3d News in kannada
-
IQOO: ಈ ಹೊಸ ಐಕ್ಯೂ 5G ಫೋನ್ಗೆ ದೊಡ್ಡ ಡಿಸ್ಕೌಂಟ್! 3D ಕರ್ವ್ಡ್ ಡಿಸ್ಪ್ಲೇ... 64 MP ಕ್ಯಾಮೆರಾ
ಐಕ್ಯೂ ಸ್ಮಾರ್ಟ್ಫೋನ್ಗಳು (IQOO smartphone) ವಿಭಿನ್ನ ಫೀಚರ್ಸ್ ಆಯ್ಕೆಯೊಂದಿಗೆ ಕಾಣಿಸಿಕೊಂಡಿದ್ದು, ಈ ನಡುವೆ ಕೆಲವು ವಾರಗಳ ಹಿಂದಷ್ಟೇ ಲಾಂಚ್ ಆದ ಸ್ಮಾರ್ಟ್ಫೋನ್ಗೆ ಅಮೆಜಾನ...
October 27, 2023 | News -
ಬೆಂಗಳೂರಲ್ಲಿ ಹೊಸ ಕ್ರಾಂತಿ; ದೇಶದ ಮೊದಲ 3D ಮುದ್ರಿತ ಅಂಚೆ ಕಚೇರಿ ಹೇಗಿದೆ? ನಿರ್ಮಾಣ ಹೇಗಾಯ್ತು?
ಭಾರತದ ಒಂದಲ್ಲಾ ಒಂದು ರೀತಿಯಲ್ಲಿ ವಿಶೇಷವಾದ ಸಾಧನೆಗಳನ್ನು ಮಾಡಿಕೊಂಡು ಬರುತ್ತಿದೆ. ಅದರಲ್ಲೂ ನಮ್ಮ ಬೆಂಗಳೂರು ಈ ಎಲ್ಲಾ ವಿಶೇಷತೆಗಳಿಗೆ ಸಾಕ್ಷಿ ಆಗುತ್ತಲೇ ಇದೆ. ಈಗ ಮತ್ತೊಂದು ...
September 9, 2023 | News -
ಅಸುಸ್ನಿಂದ ಹೊಸ ಲ್ಯಾಪ್ಟಾಪ್; ಕನ್ನಡಕ ಇಲ್ಲದೆ 3D ವೀಕ್ಷಣೆ ಲಭ್ಯ!
ಈಗಂತೂ ಬಹುಪಾಲು ಮಂದಿ ಅದರಲ್ಲೂ ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳು ಲ್ಯಾಪ್ಟಾಪ್ ಹೊಂದಿರುತ್ತಾರೆ. ಉದ್ಯೋಗಕ್ಕೆ ಸಂಬಂಧಿಸಿದ ಅಥವಾ ಶೈಕ್ಷಣಿಕ ವಿಷಯಗಳಿಗೆ ಸಂಬಂಧಿಸಿದಂತ...
January 8, 2023 | News -
ಮೆಟಾ ಕಂಪೆನಿಯಿಂದ ಭಾರತದಲ್ಲಿ 3D ಅವತಾರ್ ಬಿಡುಗಡೆ! ವಿಶೇಷತೆ ಏನು?
ಮೆಟಾ ಕಂಪೆನಿ ತನ್ನ ಜನಪ್ರಿಯ ಸೊಶೀಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಾದ ಫೇಸ್ಬುಕ್, ಮೆಸೆಂಜರ್ ಮತ್ತು ಇನ್ಸ್ಟಾಗ್ರಾಮ್ನಲ್ಲಿ ಹೊಸ 3D ಅವತಾರ್ಗಳನ್ನು ಪರಿಚಯಿಸಿದ...
May 25, 2022 | News -
ಪ್ರಧಾನಿ ಅನಾವರಣ ಮಾಡಿದ ನೇತಾಜಿ ಪ್ರತಿಮೆಯ ವಿಶೇಷತೆ ಏನ್ ಗೊತ್ತಾ?
ದೇಶದೆಲ್ಲೆಡೆ ಜನವರಿ 23ರಂದು ನೇತಾಜಿ ಸುಬಾಷ್ ಚಂದ್ರ ಬೋಸ್ ಅವರ 125ನೇ ಜನ್ಮದಿನಾಚರಣೆಯನ್ನು ಆಚರಿಸಲಾಗಿದೆ. ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ದೆಹಲಿಯ ಇಂಡಿಯಾ ಗೇಟ...
January 24, 2022 | News -
ಗೂಗಲ್ನಲ್ಲಿ ಪ್ರಾಣಿಯ ಹೆಸರನ್ನು ಸರ್ಚ್ ಮಾಡಿ, ಆಮೇಲೆ ನೋಡಿ ಮ್ಯಾಜಿಕ್!
ಟೆಕ್ ದೈತ್ಯ ಗೂಗಲ್ ಸಂಸ್ಥೆಯು ತನ್ನ ಗೂಗಲ್ ಸರ್ಚ್ ಪೇಜ್ನಲ್ಲಿ ಹಲವು ಹೊಸತನಗಳನ್ನು ಪರಿಚಯಿಸುತ್ತಲೇ ಸಾಗಿದೆ. ಕೆಲವು ವಿಶೇಷ ದಿನಗಳಂದು ಆ ದಿನಕ್ಕೆ ಸಂಬಂಧಪಟ್ಟ ಮಾಹಿತಿ ನೀ...
