Narendra Modi News in kannada
-
YouTube: ಅಬ್ಬಬ್ಬಾ... ಮೋದಿ ಅವರ ಯೂಟ್ಯೂಬ್ ಚಾನೆಲ್ಗೆ ಇದೀಗ 20 ಮಿಲಿಯನ್ ಚಂದಾದಾರರು!
ಯೂಟ್ಯೂಬ್ (YouTube) ಇಂದು ಎಷ್ಟು ಜನಪ್ರಿಯವಾಗಿದೆ ಎಂದರೆ ಚಿಕ್ಕ ಮಕ್ಕಳು ಸಹ ಬೆಳಗ್ಗೆ ಎದ್ದ ತಕ್ಷಣ ತಮ್ಮ ದಿನಚರಿಯನ್ನು ಯೂಟ್ಯೂಬ್ ಮೂಲಕವೇ ಆರಂಭ ಮಾಡುತ್ತಾರೆ. ಅಷ್ಟೇ ಯಾಕೆ ಯಾರ...
December 27, 2023 | News -
Modi US visit: 10 ಬಿಲಿಯನ್ ಡಾಲರ್ ಹೂಡಿಕೆ ಮಾಡಲು ಮುಂದಾದ ಗೂಗಲ್, ಮೋದಿಗೆ ಸುಂದರ್ ಪಿಚೈ ಹೇಳಿದ್ದೇನು?
ಅಮೆರಿಕಾ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರು ವಿವಿಧ ಕಂಪೆನಿಗಳ ಸಿಇಓಗಳೊಂದಿಗೆ ಮಹತ್ವದ ಒಪ್ಪಂದಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ. ಅದರಂತೆ ಗೂಗಲ್ ಸಿಇಒ ಸುಂದರ್ ಪಿಚೈ ಅವರು...
June 24, 2023 | News -
New Parliament: ಹೊಸ ಸಂಸತ್ ಭವನದಲ್ಲಿ ಏನೆಲ್ಲಾ ನೂತನ ತಂತ್ರಜ್ಞಾನ ವ್ಯವಸ್ಥೆ ಇದೆ!?
ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೊಸ ಯುಗ ಆರಂಭ ಆಗಿದ್ದು, ನೂತನ ಸಂಸತ್ ಭವನವನ್ನು (New Parliament) ಪ್ರಧಾನಿ ಮೋದಿ ಉದ್ಘಾಟನೆ ಮಾಡಿದ್ದಾರೆ. ಈ ಭವನ ಪರ ಹಾಗೂ ವಿರೋಧಗಳ ನಡುವೆ ಭಾರ...
May 29, 2023 | News -
ಕೇಂದ್ರ ಬಜೆಟ್ 2020 ಮುಖ್ಯಾಂಶಗಳು: ತಂತ್ರಜ್ಞಾನ ವಲಯಕ್ಕೆ ಸಿಕ್ಕ ಗಿಫ್ಟ್ ಏನು?
ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಕೇಂದ್ರ ಬಜೆಟ್ 2020 ಮಂಡನೆಯಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಎರಡನೇ ಬಾರಿಗೆ ಬಜೆಟ್ ಮಂಡಿಸಿದರು. ಭಾರತದ ಆಕಾಂಕ್ಷೆ...
February 1, 2020 | News -
ಮೋದಿ ಕರೆಯೂ ಕಟ್ ಆಯಿತು..! ಕಾಲ್ ಡ್ರಾಪ್ಗೆ ಕಾರಣವಾದರೂ ಏನು..?
ಮಿಲಿಯನ್ ಗಟ್ಟಲೆ ಬಳಕೆದಾರರದ್ದು ಆಗುವಂತೆ ಪ್ರಧಾನ ಮಂತ್ರಿ ಮೋದಿಯ ಕರೆಯೂ ಕಟ್ ಆಗುತ್ತಂತೆ. ಆದರೆ ಈ ವಾಸ್ತವತೆಗೆ ಪರಿಹಾರ ಮಾಡುವುದು ಮಾತ್ರ ಅಷ್ಟು ಸುಲಭದ ಕೆಲಸವಲ್ಲ. ಇಟಿ ಅಧಿಕಾ...
October 1, 2018 | Mobile -
ಪಿಎಂ ಮೋದಿಗೂ ಬಿಟ್ಟಿಲ್ಲ ಕಾಲ್ ಡ್ರಾಪ್ ಸಮಸ್ಯೆ..! ಶಾಶ್ವತ ಪರಿಹಾರಕ್ಕೆ ನಮೋ ಸೂಚನೆ
ಯಾರ್ ಜೊತೆನೋ ಅತಿ ಮುಖ್ಯವಾದ ವಿಷಯವನ್ನು ಫೋನ್ನಲ್ಲಿ ಮಾತಾಡ್ತಾ ಇರ್ತಿವಿ. ಆಗ ಇದ್ದಕ್ಕಿದ್ದಂತೆ ಕಾಲ್ ಕಟ್ ಆಗಿ, ಮಾತುಕತೆ ತನ್ನ ಸ್ವಾದ ಕಳೆದುಕೊಳ್ಳುತ್ತದೆ. ಈ ಸಮಸ್ಯ...
