ಮ್ಯಾಕ್ ಸುದ್ದಿಗಳು
-
ಭಾರತದಲ್ಲಿ ಆಪಲ್ ಮ್ಯಾಕ್ಬುಕ್ ಏರ್ M2 ಪ್ರೀ-ಆರ್ಡರ್ ಯಾವಾಗ?..ಬೆಲೆ ಎಷ್ಟು?
ಆಪಲ್ನ ಹೊಸ ಲ್ಯಾಪ್ಟಾಪ್, ಆಪಲ್ ಮ್ಯಾಕ್ಬುಕ್ ಏರ್ M2 ಈ ತಿಂಗಳ ಕೊನೆಯಲ್ಲಿ ಭಾರತದಲ್ಲಿ ಖರೀದಿಗೆ ಲಭ್ಯವಿರುತ್ತದೆ. ಇನ್ನು ಆಪಲ್ನ ಈ ಹೊಸ ಮ್ಯಾಕ್ಬುಕ್ ಏರ್ M2 (MacBook Air M2) ಅನ್...
July 6, 2022 | News -
ಮ್ಯಾಕ್ ಮತ್ತು ವಿಂಡೊಸ್ ಲ್ಯಾಪ್ಟಾಪ್ಗಳಿಗೆ ಇವು ಪರ್ಯಾಯ ಆಯ್ಕೆ!
ಜನರಿಗೆ ಸ್ಮಾರ್ಟ್ಫೋನಿನಂತೆ ಲ್ಯಾಪ್ಟಾಪ್ ಡಿವೈಸ್ ಸಹ ಅಗತ್ಯ ಎನಿಸುತ್ತದೆ. ಅನೇಕರು ವಿಂಡೋಸ್ ಅಥವಾ ಆಪಲ್ ಮ್ಯಾಪ್ ಓಎಸ್ ಲ್ಯಾಪ್ಟಾಪ್ ಖರೀದಿ ಮಾಡಲು ಬಯಸುತ್ತ...
July 12, 2021 | News -
ಡೆಸ್ಕ್ಟಾಪ್ನಲ್ಲಿಯೂ ಫೇಸ್ಬುಕ್ ಮೆಸೆಂಜರ್ ವಿಡಿಯೊ ಕಾಲಿಂಗ್ ಸೇವೆ ಶುರು!
ಸಾಮಾಜಿಕ ಜಾಲತಾಣಗಳ ದೊಡ್ಡಣ್ಣ ಎಂದೇ ಬಿಂಬಿತವಾಗಿರುವ ಫೇಸ್ಬುಕ್, ವಾಟ್ಸಪ್, ಮೆಸೆಂಜರ್, ಇನ್ಸ್ಟಾಗ್ರಾಂ ಸೇರಿದಂತೆ ಹಲವು ಅಂಗ ಸಂಸ್ಥೆಗಳನ್ನು ಒಳಗೊಂಡಿದೆ. ಎಲ್ಲವು ಟ್ರೆಂಡ...
April 3, 2020 | News -
ವೈಫೈ ನೆಟ್ ವರ್ಕ್ ಸರಿಯಾಗಿ ಮ್ಯಾಕ್ಗೆ ಕನೆಕ್ಟ್ ಆಗುತ್ತಿಲ್ಲವೇ?..ಹೀಗೆ ಮಾಡಿ!
ಸ್ವಲ್ಪ ಸಮಯ ಕೆಲಸ ಮಾಡಿದ ನಂತರ ನೀವು ನಿಮ್ಮ ಮ್ಯಾಕ್ ವೈಫೈ ನೆಟ್ ವರ್ಕ್ ಗೆ ಕನೆಕ್ಟ್ ಆಗದೇ ಇರುವುದನ್ನು ಗಮನಿಸುತ್ತೀರಿ ಎಂದಿಟ್ಟುಕೊಳ್ಳೋಣ.ಆಗ ನೀವು ಸಾಮಾನ್ಯವಾಗಿ ನಿಮ್ಮ ಸಿಸ್...
April 24, 2019 | Apps -
ಗೂಗಲ್ ಮ್ಯಾಪ್ ಬಳಕೆದಾರರಿಗೆ ಮತ್ತೊಂದು ಹೊಸ ಆಯ್ಕೆ..!
ಗೂಗಲ್ ಮ್ಯಾಪ್ ಇಂದಿನ ದಿನದಲ್ಲಿ ಸಾಕಷ್ಟು ಖ್ಯಾತಿಯನ್ನು ಪಡೆದುಕೊಳ್ಳುತ್ತಿದೆ. ಇದಲ್ಲದೇ ಹೆಚ್ಚಿನ ಮಂದಿ ಗೂಗಲ್ ಮ್ಯಾಪ್ ಹೆಚ್ಚಿನ ಬಳಕೆದಾರರನ್ನು ತನ್ನದಾಗಿಸಿಕೊಳ್ಳುತ್ತಿದ...
September 7, 2018 | News -
ನಿಮ್ಮ ಮ್ಯಾಕ್ ಕಂಪ್ಯೂಟರ್ನ್ನು ಈ 9 ವಿಧಾನಗಳಿಂದ ಭದ್ರಗೊಳಿಸಿ..!
ಮ್ಯಾಕ್ ಪೂರ್ವನಿಯೋಜಿತವಾಗಿಯೇ ಸುರಕ್ಷಿತವಾಗಿರುತ್ತದೆ. ಆದರೆ ಕೆಲವೊಂದು ಭದ್ರತಾ ಅನುಷ್ಟಾನಗಳನ್ನು ತೆಗೆದುಕೊಂಡರೆ ಇನ್ನಷ್ಟು ಸುರಕ್ಷಿತವಾಗಿ ಇರಲು ಸಾಧ್ಯವಾಗುತ್ತದೆ. ಇದರ...
