ಫೋನ್ ಸುದ್ದಿಗಳು
-
ಒಪ್ಪೊ A35 ಸ್ಮಾರ್ಟ್ಫೋನ್ ಲಾಂಚ್!..ಟ್ರಿಪಲ್ ಕ್ಯಾಮೆರಾ ಹೈಲೈಟ್!
ಪ್ರಮುಖ ಮೊಬೈಲ್ ತಯಾರಿಕಾ ಕಂಪನಿಗಳಲ್ಲಿ ಒಣದಾಗಿರುವ ಒಪ್ಪೋ ಸಂಸ್ಥೆಯು A ಸರಣಿಯಲ್ಲಿ ಈಗಾಗಲೇ ಹಲವು ಫೋನ್ಗಳನ್ನು ಪರಿಚಯಿಸಿದೆ. ಅದೇ ಸರಣಿಯಲ್ಲಿ ಇದೀಗ ಮಾರುಕಟ್ಟೆಗೆ ಒಪ್ಪೊ A35 ...
April 14, 2021 | News -
ಬಜೆಟ್ ದರದಲ್ಲಿ ಫುಲ್ HD ಪ್ಲಸ್ ಡಿಸ್ಪ್ಲೇ ಹೊಂದಿರುವ 5 ಬೆಸ್ಟ್ ಫೋನ್ಗಳು!
ಪ್ರಸ್ತುತ ಮೊಬೈಲ್ ಮಾರುಕಟ್ಟೆಗೆ ಭಿನ್ನ ಮಾದರಿಯ ಫೋನ್ಗಳು ಲಗ್ಗೆ ಇಡುತ್ತಲೇ ಇವೆ. ಅವುಗಳಲ್ಲಿ ಬಹುತೇಕ ಫೋನ್ಗಳು ವೇಗದ ಪ್ರೊಸೆಸರ್, ಕ್ವಾಡ್ ಕ್ಯಾಮೆರಾಗಳಂತಹ ಫೀಚರ್ಸ...
April 12, 2021 | Mobile -
ಒನ್ಪ್ಲಸ್ 9R 5G ಜಬರ್ದಸ್ತ್ ಡಿಸ್ಪ್ಲೇ ಜೊತೆಗೆ ಪವರ್ಫುಲ್ ಗೇಮಿಂಗ್ ಫೋನ್!
ಒನ್ಪ್ಲಸ್ ತನ್ನ ಸ್ಮಾರ್ಟ್ಫೋನ್ ಕೊಡುಗೆಯನ್ನು ಇತ್ತೀಚಿನ ಒನ್ಪ್ಲಸ್ 9 ಸರಣಿಯೊಂದಿಗೆ ಪರಿಷ್ಕರಿಸಿದೆ. ವಿಶೇಷವಾಗಿ, ಒನ್ಪ್ಲಸ್ 9R 5G ಸ್ಮಾರ್ಟ್ಫೋನ್ ಆಗಿದ್ದು, ಇದು ...
April 12, 2021 | News -
ಆಸುಸ್ ROG ಫೋನ್ 5 ಗೇಮಿಂಗ್ ಫೋನ್ ಸೇಲ್ಗೆ ದಿನಾಂಕ ಫಿಕ್ಸ್!
ಜನಪ್ರಿಯ ಟೆಕ್ ಸಂಸ್ಥೆಗಳಲ್ಲಿ ಒಂದಾದ ಆಸೂಸ್ ಭಿನ್ನ ಶ್ರೇಣಿಯ ಸ್ಮಾರ್ಟ್ಫೋನ್ ಪರಿಚಯಿಸಿ ಸೈ ಅನಿಸಿಕೊಂಡಿದೆ. ಮುಖ್ಯವಾಗಿ ಕಂಪನಿಯ ಗೇಮಿಂಗ್ ಸ್ಮಾರ್ಟ್ಫೋನ್ಗಳು ಹೆಚ್...
