ಸ್ಮಾರ್ಟ್ಫೋನ್ಸ್ ಸುದ್ದಿಗಳು
-
ಹೊಸವರ್ಷಕ್ಕೆ ಸ್ಯಾಮ್ಸಂಗ್ "ಎ" ಸಿರೀಸ್ ಸ್ಮಾರ್ಟ್ಫೋನ್ಸ್!! ಏನೇನು ಹೊಸತು?
ಭಾರತದ ಪ್ರಖ್ಯಾತ ಸ್ಮಾರ್ಟ್ಪೋನ್ ಮಾರಾಟಗಾರ ಸಂಸ್ಥೆ ಸ್ಯಾಮ್ಸಂಗ್ ಹೊಸವರ್ಷಕ್ಕೆ ತನ್ನ ನೂತನ ಸರಣಿ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡುತ್ತಿದೆ. ಸ್ಯಾಮ್ಸಂಗ...
January 6, 2017 | Mobile -
700 ದಶಲಕ್ಷ ಆಂಡ್ರಾಯ್ಡ್ ಸ್ಮಾರ್ಟ್ಫೋನ್ಸ್ ಸುರಕ್ಷಿತವಲ್ಲ! ಸಂಶೋಧನಾ ವರದಿ.!!
ಸುಮಾರು 700 ದಶಲಕ್ಷಕ್ಕಿಂತಲೂ ಹೆಚ್ಚು ಆಂಡ್ರಾಯ್ಡ್ ಸ್ಮಾರ್ಟ್ಫೋನ್ಸ್ ಬಳಕೆದಾರರು ತಮ್ಮ ಮಾಹಿತಿಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಲು ಸಾಧ್ಯವಿಲ್ಲ ಎಂದು "ಎಡಿಯಪಿಎಸ್ ಇನ್&zwn...
December 22, 2016 | News -
ದೀಪಾವಳಿ ಧಮಾಕಾ ಆಫರ್: ಎಲ್ಜಿ ಫೋನ್ಗಳ ಮೇಲೆ 25,000 ದರಕಡಿತ
ಈ ದೀಪಾವಳಿ ಸೀಸನ್ಗಾಗಿ ಸ್ಮಾರ್ಟ್ಫೋನ್ಗಳ ಖರೀದಿ ನಿಮ್ಮ ಗುರಿಯಾಗಿದ್ದರೆ ಅದಕ್ಕೆ ತಕ್ಕುದಾದ ಸಮಯವನ್ನೇ ಇಂದಿಲ್ಲಿ ನೀಡಲಿದ್ದೇವೆ. ಹೌದು ನಿಮ್ಮ ಮನಮೆಚ್ಚಿದ ಸ್ಮಾರ್ಟ್&zw...
October 20, 2016 | Mobile -
ಇನ್ನೊಂದು ಹೊಸ ಡಿವೈಸ್ನೊಂದಿಗೆ ಹೋನರ್ ಆಗಮನ
ಹುವಾವೆಯ ಉಪಬ್ರ್ಯಾಂಡ್ ಹೋನರ್ ಎರಡನೇ ವಸಂತಕ್ಕೆ ಕಾಲಿರಿಸಿದ್ದು ಭಾರತೀಯ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ತನ್ನದೇ ಹೆಸರನ್ನು ಸಂಸ್ಥೆ ಗಳಿಸಿಕೊಂಡಿದೆ. ಅದೂ ಅತಿ ಕಡಿಮೆ ಸಮ...
October 12, 2016 | Mobile -
ಇಎಮ್ಐ ದರವಿಲ್ಲದೆ ಖರೀದಿಸಿ ಟಾಪ್ 10 ಸ್ಮಾರ್ಟ್ಫೋನ್ಸ್
ಸ್ಮಾರ್ಟ್ಫೋನ್ಗೆ ಇಂದಿನ ದಿನಗಳಲ್ಲಿ ದೊರೆಯುತ್ತಿರುವ ಬೇಡಿಕೆಯನ್ನು ಗಮನಿಸುವಾಗ ಬಳಕೆದಾರರು ಹೆಚ್ಚಿನ ಆದ್ಯತೆಗಳನ್ನು ತಮ್ಮ ಮೆಚ್ಚಿನ ಡಿವೈಸ್ಗಳನ್ನು ಖರೀದಿಸುತ್ತಿ...
October 2, 2016 | Mobile -
ಭಾರತೀಯ ಬಳಕೆದಾರರಿಗೆ ಲೀಕೊದಿಂದ ಶಾಪಿಂಗ್ ಫೆಸ್ಟ್
ಜಾಗತಿಕ ಇಕೋಸಿಸ್ಟಮ್ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಸರು ಗಳಿಸಿಕೊಂಡಿರುವ ಲೀಕೊ ಭಾರತದ ಮಾರುಕಟ್ಟೆಯಲ್ಲಿ ಹೆಸರು ಮಾಡುತ್ತಿದೆ, ತನ್ನ ಸೂಪರ್ ಫೋನ್ಗಳು, ಲಿಮಾಲ್ ಮತ್ತ...
