ಬ್ಯಾಟರಿ ಸುದ್ದಿಗಳು
-
ಶಿಯೋಮಿಯ ಈ ದೈತ್ಯ ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ!..ಈ ಚಾನ್ಸ್ ಕಳ್ಕೋಬೇಡಿ!
ಪ್ರಮುಖ ಮೊಬೈಲ್ ಬ್ರ್ಯಾಂಡ್ಗಳಲ್ಲಿ ಶಿಯೋಮಿ ಸಂಸ್ಥೆಯು ಸಹ ಒಂದಾಗಿದೆ. ಶಿಯೋಮಿ ಸಂಸ್ಥೆಯ ಭಿನ್ನ ಶ್ರೇಣಿಯ ಬೆಲೆಯಲ್ಲಿ ಫೋನ್ಗಳನ್ನು ಪರಿಚಯಿಸಿ, ಅಧಿಕ ಗ್ರಾಹಕ ಬಳಗವನ್ನು ...
April 14, 2023 | News -
ಫೋನ್ ಬ್ಯಾಟರಿ ಸಾಮರ್ಥ್ಯ ಕಡಿಮೆ ಇದ್ರೆ ಉಬರ್ ಚಾರ್ಜ್ ಜಾಸ್ತಿಯಾಗುತ್ತಂತೆ?: ಶಾಕಿಂಗ್ ವರದಿ
ಸಾಮಾನ್ಯವಾಗಿ ನಮಗೆಲ್ಲರಿಗೂ ತಿಳಿದ ವಿಚಾರ ಏನೆಂದರೆ ನಮ್ಮ ಸ್ಮಾರ್ಟ್ಫೋನ್ ಬ್ಯಾಟರಿ ಸಾಮರ್ಥ್ಯ ಕಡಿಮೆ ಇದ್ದರೆ ಆ ಫೋನ್ ಬೇಗನೇ ಅಫ್ ಆಗುತ್ತದೆ ಅಥವಾ ತನ್ನ ಕಾರ್ಯಕ್ಷಮ...
April 14, 2023 | News -
ಮೊಬೈಲ್ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಠಿಸಲು ಸಜ್ಜಾದ 'ಆಸುಸ್ ಜೆನ್ಫೋನ್ 10'!
ಆಸುಸ್ ಸಂಸ್ಥೆಯು ಪ್ರಮುಖ ಟೆಕ್ ಕಂಪನಿಗಳಲ್ಲಿ ಒಂದಾಗಿದೆ. ಆಸುಸ್ ಇತರೆ ಡಿವೈಸ್ಗಳ ಜೊತೆಗೆ ಭಿನ್ನ ಶ್ರೇಣಿಯಲ್ಲಿ ಮೊಬೈಲ್ ಫೋನ್ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿ...
April 13, 2023 | News -
ಇಂದು ಪೊಕೊ C51 ಫಸ್ಟ್ ಸೇಲ್!..ಇದರ ಆಫರ್ ಬೆಲೆಗೆ ಗ್ರಾಹಕರು ಫಿದಾ!
ಪೊಕೊ ಸಂಸ್ಥೆಯು ಇತ್ತೀಚಿಗಷ್ಟೆ ನೂತನವಾಗಿ ಬಿಡುಗಡೆ ಮಾಡಿರುವ ಪೊಕೊ C51 ಸ್ಮಾರ್ಟ್ಫೋನ್ ಆಕರ್ಷಕ ಫೀಚರ್ಸ್ಗಳಿಂದ ಗ್ರಾಹಕರನ್ನು ಸೆಳೆದಿದೆ. ಈ ಸ್ಮಾರ್ಟ್ಫೋನ್ ಇಂದು (ಏ. 10) ಮ...
April 10, 2023 | News -
ಸ್ಯಾಮ್ಸಂಗ್ನ ಈ ದೈತ್ಯ ಸ್ಮಾರ್ಟ್ಫೋನ್ ಈಗ ಡಿಸ್ಕೌಂಟ್ನಲ್ಲಿ ಲಭ್ಯ!
ದಕ್ಷಿಣ ಕೊರಿಯಾದ ಟೆಕ್ ದೈತ್ಯ ಸ್ಯಾಮ್ಸಂಗ್ ಕಂಪನಿಯು ಭಿನ್ನ ಶ್ರೇಣಿಯ ಸ್ಮಾರ್ಟ್ಫೋನ್ ಸರಣಿಯನ್ನು ಬಿಡುಗಡೆ ಮಾಡಿ ಗ್ರಾಹಕರನ್ನು ಆಕರ್ಷಿಸಿದೆ. ಆ ಪೈಕಿ ಗ್ಯಾಲಕ್ಸಿ S ಸರ...
April 1, 2023 | News -
ಬೇಸಿಗೆ ಕಾಲದಲ್ಲಿ ನಿಮ್ಮ ಫೋನ್ಗಳು ಸ್ಫೋಟವಾಗದಂತೆ ತಡೆಯಲು ಈ ಕ್ರಮ ಅನುಸರಿಸಿ!
ಬೇಸಿಗೆ ಆರಂಭ ಆಗುತ್ತಿದ್ದು, ಒಂದೆಡೆ ದೇಹಕ್ಕೆ ದಗೆ ಉಂಟಾದರೆ ಮತ್ತೊಂದೆಡೆ ನಮ್ಮ ಸ್ಮಾರ್ಟ್ ಡಿವೈಸ್ಗಳಿಗೂ ಅಪಾಯ ಎದುರಾಗಲಿದೆ. ಅದರಂತೆ ಕೆಲವು ದಿನಗಳ ಹಿಂದೆ ಜನಪ್ರಿಯ ಕಂಪೆನ...
