ಬ್ಯಾಂಡ್ ಸುದ್ದಿಗಳು
-
ಹುವಾವೇ ಬ್ಯಾಂಡ್ 6 ಬಿಡುಗಡೆ! ಎರಡು ವಾರಗಳ ಬ್ಯಾಟರಿ ವಿಶೇಷ!
ಇತ್ತೀಚಿನ ದಿನಗಳಲ್ಲಿ ಫಿಟ್ನೆಸ್ ಬ್ಯಾಂಡ್ಗಳಿಗೆ ಭಾರಿ ಭೇಡಿಕೆ ಇದೆ. ಇದೇ ಕಾರಣಕ್ಕೆ ಹಲವು ಕಂಪೆನಿಗಳು ತಮ್ಮದೇ ಆದ ವೈವಿಧ್ಯಮಯ ಫಿಟ್ನೆಸ್ ಬ್ಯಾಂಡ್ಗಳನ್ನು ಪರಿಚಯಿಸ...
April 3, 2021 | News -
ಶಿಯೋಮಿ ಮಿ ಬ್ಯಾಂಡ್ 6 ಡಿವೈಸ್ ಲಾಂಚ್ಗೆ ಮುಹೂರ್ತ ನಿಗದಿ!
ಶಿಯೋಮಿ ಕಮಪನಿಯು ಇದೇ ಮಾರ್ಚ್ 29 ರಂದು ಮೆಗಾ ಲಾಂಚ್ ಕಾರ್ಯಕ್ರಮವನ್ನು ಆಯೋಜಿಸಲು ಸಜ್ಜಾಗಿದೆ. ಈ ಸಂದರ್ಭದಲ್ಲಿ ಶಿಯೋಮಿಯು ಮಿ 11 ಪ್ರೊ, ಮಿ 11 ಅಲ್ಟ್ರಾ ಮತ್ತು ಮಿ ಮಿಕ್ಸ್ ಸ್ಮಾರ್ಟ್&zw...
March 27, 2021 | News -
ಒಪ್ಪೋ ಬ್ಯಾಂಡ್ ಸ್ಟೈಲ್: ಫಿಟ್ನೆಸ್ ಪ್ರಿಯರ ಗಮನ ಸೆಳೆಯುವ ಫೀಚರ್ಸ್!
ಜನಪ್ರಿಯ ಸ್ಮಾರ್ಟ್ಫೋನ್ ತಯಾರಕ ಸಂಸ್ಥೆ ಒಪ್ಪೋ ಸ್ಮಾರ್ಟ್ಫೋನ್ ಮಾತ್ರವಲ್ಲದೆ ಐಒಟಿ ಮತ್ತು ವೆರಿಯಬಲ್ಸ್ ಪ್ರಾಡಕ್ಟ್ ವಿಭಾಗದಲ್ಲೂ ಪ್ರಸಿದ್ಧಿ ಪಡೆದುಕೊಂಡಿದೆ. ಒ...
March 9, 2021 | News -
ಜಬರ್ದಸ್ತ್ ಫಿಟ್ನೆಸ್ ಫೀಚರ್ಸ್ಗಳೊಂದಿಗೆ ಎಂಟ್ರಿ ಕೊಡಲಿದೆ ಒಪ್ಪೊ ಬ್ಯಾಂಡ್ ಸ್ಟೈಲ್!
ಪ್ರಪಂಚವು ಇಡೀ ವರ್ಷವನ್ನು ಲಾಕ್ಡೌನ್ನಲ್ಲಿ ಕಳೆದಿದ್ದರಿಂದ, ತಂತ್ರಜ್ಞಾನವು ಜನರ ಫಿಟ್ನೆಸ್ ವಾಡಿಕೆಯಲ್ಲೂ ದೃಢವಾಗಿ ನೆಲೆಗೊಂಡಿರುವುದರಲ್ಲಿ ಆಶ್ಚರ್ಯವೇನಿಲ್ಲ. ಗ್ರ...