September 27, 2018 | News -
ವೈರಲ್ ವಿಡಿಯೋ: ಪ್ರಧಾನಿ ಮೋದಿಗೆ ಟ್ವಿಟರ್ ನಲ್ಲಿ ಚಾಲೆಂಜ್ ಹಾಕಿದ ವಿರಾಟ್ ಕೊಹ್ಲಿ..!
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟ್ವಿಟ್ಟರ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸವಾಲು ಹಾಕುವ ಮೂಲಕ ಸುದ್ದಿಯಾಗಿದ್ದಾರೆ. ಹಮ್ ಫಿಟ್ ತೋ ಇಂಡಿಯಾ ಫಿಟ್ ಅಭಿಯಾ...
May 24, 2018 | Social media -
ನಕಲಿ ಹಿಂಬಾಲಕರಲ್ಲಿ ಪ್ರಧಾನಿ ನರೇಂದ್ರ ಮೋದಿ ಹಿಂದಿಕ್ಕಿದ ರಾಹುಲ್ಗಾಂಧಿ..!
ಜಾಗತಿಕವಾಗಿ ಖ್ಯಾತಿಯನ್ನು ಪಡೆದುಕೊಂಡಿರುವ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟರ್ ನಲ್ಲಿ ವಿಶ್ವದ ಕೆಲ ಪ್ರಮುಖ ನಾಯಕರು ದೊಡ್ಡ ಸಂಖ್ಯೆಯ ನಕಲಿ ಹಿಂಬಾಲಕರನ್ನು ಹೊಂದಿದ್ದಾರೆ ಎಂಬ ...
March 14, 2018 | Social media -
ಪ್ರಧಾನಮಂತ್ರಿಗಳಿಂದ ಹೊಸ ಮೊಬೈಲ್ ಆಪ್ ಲಾಂಚ್- ಉಮಂಗ್
ದೇಶದ ಪ್ರಜೆಗಳು ಸರಕಾರದ ಸೇವೆಗಳನ್ನು ಒಂದು ಸಿಂಗಲ್ ಪ್ಲ್ಯಾಟ್ಫಾರ್ಮ್ ನಿಂದ ಪಡೆಯುವಂಥಾಗಬೇಕು ಎಂಬ ಉದ್ದೇಶದೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೊಸದೊಂದು ಮೊಬೈಲ್ ಆ...
November 29, 2017 | Apps -
ಇನ್ಸ್ಟಾಗ್ರಾಮ್ನಲ್ಲೂ ಮೋದಿ ಹವಾ: ಇನ್ಸ್ಟಾಗ್ರಾಮ್ನಲ್ಲಿ ನಂ. 1 ನಾಯಕ
ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಆಕ್ಟೀವ್ ಆಗಿರುವ ಪ್ರಧಾನಿ ನರೇಂದ್ರ ಮೋದಿ, ಮತ್ತೊಂದು ಹೊಸ ಕೀರ್ತಿಗೆ ಪಾತ್ರರಾಗಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಹೆಚ್ಚು ಮಂದಿ ಹಿಂಬಾಲಕರನ...
October 25, 2017 | Social media -
ಟ್ವೀಟರ್ ನಲ್ಲಿ ಪ್ರಧಾನಿಯನ್ನು ಹಿಂದಿಕ್ಕಿದ ರಾಹುಲ್ ..!!
ಸಾಮಾಜಿಕ ಜಾಲತಾಣ ಟ್ವಿಟ್ಟರ್ನಲ್ಲಿ ಪ್ರಧಾನಿ ಮೋದಿಗೆ ಅತೀ ಹೆಚ್ಚು ಮಂದಿ ಹಿಂಬಾಲಕರಿದ್ದಾರೆ. ಆದರೆ ದಿನೇ ದಿನೇ ರಾಹುಲ್ ಗಾಂಧಿ ಹವಾ ಜೋರಾಗ್ತಿದೆ. ದಿನದಿಂದ ದಿನಕ್ಕೆ ರಾಹುಲ...
October 20, 2017 | Social media -
ಡಿಜಿಟಲ್ ಇಂಡಿಯಾ: ಪ್ರಧಾನಿ ಮೋದಿಯಿಂದ ಪ್ರತಿಯೊಬ್ಬರಿಗೂ ಉಚಿತ ಲಾಪ್ಟಾಪ್ ಆಫರ್: ಹೌದಾ..?
ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಅದರಲ್ಲೂ ಫೇಸ್ಬುಕ್ ಮತ್ತು ವಾಟ್ಸ್ಆಪ್ ಗಳಲ್ಲಿ ವದಂತಿಗಳು ಹರಡುವುದು ಹೆಚ್ಚಾಗುತ್ತಿದೆ. ಇದೇ ಹಿನ್ನಲೆಯಲ್ಲಿ ವಾಟ್ಸ್ಆಪ್ ಗ್ರೂಪ್ಗಳ...
June 2, 2017 | News