Disney News in kannada
-
OTT ಪ್ಲಾಟ್ಫಾರ್ಮ್ಗಳ ನಿಯಂತ್ರಣಕ್ಕೆ ಮುಂದಾಯ್ತಾ ಸರ್ಕಾರ? ಇನ್ಮುಂದೆ ಅಶ್ಲೀಲ ಕಂಟೆಂಟ್ ಕಣ್ಮರೆ?
ಓಟಿಟಿ (OTT) ಪ್ಲಾಟ್ಫಾರ್ಮ್ಗಳು ಇಂದು ಹೆಚ್ಚು ಜನಪ್ರಿಯತೆ ಪಡೆದುಕೊಂಡಿವೆ. ಅದರಲ್ಲೂ ಭಾರತದಲ್ಲಿ ವಿವಿಧ ರೀತಿಯ ಓಟಿಟಿ ಪ್ಲಾಟ್ಫಾರ್ಮ್ಗಳು ತಮ್ಮದೇ ಆದ ಕಂಟೆಂಟ್ಮೂಲಕ ...
July 15, 2023 | News -
ಜಿಯೋಸಿನಿಮಾಗೆ ಟಕ್ಕರ್ ಕೊಟ್ಟ ಡಿಸ್ನಿ ಪ್ಲಸ್ ಹಾಟ್ಸ್ಟಾರ್! ಉಚಿತ ಸ್ಟ್ರೀಮಿಂಗ್ ಘೋಷಣೆ!
ಕ್ರಿಕೆಟ್ ಪ್ರಿಯರಿಗೆ ಡಿಸ್ನಿ ಪ್ಲಸ್ ಹಾಟ್ಸ್ಟಾರ್ ಗುಡ್ನ್ಯೂಸ್ ನೀಡಿದೆ. ಐಪಿಎಲ್ ಸಮಯದಲ್ಲಿ ಜಿಯೋ ಸಿನಿಮಾ ನೀಡಿದ ಹೊಡೆತಕ್ಕೆ ಪ್ರತಿಯಾಗಿ ಸೆಡ್ಡು ಹೊಡೆಯಲು...
June 9, 2023 | News -
ಏರ್ಟೆಲ್ನ ಈ ಎರಡು ಪ್ಲ್ಯಾನ್ನಲ್ಲಿ, ಡೇಟಾ, ಓಟಿಟಿ, ಉಚಿತ ಕರೆ ಎಲ್ಲವೂ ಸಿಗುತ್ತೆ!
ದೇಶದ ಟೆಲಿಕಾಂ ಸಂಸ್ಥೆಗಳು ಗ್ರಾಹಕರನ್ನು ಸೆಳೆಯಲು ಹಲವು ಆಕರ್ಷಕ ಪ್ಲ್ಯಾನ್ಗಳನ್ನು ಪರಿಚಯಿಸುತ್ತ ಸಾಗಿವೆ. ಈ ನಿಟ್ಟಿನಲ್ಲಿ ದೇಶದ ಎರಡನೇ ದೊಡ್ಡ ಟೆಲಿಕಾಂ ಆಗಿ ಗುರುತಿಸಿಕೊ...
December 17, 2022 | News -
ಬಜೆಟ್ ದರದ ಈ ಪ್ಲ್ಯಾನ ರೀಚಾರ್ಜ್ ಮಾಡಿದ್ರೆ, ಡಿಸ್ನಿ+ ಹಾಟ್ಸ್ಟಾರ್ ಫ್ರೀ..ಫ್ರೀ..ಫ್ರೀ...!
ದೇಶದ ಮೂರನೇ ದೊಡ್ಡ ಟೆಲಿಕಾಂ ಆಗಿ ಕಾಣಿಸಿಕೊಂಡಿರುವ ವಿ ಟೆಲಿಕಾಂ ಪ್ರಮುಖ ಟೆಲಿಕಾಂ (Vi) ಕೆಲವು ಅಧಿಕ ಪ್ರಯೋಜನಗಳ ಪ್ರಿಪೇಯ್ಡ್ ಯೋಜನೆಗಳಿಂದ ಗಮನ ಸೆಳೆದಿದೆ. ಹಾಗೆಯೇ ವಿ ಟೆಲಿಕಾಂನ...