March 5, 2021 | News -
ಸದ್ಯದಲ್ಲೇ ಬಿಡುಗಡೆ ಆಗಲಿದೆ ಶಿಯೋಮಿಯ 'ಮಿ ಬ್ಯಾಂಡ್ 6'!
ಜನಪ್ರಿಯ ಟೆಕ್ ಕಂಪನಿ ಶಿಯೋಮಿ ಈಗಾಗಲೇ ಹತ್ತು ಹಲವು ಸ್ಮಾರ್ಟ್ ಉತ್ಪನ್ನಗಳಿಂದ ಗ್ರಾಹಕ ಸ್ನೇಹಿಯಾಗಿ ಗುರುತಿಸಿಕೊಂಡಿದೆ. ಅವುಗಳಲ್ಲಿ ಫಿಟ್ನೆಸ್ ಬ್ಯಾಂಡ್ ಡಿವೈಸ್ ಸ...
February 24, 2021 | News -
ಸದ್ಯದಲ್ಲೇ ಬಿಡುಗಡೆ ಆಗಲಿದೆ ಶಿಯೋಮಿ ಸ್ಮಾರ್ಟ್ ಬ್ಯಾಂಡ್ 6 ಡಿವೈಸ್!
ಜನಪ್ರಿಯ ಶಿಯೋಮಿ ಕಂಪನಿಯು ಸ್ಮಾರ್ಟ್ಫೋಣ್ಗಳ ಜೊತೆಗೆ ಸ್ಮಾರ್ಟ್ ಬ್ಯಾಂಡ್ ಡಿವೈಸ್ಗಳನ್ನು ಪರಿಚಯಿಸಿ ಸೈ ಅನಿಸಿಕೊಂಡಿದೆ. ಶಿಯೋಮಿ ಇತ್ತೀಚಿಗಷ್ಟೆ ಬಿಡುಗಡೆ ಮಾಡಿ...
January 28, 2021 | News -
ಒನ್ಪ್ಲಸ್ ಬ್ಯಾಂಡ್ ವಿಮರ್ಶೆ: ಮಿ ಬ್ಯಾಂಡ್ಗೆ ಟಾಂಗ್ ಕೊಡುವಂತಿದೆ ಈ ಬ್ಯಾಂಡ್!
ಸದ್ಯ ಮಾರುಕಟ್ಟೆಯಲ್ಲಿ ಸ್ಮಾರ್ಟ್ಫೋನ್ಗಳಂತೆ ಸ್ಮಾರ್ಟ್ ಬ್ಯಾಂಡ್ ಡಿವೈಸ್ಗಳು ಅಗತ್ಯ ಅನಿಸಿಕೊಳ್ಳುತ್ತವೆ. ಈ ನಿಟ್ಟಿನಲ್ಲಿ ಪ್ರಮುಖ ಮೊಬೈಲ್ ಕಂಪನಿಗಳು ಆಕರ್ಷಕ ...
January 24, 2021 | Gadgets -
ಭಾರತದಲ್ಲಿ ಒನ್ಪ್ಲಸ್ ಫಿಟ್ನೆಸ್ ಬ್ಯಾಂಡ್ ಖರೀದಿಗೆ ಲಭ್ಯ!..ಬೆಲೆ ಎಷ್ಟು?
ಒನ್ಪ್ಲಸ್ ಮೊಬೈಲ್ ಸಂಸ್ಥೆಯು ನೂತನವಾಗಿ ಬಿಡುಗಡೆ ಮಾಡಿರುವ ಒನ್ಪ್ಲಸ್ ಫಿಟ್ನೆಸ್ ಬ್ಯಾಂಡ್ ಭಾರತದಲ್ಲಿ ಇಂದು (ಜ.13) ಖರೀದಿಗೆ ಲಭ್ಯವಿದೆ. ಶಿಯೋಮಿ ಮಿ ಬ್ಯಾಂಡ್&zw...