September 12, 2016 | Mobile -
ಜಿಯೋ ಸಿಮ್ನ ಧಮಾಕಾ ಆಫರ್ಗಳನ್ನು ಪಡೆದುಕೊಂಡಿರುವ ಸ್ಮಾರ್ಟ್ಫೋನ್ಸ್
ರಿಲಾಯನ್ಸ್ ಜಿಯೋ ಭಾರತದಲ್ಲಿ ತನ್ನ ಹೊಚ್ಚ ಹೊಸ ಯೋಜನೆಗಳ ಮೂಲಕ ಸಂಚಲವನ್ನುಂಟು ಮಾಡಿದೆ. ಯಾವ ಟೆಲಿಕಾಮ್ ಆಪರೇಟರ್ಗಳು ನೀಡದೇ ಇರುವ ಸೇವೆಯನ್ನು ಈ ಸಂಸ್ಥೆ ತನ್ನ ಬಳಕೆದಾರರಿಗೆ ...
September 4, 2016 | Mobile -
ಲೀಕೊ ಲಿ ಮಿಲಿಯನ್ ಜಾಯ್ ಆಫರ್ಸ್ ವಿಶೇಷತೆ ಏನು?
ಲೀಕೊ ಜಾಗತಿಕ ಇಂಟರ್ನೆಟ್ ಮತ್ತು ಜಾಗತಿಕ ಕ್ಷೇತ್ರದಲ್ಲಿ ಹೆಸರು ಮಾಡಿರುವ ಸಂಸ್ಥೆಯಾಗಿದ್ದು "ಲಿ ಮಿಲಿಯನ್ ಜಾಯ್ ಆಫರ್" ನಲ್ಲಿ ಮಿಲಿಯಗಟ್ಟಲೆ ಬಳಕೆದಾರರ ಮುಖದಲ್ಲಿ ತೃಪ್ತಿಯ ನಗ...
September 2, 2016 | Mobile -
ಮಾರುಕಟ್ಟೆಯಲ್ಲಿ ಹೊಸ ಹವಾ ಸೃಷ್ಟಿಸಲಿರುವ ಹೊಸ ಫೋನ್ಸ್
ಈ ವಾರಾದ್ಯಂತ ಹೊಸ ಹೊಸ ಡಿವೈಸ್ಗಳ ಲಾಂಚ್ಗಳನ್ನು ನಿಮ್ಮೆದುರು ನಾವು ಪ್ರಸ್ತುತಪಡಿಸುತ್ತಿದ್ದು, ಇಫಾದ ಪ್ರಮುಖ ಸುದ್ದಿಗಳನ್ನು ನಾವು ಇಲ್ಲಿ ನೀಡುತ್ತಿದ್ದೇವೆ. ಇಫಾ 2016 ಸಪ್...
August 31, 2016 | Mobile -
ಮಿಸ್ ಮಾಡದಿರಿ: ಲೀಕೊ ಸೂಪರ್ ಫೋನ್ಗಳ ಮೇಲೆ ಮಿಲಿಯಗಟ್ಟಲೆ ಆಫರ್ಸ್
ಲೀಕೊ, ಇಂಟರ್ನೆಟ್ ಮತ್ತು ತಂತ್ರಜ್ಞಾನ ದೈತ್ಯ ಭಾರತದಲ್ಲಿ ಮಹತ್ವವಾದ ಇತಿಹಾಸವನ್ನೇ ಸೃಷ್ಟಿಸಿದೆ. ಭಾರತೀಯ ಬಳಕೆದಾರರಿಗೆ ಲೀಕೊ ಕೆಲವೊಂದು ಅತ್ಯದ್ಭುತ ಆಫರ್ಗಳನ್ನು ನೀಡುತ್...
August 30, 2016 | Mobile -
ಇಂದೇ ಖರೀದಿಸಿ ಟಾಪ್ 15 ರಿಲಾಯನ್ಸ್ ಎಲ್ವೈಎಫ್ ಸ್ಮಾರ್ಟ್ಫೋನ್ಸ್
ಇತ್ತೀಚೆಗೆ ಹೆಚ್ಚು ಸುದ್ದಿಯಾಗುತ್ತಿರುವುದು ರಿಲಾಯನ್ಸ್ ಜಿಯೋ 4ಜಿ ಸಿಮ್ ಮತ್ತು ಎಲ್ವೈಎಫ್ ಡಿವೈಸ್ಗಳಾಗಿವೆ. 4ಜಿ ಫೋನ್ ಅನ್ನು ಹೊಂದಿರುವ ಪ್ರತಿಯೊಬ್ಬ ಬಳಕೆದಾರರು ಉಚಿತ ...
August 30, 2016 | Mobile -
ಲೀಕೊದ ಲೀ2 ಸ್ಮಾರ್ಟ್ಫೋನ್ ಆಕರ್ಷಕ ಕಂದು ಬಣ್ಣದಲ್ಲಿ!
ಕಂದು ಬಣ್ಣವು ಸ್ಮಾರ್ಟ್ಫೋನ್ಗೆ ಹೆಚ್ಚಿನ ಅಂದವನ್ನು ತಂದುಕೊಡುತ್ತದೆ. ದಿರಿಸಿನಲ್ಲೂ ಗ್ಯಾಜೆಟ್ನಲ್ಲೂ ಈ ಬಣ್ಣ ಹೆಚ್ಚು ಮೋಡಿಯನ್ನುಂಟು ಮಾಡುವಂತಹದ್ದು. ಗ್ಯಾಜೆಟ್ ತಯಾ...
August 26, 2016 | Mobile