November 25, 2022 | News -
ಇಲ್ಲಿ ಗಮನಿಸಿ!..ಈ ಪ್ಲ್ಯಾನ್ ರೀಚಾರ್ಜ್ ಮಾಡಿದ್ರೆ, 75GB ಡೇಟಾ ಸಂಪೂರ್ಣ ಉಚಿತ!
ಭಾರತೀಯ ಟೆಲಿಕಾಂ ವಲಯದಲ್ಲಿ ಏರ್ಟೆಲ್, ಜಿಯೋ ಮತ್ತು ವಿ ಟೆಲಿಕಾಂಗಳು ಪೈಪೋಟಿಯಲ್ಲಿ ಮುನ್ನುಗ್ಗುತ್ತಿದ್ದು, ಕೆಲವು ಉಪಯುಕ್ತ ಯೋಜನೆಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿವೆ. ...
November 17, 2022 | News -
ಜಿಯೋ ಇಂಥಾ ನಿರ್ಧಾರ ಮಾಡುತ್ತೆ ಅಂತ ಯಾರೂ ಊಹಿಸಿರಲಿಲ್ಲ!..ನಿಜಕ್ಕೂ ಶಾಕ್!
ದೇಶದ ಟೆಲಿಕಾಂ ವಲಯದಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿರುವ ರಿಲಾಯನ್ಸ್ ಜಿಯೋ ಟೆಲಿಕಾಂ ಹಲವು ಆಕರ್ಷಕ ಪ್ಲ್ಯಾನ್ಗಳ ಮೂಲಕ ಗ್ರಾಹಕರ ಗಮನ ಸೆಳೆದಿದೆ. ಜಿಯೋ ಪ್ರೀಪೇಯ್ಡ್ ಜೊ...
November 16, 2022 | News -
ಡಿಸ್ನಿ+ ಹಾಟ್ಸ್ಟಾರ್ ಚಂದಾದಾರಿಕೆ ಈಗ ಭಾರೀ ಡಿಸ್ಕೌಂಟ್ನಲ್ಲಿ ಲಭ್ಯ!
ಜನಪ್ರಿಯ ಓಟಿಟಿ ಪ್ಲಾಟ್ಫಾರ್ಮ್ಗಳಲ್ಲಿ ಒಂದಾದ ಡಿಸ್ನಿ+ ಹಾಟ್ಸ್ಟಾರ್ ತಾಣವು ವಿಶೇಷ ಕಾರ್ಯಕ್ರಗಳ ಮೂಲಕ ಗುರುತಿಸಿಕೊಂಡಿದೆ. ಇದೀಗ ಡಿಸ್ನಿ+ ಹಾಟ್ಸ್ಟಾರ್ (Disney+ Hotstar) ತನ್...
August 27, 2022 | News -
ಜಿಯೋದಿಂದ 4 ಹೊಸ ಪ್ಲ್ಯಾನ್ ಬಿಡುಗಡೆ; ಕಂಗಾಲಾದ ವಿ, ಏರ್ಟೆಲ್!
ದೇಶದ ಅತಿದೊಡ್ಡ ಟೆಲಿಕಾಂ ಆಪರೇಟರ್ ಆಗಿರುವ ಜಿಯೋ ಹೊಸ ಶ್ರೇಣಿಯ ಪ್ರಿಪೇಯ್ಡ್ ಯೋಜನೆಗಳನ್ನು ಆರಂಭಿಸಿದೆ. ಡಿಸ್ನಿ+ ಹಾಟ್ಸ್ಟಾರ್ ನಲ್ಲಿರುವ ಎಲ್ಲಾ ಕಂಟೆಂಟ್ಗಳನ್ನು ನೋಡ...
