August 4, 2022 | News -
ಶಿಯೋಮಿಯಿಂದ ಮತ್ತೆ ಹೊಸ ಸ್ಮಾರ್ಟ್ಬ್ಯಾಂಡ್ ಲಾಂಚ್; ಇದರ ಫೀಚರ್ಸ್ ಏನು?
ಪ್ರಮುಖ ಟೆಕ್ ಸಂಸ್ಥೆಗಳಲ್ಲಿ ಒಂದಾದ ಶಿಯೋಮಿಯು ತನ್ನ ಬಹುನಿರೀಕ್ಷಿತ ನೂತನ ಶಿಯೋಮಿ ಮಿ ಸ್ಮಾರ್ಟ್ ಬ್ಯಾಂಡ್ 7 ಪ್ರೊ ಡಿವೈಸ್ ಅನ್ನು ಬಿಡುಗಡೆ ಮಾಡಿದೆ. ಇದು ಈ ಹಿಂದಿನ ಮ...
July 5, 2022 | News -
ಈ ಫಿಟ್ನೆಸ್ ಬ್ಯಾಂಡ್ಗಳು ಗ್ರಾಹಕಸ್ನೇಹಿ ಬೆಲೆಗೆ ಲಭ್ಯ! ಫೀಚರ್ಸ್ ಹೇಗಿವೆ?
ಇಂದಿನ ದಿನಗಳಲ್ಲಿ ಮೊಬೈಲ್ಗಳಂತೆ ಮಾರುಕಟ್ಟೆಯಲ್ಲಿ ಫಿಟ್ನೆಸ್ ಬ್ಯಾಂಡ್ಗಳು/ ಸ್ಮಾರ್ಟ್ ಬ್ಯಾಂಡ್ಗಳಿಗೂ ಬೇಡಿಕೆ ಅಧಿಕ ಆಗುತ್ತಿದೆ. ಜನಪ್ರಿಯ ಮೊಬೈಲ್ ತಯಾರಿಕಾ ಸಂ...
July 3, 2022 | Gadgets -
ಶಿಯೋಮಿ ಸ್ಮಾರ್ಟ್ ಬ್ಯಾಂಡ್ 7 ಲಾಂಚ್; ಫೀಚರ್ಸ್ ಏನು?..ಬೆಲೆ ಎಷ್ಟು?
ಜನಪ್ರಿಯ ಶಿಯೋಮಿ ಕಂಪೆನಿ ಹೊಸ ಶಿಯೋಮಿ ಮಿ ಸ್ಮಾರ್ಟ್ ಬ್ಯಾಂಡ್ 7 ಡಿವೈಸ್ ಅನ್ನು ಬಿಡುಗಡೆ ಮಾಡಿದೆ. ಮಿ ಸ್ಮಾರ್ಟ್ ಬ್ಯಾಂಡ್ 6 ಡಿವೈಸ್ನ ಮುಂದುವರಿದ ಭಾಗವಾಗಿದ್ದು, ಹಲ...
June 22, 2022 | News -
ಸ್ಮಾರ್ಟ್ ಬ್ಯಾಂಡ್ ಖರೀದಿಸುವ ಯೋಚನೆ ಇದ್ರೆ, ಈ ಆಫರ್ ಒಮ್ಮೆ ಗಮನಿಸಿ!
ದೈತ್ಯ ಇ ಕಾಮರ್ಸ್ ಪ್ಲಾಟ್ಫಾರ್ಮ್ ಎಂದೇ ಗುರುತಿಸಿಕೊಂಡಿರುವ ಅಮೆಜಾನ್ (Amazon) ಒಂದಿಲ್ಲೊಂದು ಸೇಲ್ ಆಯೋಜಿಸುವ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತದೆ. ಇತ್ತೀಚಿಗಷ್ಟೆ ದೀಪಾವಳ...
November 14, 2021 | Deal of the day -
ಶಿಯೋಮಿಯ ಈ ಎರಡು ಜನಪ್ರಿಯ ಸ್ಮಾರ್ಟ್ ಬ್ಯಾಂಡ್ಗಳಿಗೆ ಬಿಗ್ ಡಿಸ್ಕೌಂಟ್!