April 1, 2020 | News -
ಸಿಂಗಲ್ ಕ್ಯಾಮೆರಾ ಫೋನಿಂದ ಫೇಸ್ಬುಕ್ನಲ್ಲಿ 3D ಫೋಟೊ ಪೋಸ್ಟ್ ಮಾಡೊದು ಸುಲಭ!
ಸಾಮಾಜಿಕ ಜಾಲಾತಾಣಗಳ ದೊಡ್ಡಣ್ಣ ಫೇಸ್ಬುಕ್ ಇದೀಗ ಹೊಸದೊಂದು ಫೀಚರ್ಸ್ ಅನ್ನು ಅಳವಡಿಸಿಕೊಂಡಿದ್ದು, ತನ್ನ ಬಳಕೆದಾರರಿಗೆ ಇದೀಗ ಸಿಹಿಸುದ್ದಿ ಹೊರಹಾಕಿದೆ. ಕಳೆದ 2018ರಲ್ಲಿ ಪರಿ...
March 3, 2020 | News -
ಬರಲಿದೆ ಒಪ್ಪೊ '3D ಕರ್ವ್ ಡಿಸ್ಪ್ಲೇ' ಸ್ಮಾರ್ಟ್ಫೋನ್!
ಚೀನಾ ಮೂಲದ ಒಪ್ಪೊ ಸ್ಮಾರ್ಟ್ಫೋನ್ ಕಂಪನಿಯು ಇತ್ತೀಚಿನ ತನ್ನ ಸ್ಮಾರ್ಟ್ಫೋನಗಳಲ್ಲಿ ಹಲವು ಹೊಸತನದ ಫೀಚರ್ಸ್ಗಳನ್ನು ಪರಿಚಯಿಸಿದೆ. ಸೆಲ್ಫಿಗಾಗಿ ವಿಶೇಷ ಪಾಪ್ ಅಪ್ ಕ...
October 16, 2019 | News -
ಅಚ್ಚರಿಯ ಫೀಚರ್ಗಳೊಂದಿಗೆ ಲಾಂಚ್ ಆಗಲಿದೆ ಒಪ್ಪೊ 'ಫೈಂಡ್ ಎಕ್ಸ್ 2'!
ಚೀನಾ ಮೂಲದ ಜನಪ್ರಿಯ ಸ್ಮಾರ್ಟ್ಫೋನ್ ತಯಾರಿಕಾ ಸಂಸ್ಥೆ ಒಪ್ಪೊ ಮೊಬೈಲ್ ಪ್ರಿಯರಿಗೆ ಮತ್ತೊಂದು ಸುಹಿಸುದ್ದಿಯೊಂದನ್ನು ಶೀಘ್ರದಲ್ಲಿಯೇ ಪ್ರಕಟಿಸಲಿದೆ. ಇತ್ತೀಚಿಗಷ್ಟೇ ಒಪ್...
January 22, 2019 | Mobile -
ವಿಶ್ವದ ಮೊತ್ತ ಮೊದಲ '3D ಪ್ರಿಂಟರ್' ಮನೆಗೆ ಫ್ರಾನ್ಸ್ನಲ್ಲಿ ಗೃಹಪ್ರವೇಶ!!
ಕೋಟ್ಯಾಂತರ ರೂಪಾಯಿ ಹಣವನ್ನು ಖರ್ಚು ಮಾಡಿ ತಿಂಗಳುಗಟ್ಟಲೆ ಒಂದು ಮನೆಯನ್ನು ಕಟ್ಟುವುದು ಜೀವಿತಾವಧಿಯ ಆಸೆಗಳಲ್ಲಿ ಒಂದು. ಆದರೆ, ಮನೆ ಕಟ್ಟುವ ಕೆಲಸ ಇನ್ಮುಂದೆ ಹಾಗಿರುವುದಿಲ್ಲ. ಏ...
August 6, 2018 | News -
ಮೊಬೈಲ್ನಲ್ಲೇ ವಿಮಾನ ಓಡಿಸಬಹುದು..!
ಈ ಹಿಂದೆ ವಿಮಾನವನ್ನು ಓಡಿಸಬೇಕು ಎಂದು ಕನಸು ಕಾಣುತ್ತಿದ್ದವರು ಅದು ನಸಸು ಆಗದ ಕಾರಣ ಕಂಪ್ಯೂಟರ್ನಲ್ಲಿ ವಿಮಾನವನ್ನು ಚಾಲನೆ ಮಾಡುವ ಸಿಮ್ಯೂಲೆಟರ್ ಗೇಮ್ಗಳನ್ನು ಆಡುತ್ತಿದ...
December 8, 2017 | News -
3ಡಿ ಸೆಲ್ಫಿಗಳನ್ನು ತೆಗೆಯಬಹುದಾದ ತಂತ್ರಜ್ಞಾನ ಶೀಘ್ರದಲ್ಲಿಯೇ!?
3ಡಿ ಸಿನಿಮಾಗಳು ಜನರನ್ನು ರಂಜಿಸುತ್ತಿರುವ ಸಮಯದಲ್ಲಿಯೇ 3ಡಿ ಸೆಲ್ಫಿಗಳು ತೆಗೆಯಬಹುದಾದ ತಂತ್ರಜ್ಞಾನ ಬಳಕೆಗೆ ಬಂದರೆ?. ಹೌದು, ಇಂತಹದೊಂದು ಸಾಧ್ಯತೆಯನ್ನು ಯುನಿವರ್ಸಿಟಿ ಆಫ್ ನ...
October 12, 2017 | Apps