April 10, 2021 | News -
ಲೆನೊವೊ ಲೀಜನ್ ಫೋನ್ ಡ್ಯುಯಲ್ 2 ಸ್ಮಾರ್ಟ್ಫೋನ್ ಬಿಡುಗಡೆ! ವಿಶೇಷತೆ ಏನು?
ಜನಪ್ರಿಯ ಸ್ಮಾರ್ಟ್ಫೋನ್ ತಯಾರಕ ಲೆನೊವೊ ಸಂಸ್ಥೆ ಬಿನ್ನ ಮಾದರಿಯ ಸ್ಮಾರ್ಟ್ಫೋನ್ಗಳಿಗೆ ಹೆಸರುವಾಸಿಯಾಗಿದೆ. ಈಗಾಗಲೇ ಹಲವು ಆಕರ್ಷಕ ಸ್ಮಾರ್ಟ್ಫೋನ್ಗಳನ್ನ ಪರಿಚ...
April 9, 2021 | News -
ರಿಯಲ್ಮಿ x7 ಪ್ರೊ ಅಲ್ಟ್ರಾ ಸ್ಮಾರ್ಟ್ಫೋನ್ ಲಾಂಚ್!.ಟ್ರಿಪಲ್ ಕ್ಯಾಮೆರಾ!
ಪ್ರತಿಷ್ಠಿತ ಮೊಬೈಲ್ ತಯಾರಿಕಾ ಕಂಪನಿಗಳಲ್ಲಿ ಒಂದಾದ ರಿಯಲ್ಮಿ ಸಂಸ್ಥೆಯು ಈಗಾಗಲೇ ರಿಯಲ್ ಮಿ X7 ಸ್ಮಾರ್ಟ್ಫೋನ್ ಸರಣಿಯನ್ನು ಬಿಡುಗಡೆ ಮಾಡಿದೆ. ಕಂಪನಿಯು ಅದೇ ಸರಣಿಯಲ್ಲಿ ...
April 5, 2021 | News -
ನಿಮ್ಮ ಹಳೆಯ ಫೋನ್ ಉತ್ತಮ ಬೆಲೆಗೆ ಮಾರಾಟ ಮಾಡಬೇಕೆ?..ಹಾಗಿದ್ರೆ ಈ ಕೆಲಸ ಮಾಡಿ!
ಸ್ಮಾರ್ಟ್ಫೋನ್ ಪ್ರಿಯರೇ ನೀವು ನೂತನ ಮಾದರಿಯ ಹೊಸ ಆಂಡ್ರಾಯ್ಡ್ ಫೋನ್ ಖರೀದಿಸುವ ಆಲೋಚನೆಯಲ್ಲಿದ್ದಿರಾ?..ಪ್ರಸ್ತುತ ನೀವು ಬಳಕೆ ಮಾಡುತ್ತಿರುವ ಫೋನ್ ಅನ್ನು ಒಂದು ಉತ್ತಮ ...
April 2, 2021 | News -
ಏಪ್ರಿಲ್ನಲ್ಲಿ 15,000 ರೂ.ಗಿಂತ ಕಡಿಮೆ ಬೆಲೆಗೆ ಖರೀದಿಸಬಹುದಾದ ಸ್ಮಾರ್ಟ್ಫೋನ್ಗಳು!
ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಹಲವು ಮಾದರಿಯ ಸ್ಮಾರ್ಟ್ಫೋನ್ಗಳು ಲಭ್ಯವಿವೆ. ಅದರಲ್ಲಿ ನೀವು 15,000 ರೂಪಾಯಿಗಳಿಗಿಂತ ಕಡಿಮೆ ಬೆಲೆ ಹೊಂದಿರುವ ಅತ್ಯುತ್ತಮ ಕಾರ್ಯಕ್ಷಮ...
