ಪೊಕೊ ಸುದ್ದಿಗಳು
-
ಶೀಘ್ರದಲ್ಲೇ ಭಾರತಕ್ಕೆ ಎಂಟ್ರಿ ಕೊಡಲಿದೆ ಪೊಕೊ M3 ಸ್ಮಾರ್ಟ್ಫೋನ್!
ಶಿಯೋಮಿಯಿಂದ ಪ್ರತ್ಯೇಕಗೊಂಡ ಬಳಿಕ ಪೊಕೊ ಸಂಸ್ಥೆ ಸಖತ್ ಸೌಂಡ್ ಮಾಡ್ತಿದೆ. ಈಗಾಗಲೇ ಹಲವು ಆಕರ್ಷಕ ಸ್ಮಾರ್ಟ್ಫೋನ್ಗಳನ್ನ ಪರಿಚಯಿಸಿ ಸೈ ಎನಿಸಿಕೊಂಡಿದೆ. ಇದೀಗ ಪೊಕೊ ಇದೇ...
January 20, 2021 | News -
ಪೊಕೊ ನ್ಯೂ ಇಯರ್ ಸೇಲ್ 2021: ಸ್ಮಾರ್ಟ್ಫೋನ್ಗಳಿಗೆ ವಿಶೇಷ ರಿಯಾಯಿತಿ!
ಭಾರತದಲ್ಲಿ ಜನಪ್ರಿಯ ಇ-ಕಾಮರ್ಸ್ ತಾಣಗಳು ವಿಶೇಷ ದಿನಗಳಲ್ಲಿ ಭರ್ಜರಿ ರಿಯಾಯಿತಿಯನ್ನು ನೀಡುವುದು ಸಾಮಾನ್ಯ. ಇನ್ನು ಹೊಸ ವರ್ಷದ ಪ್ರಯುಕ್ತ ಇ-ಕಾಮರ್ಸ್ ದೈತ್ಯ ಫ್ಲಿಪ್ಕಾರ...
January 11, 2021 | News -
ಪ್ರಮುಖ ಮೂರು ಆನ್ಲೈನ್ ಸ್ಮಾರ್ಟ್ಫೋನ್ ಬ್ರ್ಯಾಂಡ್ಗಳಲ್ಲಿ ಸ್ಥಾನ ಪಡೆದ ಪೊಕೊ!
ದೇಶದ ಮೊಬೈಲ್ ಮಾರುಕಟ್ಟೆಯಲ್ಲಿ ಬಜೆಟ್ ದರದ ಸ್ಮಾರ್ಟ್ಫೋನ್ಗಳನ್ನು ಪರಿಚಯಿಸಿ ಹೆಸರುವಾಸಿಯಾಗಿರುವ ಪೊಕೊ ಇಂಡಿಯಾ ಮೊಬೈಲ್ ಕಂಪನಿಯು ಗ್ರಾಹಕರಿಂದ ಈಗಾಗಲೇ ಸೈ ಅನಿ...
January 11, 2021 | News -
ಪೊಕೊ M2 ಮತ್ತು ರಿಯಲ್ಮಿ 7i: ಭಿನ್ನತೆಗಳು ಏನು?..ಖರೀದಿಗೆ ಯಾವುದು ಬೆಸ್ಟ್?
ಜನಪ್ರಿಯ ರಿಯಲ್ಮಿ ಮೊಬೈಲ್ ಕಂಪನಿಯು ಇತ್ತೀಚಿಗಷ್ಟೆ ಹೊಸದಾಗಿ ರಿಯಲ್ ಮಿ 7i ಸ್ಮಾರ್ಟ್ಫೋನ್ ಅನ್ನು ಪರಿಚಯಿಸಿದದೆ. ಈ ಸ್ಮಾರ್ಟ್ಫೋನ್ ಆಕರ್ಷಕ ಫೀಚರ್ಸ್ ಹಾಗೂ ಪ್ರ...
December 21, 2020 | Mobile -
Poco days sale: ಫ್ಲಿಪ್ಕಾರ್ಟ್ನಲ್ಲಿ ಪೊಕೊ ಸ್ಮಾರ್ಟ್ಫೋನ್ಗಳಿಗೆ ಭಾರಿ ಡಿಸ್ಕೌಂಟ್!
ಇ-ಕಾಮರ್ಸ್ ದೈತ್ಯ ಫ್ಲಿಪ್ಕಾರ್ಟ್ ಇಂದಿನಿಂದ ಪೊಕೊ ಡೇಸ್ ಸೇಲ್ ಅನ್ನು ಆರಂಭಿಸಿದೆ. ವರ್ಷಾಂತ್ಯದಲ್ಲಿ ನಡೆಯುತ್ತಿರುವ ಈ ಸೇಲ್ನಲ್ಲಿ ಜನಪ್ರಿಯ ಪೊಕೊ ಸ್ಮಾರ್ಟ್&zwnj...
December 11, 2020 | News -
ಪೊಕೊ ಡೇಸ್ ಸೇಲ್ 2020!..ಪೊಕೊ ಸ್ಮಾರ್ಟ್ಫೋನ್ಗಳಿಗೆ ಭಾರಿ ಡಿಸ್ಕೌಂಟ್!
ಜನಪ್ರಿಯ ಸ್ಮಾರ್ಟ್ಫೋನ್ ತಯಾರಕ ಶಿಯೋಮಿಯಿಂದ ಪ್ರತ್ಯೇಕವಾದ ನಂತರ ಪೊಕೊ ಹಲವು ಆಕರ್ಷಕ ಸ್ಮಾರ್ಟ್ಫೋನ್ಗಳನ್ನ ಪರಿಚಯಿಸಿದೆ. ಈಗಾಗಲೇ ಹಲವು ಸ್ಮಾರ್ಟ್ಫೋನ್ಗಳನ್...
