ಸ್ಮಾರ್ಟ್ಫೋನ್ ಸುದ್ದಿಗಳು
-
Oppo: ಒಪ್ಪೋ A78 ಸ್ಮಾರ್ಟ್ಫೋನ್ಗೆ ಶಾಶ್ವತ ಬೆಲೆ ಕಡಿತ! ಪರಿಷ್ಕೃತ ದರ ಎಷ್ಟು?
ಒಪ್ಪೋ ಸ್ಮಾರ್ಟ್ಫೋನ್ಗಳು (Oppo smartphone) ಬಳಕೆದಾರರಿಗೆ ಭಿನ್ನ ಅನುಭವ ನೀಡಲಿದ್ದು, ಈ ನಡುವೆ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಭರ್ಜರಿಯಾಗಿ ಸೌಂಡ್ ಮಾಡಿದ್ದ ಒಪ್ಪೋ A78 ಸ್ಮಾ...
March 14, 2024 | Deal of the day -
Redmi: ರೆಡ್ಮಿ 12C ಸ್ಮಾರ್ಟ್ಫೋನ್ಗೆ ಇಷ್ಟೊಂದು ರಿಯಾಯಿತಿಯೇ? 50MP ಕ್ಯಾಮೆರಾ .. 128 GB ಸ್ಟೋರೇಜ್
ಸ್ಮಾರ್ಟ್ಫೋನ್ಗಳ ವಿಭಾಗದಲ್ಲಿ ರೆಡ್ಮಿ ಸಹ ಪ್ರಮುಖವಾಗಿದ್ದು, ಈ ನಡುವೆ ನೀವು ಏನಾದರೂ ರೆಡ್ಮಿ (Redmi) ಸ್ಮಾರ್ಟ್ಫೋನ್ ಖರೀದಿ ಮಾಡಬೇಕು ಎಂದುಕೊಂಡರೆ ರೆಡ್ಮಿ 12C ಕಡೆ ಕಣ್ಣ...
March 12, 2024 | Deal of the day -
Infinix: ಇನ್ಫಿನಿಕ್ಸ್ನಿಂದ ಬರಲಿದೆ ಭರ್ಜರಿ ಫೋನ್! 100W ವೈರ್ಡ್ ಚಾರ್ಜಿಂಗ್
ಸ್ಮಾರ್ಟ್ಫೋನ್ಗಳ ವಿಭಾಗದಲ್ಲಿ ಇನ್ಫಿನಿಕ್ಸ್ ಸ್ಮಾರ್ಟ್ಫೋನ್ಗಳು (Infinix Smartphones) ವಿಶೇಷ ಸ್ಥಾನ ಮಾನ ಪಡೆದುಕೊಂಡಿವೆ. ಅಂದರೆ ಈ ಫೋನ್ಗಳಿಗೆ ಭಾರೀ ಜನಪ್ರಿಯತೆ ಇದ್ದು, ಕಡ...
March 11, 2024 | News -
ವಿವೋ V30 ಲೈಟ್ ಸ್ಮಾರ್ಟ್ಫೋನ್ ಬಗ್ಗೆ ಹೊರಬಿತ್ತು ಮಹತ್ವದ ವಿಚಾರ: ಏನದು
ವಿವೋ ಕಂಪೆನಿಯ ಹೊಸ ಸ್ಮಾರ್ಟ್ಫೋನ್ ವಿವೋ V30 ಲೈಟ್ ಫೀಚರ್ಸ್ ಆನ್ಲೈನ್ನಲ್ಲಿ ಕಾಣಿಸಿಕೊಂಡಿದೆ. ಇದನ್ನು ಗೀಕ್ಬೆಂಚ್ ಬೆಂಚ್ಮಾರ್ಕ್ ಡೇಟಾಬೇಸ್ನಲ್ಲಿ ಮಾಡೆ...
March 8, 2024 | News -
Infinix: ಇನ್ಫಿನಿಕ್ಸ್ನ ಈ ಸ್ಮಾರ್ಟ್ಫೋನ್ಗೆ 20% ರಿಯಾಯಿತಿ, 2 TB ವರೆಗೆ ಸ್ಟೋರೇಜ್ ಸೌಲಭ್ಯ...
ಸ್ಮಾರ್ಟ್ಫೋನ್ಗಳ ವಿಭಾಗದಲ್ಲಿ ಇನ್ಫಿನಿಕ್ಸ್ (Infinix) ಫೋನ್ಗಳು ಕಡಿಮೆ ದರದಲ್ಲಿ ಲಭ್ಯ ಇರುವ ಫೋನ್ಗಳು ಎಂಬ ಹೆಸರು ಪಡೆದಿವೆ. ಇವು ಕಡಿಮೆ ಸದರದಲ್ಲಿ ಲಭ್ಯವಾದರೂ ಸಹ ಫೀಚರ್...
March 8, 2024 | Deal of the day -
ಭಾರತಕ್ಕೆ ಎಂಟ್ರಿ ಕೊಟ್ಟ ಶಿಯೋಮಿ 14 ಅಲ್ಟ್ರಾ ಸ್ಮಾರ್ಟ್ಫೋನ್: ಕ್ವಾಡ್ ರಿಯರ್ ಕ್ಯಾಮೆರಾ ವಿಶೇಷ
ಬಹು ನಿರೀಕ್ಷಿತ ಶಿಯೋಮಿ 14 ಅಲ್ಟ್ರಾ ಸ್ಮಾರ್ಟ್ಫೋನ್ ಭಾರತದ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಈ ಸ್ಮಾರ್ಟ್ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 8 Gen 3 SoC ಪ್ರೊಸೆಸರ್&zwnj...
