ಲ್ಯಾಪ್ಟಾಪ್
-
ಕಂಪ್ಯೂಟರ್ ಮತ್ತು ಲ್ಯಾಪ್ಟಾಪ್ ಬಳಕೆದಾರರೇ ಇದನ್ನು ತಪ್ಪದೇ ತಿಳಿಯಿರಿ!
2020ರ ಜನವರಿ 14ರಿಂದ ಮೈಕ್ರೋಸಾಫ್ಟ್ ವಿಂಡೋಸ್ 7 ಆಪರೇಟಿಂಗ್ ಸಿಸ್ಟಮ್ ಗೆ ಸೆಕ್ಯುರಿಟಿ ಮತ್ತು ಟೆಕ್ನಿಕಲ್ ಅಪ್ಡೇಟ್ ಸಿಗಲ್ಲ ಎಂದು ಮೈಕ್ರೋಸಾಫ್ಟ್ ತಿಳಿಸಿದೆ. ಕಂಪ್ಯೂಟರ್...
December 1, 2019 | News -
ಮೈಕ್ರೋಸಾಫ್ಟ್ನಿಂದ 'ಸರ್ಫೇಸ್ ಲ್ಯಾಪ್ಟಾಪ್ 3' ಮತ್ತು 'ಏರ್ಬಡ್ಸ್' ಲಾಂಚ್!
ವಿಶ್ವ ಟೆಕ್ ದಿಗ್ಗಜ್ ಮೈಕ್ರೋಸಾಫ್ಟ್ ಸಂಸ್ಥೆಯು ತನ್ನ ಸರ್ಫೇಸ್ ಸರಣಿಯಲ್ಲಿ ಗ್ರಾಹಕರಿಗೆ ಈಗಾಗಲೇ ಹಲವು ನೂತನ ಮಾದರಿಯ ಉತ್ಪನ್ನಗಳನ್ನು ಪರಿಚಯಿಸಿದೆ. ಈ ನಿಟ್ಟಿನಲ್ಲಿ ಮು...
October 3, 2019 | News -
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ : ಲ್ಯಾಪ್ಟಾಪ್ಗಳಿಗೆ ಬೆಸ್ಟ್ ಡೀಲ್!
ಸದ್ಯ ನೀವೆನಾದರು ಲ್ಯಾಪ್ಟಾಪ್ ಖರೀದಿಸುವ ಆಲೋಚನೆ ಮಾಡಿದ್ದರೇ, ಅದಕ್ಕೆ ಇದುವೇ ಸುಸಮಯ ಎನ್ನಬಹುದಾಗಿದೆ. ಏಕೆಂದರೇ ಹಬ್ಬದ ಪ್ರಯುಕ್ತ ಪ್ರಮುಖ ಇ-ಕಾಮರ್ಸ್ ತಾಣಗಳಲ್ಲಿ ಗ್ಯ...
September 30, 2019 | News -
ವಾಣಿಜ್ಯ ಲ್ಯಾಪ್ಟಾಪ್ಗಳಲ್ಲಿ 'ಎಚ್ಪಿ 'ಪ್ರೊ ಬುಕ್ 445 ಜಿ6' ಬೆಸ್ಟ್ ಆಯ್ಕೆ!
ನೀವು ವಾಣಿಜ್ಯ ಲ್ಯಾಪ್ಟಾಪ್ ಒಂದನ್ನು ಖರೀದಿಸಬೇಕು ಎಂದುಕೊಂಡಿದ್ದರೆ ಅತ್ಯಂತ ತೆಳು ಹಾಗೂ ಸ್ಟೈಲಿಶ್ ಆಗಿರುವ 'ಪ್ರೊಬುಕ್ 445 ಜಿ6' ನೋಟ್ಬುಕ್ ನಿಮ್ಮ ಆಯ್ಕೆಯಾಗಬಹುದು. ಏಕೆಂದರೆ,...
September 25, 2019 | News -
ಆಸೂಸ್ನಿಂದ ಮೂರು ಹೊಸ 'ಝೆನ್ಬುಕ್' ಲ್ಯಾಪ್ಟಾಪ್ ಬಿಡುಗಡೆ!..ಬೆಲೆ?
ವಿಶ್ವದ ಪ್ರತಿಷ್ಠಿತ ಟೆಕ್ ಕಂಪನಿಗಳಲ್ಲಿ ಒಂದಾಗಿರುವ ಆಸೂಸ್ ಕಂಪನಿಯು ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಹಲವು ಲ್ಯಾಪ್ಟಾಪ್ ಸರಣಿಗಳನ್ನು ಪರಿಚಯಿಸಿದೆ. ಆ ಪೈಕಿ ಝೆನ್&z...
September 10, 2019 | News -
ಆಸೂಸ್ನ ಎರಡು ಹೊಸ ಲ್ಯಾಪ್ಟಾಪ್ ಬಿಡುಗಡೆ!.ಆರಂಭಿಕ ಬೆಲೆ 33,990ರೂ!
ಆಸೂಸ್ ಕಂಪನಿಯು ಈಗಾಗಲೇ ಲ್ಯಾಪ್ಟಾಪ್ಗಳಿಂದ ಟೆಕ್ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿದ್ದು, ಇದೀಗ ಇದೇ ಜೂನ್ 11ರಂದು ಭಾರತದಲ್ಲಿ ವಿವೋಬುಕ್ ಹೆಸರಿನ ಮತ್ತೆರಡು ಹೊಸ ...