April 2, 2021 | News -
ಹೊಸ ಪೊಕೊ X3 ಪ್ರೊ ಸ್ಮಾರ್ಟ್ಫೋನ್ ಈಗ ಭರ್ಜರಿ ಡಿಸ್ಕೌಂಟ್ ಕೊಡುಗೆ!
ಪೊಕೊ ಮೊಬೈಲ್ ಕಂಪನಿಯು ಹೊಸದಾಗಿ ಬಿಡುಗಡೆ ಮಾಡಿರುವ ಪೊಕೊ X3 ಪ್ರೊ ಸ್ಮಾರ್ಟ್ಫೋನ್ ಆಕರ್ಷಕ ಫೀಚರ್ಸ್ಗಳಿಂದ ಗ್ರಾಹಕರ ಗಮನ ಸೆಳೆದಿದೆ. ಪೊಕೊ F1 ಸ್ಮಾರ್ಟ್ಫೋನ್ ಬಳಕೆ ಮಾಡುತ...
April 2, 2021 | News -
ಸ್ಮಾರ್ಟ್ಫೋನ್ ನಂಬರ್ ಮೂಲಕ ಲೊಕೇಶನ್ ಟ್ರಾಕ್ ಮಾಡಲು ಹೀಗೆ ಮಾಡಿರಿ!
ಪ್ರಸ್ತುತ ಸ್ಮಾರ್ಟ್ಫೋನ್ ಪ್ರತಿಯೊಬ್ಬರ ಅಗತ್ಯ ಡಿವೈಸ್ ಆಗಿದ್ದು, ಬಹುತೇಕ ಆನ್ಲೈನ್ ಕೆಲಸಗಳನ್ನು ಸುಲಭವಾಗಿಸಿದೆ. ಸ್ಮಾರ್ಟ್ಫೋನ್ ಹಲವು ಅಗತ್ಯ ಫೀಚರ್ಸ್ಗಳನ್ನು ...
March 31, 2021 | How to -
ಅಮೆಜಾನ್ನಲ್ಲಿ ಇಂದು ಮತ್ತೆ ರೆಡ್ಮಿ ನೋಟ್ 10 ಫೋನ್ಫೋನ್ ಸೇಲ್!
ಶಿಯೋಮಿ ಸಂಸ್ಥೆಯು ಹೊಸ ರೆಡ್ಮಿ ನೋಟ್ 10 ಸ್ಮಾರ್ಟ್ಫೋನ್ ಈಗಾಗಲೇ ಮೊದಲ ಸೇಲ್ ಕಂಡಿದ್ದು, ಆಕರ್ಷಕ ಫೀಚರ್ಸ್ಗಳ ಮೂಲಕ ಗ್ರಾಹಕರನ್ನು ಸೆಳೆದಿದೆ. ಈ ಸ್ಮಾರ್ಟ್ಫೋನ್ ಇಂದು ಮಧ್...
March 30, 2021 | News -
ಹೋಳಿ ಆಚರಣೆಯಲ್ಲಿ ನಿಮ್ಮ ಮೊಬೈಲ್ ಸುರಕ್ಷತೆಗೆ ಈ ಕ್ರಮ ಅನುಸರಿಸಿ!
ಪ್ರಸ್ತುತ ದಿನಗಳಲ್ಲಿ ಸ್ಮಾರ್ಟ್ಫೋನ್ ಅನ್ನು ಬಿಟ್ಟು ಕಷ್ಟದ ಕೆಲಸವೇ ಸರಿ. ಈಗ ಎಲ್ಲೆಡೆ ರಂಗು ರಂಗಿನ ಹೋಳಿ ಹಬ್ಬದ ಸಂಭ್ರಮ ಆವರಿಸಿದೆ. ಈ ಹೋಳಿ ಹಬ್ಬವನ್ನು ಬಣ್ಣಗಳಿಂದ ಹಾಗೂ ಬ...
March 29, 2021 | News