ಮೊಬೈಲ್ ಫೋನ್ ಸುದ್ದಿಗಳು
-
ಭಾರತದ ಟಾಪ್ 5 ಬೆಸ್ಟ್ ಪ್ರೀಮಿಯಂ ಫೋನ್ಗಳ ಬೆಲೆಯಲ್ಲಿ ಭಾರೀ ಇಳಿಕೆ!
ಭಾರತದಲ್ಲಿ ಒನ್ಪ್ಲಸ್ 7 ಮತ್ತು ಹುವಾವೇ ಪಿ20 ಸರಣಿ ಸ್ಮಾರ್ಟ್ಫೋನ್ಗಳು ಬಿಡುಗಡೆಯಾದ ನಂತರ, ಆಪಲ್, ಸ್ಯಾಮ್ ಸಂಗ್ ಸೇರಿದಂತೆ ಬಹುತೇಕ ಎಲ್ಲಾ ಮೊಬೈಲ್ ಕಂಪೆನಿಗಳು ಸಹ ತಮ್ಮ ಹೈ...
June 22, 2019 | Mobile -
5000 ರಿಂದ 10,000 ರೂ. ಒಳಗಿನ ಟಾಪ್ 5 ಫೋನ್ಗಳ ಹೋಲಿಕೆ ನೋಡಿ!
ಇತ್ತೀಚಿಗೆ ಬಿಡುಗಡೆಯಾದ ಹಲವು ಸ್ಮಾರ್ಟ್ಫೋನ್ಗಳಲ್ಲಿ ಬಜೆಟ್ ಸ್ಮಾರ್ಟ್ಫೋನ್ಗಳ ಪಾಲು ಹೆಚ್ಚಿದೆ. ಶಿಯೋಮಿ ರೆಡ್ ಮಿ ನೋಟ್ 7, ರಿಯಲ್ ಮಿ 3 ಪ್ರೊ ಮತ್ತು ಗ್ಯಾಲಾಕ್ಸಿ ಎಂ 30 ...
May 11, 2019 | News -
ಕತ್ತಲಲ್ಲಿ 30 ನಿಮಿಷ ಮೊಬೈಲ್ ಬಳಸಿದರೆ ಏನಾಗಲಿದೆ?..ಸಂಶೋಧನೆ ಹೇಳಿದ್ದು ಹೀಗೆ!
ರಾತ್ರಿವೇಳೆ ಅಥವಾ ಕತ್ತಲಲ್ಲಿ ಕೇವಲ 30 ನಿಮಿಷಗಳು ಮೊಬೈಲ್ ಪರದೆಯನ್ನು ನೋಡುವುದು ಅತ್ಯಂತ ಅಪಾಯಕಾರಿ ಎಂಬುದು ಇತ್ತೀಚಿನ ಸಂಶೋಧನೆ ಒಂದರಲ್ಲಿ ಸಾಬೀತಾಗಿದೆ. ಅಮೇರಿಕನ್ ಫೌಂಡೇಶನ...
March 23, 2019 | News -
ನಿಮ್ಮ ಫೋನ್ ಸ್ವಚ್ಛಗೊಳಿಸಲು ಅನುಸರಿಸಬೇಕಾದ ಪ್ರಮುಖ 10 ಸಲಹೆಗಳು!
ಸ್ಮಾರ್ಟ್ಫೋನ್ ಖರೀದಿಸಿದಾಗ ಆದಷ್ಟು ಹೆಚ್ಚು ದಿನ ಸ್ಮಾರ್ಟ್ಫೋನ್ ಹೊಸತರಂತೆಯೇ ಕಂಗೊಳಿಸುತ್ತಿರಬೇಕು ಎಂದು ಹೆಚ್ಚಿನವರು ಜೋಪಾನ ಮಾಡುತ್ತಾರೆ. ಆದರೂ ಅದೇಗೋ ಸ್ಮಾರ್ಟ್...
March 14, 2019 | How to -
ಯುವಕನೋರ್ವನ ಜೇಬಿನಲ್ಲೇ ಮೊಬೈಲ್ ಸ್ಪೋಟ!..ಸಿಸಿಟಿವಿಯಲ್ಲಿ ಸೆರೆ!
ಇತ್ತೀಚೆಗೆ ಮೊಬೈಲ್ ಸ್ಫೋಟಗೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗಿದ್ದು, ಯುವಕನೋರ್ವನ ಪ್ಯಾಂಟ್ನಲ್ಲಿದ್ದ ಮೊಬೈಲ್ ಫೋನ್ ಒಂದು ಸ್ಪೋಟಗೊಂಡು ಯುವಕನಿಗೆ ಗಾಯವಾಗಿರುವ ಘಟನೆ ಇ...
March 6, 2019 | News -
ವ್ಯಕ್ತಿ ಟಚ್ ಮಾಡಿ ಕಿಸ್ ಮಾಡಿದ ಫೀಲ್ ಅನ್ನು ನಿಮ್ಮ ಫೋನ್ನಿಂದ ಪಡೆಯಿರಿ
ನಿಮ್ಮ ಫೋನ್ ಅನ್ನು ನೀವು ಹೆಚ್ಚು ಬಳಸುವುದು ನಿಮ್ಮವರನ್ನು ಹತ್ತಿರದಲ್ಲಿರಿಸಿಕೊಳ್ಳುವುದಕ್ಕಾಗಿ ಅಲ್ಲವೇ? ದೂರದಲ್ಲಿರುವ ನಿಮ್ಮ ಸ್ನೇಹಿತರು ನಿಮ್ಮ ಪ್ರೀತಿಪಾತ್ರರೊಂದಿಗೆ ಫ...