June 12, 2019 | News -
ಸ್ಯಾಮ್ಸಂಗ್ನಿಂದ ಎರಡು ಹೊಸ ಲ್ಯಾಪ್ಟಾಪ್ ಘೋಷಣೆ!..ಮ್ಯಾಕ್ಬುಕ್ ಹೋಲಿಕೆ!
ಸ್ಯಾಮ್ಸಂಗ್ ಕಂಪನಿಯು ಈಗಾಗಲೇ ಹಲವು ಗ್ಯಾಜೆಟ್ ಉತ್ಪನ್ನಗಳನ್ನು ಪರಿಚಯಿಸಿ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿದೆ. ಕಂಪನಿಯ ಸ್ಮಾರ್ಟ್ಫೋನ್ಗಳಂತೆ, ಸ್ಯಾಮ್ಸಂಗ್...
June 4, 2019 | News -
ಫ್ಲಿಪ್ಕಾರ್ಟ್ನಲ್ಲಿ ಮತ್ತೆ ಆಫರ್!..ಶುರುವಾಗಿದೆ 'ಫ್ಲಿಪ್ಸ್ಟಾರ್ಟ್' ಸೇಲ್!
ಆಫರ್ಗಳ ಅಡ್ಡಾ ಎಂದೆ ಗುರುತಿಸಿಕೊಂಡಿರುವ ಜನಪ್ರಿಯ ಇ ಕಾಮರ್ಸ್ ಜಾಲತಾಣ ಫ್ಲಿಪ್ಕಾರ್ಟ್ ಮತ್ತೆ ಆಫರ್ಗಳನ್ನು ಹೊತ್ತು ಬಂದಿದ್ದು, ಇದೀಗ 'ಫ್ಲಿಪ್ಸ್ಟಾರ್ಟ್ ಡೇಸ್&z...
June 2, 2019 | News -
ಆಪಲ್ ಪರಿಚಯಿಸಲಿದೆ ವೇಗದ 'ಮ್ಯಾಕ್ಬುಕ್ ಪ್ರೊ' ಲ್ಯಾಪ್ಟಾಪ್!
ಟೆಕ್ ದೈತ್ಯ ಆಪಲ್ ಕಂಪನಿಯ ಮ್ಯಾಕ್ಬುಕ್ ಪ್ರೊ ಸರಣಿಯ ಲ್ಯಾಪ್ಟಾಪ್ಗಳು ಮಾರುಕಟ್ಟೆಯಲ್ಲಿ ಭರ್ಜರಿ ಸೌಂಡ್ನಲ್ಲಿರುವ ಬೆನ್ನಲ್ಲೇ ಕಂಪನಿ ಇದೀಗ ಮತ್ತೊಂದು ಹೊಸ ಲ...
May 22, 2019 | Computer -
PDF ಫೈಲ್ಗಳನ್ನು JPG ಫಾರ್ಮೇಟ್ಗೆ ಕನ್ವರ್ಟ್ ಮಾಡುವುದು ಹೇಗೆ ಗೊತ್ತಾ.!
ಕಂಪ್ಯೂಟರ್ನಲ್ಲಿ ಡಾಕ್ಯುಮೆಂಟ್ಸ್ಗಳನ್ನು ಸೇವ್ ಮಾಡಿಕೊಳ್ಳಲು ಹಲವು ಮಾದರಿಗಳಿದ್ದು, ಪ್ರತಿಯೊಂದಕ್ಕೂ ಪ್ರತ್ಯೇಕ ಫೈಲ್ ನೇಮ್ಗಳಿವೆ. ಅವುಗಳಲ್ಲಿ ಪಿಡಿಎಫ್ ಮಾದರ...
April 16, 2019 | How to -
ಶಿಯೋಮಿಯ ಹೊಸ ಹೆಜ್ಜೆ!..ರಿಲೀಸ್ಗೆ ಸಜ್ಜಾದ 'ನೋಟ್ಬುಕ್ ಏರ್'.!
ಚೀನಾ ಮೂಲದ ಜನಪ್ರಿಯ ಸ್ಮಾರ್ಟ್ಫೋನ್ ಕಂಪನಿ ಶಿಯೋಮಿ ತನ್ನ ಮಾರುಕಟ್ಟೆಯ ವ್ಯಾಪ್ತಿಯನ್ನು ವಿಸ್ತಾರಿಸಿಕೊಳ್ಳುತ್ತಿದ್ದು, ಸ್ಮಾರ್ಟ್ಫೋನ್ ಅಲ್ಲದೇ ಇತರೆ ಎಲೆಕ್ಟ್ರಾ...
March 26, 2019 | Computer -
ಬಹುನಿರೀಕ್ಷಿತ ಆಸೂಸ್ 'ಝೆನ್ಬುಕ್' ಸರಣಿ ಭಾರತದಲ್ಲಿಗ ಲಭ್ಯ.!
ತೈವಾನ್ ಮೂಲದ ಎಲೆಕ್ಟ್ರಾನಿಕ್ಸ್ ಕಂಪನಿ ಆಸೂಸ್ ಈಗಾಗಲೇ ತನ್ನ ಉತ್ಪನ್ನಗಳಿಂದ ವಿಶ್ವದ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿದ್ದು, ಕಳೆದ ಆಸೂಸ್ ಝೆನ್ ಬುಕ್ ಲ್ಯಾಪ್ಟಾಪ್ ಸರ...
January 31, 2019 | Computer