ದೀಪಾವಳಿ ಹಬ್ಬದ ಪ್ರಯುಕ್ತ ಇ ಕಾಮರ್ಸ್ ಸೈಟ್ಗಳೊಂದಿಗೆ ಪೈಪೋಟಿ ಬಿದ್ದಂತೆ ಮೊಬೈಲ್ ಸಂಸ್ಥೆಗಳು ತಮ್ಮ ಉತ್ಪನ್ನಗಳಿಗೆ ರಿಯಾಯಿತಿ ನೀಡುತ್ತಿವೆ. ಈ ನಿಟ್ಟಿನಲ್ಲಿ ಶಿಯೋಮಿ ...
November 3, 2021 | News -
ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್: ಈ ಫಿಟ್ನೆಸ್ ಬ್ಯಾಂಡ್ಗಳು ಅಗ್ಗದ ಬೆಲೆಗೆ ಲಭ್ಯ!
ಜನಪ್ರಿಯ ಇ-ಕಾಮರ್ಸ್ ದೈತ್ಯ ಅಮೆಜಾನ್ ಪ್ಲಾಟ್ಫಾರ್ಮ್ ಒಂದಿಲ್ಲೊಂದು ವಿಶೇಷ ಸೇಲ್ ಆಯೋಜಿಸುತ್ತಲೇ ಸಾಗಿದೆ. ಭಾರೀ ರಿಯಾಯಿತಿ ಕೊಡುಗೆಗಳನ್ನು ನೀಡುತ್ತ ಗ್ರಾಹಕರನ್ನು ತನ್ನ...
September 29, 2021 | News -
ಈ ಜನಪ್ರಿಯ ಸ್ಮಾರ್ಟ್ ಫಿಟ್ನೆಸ್ ಬ್ಯಾಂಡ್ಗಳು ಬಜೆಟ್ ಬೆಲೆಗೆ ಲಭ್ಯ!
ಪ್ರಸ್ತುತ ಸ್ಮಾರ್ಟ್ ಡಿವೈಸ್ಗಳು ಹೆಚ್ಚು ಅಗತ್ಯ ಮತ್ತು ಅವಶ್ಯ ಎನಿಸಿಕೊಂಡಿವೆ. ಸ್ಮಾರ್ಟ್ಫೋನ್ ಜೊತೆಗೆ ಸ್ಮಾರ್ಟ್ ವಾಚ್ ಹಾಗೂ ಸ್ಮಾರ್ಟ್ ಫಿಟ್ನೆಸ್ ಬ್ಯಾಂಡ್&zw...
September 26, 2021 | Gadgets -
ಶಿಯೋಮಿ ಮಿ ಬ್ಯಾಂಡ್ 6 ಮತ್ತು ಮಿ ಬ್ಯಾಂಡ್ 5: ಭಿನ್ನತೆಗಳೆನು?..ಯಾವುದು ಯೋಗ್ಯ?
ಜನಪ್ರಿಯ ಶಿಯೋಮಿ ಕಂಪನಿಯ ಫಿಟ್ನೆಸ್ ಬ್ಯಾಂಡ್ಗಳು ಮತ್ತು ಸ್ಮಾರ್ಟ್ಫೋನ್ಗಳು ಈಗಾಗಲೇ ಗ್ರಾಹಕರನ್ನು ಆಕರ್ಷಿಸಿದೆ. ಕಂಪನಿಯು ತನ್ನ ಸ್ಮಾರ್ಟ್ ಬ್ಯಾಂಡ್ಗಳ ಲಿಸ್...
August 31, 2021 | Gadgets -
ಇಂದು ಶಿಯೋಮಿಯ ಮಿ ಸ್ಮಾರ್ಟ್ ಬ್ಯಾಂಡ್ 6 ಫಸ್ಟ್ ಸೇಲ್!..ಬೆಲೆ ಎಷ್ಟು?
ಇತ್ತೀಚಿಗಷ್ಟೆ ಭಾರತದಲ್ಲಿ ಬಿಡುಗಡೆ ಆಗಿರುವ ಶಿಯೋಮಿಯ ಮಿ ಸ್ಮಾರ್ಟ್ ಬ್ಯಾಂಡ್ 6 ಡಿವೈಸ್ ಫಿಟ್ನೆಸ್ ಪ್ರಿಯರಲ್ಲಿ ಭಾರೀ ಕ್ರೇಜ್ ಮೂಡಿಸಿದೆ. ಈ ಡಿವೈಸ್ ಕಲರ್ ಡಿಸ್ಪ್ಲ...
August 30, 2021 | News