August 22, 2016 | Mobile -
ಅತಿಯಾದರೆ ಅಮೃತ ಕೂಡ ವಿಷ: ಸ್ಮಾರ್ಟ್ಫೋನ್ ಬೇಕೇ ಬೇಡವೇ?
ಇಂದಿನ ದಿನದಲ್ಲಿ ಮೊಬೈಲ್ ಫೋನ್ಗಳು ಜೀವನದ ಬಹುಮುಖ್ಯ ಭಾಗವಾಗಿ ಮಾರ್ಪಟ್ಟಿದೆ. ಬರಿಯ ಕರೆ ಮಾತ್ರವಲ್ಲದೆ ಸಂದೇಶ ರವಾನೆ, ಗೇಮ್ಸ್ ಆಡಲು, ಅಪ್ಲಿಕೇಶನ್ಗಳನ್ನು ಬಳಸಿಕೊಳ್ಳಲು, ...
August 9, 2016 | Mobile -
ಮಮ್ಮಿ ಸಮಾಧಿಯಲ್ಲಿ ಅಡಿಡಾಸ್ ಶೂ ಪತ್ತೆ
ಮಧ್ಯ ಏಷ್ಯಾ ಪ್ರಾಂತ್ಯದಲ್ಲಿ ಮಮ್ಮಿಯ ಸಮಾಧಿಯೊಂದು ದೊರಕಿದ್ದು ಇದು ಅಡಿಡಾಸ್ ಶೂವನ್ನು ಧರಿಸಿದೆ. ಇದು ಟರ್ಕಿಕ್ ಸಮಾಧಿಯಾಗಿದ್ದು ಇದೇ ಮೊದಲ ಬಾರಿಗೆ ದೊರಕಿರುವಂಥದ್ದು. 800 ವರ್ಷ...
April 20, 2016 | Miscellaneous -
ಮೂತ್ರದಿಂದ ಚಾಲನೆಗೊಳ್ಳಲಿರುವ ವೇರಿಯೇಬಲ್ ಡಿವೈಸ್
ವೈರ್ಲೆಸ್ ಟ್ರಾನ್ಸ್ಮೀಟರ್ ಶಕ್ತಿಗಾಗಿ ಮೂತ್ರವನ್ನು ಬಳಸುವ ಸ್ವಯಂ ಸಾಮರ್ಥ್ಯವುಳ್ಳ ಸಿಸ್ಟಮ್ ಅನ್ನು ವಿಜ್ಞಾನಿಗಳು ಅನ್ವೇಷಿಸಿದ್ದಾರೆ. ಮೈಕ್ರೊಬಯಾಲ್ ಫ್ಯುಯೆಲ್ ಸೆಲ್ ...
December 15, 2015 | News -
ಹಳೆ ಆಂಡ್ರಾಯ್ಡ್ ಫೋನ್ಗಳ ಉಪಯೋಗಗಳು
ನಿಮ್ಮಲ್ಲಿ ಒಂದು ಹಳೆಯ ಆಂಡ್ರಾಯ್ಡ್ ಮೊಬೈಲ್ ಫೋನ್ ಇದೆ. ಅದನ್ನು ಮಾರಾಟ ಮಾಡಿ ಹೊಸ ಆಂಡ್ರಾಯ್ಡ್ ಮೊಬೈಲ್ ಖರೀದಿಸಲು ಚಿಂತಿಸಿದ್ದೀರಿ. ಹಾಗೆ ನಿಮ್ಮಲ್ಲಿ ಹಳೆಯ ಮೊಬೈಲ್ ಇಟ್ಟುಕೊಂ...
September 15, 2015 | News -
ನೋಕಿಯಾ ಚೇತರಿಕೆ ಅಸಾಧ್ಯದ ಮಾತೇ? ಕಾರಣ ಇಲ್ಲಿದೆ
ಬಳಕೆದಾರರ ಮನಗೆದ್ದ ನೋಕಿಯಾ ಎಂಬ ಪ್ರಬಲ ಕಂಪೆನಿ ನೆಲಕ್ಕಚ್ಚಿದ್ದಾದರೂ ಏಕೆ? ನೋಕಿಯಾ ನಷ್ಟದಲ್ಲಿ ನಡೆಯುತ್ತಿತ್ತೇ? ಅಥವಾ ಹೊಚ್ಚ ಹೊಸ ಫೋನ್ಗಳ ಲಾಂಚ್ ನೋಕಿಯಾ ಡಿವೈಸ್ಗಳಿಗೆ...
July 9, 2015 | News -
ನಿಮ್ಮನ್ನು ಹೆಚ್ಚು ಸ್ಟೈಲಿಶ್ ಮಾಡುವ ಸೂಪರ್ ಫೋನ್ಸ್
ಇಂದಿನ ಆಧುನಿಕ ಯುಗದಲ್ಲಿ ಫೋನ್ಗಳ ಹಲವಾರು ಮಾದರಿಗಳನ್ನು ನಮಗೆ ಕಾಣಬಹುದು. ಅತಿ ದುಬಾರಿ ಫೋನ್ಗಳಿಂದ ಹಿಡಿದು ಮನಸೂರೆಗೊಳ್ಳುವ ವಿಶಿಷ್ಟ್ ಫೋನ್ಗಳು ಇಂದು ಮಾರುಕಟ್ಟೆಯಲ...
June 13, 2015 | News