March 15, 2023 | News -
ರಿಯಲ್ಮಿ ನಾರ್ಜೊ 50 ಫೋನ್ ಈಗ ಭರ್ಜರಿ ಡಿಸ್ಕೌಂಟ್ ಬೆಲೆಯಲ್ಲಿ ಲಭ್ಯ!
ಜನಪ್ರಿಯ ರಿಯಲ್ಮಿ ಮೊಬೈಲ್ ಸಂಸ್ಥೆಯು ನಾರ್ಜೊ ಸರಣಿಯಲ್ಲಿ ಬಜೆಟ್ ಸ್ಮಾರ್ಟ್ಫೋನ್ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ರಿಯಲ್ಮಿ ನಾರ್ಜೊ ಸರಣಿಯ ಪೈಕಿ ರಿಯಲ್&zw...
March 10, 2023 | News -
ಇಂದು ಟ್ರೂಕ್ ಬಡ್ಸ್ A1 ಇಯರ್ಬಡ್ಸ್ ಫಸ್ಟ್ ಸೇಲ್; ಅಗ್ಗದ ಬೆಲೆಗೆ ಲಭ್ಯ!
ದೇಶದ ಆಡಿಯೋ ಸಾಧನಗಳ ಮಾರುಕಟ್ಟೆಯಲ್ಲಿ ಟ್ರೂಕ್ ಬ್ರ್ಯಾಂಡ್ ಗ್ರಾಹಕರ ಗಮನ ಸೆಳೆಯುತ್ತಿದ್ದು, ಅಗ್ಗದ ಬೆಲೆಯಲ್ಲಿ ಹಲವು ಉತ್ಪನ್ನಗಳನ್ನು ಪರಿಚಯಿಸಿದೆ. ಸಂಸ್ಥೆಯು ಇತ್ತೀಚಿಗಷ್...
March 3, 2023 | News -
ಕಾಲ್ ಆಫ್ ಡ್ಯೂಟಿ: ಒನ್ಪ್ಲಸ್ 11R ಅದ್ಭುತ ಗೇಮಿಂಗ್ ಅನುಭವ ನೀಡಿತು!
ಕಾಲ್ ಆಫ್ ಡ್ಯೂಟಿ: ಒನ್ಪ್ಲಸ್ 11R 5G ಫೋನ್ನ ಎಲ್ಲಾ ಪ್ರಮುಖ ಫೀಚರ್ಸ್ಗಳನ್ನು ವಿವರವಾಗಿ ತಿಳಿದುಕೊಳ್ಳಲು ಒಂದು ಗಂಟೆ ಕಳೆದ ನಂತರ, ನಾನು ಈ ಫೋನ್ನಲ್ಲಿ ಗೇಮಿಂಗ್ ಅನುಭವ ...
March 2, 2023 | Mobile -
ಒನ್ಪ್ಲಸ್ 11R 5G: ಮಲ್ಟಿಟಾಸ್ಕ್ ಕೆಲಸಗಳಿಗೆ ಅತ್ಯುತ್ತಮ ಸ್ಮಾರ್ಟ್ಫೋನ್!
ಸದ್ಯ ಸ್ಮಾರ್ಟ್ಫೋನ್ ಪ್ರತಿಯೊಬ್ಬರ ಜೀವನದ ಅಗತ್ಯ ಡಿವೈಸ್ ಆಗಿದೆ. ಬಿಲ್ಗಳನ್ನು ಪಾವತಿಸುವುದರಿಂದ ಹಿಡಿದು ನಮ್ಮ ಸಂಭಾವ್ಯ ಪಾಲುದಾರರನ್ನು ಹುಡುಕುವುದು, ಕೆಲಸವನ್ನ...
March 2, 2023 | Mobile -
ಶಿಯೋಮಿ 13 ಪ್ರೊ ಫಸ್ಟ್ ಲುಕ್: ಜಬರ್ದಸ್ತ್ ಕ್ಯಾಮೆರಾ ಫ್ಲ್ಯಾಗ್ಶಿಪ್ ಸ್ಮಾರ್ಟ್ಫೋನ್!
ಶಿಯೋಮಿ ಕಂಪನಿಯು ಹೊಸದಾಗಿ ಲಾಂಚ್ ಮಾಡಿರುವ ಶಿಯೋಮಿ 13 ಪ್ರೊ ಫೋನ್ ಹೈ ಎಂಡ್ ಫೀಚರ್ಸ್ಗಳಿಂದ ಗ್ರಾಹಕರನ್ನು ತಿರುಗಿ ನೋಡುವಂತೆ ಮಾಡಿದೆ. ಈ ಫೋನ್ ವೇಗದ ಚಾರ್ಜಿಂಗ್ ಆಯ್ಕೆಯಿಂ...
March 1, 2023 | News -
ಅಗ್ಗದ ಬೆಲೆಗೆ ಭಾರತಕ್ಕೆ ಎಂಟ್ರಿ ಕೊಡ್ತು 'ಮೊಟೊ E13' ಫೋನ್!..ಖರೀದಿಸಲು ಯೋಗ್ಯವೇ?
ಮೊಬೈಲ್ ಮಾರುಕಟ್ಟೆಯಲ್ಲಿ ಭಿನ್ನ ಶ್ರೇಣಿಯ ಫೋನ್ಗಳ ಮೂಲಕ ಗುರುತಿಸಿಕೊಂಡಿರುವ ಮೊಟೊರೊಲಾ ಕಂಪೆನಿಯ ಮೊಟೊ ಸರಣಿ ಹೆಚ್ಚು ಆಕರ್ಷಕ ಎನಿಸಿವೆ. E ಸರಣಿಯಲ್ಲಿನ ಬಹುತೇಕ ಫೋನ್ಗ...
February 8, 2023 | News