ಸ್ಯಾಮ್ಸಂಗ್ ಸುದ್ದಿಗಳು
-
Samsung: ಹೊಸದಾಗಿ ಲಾಂಚ್ ಆದ ಈ ಸ್ಯಾಮ್ಸಂಗ್ ಫೋನ್ಗೆ 15% ರಿಯಾಯಿತಿ! 50MP ಕ್ಯಾಮೆರಾ...
ಸ್ಯಾಮ್ಸಂಗ್ ಸ್ಮಾರ್ಟ್ಫೋನ್ಗಳು (Samsung smartphone) ಭಾರತದಲ್ಲಿ ಭಾರೀ ಜನಪ್ರಿಯತೆ ಪಡೆದುಕೊಂಡಿವೆ. ಈ ನಡುವೆ ಈ ವರ್ಷದ ಆರಂಭದಲ್ಲಿ ಲಾಂಚ್ ಆದ ಸ್ಮಾರ್ಟ್ಫೋನ್ಗೆ ಭರ್ಜರಿ ...
March 27, 2024 | Deal of the day -
ಹೊಸ ಫೋನ್ ಖರೀದಿಸುತ್ತಿದ್ದೀರಾ? ಸ್ವಲ್ಪ ಇರಿ, ಮುಂದಿನ ತಿಂಗಳು ಬೊಂಬಾಟ್ ಫೋನ್ಗಳು ಬರಲಿವೆ
ಹೊಸ ಸ್ಮಾರ್ಟ್ಫೋನ್ (Smartphone) ಅನ್ನು ಖರೀದಿ ಮಾಡಲು ಮುಂದಾಗಿದ್ದರೆ ನೀವು ಸ್ವಲ್ಪ ಸಮಯದ ವರೆಗೆ ಕಾಯಬಹುದು. ಹಾಗಂದ ಮಾತ್ರಕ್ಕೆ ಈಗಾಗಲೇ ಲಾಂಚ್ ಆಗಿರುವ ಫೋನ್ಗಳು ಉತ್ತಮ ಎಂ...
March 26, 2024 | Mobile -
Samsung: ಸ್ಯಾಮ್ಸಂಗ್ ಗ್ಯಾಲಕ್ಸಿ ಬುಕ್ 4 ಲಾಂಚ್! ಅಮೋಲೆಡ್ 2X ಆಂಟಿ-ಗ್ಲೇರ್ ಡಿಸ್ಪ್ಲೇ, ಬೆಲೆ ಎಷ್ಟು?
ಸ್ಯಾಮ್ಸಂಗ್ (Samsung) ಸ್ಮಾರ್ಟ್ಫೋನ್ಗಳು ಹೆಚ್ಚು ಫೇಮಸ್ ಆಗಿವೆಯೋ ಅಷ್ಟೇ ಇತರೆ ಡಿವೈಸ್ಗಳು ಸಹ ಬೇಡಿಕೆ ಪಡೆದುಕೊಂಡಿವೆ. ಈ ನಡುವೆ ಭಾರತದಲ್ಲಿ ಸ್ಯಾಮ್ಸಂಗ್ ಗ್...
March 23, 2024 | News -
SAMSUNG: ಸ್ಯಾಮ್ಸಂಗ್ನ ಈ ಬಹುಬೇಡಿಕೆಯ ಫೋನ್ ಬೆಲೆಯಲ್ಲಿ ಇಳಿಕೆ! 128 GB ROM
ಸ್ಯಾಮ್ಸಂಗ್ (Samsung) ಫೋನ್ಗಳು ದೊಡ್ಡ ಮಟ್ಟದಲ್ಲಿ ಸೇಲ್ ಆಗುತ್ತಿರುವ ಹಾಗೂ ಭಾರತೀಯರ ನೆಚ್ಚಿನ ಫೋನ್ಗಳಾಗಿವೆ. ಈ ನಡುವೆ ಬಹು ಬೇಡಿಕೆ ಇರುವ ಸ್ಯಾಮ್ಸಂಗ್ ಗ್ಯಾಲಕ್ಸಿ ...
March 23, 2024 | News -
Samsung: ಸ್ಯಾಮ್ಸಂಗ್ನ ಮುಂಬರುವ ಫೋಲ್ಡಬಲ್ ಫೋನ್ ನೀವು ಊಹಿಸಲಾಗದ ಅಗ್ಗದ ಬೆಲೆಗೆ?
ಸ್ಮಾರ್ಟ್ಫೋನ್ (Smartphone) ತಯಾರಿಕಾ ಸಂಸ್ಥೆಗಳಲ್ಲಿ ಉತ್ತಮ ಸ್ಥಾನದಲ್ಲಿರುವ ಸ್ಯಾಮ್ಸಂಗ್ ಗ್ರಾಹಕರಿಗೆ ಇನ್ನಷ್ಟು ಹತ್ತಿರವಾಗಲು ಯೋಜಿಸುತ್ತಿದೆ. ಈಗಾಗಲೇ ಭಿನ್ನ ಫೀಚರ್...
March 19, 2024 | News -
ಭಾರತಕ್ಕೆ ಎಂಟ್ರಿ ಕೊಟ್ಟ ಸ್ಯಾಮ್ಸಂಗ್ ಗ್ಯಾಲಕ್ಸಿ A55 5G: ಫೀಚರ್ಸ್ ಹೇಗಿದೆ
ಸ್ಯಾಮ್ಸಂಗ್ ಕಂಪೆನಿ ಭಾರತದಲ್ಲಿ ಹೊಸ ಗ್ಯಾಲಕ್ಸಿ A55 5G ಸ್ಮಾರ್ಟ್ಫೋನ್ ಪರಿಚಯಿಸಿದೆ. ಈ ಸ್ಮಾರ್ಟ್ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡ...
