ಮೆಸೆಂಜರ್ ಸುದ್ದಿಗಳು
-
ಮೆಸೆಂಜರ್ಗಾಗಿ ಕೆಲವು ಫೀಚರ್ಸ್ ಪರಿಚಯಿಸಿದ ಮೆಟಾ; ಬಳಕೆದಾರರಿಗೆ ಸಾಕಷ್ಟು ಅನುಕೂಲ!
ಯಾವುದೇ ಮೆಸೆಜಿಂಗ್ ಪ್ಲಾಟ್ಫಾರ್ಮ್ನಲ್ಲಿಯಾದರೂ ಸಹ ಬಳಕೆದಾರರು ತಮಗೆ ಬೇಕಾದವರ ಜೊತೆಗೆ ಸಂದೇಶ ಮಾಡಲು ಕೊಂಚ ಹಿಂಜರಿಯುತ್ತಾರೆ. ಯಾಕೆಂದರೆ ಎಲ್ಲಿ ತಾವು ಮಾಡಿದ ಮೆಸೆಜ್&z...
January 24, 2023 | News -
ಫೇಸ್ಬುಕ್ ಮೆಸೆಂಜರ್ನಲ್ಲಿ ಸೌಂಡ್ ಎಮೋಜಿ ಸೆಂಡ್ ಮಾಡುವುದು ಹೇಗೆ ಗೊತ್ತಾ?
ನಿಮ್ಮ ಸ್ನೇಹಿತರು ಅಥವಾ ಕುಟುಂಬದೊಂದಿಗೆ ಚಾಟ್ ಮಾಡುವಾಗ ನೀವು ಬಹಳಷ್ಟು ಸ್ಟಿಕ್ಕರ್ಗಳು ಮತ್ತು GIF ಗಳನ್ನು ಬಳಸುವವರಾಗಿದ್ದರೆ, ನಿಮಗಿದು ಸಂತಸದ ಸುದ್ದಿ. ಜನಪ್ರಿಯ ಸಾಮಾಜಿಕ ...
August 30, 2021 | How to -
ಕುತೂಹಲಕಾರಿ ಫೀಚರ್ಸ್ ಪರಿಚಯಿಸಿದ ಇನ್ಸ್ಟಾಗ್ರಾಮ್, ಫೇಸ್ಬುಕ್ ಮೆಸೆಂಜರ್!
ಕೆಲ ದಿನಗಳ ಹಿಂದೆಯಷ್ಟೇ ಇನ್ಸ್ಟಾಗ್ರಾಮ್ ತನ್ನ ಇನ್ಸ್ಟಾಗ್ರಾಮ್ ಡೈರೆಕ್ಟ್ ಮೆಸೇಜ್ಗಳನ್ನು ಫೇಸ್ಬುಕ್ ಮೆಸೆಂಜರ್ನೊಂದಿಗೆ ಕನೆಕ್ಟ್ ಮಾಡುವ ಆಯ್ಕೆಯನ್...
November 20, 2020 | News -
ಬಳಕೆದಾರರಿಗೆ ಹೊಸ ಫೀಚರ್ಸ್ ಅನ್ನು ಪರಿಚಯಿಸಿದ ಟೆಲಿಗ್ರಾಮ್ ಮೆಸೆಂಜರ್!
ವಾಟ್ಸಾಪ್ನ ಪ್ರತಿಸ್ಪರ್ಧಿ ಅಂತಾನೇ ಗುರುತಿಸಿಕೊಂಡಿರುವ ಟೆಲಿಗ್ರಾಮ್ ತನ್ನ ವಿಭಿನ್ನ ಫೀಚರ್ಸ್ಗಳಿಂದ ಬಳಕೆದಾರರ ನೆಚ್ಚಿನ ಮೆಸೇಜಿಂಗ್ ಆಪ್ ಆಗಿ ಗುರುತಿಸಿಕೊಂಡಿದೆ...
June 6, 2020 | News -
ಫೇಸ್ಬುಕ್ ಮೆಸೆಂಜರ್ನಿಂದ ಹೊಸ ವೀಡಿಯೋ ಕಾಲ್ ಫೀಚರ್ಸ್ ಬಿಡುಗಡೆ!
ನಿಮಗೆಲ್ಲಾ ತಿಳಿದಿರುವಂತೆ ಇಡೀ ಜಗತ್ತೇ ಕೊರೋನಾ ವೈರಸ್ನಿಂದಾಗಿ ತತ್ತರಿಸಿ ಹೋಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಯಂತೆ ಬಹುತೇಕ ರಾಷ್ಟ್ರಗಳು ತಮ್ಮ ತಮ್ಮಲ್ಲಿ ಲಾಕ್&z...
April 25, 2020 | News -
ಡೆಸ್ಕ್ಟಾಪ್ನಲ್ಲಿಯೂ ಫೇಸ್ಬುಕ್ ಮೆಸೆಂಜರ್ ವಿಡಿಯೊ ಕಾಲಿಂಗ್ ಸೇವೆ ಶುರು!
ಸಾಮಾಜಿಕ ಜಾಲತಾಣಗಳ ದೊಡ್ಡಣ್ಣ ಎಂದೇ ಬಿಂಬಿತವಾಗಿರುವ ಫೇಸ್ಬುಕ್, ವಾಟ್ಸಪ್, ಮೆಸೆಂಜರ್, ಇನ್ಸ್ಟಾಗ್ರಾಂ ಸೇರಿದಂತೆ ಹಲವು ಅಂಗ ಸಂಸ್ಥೆಗಳನ್ನು ಒಳಗೊಂಡಿದೆ. ಎಲ್ಲವು ಟ್ರೆಂಡ...