March 7, 2024 | News -
ಭಾರತದಲ್ಲಿ ಶಿಯೋಮಿ 14 ಸ್ಮಾರ್ಟ್ಫೋನ್ ಲಾಂಚ್: ಬೆಲೆ ಎಷ್ಟಿದೆ
ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ್ದ Xiaomi 14 ಸ್ಮಾರ್ಟ್ಫೋನ್ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಿದೆ. ಈ ಸ್ಮಾರ್ಟ್ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 8 Gen 3 SoC ...
March 7, 2024 | News -
ಭಾರತಕ್ಕೆ ಕಾಲಿಟ್ಟ ನಥಿಂಗ್ ಫೋನ್ 2a ಸ್ಮಾರ್ಟ್ಫೋನ್: ಬೆಲೆ ಎಷ್ಟು, ವಿಶೇಷತೆ ಏನು
ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ್ದ ನಥಿಂಗ್ ಫೋನ್ 2a ಸ್ಮಾರ್ಟ್ಫೋನ್ ಭಾರತದಲ್ಲಿ ಬಿಡುಗಡೆ ಆಗಿದೆ. ಈ ಸ್ಮಾರ್ಟ್ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 7200 Pro SoC ಪ್ರೊಸ...
March 5, 2024 | News -
Scam calls: ಸ್ಕ್ಯಾಮ್ ಕರೆಗಳಿಗೆ ಗುಡ್ ಬೈ ಹೇಳಿ: ನಮ್ಮನ್ನೆಲ್ಲಾ ರಕ್ಷಣೆ ಮಾಡಲಿವೆ ಚಕ್ಷು ಹಾಗೂ ಡಿಐಪಿ!
ಸ್ಮಾರ್ಟ್ಫೋನ್ಗಳ (smartphones) ಬಳಕೆ ಹೆಚ್ಚಾದಂತೆ ಅವುಗಳನ್ನು ಬಳಕೆ ಮಾಡಿಕೊಂಡು ಮಾಡಲಾಗುತ್ತಿರುವ ಪ್ರಕರಣಗಳ ಸಂಖ್ಯೆ ಸಹ ಹೆಚ್ಚಾಗಿದೆ. ಈ ಮೂಲಕ ಸಾಕಷ್ಟು ಜನರು ಹಣ ಕಳೆದುಕೊಂಡಿದ...
March 5, 2024 | News -
Realme: ಇನ್ಮುಂದೆ ಸ್ಮಾರ್ಟ್ಫೋನ್ ಟಚ್ ಮಾಡೋದೇ ಬೇಡ! ಈ ಫೋನ್ನಲ್ಲಿ ಏರ್ ಗೆಸ್ಚರ್ ಫೀಚರ್ಸ್
ಸ್ಮಾರ್ಟ್ಫೋನ್ಗಳು (Smartphones) ಒಂದು ಬಳಕೆದಾರರಿಗೆ ವಿವಿಧ ರೀತಿಯಲ್ಲಿ ಪ್ರಯೋಜನ ನೀಡುತ್ತಿವೆ. ಅದರಲ್ಲೂ ಇತ್ತೀಚೆಗೆ ಭಿನ್ನ ರೀತಿಯ ಹಾಗೂ ಶೈಲಿಯ ಸ್ಮಾರ್ಟ್ಫೋನ್ಗಳು ಅನಾವ...
March 5, 2024 | Mobile -
smartphones: ಕರ್ವ್ಡ್ ಡಿಸ್ಪ್ಲೇ ಆಯ್ಕೆಯ 25,000ರೂ. ಒಳಗಿನ ಅತ್ಯುತ್ತಮ ಸ್ಮಾರ್ಟ್ಫೋನ್ಗಳು!
ಸ್ಮಾರ್ಟ್ಫೋನ್ಗಳ (smartphones) ವಿಭಾಗದಲ್ಲಿ ಇತ್ತೀಚೆಗೆ ಹೆಚ್ಚು ಸದ್ದು ಮಾಡುತ್ತಿರುವ ಫೋನ್ಗಳು ಎಂದರೆ ಕರ್ವ್ಡ್ ಡಿಸ್ಪ್ಲೇ (Curved Display) ಇರುವ ಫೋನ್ಗಳು. ಇವು ಪ್ಲಾಟ್ ಡಿಸ್...
March 5, 2024 | Mobile -
ಇನ್ಫಿನಿಕ್ಸ್ GT 20 ಪ್ರೊ ಸ್ಮಾರ್ಟ್ಫೋನ್ನ ಫೀಚರ್ಸ್ ಬಹಿರಂಗ: ಏನೆಲ್ಲಾ ನಿರೀಕ್ಷೆ
ಇನ್ಫಿನಿಕ್ಸ್ ಕಂಪೆನಿ ತನ್ನ ಹೊಸ ಸ್ಮಾರ್ಟ್ಫೋನ್ Infinix GT 20 Proನಲ್ಲಿ ಕಾರ್ಯನಿರ್ವಹಿಸುತ್ತಿದೆ. ಈಗಾಗಲೇ ಈ ಸ್ಮಾರ್ಟ್ಫೋನ್ ಅನ್ನು ಹಲವು ವೆಬ್ಸೈಟ್ಗಳಲ್ಲಿ ದೃಢೀಕರ...
March 4, 2024 | News