March 11, 2024 | News -
ಬಿಡುಗಡೆಗೂ ಮುನ್ನವೇ ಸ್ಯಾಮ್ಸಂಗ್ ಗ್ಯಾಲಕ್ಸಿ A55 ಬೆಲೆ ವಿವರ ಬಹಿರಂಗ
ಭಾರತದ ಮಾರುಕಟ್ಟೆಗೆ ಎಂಟ್ರಿ ನೀಡಲು ಸ್ಯಾಮ್ಸಂಗ್ ಗ್ಯಾಲಕ್ಸಿ A55 ಮತ್ತು ಗ್ಯಾಲಕ್ಸಿ A35 ಸ್ಮಾರ್ಟ್ಫೋನ್ಗಳು ತಯಾರಿ ನಡೆಸಿವೆ. ಈಗಾಗಲೇ ಈ ಸ್ಮಾರ್ಟ್ಫೋನ್ಗಳ ಫೀಚರ್...
March 8, 2024 | News -
Samsung: ಸ್ಯಾಮ್ಸಂಗ್ ಗ್ಯಾಲಕ್ಸಿ S23 ಅಲ್ಟ್ರಾ ಫೋನ್ ಬೆಲೆ ಇಳಿಕೆ! ಹಾಗಿದ್ರೆ ಆಫರ್ ಬೆಲೆ ಎಷ್ಟು?
ಸ್ಯಾಮ್ಸಂಗ್ನಿಂದ (Samsung) ಲಾಂಚ್ ಆಗಿರುವ ಬಜೆಟ್ ಬೆಲೆಯ ಫೋನ್ಗಳು ಹಾಗೂ ಪ್ರೀಮಿಯಂ ಫೋನ್ಗಳು ಒಂದೇ ರೀತಿಯ ಬೇಡಿಕೆ ಪಡೆದಿವೆ. ಯಾಕೆಂದರೆ ಈ ಫೋನ್ಗಳು ವಿಶೇಷ ಫೀಚರ್ಸ...
March 4, 2024 | Deal of the day -
ಭಾರಿ ಸದ್ದು ಮಾಡಿದ್ದ ಸ್ಯಾಮ್ಸಂಗ್ನ ಈ ಫೋನ್ ಬೆಲೆಯಲ್ಲಿ ಭಾರಿ ಇಳಿಕೆ
ಕಳೆದ ವರ್ಷ ಭಾರತಕ್ಕೆ ಎಂಟ್ರಿ ನೀಡಿ ಸಾಕಷ್ಟು ಸದ್ದು ಮಾಡಿದ್ದ ಸ್ಯಾಮ್ಸಂಗ್ ಗ್ಯಾಲಕ್ಸಿ A05 ಫೋನ್ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ. ಈ ಸ್ಮಾರ್ಟ್ಫೋನ್ ಇದೀಗ ಹೊಸ ಬೆಲ...
March 1, 2024 | News -
MWC 2024: ಇನ್ಮುಂದೆ ಈ ಫೋನ್ಗಳದ್ದೇ ಆರ್ಭಟ, ಯಾವ ಕಂಪನಿಯ ಫೋನ್ ಇದು?
ಸ್ಮಾರ್ಟ್ಫೋನ್ಗಳ (smartphones) ವಿಭಾಗದಲ್ಲಿ ಭಿನ್ನ ರೀತಿಯ ಫೋನ್ಗಳನ್ನು ನಾವು ನೋಡಿದ್ದೇವೆ. ಅದರಲ್ಲೂ ಡಿಸ್ಪ್ಲೇಯನ್ನು ಕೇಂದ್ರೀಕರಿಸಿಕೊಂಡು ವಿವಿಧ ರೀತಿಯ ಸ್ಮಾರ್ಟ್ಫ...
February 28, 2024 | News -
MWC 2024: ಸ್ಯಾಮ್ಸಂಗ್ ಗ್ಯಾಲಕ್ಸಿ ರಿಂಗ್ ಅನಾವರಣ! ಏನೆಲ್ಲಾ ಫೀಚರ್ಸ್ ಪಡೆದಿದೆ?
ಸ್ಯಾಮ್ಸಂಗ್ (Samsung) ಈಗಾಗಲೇ ಭಿನ್ನ ಫೀಚರ್ಸ್ ಇರುವ ಹಾಗೂ ಇತರೆ ಸ್ಮಾರ್ಟ್ ಗ್ಯಾಜೆಟ್ ತಯಾರಕರು ಅನಾವರಣ ಮಾಡದ ವಿನೂತನ ಡಿವೈಸ್ಗಳನ್ನು ಅನಾವರಣ ಮಾಡಿಕೊಂಡು ಬರುತ್ತಿದ...
February 27, 2024 | News -
ಶೀಘ್ರದಲ್ಲೇ ಬಿಡುಗಡೆ ಆಗಲಿದೆ ಸ್ಯಾಮ್ಸಂಗ್ ಗ್ಯಾಲಕ್ಸಿ ರಿಂಗ್: ಫೀಚರ್ಸ್ ನಿರೀಕ್ಷೆ ಏನು?
ಇತ್ತೀಚಿಗೆ ಟೆಕ್ ವಲಯದಲ್ಲಿ ಸ್ಮಾರ್ಟ್ ರಿಂಗ್ಗಳ ಪ್ರಾಬಲ್ಯ ಜೋರಾಗಿದೆ. ವಿಭಿನ್ನ ಶೈಲಿಯ ಸ್ಮಾರ್ಟ್ ರಿಂಗ್ಗಳು ಇಂದು ಟೆಕ್ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿವೆ. ...
February 25, 2024 | News