ಲ್ಯಾಪ್ಟಾಪ್ ಸುದ್ದಿಗಳು
-
Lenovo: ಲೆನೊವೊದಿಂದ ಎಐ ಚಾಲಿತ ಲೀಜನ್ ಗೇಮಿಂಗ್ ಲ್ಯಾಪ್ಟಾಪ್ಗಳು ಲಾಂಚ್; ಬೆಲೆ ಎಷ್ಟು?
ಲೆನೊವೊ (Lenovo) ಆಗಾಗ್ಗೆ ಭಿನ್ನ ಶೈಲಿಯ ಅಥವಾ ಭಿನ್ನ ಫೀಚರ್ಸ್ ಆಯ್ಕೆಯ ಡಿವೈಸ್ಗಳ ಮೂಲಕ ಸದ್ದು ಮಾಡುತ್ತಿರುತ್ತದೆ. ಅದರಂತೆ ಈಗ ವಿಶೇಷ ಫೀಚರ್ಸ್ ಆಯ್ಕೆಯ ಗೇಮಿಂಗ್ ಲ್ಯಾಪ್...
March 19, 2024 | News -
ಕಡಿಮೆ ಬೆಲೆಯಲ್ಲಿ ಲಭ್ಯವಾಗುವ ಅತ್ಯುತ್ತಮ ಲ್ಯಾಪ್ಟಾಪ್ಗಳ ವಿವರ ಇಲ್ಲಿದೆ!
ಇತ್ತೀಚಿನ ದಿನಗಳಲ್ಲಿ ಲ್ಯಾಪ್ಟಾಪ್ ಖರೀದಿಸುವ ಪ್ರಮಾಣ ಹೆಚ್ಚಾಗಿದೆ. ಇದಕ್ಕೆ ಅನುಗುಣವಾಗಿ ಮಾರುಕಟ್ಟೆಯಲ್ಲಿ ಹಲವು ಆಕರ್ಷಕ ಲ್ಯಾಪ್ಟಾಪ್ಗಳು ಎಂಟ್ರಿ ನೀಡಿವೆ. ಇದರಲ...
February 16, 2024 | News -
ಆಸುಸ್ ಕಂಪೆನಿಯಿಂದ ಹೊಸ ಗೇಮಿಂಗ್ ಲ್ಯಾಪ್ಟಾಪ್ ಬಿಡುಗಡೆ: ಬೆಲೆ ಎಷ್ಟು?
ಭಾರತದ ಮಾರುಕಟ್ಟೆಯಲ್ಲಿ ಆಸುಸ್ ಕಂಪೆನಿಯ ಲ್ಯಾಪ್ಟಾಪ್ಗಳಿಗೆ ಭರ್ಜರಿ ಡಿಮ್ಯಾಂಡ್ ಇದೆ. ವಿಭಿನ್ನ ಶೈಲಿಯ ಲ್ಯಾಪ್ಟಾಪ್ಗಳನ್ನು ಪರಿಚಯಿಸುತ್ತಾ ಬಂದಿರುವ ಆಸುಸ್&z...
February 14, 2024 | News -
ಭಾರತದಲ್ಲಿ ಹೊಸ ಲ್ಯಾಪ್ಟಾಪ್ ಪರಿಚಯಿಸಿದ ಆಸುಸ್: ಬೆಲೆ ತುಂಬಾ ಕಡಿಮೆ!
ಜನಪ್ರಿಯ ಲ್ಯಾಪ್ಟಾಪ್ ತಯಾರಕ ಕಂಪೆನಿಗಳಲ್ಲಿ ಒಂದಾದ ಆಸುಸ್ ಕಂಪೆನಿಯು ಭಾರತದಲ್ಲಿ ಹೊಸ ಕ್ರೋಮ್ಬುಕ್ ಲ್ಯಾಪ್ಟಾಪ್ ಬಿಡುಗಡೆ ಮಾಡಿದೆ. ಇದನ್ನು ಆ ಸುಸ್ ಕ್ರ...
February 9, 2024 | News -
HP laptops: ಭಾರತದಲ್ಲಿ ಹೆಚ್ಪಿ ಸ್ಪೆಕ್ಟರ್ x360 ಲ್ಯಾಪ್ಟಾಪ್ ಲಾಂಚ್! ಎಐ ಫೀಚರ್ಸ್, ಬೆಲೆ ಎಷ್ಟು?
ಹೆಚ್ಪಿ ಲ್ಯಾಪ್ಟಾಪ್ಗಳು (HP Laptop) ಉತ್ತಮ ಗುಣಮಟ್ಟದ ಹಾಗೂ ಸುಧಾರಿಯ ಕಾರ್ಯಕ್ಷಮತೆ ನೀಡುವ ಡಿವೈಸ್ಗಳಾಗಿವೆ. ಈಗಾಗಲೇ ಸಾಕಷ್ಟು ಭಿನ್ನ ಫೀಚರ್ಸ್ ಆಯ್ಕೆಯ ಲ್ಯಾಪ್ಟಾಪ...
February 6, 2024 | News -
ಭಾರತದಲ್ಲಿ ಲೆನೊವೊದಿಂದ ಹೊಸ ಲ್ಯಾಪ್ಟಾಪ್ ಬಿಡುಗಡೆ: ಫೀಚರ್ಸ್ ಮಾತ್ರ ಬೆಂಕಿ
ಇತ್ತೀಚಿನ ದಿನಗಳಲ್ಲಿ ಲ್ಯಾಪ್ಟಾಪ್ಗಳಿಗೆ ಸಾಕಷ್ಟು ಬೇಡಿಕೆಯಿದೆ. ಇದಕ್ಕೆ ತಕ್ಕಂತೆ ಮಾರುಕಟ್ಟೆಯಲ್ಲಿ ಹಲವು ಜನಪ್ರಿಯ ಬ್ರ್ಯಾಂಡ್ಗಳ ಲ್ಯಾಪ್ಟಾಪ್ಗಳು ಸದ್ದು ಮಾ...