April 3, 2020 | News -
ಸದ್ಯದಲ್ಲಿಯೇ 'ಫೇಸ್ಬುಕ್ ಮೆಸೆಂಜರ್'ನಲ್ಲಿ ಭಾರಿ ಬದಲಾವಣೆ.!
ಸಾಮಾಜಿಕ ಜಾಲತಾಣಗಳ ದೊಡ್ಡಣ್ಣ ಎಂದೇ ಬಿಂಬಿತವಾಗಿರುವ ಫೇಸ್ಬುಕ್ ಇವತ್ತೀಗೂ ಟ್ರೆಂಡಿಂಗ್ನಲ್ಲಿದೆ. ಹಾಗೆಯೇ ಫೇಸ್ಬುಕ್ನ ಅಂಗ ಸಂಸ್ಥೆಗಳಾದ ಫೇಸ್ಬುಕ್ ಮೆಸೆಂಜರ್&zwnj...
March 1, 2020 | News -
'ಫೇಸ್ಬುಕ್ ಮೆಸೆಂಜರ್'ನಲ್ಲಿ ನಿಮಗೆ ಗೊತ್ತಿರದ 5 ಫೀಚರ್ಸ್ಗಳು!
ಪ್ರಸ್ತುತ ಮೆಸೆಜಿಂಗ್ ಅಪ್ಲಿಕೇಶನ್ಗಳು ಗ್ರಾಹಕರನ್ನು ಹೆಚ್ಚಾಗಿ ಆಕರ್ಷಿಸುತ್ತಿದ್ದು, ಅನೇಕ ಹೊಸ ಹೊಸ ಮೆಸೆಜ್ ಆಪ್ಸ್ಗಳು ಆಪ್ ಸ್ಟೋರ್ ಸೇರಿಕೊಳ್ಳುತ್ತಿವೆ. ಆದರೆ...
August 12, 2019 | How to -
ವಾಟ್ಸಪ್ನ ಈ ಹೊಸ ಫೀಚರ್ಸ್ ಖಂಡಿತಾ ನಿಮಗೆ ಉಪಯುಕ್ತ!
ವಿಶ್ವದಲ್ಲಿಯೇ ಅತೀ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಒಳಗೊಂಡಿರುವ ಫೇಸ್ಬುಕ್ ಮಾಲೀಕತ್ವದ ಜನಪ್ರಿಯ ಮೆಸೆಜಿಂಗ್ ಅಪ್ಲಿಕೇಶನ್ 'ವಾಟ್ಸಪ್' ಈಗ ಬ್ಯುಸಿ ಆಗಿದೆ. ಹೌದು, ತ...
July 9, 2019 | News -
'ಮೆಸೆಂಜರ್ ಆಪ್' ಈ ಹೊಸ ಫೀಚರ್ ಪರಿಚಯಿಸಿದೆ.! ಏನದು ಗೊತ್ತಾ?
ವಾಟ್ಸಪ್ ನಂತರ ಅತೀ ಹೆಚ್ಚು ಜನಪ್ರಿಯವಾಗಿರುವ ಮೆಸೆಂಜಿಂಗ್ ಆಪ್ ಅಂದರೇ ಅದು 'ಫೇಸ್ಬುಕ್ ಮೆಸೆಂಜರ್'. ಅಪಾರ ಬಳಕೆದಾರರನ್ನು ಒಳಗೊಂಡಿರುವ ಮೆಸೆಂಜರ್ ಆಪ್, ಹೊಸ ಹೊಸ ಫೀಚರ್ಸ...
March 4, 2019 | Apps -
ವಾಟ್ಸಾಪ್, ಇನ್ಸ್ಟಾಗ್ರಾಂ ಮತ್ತು ಮೆಸೆಂಜರ್ ಎಲ್ಲವೂ ಏಕ ಆಪ್ನಲ್ಲಿ!!
ವಾಟ್ಸಾಪ್, ಇನ್ಸ್ಟಾಗ್ರಾಂ, ಫೇಸ್ಬುಕ್ ಮೆಸೆಂಜರ್ ಆಪ್ಗಳ ಬಳಕೆ ಒಂದೇ ಆಪ್ನಲ್ಲಿ ಇದ್ದು, ಎಲ್ಲದಕ್ಕೂ ಒಂದೇ ಲಾಗಿನ್ ಅಕೌಂಟ್ ಇದ್ದರೆ ಹೇಗಿರುತ್ತದೆ?. ಹೌದು, ಭವಿಷ್ಯದಲ್ಲ...
January 28, 2019 | News -
ಆಧುನಿಕ ಸಂವಹನಕ್ಕೆ ಬುನಾದಿ ಹಾಕಿದ ಯಾಹೂ ಮೆಸೆಂಜರ್ ಸೇವೆ ಇನ್ನಿಲ್ಲ..!
ಸದ್ಯ ಎಲ್ಲರ ಮೊಬೈಲಗಳಲ್ಲೂ ಇನ್ಸ್ಟಾಂಟ್ ಮೆಸೆಜಿಂಗ್ ಆಪ್ಗಳಿವೆ. ಇಂತಹ ಇನ್ಸ್ಟಾಂಟ್ ಮೆಸೆಜಿಂಗ್ ವ್ಯವಸ್ಥೆಯನ್ನು ತಂದು ಆಧುನಿಕ ಸಂವಹನಕ್ಕೆ ಬಹುದೊಡ್ಡ ದಾರಿ ಹುಡುಕಿ...
July 17, 2018 | News