December 4, 2020 | News -
ಪೊಕೊ M3 ಫಸ್ಟ್ ಲುಕ್: ಸ್ಪರ್ಧಾತ್ಮಕ ಬೆಲೆಯಲ್ಲಿ ಉತ್ತಮ ಸ್ಮಾರ್ಟ್ಫೋನ್!
ಜನಪ್ರಿಯ ಪೊಕೊ ಬ್ರ್ಯಾಂಡ್ ಈಗಾಗಲೇ ಕೆಲವು ಮಾಡೆಲ್ ಸ್ಮಾರ್ಟ್ಫೋನ್ ಪರಿಚಯಿಸಿ ಸೈ ಅನಿಸಿಕೊಂಡಿದೆ. ಸಂಸ್ಥೆಯು ಇದೀಗ ನೂತನವಾಗಿ ಪೊಕೊ M3 ಸ್ಮಾರ್ಟ್ಫೋನ್ ಅನ್ನು ಲಾಂಚ್ ಮ...
November 25, 2020 | News -
ಬಹುನಿರೀಕ್ಷಿತ ಪೊಕೊ M3 ಸ್ಮಾರ್ಟ್ಫೋನ್ ಬಿಡುಗಡೆ! 6,000mAh ಬ್ಯಾಟರಿ ಸಾಮರ್ಥ್ಯ!
ಶಿಯೋಮಿಯಿಂದ ಪ್ರತ್ಯೇಕ ಗೊಂಡ ನಂತರ ಪೊಕೊ ಮೊಬೈಲ್ ಕಂಪನಿ ಹಲವು ಆಕರ್ಷಕ ಸ್ಮಾರ್ಟ್ಫೋನ್ಗಳನ್ನ ಪರಿಚಯಿಸಿದೆ. ಸದ್ಯ ಇದೀಗ ತನ್ನ ಹೊಸ ಪೊಕೊ M3 ಸ್ಮಾರ್ಟ್ಫೋನ್ ಬಿಡುಗಡೆ ...
November 24, 2020 | News -
ಇಂದು ಪೊಕೊ M3 ಸ್ಮಾರ್ಟ್ಫೋನ್ ಅನಾವರಣ!..ಬೆಲೆ ಎಷ್ಟು?
ಪೊಕೊ ಮೊಬೈಲ್ ಕಂಪನಿಯ ಬಹುನಿರೀಕ್ಷಿತ ಪೊಕೊ M3 ಸ್ಮಾರ್ಟ್ಫೋನ್ ಇಂದು ಬಿಡುಗಡೆ ಆಗಲಿದೆ. ಈ ಸ್ಮಾರ್ಟ್ಫೋನಿನ ಲೀಕ್ ಫೀಚರ್ಸ್ಗಳು ಈಗಾಗಾಲೇ ಗ್ರಾಹಕರ ಗಮನ ಸೆಳೆದಿವೆ. ...
November 24, 2020 | News -
ಬಹುನಿರೀಕ್ಷಿತ ಪೊಕೊ M3 ಸ್ಮಾರ್ಟ್ಫೋನ್ ಬಿಡುಗಡೆಗೆ ದಿನಾಂಕ ಫಿಕ್ಸ್!
ಕಡಿಮೆ ಅವಧಿಯಲ್ಲಿ ಮೊಬೈಲ್ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿರುವ ಪೊಕೊ ಬ್ರ್ಯಾಂಡ್ ಈಗಾಗಲೇ ಕೆಲವು ಮಾಡೆಲ್ ಸ್ಮಾರ್ಟ್ಫೋನ್ ಪರಿಚಯಿಸಿದೆ. ಕಂಪನಿಯು M ಸರಣಿಯಲ್ಲಿ ಇತ್...
November 18, 2020 | News -
ಪೊಕೊ C3 ಸ್ಮಾರ್ಟ್ಫೋನ್ ವಿಮರ್ಶೆ: ಅಗ್ಗದ ಬೆಲೆಯಲ್ಲಿ ಆಕರ್ಷಕ ಫೋನ್!
ಪೊಕೊ ಮೊಬೈಲ್ ತಯಾರಿಕಾ ಕಂಪನಿಯು ಅಗ್ಗದ ಬೆಲೆಯಲ್ಲಿ ಇತ್ತೀಚಿಗಷ್ಟೆ ಬಿಡುಗಡೆ ಮಾಡಿರುವ ಪೊಕೊ C3 ಸ್ಮಾರ್ಟ್ಫೋನ್ ಆಕರ್ಷಕ ಫೀಚರ್ಸ್ಗಳಿಂದ ಗಮನ ಸೆಳೆದಿದೆ. ಈ ಸ್ಮಾರ್ಟ್ಫೋ...
November 13, 2020 | Mobile -
ಫ್ಲಿಪ್ಕಾರ್ಟ್ ಬಿಗ್ ದೀಪಾವಳಿ ಸೇಲ್; ಪೊಕೊ M2 ಫೋನ್ ಡಿಸ್ಕೌಂಟ್ನಲ್ಲಿ ಲಭ್ಯ!
ಪ್ರಸ್ತುತ ಇ-ಕಾಮರ್ಸ್ ತಾಣಗಳು ಆಫರ್ಗಳ ಅಡ್ಡಾಗಳಾಗಿ ಗುರುತಿಸಿಕೊಂಡಿವೆ. ಅವುಗಳಲ್ಲಿ ಫ್ಲಿಪ್ಕಾರ್ಟ್ ತಾಣವು ದೀಪಾವಳಿ ಹಬ್ಬದ ಪ್ರಯುಕ್ತ ಕೆಲವು ನೂತನ ಫೋನ್ಗಳಿಗೆ ...
November 5, 2020 | News