July 16, 2018 | How to -
ಫ್ಲಿಪ್ಕಾರ್ಟ್ನಲ್ಲಿ ಆಪಲ್ ಮೇಳ: ಆಂಡ್ರಾಯ್ಡ್ ಬೆಲೆಗೆ ಐಫೋನ್ ಮಾರಾಟ..!
ದೇಶಿಯ ಇ-ಕಾಮರ್ಸ್ ಸೈಟ್ ಫ್ಲಿಪ್ಕಾರ್ಟ್ ಆಪಲ್ ಐಫೋನ್ ಕೊಳ್ಳುವ ಪ್ಲಾನ್ ಮಾಡುತ್ತಿರುವವರಿಗೆ ಹೊಸದೊಂದು ಆಫರ್ ಅನ್ನು ಲಾಂಚ್ ಮಾಡಿದ್ದು, ಜನವರಿ 15ರ ವರೆಗೆ ಆಪಲ್ ವೀಕ್ ಹೆಸರಿನಲ...
January 11, 2018 | News -
ನಿಮ್ಮ ಬಳಿ ಈ ಕಾರ್ಡ್ ಇದ್ರೆ ಐಫೋನ್ ಮೇಲೆ ರೂ.10000 ಕ್ಯಾಷ್ ಬ್ಯಾಕ್..!
ಹೊಸ ವರ್ಷದ ಸಂಭ್ರಮವನ್ನು ಇಷ್ಟು ಹೆಚ್ಚು ಮಾಡುವ ಸಲುವಾಗಿ HDFC ಬ್ಯಾಂಕ್ ತನ್ನ ಕಾರ್ಡು ಬಳಕೆದಾರರಿಗೆ ಹೊಸದೊಂದು ಆಫರ್ ಅನ್ನು ಘೋಷಣೆ ಮಾಡಿದ್ದು, ಐಪೋನ್ ಸೇರಿದಂತೆ ಆಪಲ್ ಉತ್ಪನ್ನಗ...
January 2, 2018 | News -
ನಿಮ್ಮ ಸುಂದರ ಸೆಲ್ಫಿ ತೆಗೆಯುವ ಅದ್ಭುತ ಕನ್ನಡಿ
ನೀವೆಲ್ಲಾ ಅಂದುಕೊಂಡಿರುತ್ತೀರಿ ಎಲೆನ್ ಡಿಜನರಸ್ ಆಸ್ಕರ್ ಸೆಲ್ಫಿ ಹಿಂದೆಂದಿಗಿಂತಲೂ ಉತ್ತಮ ಸೆಲ್ಫಿಯಾಗಿದೆ ಎಂದು ಆದರೆ ನೀವೂ ಇದಕ್ಕಿಂತಲೂ ಉತ್ತಮ ಸೆಲ್ಫಿಯನ್ನು ತೆಗೆಯಬಹುದು ...
February 23, 2015 | News -
ಗೂಗಲ್ ಕ್ರೋಮ್ನಲ್ಲಿ ಅಧಿಸೂಚನೆಗಳನ್ನು ನಿಲ್ಲಿಸುವುದು ಹೇಗೆ?
ಆಧುನಿಕ ಬ್ರೌಸರ್ಗಳಲ್ಲಿ ಡೆಸ್ಕ್ಟಾಪ್ ಅಧಿಸೂಚನೆಗಳು ಅತ್ಯುತ್ತಮ ಫೀಚರ್ ಆಗಿ ಹೊರಹೊಮ್ಮಿದೆ. ಇಮೇಲ್ಗಳ ಪೂರ್ವ ವೀಕ್ಷಣೆ, ಫೂಟ್ಬಾಲ್ ಸ್ಕೋರ್ಗಳು ಮತ್ತು ತ್...
January 4, 2015 | How to -
ವಿಂಡೋಸ್ನಲ್ಲಿ ವಯಸ್ಕರ ಸೈಟ್ ನಿರ್ಬಂಧನೆಗೆ ಸಲಹೆಗಳು
ಯಾವುದೇ ಕಂಪ್ಯೂಟರ್ನಲ್ಲಿ ಮತ್ತು ಯಾವುದೇ ಬ್ರೌಸರ್ನಲ್ಲಿ ವಯಸ್ಕರಿಗೆ ಸಂಬಂಧಿಸಿದ ವಿಷಯಗಳನ್ನು ಬ್ಲಾಕ್ ಮಾಡಬಹುದಾಗಿದೆ. ವಿಂಡೋಸ್ ಮತ್ತು ಮ್ಯಾಕ್ ಕಂಪ್ಯೂಟರ್ಗಳ...
November 21, 2014 | How to -
ಆಪಲ್ ಸ್ಟೀವ್ ಜಾಬ್ಸ್ ಗೆ ಹುಟ್ಟು ಹಬ್ಬದ ಶುಭಾಶಯಗಳು
ಆಪಲ್ ಕಂಪನಿಯನ್ನು ಕಟ್ಟಿ ವಿಶ್ವದ ನಂ.1 ಸ್ಥಾನಕ್ಕೆರಿಸಿ ಕಂಪ್ಯೂಟರ್, ಮ್ಯೂಸಿಕ್ ಪ್ಲೇಯರ್, ಸ್ಮಾರ್ಟ್ ಫೋನ್ ಗಳ ತಂತ್ರಜ್ಞಾನದ ದಿಕ್ಕನ್ನೇ ಬದಲಿಸಿದ ಸ್ಟೀವ್ ಜಾಬ್ಸ್ ಹುಟ್ಟಿದ ದಿ...
February 24, 2012 | News