January 13, 2021 | News -
ಶಿಯೋಮಿಯ 'ಮಿ ಸ್ಮಾರ್ಟ್ ಬ್ಯಾಂಡ್ 5' ಖರೀದಿಗೆ ಯೋಗ್ಯವೇ?
ಪ್ರಸ್ತುತ ಮಾರುಕಟ್ಟೆಯಲ್ಲಿ ಸ್ಮಾರ್ಟ್ಫೋನ್ಗಳಂತೆ ಸ್ಮಾರ್ಟ್ ಬ್ಯಾಂಡ್/ಸ್ಮಾರ್ಟ್ ವಾಚ್ ಡಿವೈಸ್ಗಳು ಬೇಡಿಕೆ ಪಡೆಯುತ್ತಿವೆ. ಈ ನಿಟ್ಟಿನಲ್ಲಿ ಪ್ರಮುಖ ಕಂಪನ...
October 29, 2020 | Gadgets -
Mi ಬ್ಯಾಂಡ್ 5 V/S Mi ಬ್ಯಾಂಡ್ 4: ಭಿನ್ನತೆಗಳೆನು ಖರೀದಿಗೆ ಯಾವುದು ಬೆಸ್ಟ್?
ಪ್ರಸ್ತುತ ಸ್ಮಾರ್ಟ್ಫೋನ್ ಡಿವೈಸ್ಗಳಂತೆ ಸ್ಮಾರ್ಟ್ ಬ್ಯಾಂಡ್ ಡಿವೈಸ್ಗಳ ಡಿಮ್ಯಾಂಡ್ ಸಹ ಹೆಚ್ಚಾಗುತ್ತಲಿದೆ ಹಾಗೂ ಅಗತ್ಯ ಅನಿಸುತ್ತಿವೆ. ಈ ನಿಟ್ಟಿನಲ್ಲಿ ಶಿಯೋ...
September 30, 2020 | News -
ರೆಡ್ಮಿ ಸ್ಮಾರ್ಟ್ ಬ್ಯಾಂಡ್ V/S ರಿಯಲ್ಮಿ ಬ್ಯಾಂಡ್: ಖರೀದಿಗೆ ಯಾವುದು ಬೆಸ್ಟ್?
ಪ್ರಸ್ತುತ ಸ್ಮಾರ್ಟ್ಫೋನಿನಷ್ಟೇ ಸ್ಮಾರ್ಟ್ ಬ್ಯಾಂಡ್ ಡಿವೈಸ್ಗಳು ಹೆಚ್ಚಿನ ಟ್ರೆಂಡ್ ಹೊಂದುತ್ತಿವೆ. ಮುಖ್ಯವಾಗಿ ಫಿಟ್ನೆಸ್ ಪ್ರಿಯರು ಸ್ಮಾರ್ಟ್ ಬ್ಯಾಂಡ್ ಡಿವ...
September 11, 2020 | News -
ಅಗ್ಗದ ರಿಯಲ್ಮಿ ಬ್ಯಾಂಡ್ ಡಿವೈಸ್ಗೆ ಈಗ ಭರ್ಜರಿ ಡಿಸ್ಕೌಂಟ್!
ರಿಯಲ್ಮಿ ಕಂಪನಿಯು ಸ್ಮಾರ್ಟ್ಫೋನ್ಗಳ ಜೊತೆಗೆ ಸ್ಮಾರ್ಟ್ಡಿವೈಸ್ಗಳಿಂದಲೂ ಮಾರುಕಟ್ಟೆಯಲ್ಲಿ ಸದ್ದು ಮಾಡಿದೆ. ಅವುಗಳಲ್ಲಿ ಸಂಸ್ಥೆಯ ರಿಯಲ್ಮಿ ಬ್ಯಾಂಡ್ ಡಿವೈಸ್&zw...
August 21, 2020 | News