January 23, 2024 | News -
Laptop: ಸಾಮಾನ್ಯ ಜನರೂ ಈ ಲ್ಯಾಪ್ಟಾಪ್ ಖರೀದಿ ಮಾಡಬಹುದು! 45% ರಿಯಾಯಿತಿ
ಲ್ಯಾಪ್ಟಾಪ್ಗಳು (Laptop) ಇಂದು ವಿವಿಧ ರೀತಿಯಲ್ಲಿ ಬಳಕೆ ಆಗುತ್ತಿವೆ. ಅದರಲ್ಲೂ ವಿದ್ಯಾರ್ಥಿಗಳಿಗೆ ಅಗತ್ಯವಾದ ಡಿವೈಸ್ ಆಗಿದ್ದು, ಈ ಮೂಲಕ ಉತ್ತಮ ಶಿಕ್ಷಣ ಪಡೆದುಕೊಳ್ಳಲು ಕೊಡುಗ...
January 2, 2024 | News -
hotspot: ಲ್ಯಾಪ್ಟಾಪ್ ಕ್ಷಣ ಮಾತ್ರದಲ್ಲಿ ನಿಮ್ಮ ಡೇಟಾ ಖಾಲಿ ಮಾಡುತ್ತಾ? ಹಾಗಿದ್ರೆ ಈ ಕೆಲಸ ಮಾಡಿ
ಕಂಪ್ಯೂಟರ್ ಅಥವಾ ಲ್ಯಾಪ್ಟಾಪ್ಗಳು (computer, laptop) ಡೇಟಾ ವಿಷಯದಲ್ಲಿ ರಾಕ್ಷಸರಿದ್ದಂತೆ. ಎಷ್ಟು ಕೊಟ್ಟರು ಬೇಡ ಎನ್ನುವುದಿಲ್ಲ. ಎಲ್ಲಾ ಡೇಟಾವನ್ನು ಕ್ಷಣ ಮಾತ್ರದಲ್ಲಿ ಹೀರಿಕೊಂ...
December 25, 2023 | How to -
Acer: ಏಸರ್ ನೈಟ್ರೋ V 16 ಲ್ಯಾಪ್ಟಾಪ್ ಲಾಂಚ್: ಗೇಮರ್ಗಳಿಗೆ ಉತ್ತಮ ಆಯ್ಕೆ! ಬೆಲೆ ಎಷ್ಟು?
ಏಸರ್ (Acer) ತನ್ನದೇ ಆದ ಭಿನ್ನ ಶ್ರೇಣಿಯ ಲ್ಯಾಪ್ಟಾಪ್ಗಳನ್ನು ಅನಾವರಣ ಮಾಡುವ ಮೂಲಕ ಗ್ರಾಹಕರಿಗೆ ವಿಶೇಷವಾದ ಪ್ರಯೋಜನ ನೀಡುತ್ತಾ ಬರುತ್ತಿದೆ. ಈ ನಡುವೆ ಏಸರ್ ಹೊಸ ಲ್ಯಾಪ್&z...
December 8, 2023 | News -
ಆಸುಸ್ನಿಂದ ಹೊಸ ಮಾದರಿಯ ಲ್ಯಾಪ್ಟಾಪ್ಗಳ ಅನಾವರಣ! ಬೆಲೆ ಎಷ್ಟಿದೆ ಗೊತ್ತಾ?
ಆಸುಸ್ ಕಂಪೆನಿ ಭಾರತದಲ್ಲಿ ಹಲವು ರೀತಿಯ ಲ್ಯಾಪ್ಟಾಪ್ಗಳನ್ನು ಪರಿಚಯಿಸುತ್ತಾ ಬಂದಿದೆ. ಇದೀಗ ಹೊಸ ಆಸುಸ್ ಎಕ್ಸ್ಪರ್ಟ್ಬುಕ್ ಲ್ಯಾಪ್ಟಾಪ್ಗಳನ್ನು ಅನಾವರ...
November 8, 2023 | News -
Amazon Great Indian Festival Sale: ಲ್ಯಾಪ್ಟಾಪ್ಗಳ ಮೇಲೆ ಬರೋಬ್ಬರಿ 40% ಡಿಸ್ಕೌಂಟ್!
ಜನಪ್ರಿಯ ಇ-ಕಾಮರ್ಸ್ ತಾಣ ಅಮೆಜಾನ್ ತನ್ನ ಪ್ಲಾಟ್ಫಾರ್ಮ್ನಲ್ಲಿ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ನಡೆಸುತ್ತಿದೆ. ಈ ಸೇಲ್ನಲ್ಲಿ ಸ್ಮಾರ್ಟ್ಫೋನ್ಗ...
October 9, 2023 | News -
ಕೈ ಜೋಡಿಸಿದ ಗೂಗಲ್-ಹೆಚ್ಪಿ, ವಿದ್ಯಾರ್ಥಿಗಳಿಗೆ ಇನ್ಮುಂದೆ 20 ಸಾವಿರಕ್ಕೆ ಲ್ಯಾಪ್ಟಾಪ್ ಲಭ್ಯ!
ಲ್ಯಾಪ್ಟಾಪ್ಗಳು (Laptops) ಇಂದು ಅಗತ್ಯ ಡಿವೈಸ್ಗಳಾಗಿವೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ಗಳು ಬಹಳ ಮುಖ್ಯವಾದ ವಸ್ತುಗಳಾಗಿದ್ದರೂ ಸಹ ...
September 29, 2023 | News