May 5, 2022 | News -
ಜಿಯೋ ಟೆಲಿಕಾಂನಿಂದ ಎರಡು ಹೊಸ ಡಿಸ್ನಿ+ ಹಾಟ್ಸ್ಟಾರ್ ಪ್ಲಾನ್ ಬಿಡುಗಡೆ!
ದೇಶದ ಟೆಲಿಕಾಂ ವಲಯದಲ್ಲಿ ರಿಲಯನ್ಸ್ ಜಿಯೋ ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿದೆ. ತನ್ನ ಆಕರ್ಷಕ ಪ್ರಿಪೇಯ್ಡ್ ಹಾಗೂ ಪೋಸ್ಟ್ಪೇಯ್ಡ್ ಪ್ಲಾನ್ಗಳ ಮೂಲಕ ಗ್ರಾಹಕರ ಗಮನ...
February 24, 2022 | News -
ವಿ ಗ್ರಾಹಕರೇ ಈ ಪ್ಲ್ಯಾನ್ನಲ್ಲಿ ಸಿಗುತ್ತೆ 100GB ಡೇಟಾ ಜೊತೆಗೆ ಓಟಿಟಿ ಸೌಲಭ್ಯ!
ದೇಶದ ಮೂರನೇ ಅತಿದೊಡ್ಡ ಟೆಲಿಕಾಂ ಆಪರೇಟರ್ ಆಗಿ ಗುರುತಿಸಿಕೊಂಡಿರುವ ವಿ ಟೆಲಿಕಾಂ (ವೊಡಾಫೋನ್ ಐಡಿಯಾ) ಚಂದಾದಾರರಿಗೆ ಭಿನ್ನ ಶ್ರೇಣಿಯಲ್ಲಿ ಪ್ರೀಪೇಯ್ಡ್ ಯೋಜನೆಗಳ ಆಯ್ಕೆ ಪರಿಚ...
January 3, 2022 | News -
ಬರೀ 49ರೂ.ಗೆ ಡಿಸ್ನಿ ಪ್ಲಸ್ ಹಾಟ್ಸ್ಟಾರ್ ಚಂದಾದಾರಿಕೆ!..ಇಲ್ಲಿದೆ ಪೂರ್ಣ ಮಾಹಿತಿ!
ಜನಪ್ರಿಯ ಓಟಿಟಿ ಪ್ಲಾಟ್ಫ್ಲಾರ್ಮ್ಗಳ ಪೈಕಿ ಡಿಸ್ನಿ ಪ್ಲಸ್ ಹಾಟ್ಸ್ಟಾರ್ ಸಹ ಒಂದಾಗಿದೆ. ಡಿಸ್ನಿ ಪ್ಲಸ್ ಹಾಟ್ಸ್ಟಾರ್ ಭಿನ್ನ ಪ್ರೈಸ್ಟ್ಯಾಗ್ನಲ್ಲಿ ಚಂದಾದಾ...
December 21, 2021 | News -
ಏರ್ಟೆಲ್ನ ಈ ಪ್ಲಾನ್ನಲ್ಲಿ ಸಿಗಲಿದೆ ಡಬಲ್ ಧಮಾಕ!
ಇತ್ತೀಚಿನ ದಿನಗಳಲ್ಲಿ ಟೆಲಿಕಾಂ ಕಂಪೆನಿಗಳ ಪ್ಲಾನ್ಗಳಲ್ಲಿ ಸಾಕಷ್ಟು ಬದಲಾವಣೆ ಆಗುತ್ತಿವೆ. ಈ ಪೈಕಿ ಏರ್ಟೆಲ್ ಟೆಲಿಕಾಂ ಕಂಪೆನಿ ಕೂಡ ತನ್ನ ಪ್ರಿಪೇಯ್ಡ್ ಪ್ಲಾನ್ಗಳ...
September 17, 2021 | News